ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಜಿಲ್ಲಾ ಲೋಕ ಶಿಕ್ಷಣ ಇಲಾಖೆ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ

ಜಿಲ್ಲಾ ಲೋಕಶಿಕ್ಷಣ ಇಲಾಖೆಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿನ ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿದೆ. ಇಲಾಖೆಯಲ್ಲಿ ಜಿಲ್ಲಾ ಲೋಕಶಿಕ್ಷಣ ಸಮಿತಿ ಅಸ್ತಿತ್ವದಲ್ಲಿದ್ದು ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಕಾರ್ಯಧಕ್ಷರಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು,ಗೌರವ ಅಧ್ಯಕ್ಷರಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಾಧ್ಯಕ್ಷರಾಗಿ ಜಿಲ್ಲಾ ಲೋಕಾಶಿಕ್ಷಣಾಧಿಕಾರಿಗಳು ಸದಸ್ಯಕಾರ್ಯದರ್ಶಿಗಳಾಗಿ ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಹಾಗೂ ಸಮಾಜದ ಪ್ರತಿನಿಧಿಗಳು ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುತ್ತಾರೆ.

ಜಿಲ್ಲಾ ಲೋಕಶಿಕ್ಷಣ ಸಮಿತಿಯ ಮೂಲಕ ಇಲಾಖೆಯು ಜಿಲ್ಲೆಯಲ್ಲಿನ ಅನಕ್ಷರಸ್ಥರನ್ನು ಗುರುತಿಸಿ ಅವರಿಗೆ ಮೂಲ ಸಾಕ್ಷರತೆ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ. ಈ ಹಿನ್ನೆಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವುದಾಗಿದೆ.

ಸಂಘಟನೆ

ಲೋಕ ಶಿಕ್ಷಣ ನಿರ್ದೇಶನಾಲಯ

ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ

ಜಿಲ್ಲಾ ಲೋಕಶಿಕ್ಷಣ ಇಲಾಖೆ

ಜಿಲ್ಲಾ ಲೋಕ ಶಿಕ್ಷಣ ಸಮಿತಿ

ತಾಲ್ಲೂಕು ಪಂಚಾಯತ್   

ತಾಲ್ಲೂಕು ಲೋಕ ಶಿಕ್ಷಣ ಸಮಿತಿ

ಗ್ರಾಮ ಪಂಚಾಯತ್

ಗ್ರಾಮ ಪಂಚಾಯತ್ ಲೋಕ ಶಿಕ್ಷಣ ಸಮಿತಿ

ಇಲಾಖೆಯ ಮೂಲ ಉದ್ದೇಶ

ತುಮಕೂರು ಜಿಲ್ಲೆಯಲ್ಲಿರುವ 15 ವರ್ಷ ಮೇಲ್ಪಟ್ಟು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವುದು.

ತುಮಕೂರು ಜಿಲ್ಲೆಯ ಸಾಕ್ಷರತೆ ಮಟ್ಟವನ್ನು ಹೆಚ್ಚಿಸುವುದು

ಜಿಲ್ಲೆಯ ಪುರುಷ ಹಾಗೂ ಮಹಿಳೆಯರ ನಡುವೆ ಇರುವ ಸಾಕ್ಷರತೆ ಅಂತರವನ್ನು ಕಡಿಮೆ ಮಾಡುವುದು.

ಗ್ರಾಮೀಣ ಮತ್ತು ನಗರ ಸಾಕ್ಷರತೆಯ ಅಂತರವನ್ನು ಕಡಿಮೆ ಮಾಡುವುದು .

ತುಮಕೂರು ಜಿಲ್ಲೆಯ ಸಾಕ್ಷರತಾ ಮಟ್ಟವನ್ನು ಶೇ85% ಹೆಚ್ಚಿಸುವುದು.

ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಯ ಮುಖ್ಯಾಂಶಗಳು

1.ಅನಕ್ಷರಸ್ಥ ವಯಸ್ಕರಿಗೆ ಮೂಲ ಹಾಗೂ ಕ್ರಿಯಾತ್ಮಾಕ ಸಾಕ್ಷರತೆ ನೀಡುವುದು.
2.ಮೂಲ ಸಾಕ್ಷರತೆಯನ್ನು ಮುಗಿಸಿದ ನವಸಾಕ್ಷರರಿಗೆ ಸಮಾನ ಶಿಕ್ಷಣ ನೀಡುವ ಮೂಲಕ ಔಪಚಾರಿಕ ಶಿಕ್ಷಣ ಪಡೆಯಲು ಸಜ್ಜುಗೊಳಿಸುವುದು.
3.ನವಸಾಕ್ಷರರ ಜೀವನ ಮಟ್ಟ ಸುಧಾರಣೆ ಮಾಡಲು ಅವರಿಗೆ ಸಹಾಯಕವಾಗುವ ವೃತ್ತಿಕೌಶಲ್ಯ ತರಭೇತಿ ನೀಡುವುದು.
4.ನವಸಾಕ್ಷರರಿಗೆ ಮುಂದುವರಿಕೆ ಶಿಕ್ಷಣ ನೀಡುವ ಮೂಲಕ ಕಲಿಕಾ ಸಮಾಜ ನಿರ್ಮಾಣ ಮಾಡುವುದು.

5.ತುಮಕೂರು ಜಿಲ್ಲೆಯ ಸಾಕ್ಷರತೆಯನ್ನು ಶೇ 85% ಕ್ಕೆ ಹೆಚ್ಚಿಸುವುದು.

ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ

ಜಿಲ್ಲಾ ಲೋಕ ಶಿಕ್ಷ ಣ ಇಲಾಖೆ                ಜಿಲ್ಲಾ ಲೋಕ ಶಿಕ್ಷಣ ಸಮಿತಿ
01.ಜಿಲ್ಲಾ ಲೋಕಶಿಕ್ಷಣ ಅಧಿಕಾರಿ. – 1        ಜಿಲ್ಲಾ ಸಂಯೋಜಕರು – 4
02. ಕಾರ್ಯಕ್ರಮ ಸಹಾಯಕರು – 1          ತಾಲ್ಲೂಕು ಲೋಕ ಶಿಕ್ಷಣ ಸಮಿತಿ
03. ಪ್ರ.ದ.ಸ. – 2                               ತಾಲ್ಲೂಕು ಸಂಯೋಜಕರು – 20
04. ದ್ವಿ.ದ.ಸ. – 1                               ಗ್ರಾಮ ಪಂಚಾಯ್ತಿ ಲೋಕ ಶಿಕ್ಷಣ ಸಮಿತಿ
05. ವಾಹನ ಚಾಲಕರು -1                      ಪ್ರೇರಕರು – 642
06. ‘ಡಿ’ ಗ್ರೂಪ್ – 1        

ಯಾರು ಯಾವ ಇಲಾಖೆಯವರು

ಕ್ರ. ಸಂ.

ನೌಕರರ ಹೆಸರು

ಹುದ್ದೆ

ಇಲಾಖೆಯ ಹೆಸರು

ಕಛೇರಿ ದೂರವಾಣಿ ಸಂಖ್ಯೆ

ಮೊಬೈಲ್ ಸಂಖ್ಯೆ

1

ಕೆ. ಬಾಲಾಜಿ

ಜಿಲ್ಲಾ ಲೋಕಶಿಕ್ಷಣಾಧಿಕಾರಿ

ಜಿಲ್ಲಾಲೋಕ ಶಿಕ್ಷಣ ಇಲಾಖೆ

0816-2272203

9845378563

2

ಕೆ. ಸಿದ್ದರಾಮಯ್ಯ

ಕಾರ್ಯಕ್ರಮ ಸಹಾಯಕರು

ಜಿಲ್ಲಾ ಲೋಕ ಶಿಕ್ಷಣ ಇಲಾಖೆ

0816-2272203

9448661297

3

ಆರ್. ರಾಜಗೋಪಾಲಯ್ಯ

ಪ್ರ.ದರ್ಜೆ ಸಹಾಯಕರು

ಜಿಲ್ಲಾ ಲೋಕ ಶಿಕ್ಷಣ ಇಲಾಖೆ

0816-2272203

9343953500

4

ಬೆರಳಚ್ಚುಗಾರರು

ಖಾಲಿ ಹುದ್ದೆ

 

0816-2272203

 

5

ಸಿ.ಎಂ ಪೂರ್ಣಾವತಿ

ದ್ವಿ. ದರ್ಜೆ ಸಹಾಯಕರು

ಜಿಲ್ಲಾ ಲೋಕ ಶಿಕ್ಷಣ ಇಲಾಖೆ

0816-2272203

9480407636

6

ಗ್ರೂಪ್ "ಡಿ"

ಖಾಲಿ ಹುದ್ದೆ

 

0816-2272203

 

 

ಮಾಹಿತಿ ಹಕ್ಕು ಅಧಿನಿಯಮ – 2005 ಕಲಂ 4(1) ಎ ಮತ್ತು ಬಿ, ಸಾರ್ವಜನಿಕ ಮಾಹಿತಿ ಅಧಿಕಾರಿ / ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ.

ಸಾರ್ವಜನಿಕ ಮಾಹಿತಿ ಅಧಿಕಾರಿ. -           ಕೆ. ಬಾಲಾಜಿ , ಡಿ.ಎ.ಇ.ಓ./ಪಿ.ಐ.ಓ., ಜಿಲ್ಲಾ ಲೋಕ ಶಿಕ್ಷಣಾಧಿಕಾರಿಗಳು . ಜಿಲ್ಲಾ ಪಂಚಾಯತ್, ತುಮಕೂರು.
ಸಾರ್ವಜನಿಕ ಸಹಾಯಕ ಮಾಹಿತಿ ಅಧಿಕಾರಿ. -  ಕೆ. ಸಿದ್ದರಾಮಯ್ಯ, ಕಾರ್ಯಕ್ರಮ ಸಹಾಯಕರು/ಪಿ.ಐ.ಎ., ಜಿಲ್ಲಾ ಲೋಕ ಶಿಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್, ತುಮಕೂರು.

ಕ್ರ. ಸಂ.

ನೌಕರರ ಹೆಸರು

ಹುದ್ದೆ

ಜಿಲ್ಲೆ/ತಾಲ್ಲೂಕು/
ಹೋಬಳಿ/ಗ್ರಾ.ಪಂ.

ಕಛೇರಿ ದೂರವಾಣಿ ಸಂಖ್ಯೆ

ಮೊಬೈಲ್ ಸಂಖ್ಯೆ

1

ಕೆ. ಬಾಲಾಜಿ

ಜಿಲ್ಲಾ ಲೋಕ ಶಿಕ್ಷಣಾಧಿಕಾರಿಗಳು

ಜಿಲ್ಲೆ

0816-2272203

9845378563

2

ಕೆ. ಸಿದ್ದರಾಮಯ್ಯ

ಕಾರ್ಯಕ್ರಮ ಸಹಾಯಕರು

ಜಿಲ್ಲೆ

0816-2272203

9448661297

3

ಆರ್. ರಾಜಗೋಪಾಲಯ್ಯ

ಪ್ರ.ದರ್ಜೆ ಸಹಾಯಕರು

ಜಿಲ್ಲೆ

0816-2272203

9343953500

4

ಬೆರಳಚ್ಚುಗಾರರು

ಖಾಲಿ ಹುದ್ದೆ

ಜಿಲ್ಲೆ

0816-2272203

 

5

ಸಿ.ಎಂ ಪೂರ್ಣಾವತಿ

ದ್ವಿ. ದರ್ಜೆ ಸಹಾಯಕರು

ಜಿಲ್ಲೆ

0816-2272203

9480407636

6

ಗ್ರೂಪ್ "ಡಿ"

ಖಾಲಿ ಹುದ್ದೆ

ಜಿಲ್ಲೆ

0816-2272203

-

ಜಿಲ್ಲಾ ಇಲಾಖಾ ಕಛೇರಿಯ ವಿಳಾಸ

ಜಿಲ್ಲಾ ಲೋಕ ಶಿಕ್ಷಣಾಧಿಕಾರಿಗಳು,
ಜಿಲ್ಲಾ ಪಂಚಾಯತ್,
ತುಮಕೂರು.

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in