ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಕೃಷಿ ಇಲಾಖೆ

ಕೃಷಿ ಇಲಾಖೆಯ  ಪರಿಚಯ ಮತ್ತು ರಚನೆ :

ಸುಸ್ಥಿರ ಆಹಾರ ಉತ್ಪಾದನೆ ಹಾಗೂ ರೈತರ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ಸುಧಾರಿಸುವ ಗುರಿಯೊಂದಿಗೆ 1913 ರಲ್ಲಿ ಕೃಷಿ ಇಲಾಖೆಯು ಆರಂಭವಾಯಿತು. ಕೃಷಿ ವಿಶ್ವ ವಿದ್ಯಾನಿಲಯಗಳು ಹೊರತಂದ ನೂತನ ಕೃಷಿ ತಾಂತ್ರಿಕತೆಗಳನ್ನು ವಿಸ್ತರಣಾ ಚಟುವಟಿಕೆಗಳಿಂದ ರೈತರಿಗೆ ತಲುಪಿಸುವುದು ಇಲಾಖೆಯ ಮುಖ್ಯ ಉದ್ದೇಶ. ಇಲಾಖೆಯ ತಳ ಹಂತದ ವಿಸ್ತರಣಾಧಿಕಾರಿಗಳಾದ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಹೆಚ್ಚಿನ ರೈತರು ನೂತನ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸುತ್ತಿರುತ್ತಾರೆ.

ತುಮಕೂರು ಜಿಲ್ಲೆಯನ್ನು 3 ಕೃಷಿ ವಲಯಗಳನ್ನಾಗಿ ವಿಂಗಡಿಸಲಾಗಿದೆ.

1. ವಲಯ-4: ಮಧ್ಯಮ ಒಳವಲಯ:- ಒಳಪಡುವ ತಾಲ್ಲೂಕುಗಳು, ಚಿ.ನಾ.ಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ.

2. ವಲಯ-5: ಪೂರ್ಣ ಒಣವಲಯ:- ಒಳಪಡುವ ತಾಲ್ಲೂಕುಗಳು, ಗುಬ್ಬಿ, ತುಮಕೂರು.

3. ವಲಯ-6 ದಕ್ಷಿಣ ಒಣವಲಯ ತಾಲ್ಲೂಕುಗಳು, ಕುಣಿಗಲ್, ತುರುವೇಕೆರೆ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ: 799 ಮಿ.ಮೀ. ಇದ್ದು ಈಶಾನ್ಯ ಮುಂಗಾರು, ಜೂನ್ ಮೊದಲನೆ ವಾರದಿಂದ ಆರಂಭಗೊಂಡು ಸೆಪ್ಟೆಂಬರ್ ನಲ್ಲಿ ಹೆಚ್ಚಿನ ಮಳೆ ನಿರೀಕ್ಷಿಸಲಾಗುತ್ತದೆ.

ಮುಂಗಾರು ಹಂಗಾಮು ಜಿಲ್ಲೆಯಲ್ಲಿ ಪ್ರಮುಖವಾಗಿದ್ದು, ರಾಗಿ ಮತ್ತು ನೆಲಗಡಲೆ ಜಿಲ್ಲೆಯ ಮುಖ್ಯ ಬೆಳೆಗಳಾಗಿರುತ್ತದೆ. ತದನಂತರ ಭತ್ತ, ಮುಸುಕಿನ ಜೋಳ, ತೊಗರಿ ಬೆಳೆಗಳು ಹೆಚ್ಚಿನ ಪ್ರದೇಶದಲ್ಲಿ ಆವರಿಸುತ್ತವೆ.

ಆಡಳಿತ ವ್ಯವಸ್ಥೆ:

ಉದ್ದೇಶಗಳು:

* ಕೃಷಿ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿ ರೈತಾಪಿ ವರ್ಗಕ್ಕೆ ಹೆಚ್ಚಿನ ಆದಾಯ ಮತ್ತು ಆಹಾರ ಭದ್ರತೆ ಒದಗಿಸುವುದು.

ಉದ್ದೇಶ ಮತ್ತು ದೃಷ್ಠಿಕೋನ :

ಕೃಷಿ ಇ ಲಾಖೆಯಮುಖ್ಯ ಉದ್ದೇಶಗಳು :

1. ಕೃಷಿ ವಿಶ್ವವಿದ್ಯಾನಿಲಯಗಳಿಂದ ರೈತಾಪಿ ವರ್ಗಕ್ಕೆ ತಾಂತ್ರಿಕತೆಗಳ ವರ್ಗಾವಣೆ

2. ಕೃಷಿ ಪರಿಕರಗಳ ಸರಬರಾಜು ಮತ್ತು ವಿತರಣೆ.

3. ಕೃಷಿ ಪರಿಕರಗಳ ಗುಣ ನಿಯಂತ್ರಣ.

4. ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ.

ಕೃಷಿ ಇ ಲಾಖೆಯ ಕಾರ್ಯಕ್ರಮಗಳು:

1. ಮಣ್ಣು ಆರೋಗ್ಯ ಅಭಿಯಾನ : ಮಳೆಯಾಶ್ರಿತ ಪ್ರದೇಶದಲ್ಲಿ 10.00 ಗ್ರಿಡ್ ನಲ್ಲಿ ಹಾಗೂ ನೀರಾವರಿ ಪ್ರದೇಶದಲ್ಲಿ 2.50 ಹೆ. ಗ್ರಿಡ್ ನಲ್ಲಿ ರೈತರ ಜಮೀನುಗಳಿಂದ ಮಣ್ಣು ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗೊಳಪಡಿಸಿ ಜಮೀನಿನ ಫಲವತ್ತತೆ ಆಧರಿಸಿದ ಮಣ್ಣು ಆರೋಗ್ಯ ಚೀಟಿಗಳ ವಿತರಣೆ ಹಾಗೂ ಪೋಷಕಾಂಶಗಳ ಶಿಫಾರಸ್ಸು.

2. ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ :2016-17ನೇ ಸಾಲಿನ ಮುಂಗಾರು ಹಂಗಾಮಿನಿಂದ ಅನುಷ್ಟಾನ, ಮುಂಗಾರು ಹಂಗಾಮಿಗೆ 2% ಹಾಗೂ ಹಿಂಗಾರು ಹಂಗಾಮಿನ ಬೆಳೆಗಳಿಗೆ ಏಕರೂಪದ ವಿಮಾಕಂತು ಇದ್ದು ಬೆಳೆಗೆ ಸಂಪೂರ್ಣ ರಕ್ಷ ಯೋಜನೆಯಡಿ ಒದಗಿಸಲಾಗುತ್ತದೆ. ಯೋಜನೆಯಡಿ ಫಲವತ್ತತೆ ನಷ್ಟ ಆದರೆ ಬಿತ್ತುವುದಕ್ಕೆ ಸಾಧ್ಯವಾಗದೆ ಇದ್ದಲ್ಲಿ ಹಾಗೂ ಕೊಯ್ಲೊತ್ತರ ನಷ್ಟವಾದ ಪರಿಹಾರ ದೊರೆಯಲಿದ್ದು, ಸ್ಥಳೀಯ ದುರಂತಗಳಿಗೂ ನಷ್ಟ ಪರಿಹಾರ ಸಿಗಲಿದೆ.

3. ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ: ಜಲಾನಯನ ವ್ಯಾಪ್ತಿಯ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಘಟಕಗಳ ರಚನೆ , ತೋಟಗಾರಿಕೆ ಹಾಗೂ ಅರಣ್ಯ ಪ್ರದೇಶದ ಅಭಿವೃದ್ದಿ, ಪಶು ಸಂಗೋಪನೆ ಚಟುವಟಿಕೆಗಳ ಹಾಗೂ ಅರಣ್ಯ ಪ್ರದೇಶದ ಅಭಿವೃದ್ದಿ, ಪಶು ಸಂಗೋಪನೆ ಚಟುವಟಿಕೆಗಳ ಹಾಗೂ ಭೂ ರಹಿತರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉತ್ಪಾದನೆ ಆಧಾರಿತ ಚಟುವಟಿಕೆ ಹಾಗೂ ಕಿರು ಉದ್ದಿಮೆಗಳಿಗೆ ಪ್ರೋತ್ಸಾಹ, ಅದೇ ರೀತಿಯಾಗಿ ನೀರಿನ ಮಿತ ಹಾಗೂ ಸದ್ಬಳಕೆಗಾಗಿ ರೈತರಿಗೆ ಸಹಾಯಧನ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಪೂರೈಕೆ.

4. ಸಾವಯವ ಕೃಷಿ : ಕೃಷಿಯಲ್ಲಿ ರಾಸಾಯನಿಕಗಳ ಬಳಕೆಗೆ ಪರ್ಯಾಯವಾಗಿ ಸಾವಯವ ಪರಿಕರಗಳ ಬಳಕೆಯನ್ನು ಪ್ರೋತ್ಸಾಹಿಸಿ ಸಾವಯವ ಕೃಷಿಯನ್ನು ಉತ್ತೇಜಿಸಲು ಆಯ್ಕೆಯಾದ ಪ್ರದೇಶ ಹಾಗೂ ಕ್ಲಸ್ಟರ್ ಗಳಲ್ಲಿ ಸಾವಯವ ಭಾಗ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಕಾರ್ಯಕ್ರಮಗಳ ಅನುಷ್ಟಾನ. ಸಾವಯವ ಉತ್ಪನ್ನಗಳ ಸುವ್ಯವಸ್ಥಿತ ಮಾರುಕಟ್ಟೆಗಾಗಿ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ರಚನೆ.

5. ಭೂ ಸಮೃದ್ದಿ ಯೋಜನೆ : ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ರೇಷ್ಮೆ, ಸಾಮಾಜಿಕಅರಣ್ಯ ಮತ್ತು ಎನ್.ಆರ್.ಎಲ್.ಎ. ಮುಂತಾದ ಇಲಾಖೆಗಳ ನವೀನ ಹಾಗೂ ಚಾಲ್ತಿ ಕಾರ್ಯಕ್ರಮಗಳನ್ನು ಆಯ್ಕೆ ಪ್ರದೇಶದಲ್ಲಿ ಅನುಷ್ಟಾನಗೊಳಿಸುವುದು.

6. ಕೃಷಿ ಯಾಂತ್ರೀಕರಣ & ಸಂಸ್ಕರಣ ಕಾರ್ಯಕ್ರಮೆ: ಸಾಮಾನ್ಯ ವರ್ಗದ ರೈತರಿಗೆ ಶೇ.50ರ ಸಹಾಯಧನದಲ್ಲಿ ಹಾಗೂ ಪರಿಶಿಷ್ಟ ಜಾತಿ & ಪಂಗಡದ ರೈತರಿಗೆ ಶೇ.90ರ ಸಹಾಯಧನದಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳು ಕೃಷಿ ಸಂಸ್ಕರಣಾ ಘಟಕಗಳು ಹಾಗೂ ಟಾರ್ಪಾಲಿನ್ ಗಳ ಪೂರೈಕೆ.

7. ಭೂಚೇತನ: ಮಳೆಯಾಶ್ರಿತ ಭತ್ತದಲ್ಲಿ ಸಮಗ್ರ ಕೃಷಿ ಪದ್ದತಿಗಳ ಅಳವಡಿಕೆ ಹಾಗೂ ಪೋಷಕಾಂಶಗಳ ನಿರ್ವಹಣೆಯ ಮೂಲಕ ಭತ್ತದಲ್ಲಿ ಉತ್ಪಾದನೆಯನ್ನು ಶೇ.20ರಷ್ಟು ಹೆಚ್ಚಿಸುವುದು. ಯೋಜನೆಯಡಿ ರೈತರಿಂದ ರೈತರಿಗೆ ತಾಂತ್ರಿಕ ವರ್ಗಾವಣೆ, ಕ್ಷೇತ್ರ ಪಾಠಶಾಲೆಗಳ ಆಯೋಜನೆ ಹಾಗೂ ಸಹಾಯ ಧನದಲ್ಲಿ ಮಣ್ಣು ಸುಧಾರಕಗಳ ಪೂರೈಕೆ.

8. ಕೃಷಿ ಯಂತ್ರಧಾರೆ ಕೇಂದ್ರಗಳ ಸ್ಥಾಪನೆ: ಹೋಬಳಿ ಮಟ್ಟದಲ್ಲಿ ರೈತರಿಗೆ ಸಕಾಲಕ್ಕೆ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪೂರೈಕೆ ಮಾಡಲು ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಸ್ಥಾಪನೆ ಹಾಗೂ ಕಾರ್ಯ ನಿರ್ವಹಣೆ.

9. ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾ ನ ಕಾರ್ಯಕ್ರಮ: ಅಕ್ಕಿ ಹಾಗೂ ದ್ವಿದಳ ಧಾನ್ಯ ಬೆಳೆಗಳಲ್ಲಿ ಕ್ಷೇತ್ರ, ಉತ್ಪಾದನೆ, ಉತ್ಪಾದಕತೆ ಹೆಚ್ಚಿಸಲು ಪ್ರಾತ್ಯಕ್ಷಿಕೆಗಳ ಆಯೋಜನೆ, ಕೃಷಿ ಪರಿಕರ ಹಾಗೂ ಉತ್ಪಾದಕತೆ ಹೆಚ್ಚಿಸಲು ಪ್ರಾತ್ಯಕ್ಷಿಕೆಗಳ ಆಯೋಜನೆ, ಕೃಷಿ ಪರಿಕರ ಹಾಗೂ ಉಪಕರಣಗಳು ಹಾಗೂ ನೀರಾವರಿ ಸಾಧನಗಳನ್ನು ಸಹಾಯಧನದಲ್ಲಿ ಪೂರೈಕೆ ಮಾಡಲಾಗುವುದು.

10. ಮಣ್ಣಿನ ಸತ್ವ ಹೆಚ್ಚಿಸುವಿಕೆ ಕಾರ್ಯಕ್ರಮ: ಮಣ್ಣು ಸುಧಾರಕಗಳಾದ ಜಿಪ್ಸ್ಂ, ಸುಣ್ಣ, ಜಿಂಕ್, ಬೋರಾಕ್ಸ್, ನೀರಿನಲ್ಲಿ ಕರಗುವ ಕಾಂಪ್ಲೆಕ್ಸ್ ಗೊಬ್ಬರ, ಹಸಿರೆಲೆ ಬೀಜ, ಜೈವಿಕ / ಸಾವಯವ ಗೊಬ್ಬರಗಳನ್ನು ಸಾನ್ಯ ವರ್ಗದವರಿಗೆ ಶೇ.50ರ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಶೇ.75 ರಿಯಾಯಿತಿ ಸಹಾಯಧನದಲ್ಲಿ ಪೂರೈಸಲಾಗುತ್ತಿದೆ.

11. ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ: ಭತ್ತದ ಬೆಳೆಯಲ್ಲಿ ಅತಿ ಹೆಚ್ಚಿನ ಇಳುವರಿ ಪಡೆದ ಹಾಗೂ ಕೃಷಿ ಜಮೀನನ್ನು ಮಾದರಿ ಕ್ಷೇತ್ರವಾಗಿ ಪರಿವರ್ತಿಸಿದ ರೈತರನ್ನು ಪ್ರೋತ್ಸಾಹಿಸಲು ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

12. ಸಸ್ಯ ಸಂರಕ್ಷಣಾ ಕಾರ್ಯಕ್ರಮ : ಶೇ. 50ರ ಸಹಾಯಧನದಲ್ಲಿ ಸಸ್ಯಸಂರಕ್ಷಣಾ ಔಷಧಿಗಳು ಹಾಗೂ ಉಪಕರಣಗಳನ್ನು ಒದಗಿಸಲಾಗುತ್ತಿದೆ. ರಸಾಯನಿಕ ಪೀಡೆ ನಾಶಕಗಳನ್ನು ಕಡಿತಗೊಳಿಸಿ ಜೈವಿಕ ಪೀಡೆ ನಾಶಕಗಳನ್ನು ಉತ್ತೇಜಿಸಲು ಶೇ.50ರ ರಿಯಾಯತಿಯಲ್ಲಿ ಜೈವಿಕ ಪೀಡೆ ನಾಶಕಗಳ ವಿತರಣೆ.

13. ರೈತರಿಗೆ ಅಧ್ಯಯನ ಪ್ರವಾಸ ಹಾಗೂ ತರಬೇತಿ: ರೈತ /ರೈತ ಮಹಿಳೆಯರಲ್ಲಿ ಕೃಷಿಯಲ್ಲಿ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಸಾಂಸ್ಥಿಕ ತರಬೇತಿ, ಹೊರಾಂಗಣ ತರಬೇತಿ ಹಾಗೂ ಕೃಷಿ ಕ್ಷೇತ್ರ ಸಂಶೋಧನಾ ಕೇಂದ್ರಗಳಿಗೆ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ.

14. ಗುಣಮಟ್ಟದ ಹಾಗೂ ಪ್ರಮಾಣೀಕೃತ ಬಿತ್ತನೆ ಬೀಜಗಳ ಪೂರೈಕೆ: ಏಕದಳ, ದ್ವಿದಳ ಹಾಗೂ ಎಣ್ಣೇಕಾಳು ಬೆಳೆಗಳ ಪ್ರಮಾಣೀಕೃತ ಹಾಗೂ ನಿಜ ಚೀಟಿ ಬೀಜಗಳನ್ನು ಬೀಜ ಬದಲಿಕೆ ಆಧಾರದ ಮೇಲೆ ಸಹಾಯಧನದಲ್ಲಿ ರೈತರಿಗೆ ವಿತರಣೆ, ಸಾಮಾನ್ಯ ರೈತರಿಗೆ ಶೇ.50 ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಶೇ.75 ರಿಯಾಯಿತಿ.

15. ಕೆ.ಕಿಸಾನ್ ಕಾರ್ಯಕ್ರಮ : ರೈತರು ಹಾಗೂ ಕೃಷಿ ಭೂಮಿಯ ದತ್ತಾಂಶವನ್ನು ಗಣಕೀಕರಣಗೊಳಿಸಿ ರೈತರಿಗೆ ಆಧಾರ್ ಮಾದರಿಯ ಅಧಿಕೃತ ಸಂಖ್ಯೆಯನ್ನು ನೀಡುವುದು. ಹಾಗೂ ಸದರಿ ಮಾಹಿತಿಯನ್ವಯ ಕೃಷಿ ಇಲಾಖೆಯ ಎಲ್ಲಾ ಸವಲತ್ತುಗಳನ್ನು ಒದಗಿಸಲು ಕೆ-ಕಿಸಾನ್ ಕಾರ್ಯಕ್ರಮದ ಅನುಷ್ಟಾನ.

16. ಕೃಷಿ ಅಭಿಯಾನ : ಕೃಷಿ ವಲಯದ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಲು ಏಕ ಗವಾಕ್ಷಿ ವಿಸ್ತರಣಾ ಪದ್ದತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು ವಿವಿಧ ಅಭಿವೃದ್ದಿ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮವಾದ ಕೃಷಿ ಅಭಿಯಾನವನ್ನು ರೂಪಿಸಲಾಗಿದೆ. ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೃಷಿ ಇಲಾಖೆ ಹಾಗೂ ವಿವಿಧ ಸಹಭಾಗಿತ್ವ ಇಲಾಖೆಗಳ ಸಹಯೋಗದೊಂದಿಗೆ ಚಾಲ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

17. ರಾಗಿ ಮತ್ತು ಜೋಳದ ಧಾನ್ಯಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ವಿಶೇಷ ಪ್ರೋತ್ಸಾಹ ಯೋಜನೆ: ರಾಗಿ ಮತ್ತು ಜೋಳದ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ಸುಧಾರಿತ ತಳಿಗಳ ಬಳಕೆ ಮಾಡಿಕೊಂಡು ನೂತನ ತಾಂತ್ರಿಕತೆಗಳನ್ನು ಅಳವಡಿಸಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲು ಒತ್ತು ನೀಡುವುದರ ಜೊತೆಗೆ ಸುಧಾರಿತ ೆತ್ತು ಚಾಲಿತ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹವನ್ನು ನೀಡುವುದು.

18. ಕೃಷಿಭಾಗ್ಯ: ಮಳೆಯ ಆಶ್ರಿತ ರೈತರನ್ನು ಕೇಂದ್ರೀಕರಿಸಿ ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಆಧ್ಯತೆ ನೀಡುವುದು, ಜಮೀನಿನಲ್ಲಿ ನೀರಿನ ಕೊಯ್ಲು, ನೀರಿನ ಸಂಗ್ರಹಣೆ, ನೀರು ಎತ್ತುವಿಕೆ, ಲಘು ನೀರಾವರಿ ಮತ್ತು ಸುಧಾರಿತ ಬೆಳೆ ಪದ್ದತಿ ಘಟಕಗಳು ಪ್ರಮುಖ ಅಂಶಗಳಾಗಿರುತ್ತವೆ.

19. ರೈತರ ಆಕಸ್ಮಿಕ ಮರಣ ಹಾಗೂ ಬಣವೆಗಳ ನಷ್ಟ ಪರಿಹಾರ ಯೋಜನೆ: ರೈತರು ಹಾಗೂ ಕೃಷಿ ಕಾರ್ಮಿಕರು ಹಾವು ಕಡಿತದಿಂದ, ಮರಗಳಿಂದ ಬಿದ್ದು, ಅಥವಾ ಇತರೆ ಕೃಷಿ ಸಂಬಂಧಿತ ಆಕಸ್ಮಿಕಗಳಿಂದ ಮರಣ ಹೊಂದಿದ ಸಂದರ್ಭಗಳಲ್ಲಿ ಅವರ ಕುಟುಂಬಗಳಿಗೆ ಪರಿಹಾರ ಒದಗಿಸುವುದು.

20. ಕೃಷಿಮೇಳ ಮತ್ತು ವಸ್ತು ಪ್ರದರ್ಶನ : ಪ್ರಗತಿ ಪರ ರೈತ ಹಾಗೂ ರೈತ ಮಹಿಳೆಯರನ್ನು ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ನಡೆಯುವ ಕೃಷಿ ಮೇಳಕ್ಕೆ ಕರೆದುಕೊಂಡು ಹೋಗಿ ಬರುವುದು. ತುಮಕೂರು ತಾಲ್ಲೂಕು ಶ್ರೀ ಸಿದ್ದಗಂಗಾ ಮಠ, ಹಾಗೂ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಜಾತ್ರೆಯಲ್ಲಿ ಕೃಷಿ ಮೇಳ ಏರ್ಪಡಿಸುವುದು.

21. ಕೃಷಿ ವಾರ್ತಾ ಘಟಕ : ಬೆಳೆಗೆ ಬಾಧಿಸುವ ಕೀಟ ರೋಗಗಳ ನಿಯಂತ್ರಣದ ಬಗ್ಗೆ ಕ್ರಮ, ಬೆಳೆ ವಿಮೆ ಬಗ್ಗೆ ಮಾಹಿತಿ, ಹಾಗೂ ಇಲಾಖೆ ಯೋಜನೆಗಳ ಮಾಹಿತಿಯನ್ನು ರೈತರಿಗೆ ಕರಪತ್ರ, ಬಿತ್ತಿಪತ್ರ, ದಿನಪತ್ರಿಕೆಗಳಲ್ಲಿ ಪ್ರಚಾರ ಕೈಗೊಳ್ಳುವುದು.

22. ಜಿಲ್ಲಾ ಕೃಷಿತರಬೇತಿ ಕೇಂದ್ರ : ಆಧುನಿಕ ಕೃಷಿ ತಂತ್ರಜ್ಞಾನದ ಅಳವಡಿಕೆಯಲ್ಲಿ ರೈತರ, ರೈತ ಮಹಿಳೆಯರ ಮತ್ತು ವಿಸ್ತರಣಾ ಕಾರ್ಯಕರ್ತರ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ತರಬೇತಿ ನೀಡುವುದು.

23. ಎನ್.ಎಂ.ಒ.ಒ.ಪಿ : ಸಮತೋಲನ ಮತ್ತು ಹೆಚ್ಚುವರಿ ಕೃಷಿ ಅಭಿವೃದ್ದಿ, ಎಣ್ಣೆಕಾಳು ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಸುಸ್ತಿರ ಕೃಷಿ ಈ ಯೋಜನೆಯ ಉದ್ದೇಶ. ಈ ಯೋಜನೆಯಡಿ ಪ್ರಮಾಣಿತ ಬಿತ್ತನೆ ಬೀಜ ವಿತರಣೆ, ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆ, ರೈತರಿಗೆ ತರಬೇತಿ, ಸಸ್ಯ ಸಂರಕ್ಷಣಾ ಔಷಧಿ ಸಸ್ಯ ಸಂರಕ್ಷಣಾ ಉಪಕರಣ ವಿತರಣೆ ಹಾಗೂ ಜಿಪ್ಸ್ಂ ವಿತರಣಾ ಪ್ರಮುಖ ಘಟಕಗಳಾಗಿವೆ.

24. ಆತ್ಮ ಯೋಜನೆ : ಆತ್ಮ ಯೋಜನೆಯು ಜಿಲ್ಲೆಯ ಸರ್ವಾಂಗೀಣ ಮತ್ತು ಸುಸ್ಥಿರ ಕೃಷಿ ಅಭಿವೃದ್ದಿಗಾಗಿ ಸ್ಥಾಪಿಸಲಾದ ವಿಕೇಂದ್ರಿತ ವ್ಯವಸ್ಥೆಯಾಗಿರುತ್ತದೆ. ಈ ಯೋಜನೆಯಡಿ ಮುಖ್ಯ ಚಟುವಟಿಕೆಗಳು, ತರಬೇತಿ, ಪ್ರತ್ಯಕ್ಷಿಕೆ, ರೈತರ ಅಧ್ಯಯನ ಪ್ರವಾಸ, ರೈತ ರ ಆಸಕ್ತಿ ಗುಂಪು ರಚನೆ ಕ್ಷೇತ್ರ ಮಟ್ಟದ ಸಮಸ್ಯೆಗಳಿಗ ಸ್ಥಾನಿಕ ಸಂಶೋಧನೆ ಕೃಷಿ ಆದೋಲನ.

ಅಧಿಕಾರಿಗಳ ಕರ್ತವ್ಯಗಳು

1. ಜಂಟಿ ಕೃಷಿ ನಿರ್ದೇಶಕರು :
ಜಂಟಿ ಕೃಷಿ ನಿರ್ದೇಶಕರು ಕೃಷಿ ಮತ್ತು ಜಲಾನಯನ ಅಭಿವೃದ್ದಿ ಕಾರ್ಯಕ್ರಮಗಳ ಆಡಳಿತಾತ್ಮಕ ಮತ್ತು ತಾಂತ್ರಿಕ ಮುಖ್ಯಸ್ಥರಾಗಿರುತ್ತಾರೆ. ಮತ್ತು ಜಿಲ್ಲಾ ಮಟ್ಟದಲ್ಲಿ ಇಲಾಖೆಯನ್ನು ಪ್ರತಿನಿಧಿಸುತ್ತಾರೆ. ಜಿಲ್ಲಾ ಪಂಚಾಯಿತಿ ಮತ್ತು ರಾಜ್ಯ ಮಟ್ಟದಲ್ಲಿ ಕೃಷಿ ಮತ್ತು ಜಲಾನಯನ ಅಭಿವೃದ್ದಿ ಇಲಾಖೆ ನಡುವೆ ಸಂಪರ್ಕಾಧಿಕಾರಿಯಾಗಿರುತ್ತಾರೆ.

2. ಉಪ ಕೃಷಿ ನಿರ್ದೇಶಕರು -1 ಮತ್ತು 2:
ಉಪ ಕೃಷಿ ನಿರ್ದೇಶಕರು-1 ಮತ್ತು 2 ಉಪ ವಿಭಾಗೀಯ ಮಟ್ಟದಲ್ಲಿ ಬೆಳೆ ಉತ್ಪಾದನಾ ಕಾರ್ಯಕ್ರಮಗಳು ಮತ್ತು ಜಲಾನಯನ ಅಭಿವೃದ್ದಿ ಕಾರ್ಯಗಳ ಮುಖ್ಯಸ್ಥರಾಗಿರುತ್ತಾರೆ. ಮತ್ತು ಜಂಟಿ ಕೃಷಿ ನಿರ್ದೇಶಕರ ನೇರ ಆಡಳಿತಾತ್ಮ ಕ ಮತ್ತು ತಾಂತ್ರಿಕ ಮೇಲ್ವಿಚಾರಣೆಯಡಿಯಲ್ಲಿ ಕೆಲಸ ನಿರ್ವಹಿಸುವರು.

3. ಸಹಾಯಕ ಕೃಷಿ ನಿರ್ದೇಶಕರು(ವಿಷಯ ತಜ್ಞರು):
ಸದರುಯವರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರವರ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಾರೆ, ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿಗಳ ಕಾರ್ಯ ನೀತಿಗಳನ್ವಯ ಕೃಷಿ ಮತ್ತು ಜಲಾನಯನ ಅಭಿವೃದ್ದಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಗಳನ್ನು ಹಾಗೂ ಅನುಷ್ಟಾನ ಮಾಡಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸಹಕರಿಸುವುದು.

4. ಸಹಾಯಕ ಕೃಷಿ ನಿರ್ದೇಶಕರು(ಉಸ್ತುವಾರಿ ಮತ್ತು ಮೌಲ್ಯಮಾಪನ) :
ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಅಧೀನದಲ್ಲಿ ಕಾರ್ಯನಿರ್ವಹಿಸತಕ್ಕದ್ದು.

ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿಗಳ ಕಾರ್ಯ ನೀತಿಗಳನ್ವಯ ಕೃಷಿ ಮತ್ತು ಜಲಾನಯನ ಅಭಿವೃದ್ದಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಗ ಳನ್ನು ಹಾಗೂ ಅನುಷ್ಟಾನ ಮಾಡಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸಹಕರಿಸುವುದು.

5. ಸಹಾಯಕ ಕೃಷಿ ನಿರ್ದೇಶಕರು(ಕೇಂದ್ರಸ್ಥಾನ)
ಸಹಾಯಕ ಕೃಷಿ ನಿರ್ದೇಶಕರು(ಕೇಂದ್ರಸ್ಥಾನ) ಇವರು ನೇರವಾಗಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರವರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸತಕ್ಕದ್ದು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕರವರ ಕಛೇರಿಯಲ್ಲಿನ ದೈನಂದಿನ ಕಛೇರಿ ಕಾರ್ಯಗಳಿಗೆ ಜವಾಬ್ದಾರರು.

6. ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ) :
ವಿಭಾಗೀಯ ಜಂಟಿ ಕೃಷಿ ನಿರ್ದೇಶಕರು ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸತಕ್ಕದ್ದು.

ರಸಗೊಬ್ಬರ ನಿಯಂತ್ರಣ ಆದೇಶ -1985, ಬೀಜ ಕಾಯ್ದೆ-1966, ನಿಯಂತ್ರಣ ಆದೇಶ-1983ರನ್ವಯ ಕೃಷಿ ಪರಿಕರಗಳ ಗುಣ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹಾಗೂ ಅವುಗಳ ಸಕಾಲಿಕ ಲಭ್ಯತೆಯ ಹೊಣೆಗಾರಿಕೆ.

7. ತಾಲ್ಲೂಕು ಮಟ್ಟ ಸಹಾಯಕ ಕೃಷಿ ನಿರ್ದೇಶಕರು:
ಸಹಾಯಕ ಕೃಷಿ ನಿರ್ದೇಶಕರು ತಾಲ್ಲೂಕು ಮಟ್ಟದಲ್ಲಿ ಕೃಷಿ ಮತ್ತು ಜಲಾನಯನ ಚಟುವಟಿಕೆಗಳ ತಾಂತ್ರಿಕ ಮತ್ತು ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಸಹಾಯಕ ಕೃಷಿ ನಿರ್ದೇಶಕರು ಸಂಬಂಧಪಟ್ಟ ಉಪ ಕೃಷಿ ನಿರ್ದೇಶಕರಿಗೆ ವರದಿಯನ್ನು ಸಲ್ಲಿಸುವುದು.

4(1)(ಬಿ) ಮಾಹಿತಿ ಹಕ್ಕು ಅಧಿನಿಯಮ ಸಾರ್ವಜನಿಕ ಹಾಗೂ ಸಹಾಯಕಸಾರ್ವಜನಿಕ ಮಾಹಿತಿ ಅಧಿಕಾರಿ ವಿವರ

ಕ್ರ. ಸಂ.

ಕಛೇರಿ

ಸಾರ್ವಜನಿಕ ಮಾಹಿತಿ ಅಧಿಕಾರಿ

ಸಾರ್ವಜನಿಕ ಮಾಹಿತಿ ಅಧಿಕಾರಿ

1

ಜಂಟಿ ಕೃಷಿ ನಿರ್ದೇಶಕರ ಕಛೇರಿ

ಸಹಾಯಕ ಕೃಷಿ ನಿರ್ದೇಶಕರು (ಕೇಂದ್ರ) ಆಡಳಿತ ಅಧಿಕಾರಿ

2

 ಉಪ ಕೃಷಿ ನಿರ್ದೇಶಕರವರ ಕಛೇರಿ-1 & 2

ಕೃಷಿ ಅಧಿಕಾರಿ (ತಾಂತ್ರಿಕ ಅಧಿಕಾರಿ) ಆಡಳಿತ ಸಹಾಯಕರು

3

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತುಮಕೂರು ಜಿಲ್ಲೆ ಕೃಷಿ ಅಧಿಕಾರಿ (ತಾಂತ್ರಿಕ ಅಧಿಕಾರಿ) ಅಧೀಕ್ಷಕರು

4

ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ಅಧಿಕಾರಿ/ಕೃಷಿ ಸಹಾಯಕರು

 

ಜಂಟಿ ಕೃಷಿ ನಿರ್ದೇಶಕರು, ತುಮಕೂರು ಕಛೇರಿ ಯ ಹಾಗೂ ಅಧೀನ ಕಛೇರಿಗಳ ಅಧಿಕಾರಿ/ನೌಕರರ ದೂರವಾಣಿ/ಮೊಬೈಲ್ ಸಂಖ್ಯೆಯ ವಿವರ

ಕ್ರ. ಸಂ.

ಅಧಿಕಾರಿ/ನೌಕರರ ಹೆಸರು

ಹುದ್ದೆ

ಮೊಬೈಲ್ ಸಂಖ್ಯೆ

 

ಜಂಟಿ ಕೃಷಿ ನಿರ್ದೇಶಕರ ಕಛೇರಿ

 

 

1

ರೂಪಾದೇವಿ ವಿ.ಡಿ.

ಜಂಟಿ ಕೃಷಿ ನಿರ್ದೇಶಕರು (ಪ್ರಭಾರ)

8277932802

2

ದೀಪಶ್ರೀ ಜಿ.

ಸಹಾಯಕಕೃಷಿ ನಿರ್ದೇಶಕರು [ಕೇಂದ್ರ]

8277932803

3

ಕೆ,ರಾಮಲಿಂಗಯ್ಯ

ಸಹಾಯಕಕೃಷಿ ನಿರ್ದೇಶಕರು [ವಿಷಯ ತಜ್ಞ]

8277932804

4

ಲತಾ ಬಿ.

ಸಹಾಯಕಕೃಷಿ ನಿರ್ದೇಶಕರು [ರೈತ ಮಹಿಳೆ]

8277932805

5

ವೈ.ಅಶ್ವತ್ಥನಾರಾಯಣ

ಕೃಷಿ ಅಧಿಕಾರಿ

8277932806

6

ದಿನೇಶ್ ಬಿ.

ಕೃಷಿ ಅಧಿಕಾರಿ

8277932807

7

ಆಶಾಜ್ಯೋತಿ ಎಸ್.ಎಸ್.

ಕೃಷಿ ಅಧಿಕಾರಿ

8277932808

8

ಪ್ರಭಾವತಿ ಡಿ.ಎ. ಆಡಳಿತ ಅಧಿಕಾರಿ 8710064426

9

ವಾಣಿ ಎನ್.ಎಸ್. ಶೀಘ್ರಲಿಪಿಗಾರರು 9742000652

10

ರಾಮಮೂರ್ತಿ ಬಿ.ವಿ. ಶೀಘ್ರಲಿಪಿಗಾರರು 9663074957

11

ಪ್ರತಿಭಾ ಡಿ.ಆರ್. ಪ್ರಥಮ ದರ್ಜೆ ಸಹಾಯಕರು 4907355816

12

ಲಕ್ಷ್ಮೀಬಾಯಿ ಟಿ.ಆರ್. ಪ್ರಥಮ ದರ್ಜೆ ಸಹಾಯಕರು 9620999209

13

ಮಹಮದ್ ಅಲೀಂ ಉಲ್ಲಾ ಪ್ರಥಮ ದರ್ಜೆ ಸಹಾಯಕರು

14

ಮಾನಸಗಂಗಾ ಜಿ. ದ್ವಿತೀಯ ದರ್ಜೆ ಸಹಾಯಕರು 9008546888

15

ಬಿ.ಎನ್.ಲಕ್ಷ್ಮೀಪ್ರಸನ್ನಕುಮಾರ್ ದ್ವಿತೀಯ ದರ್ಜೆ ಸಹಾಯಕರು 9844664112

16

ರೇಣುಕಮ್ಮ ಬೆರಳಚ್ಚುಗಾರರು 6645184560

17

ಎ.ಆರ್.ಪ್ರಸುತಾ ಬೆರಳಚ್ಚುಗಾರರು 9880685141

18

ಎನ್.ಲಕ್ಷ್ಮೀನಾರಾಯಣರಾಜು ಬೈಂಡರ್ 9845373487

19

ಮಲ್ಲೇಶ್ ಕುಮಾರ್ ಆರ್. ವಾಹನ ಚಾಲಕರು 9448100623

20

ಗೋವಿಂದಯ್ಯ ಚಾಹನ ಚಾಲಕರು
  ಉಪ ಕೃಷಿ ನಿರ್ದೇಶಕರು-1, ತುಮಕೂರು  
1
ರಮೇಶ್ ಎನ್. ಉಪ ಕೃಷಿ ನಿರ್ದೇಶಕರು 8277932801
2
ಬಿ.ಎಸ್.ಚಿದಾನಂದಸ್ವಾಮಿ ಕೃಷಿ ಅಧಿಕಾರಿ 8277932810
3
ಎಸ್.ಕೆ.ರವಿ ಕೃಷಿ ಅಧಿಕಾರಿ 8277932809
4
ಬಿ.ಟಿ.ಕೃಷ್ಣಪ್ಪ ಆಡಳಿತ ಸಹಾಯಕರು 9449649360
5
ಜೆ.ತಿಮ್ಮಶೆಟ್ಟಿ ಅಧೀಕ್ಷಕರು 9901280040
6
ಗೋಪಾಲಕೃಷ್ಣ ಪ್ರಥಮ ದರ್ಜೆ ಸಹಾಯಕರು 9986216930
7
ಟಿ.ಕೆ.ವಿಜಯನರಸಿಂಹ ಪ್ರಥಮ ದರ್ಜೆ ಸಹಾಯಕರು 9972411113
8
ಬಿ.ಎಸ್.ಮೂರ್ತಿ ದ್ವಿತೀಯ ದರ್ಜೆ ಸಹಾಯಕರು 9620709270
9
ಫರ್ಹನ್ ಅಹಮದ್ ದ್ವಿತೀಯ ದರ್ಜೆ ಸಹಾಯಕರು 9481489867
10
ಕೆ.ಎಸ್.ಧನಂಜಯ ದ್ವಿತೀಯ ದರ್ಜೆ ಸಹಾಯಕರು
11
ಸಣ್ಣಯ್ಯ ಗ್ರೂಪ್ ಡಿ. 7411832675
  ಉಪ ಕೃಷಿ ನಿರ್ದೇಶಕರು-2, ಮಧುಗಿರಿ  
1
ರೂಪಾದೇವಿ ವಿ.ಡಿ.
ಉಪ ಕೃಷಿ ನಿರ್ದೇಶಕರು-2 8277932802
2
ಎಸ್.ಇ.ರವೀಂದ್ರನಾಥಕುಮಾರ್
ಆಡಳಿತ ಸಹಾಯಕರು 9448268037
3
ಪುಟ್ಟರಂಗಪ್ಪ
ತಾಂತ್ರಿಕ ಅಧಿಕಾರಿ-1 8277932908
4
ಡಿ.ಆರ್.ಹನುಮಂತರಾಜು
ತಾಂತ್ರಿಕ ಅಧಿಕಾರಿ-2 8277932811
5
ಎನ್.ಪ್ರಭಾಶಂಕರ್
ಅಧೀಕ್ಷಕರು 9972298800
6
ಟಿ.ಲಕ್ಷ್ಮಣ
ಪ್ರಥಮದರ್ಜೆ ಸಹಾಯಕರು 7829471156
7
ಬಿ.ವಿ.ಸ್ವಾಮಿ
ದ್ವಿತೀಯ ದರ್ಜೆ ಸಹಾಯಕರು 9739679942
8
ಎನ್.ಮಂಜುಳಮ್ಮ
ದ್ವಿತೀಯ ದರ್ಜೆ ಸಹಾಯಕರು 7829519426
9
ಎಂ.ಭಾರತಿ
ಬೆರಳಚ್ಚುಗಾರರು 8904740504
10
ಗಂಗಣ್ಣ
ಡಿ-ಗ್ರೂಪ್ 8884761021
11
ರಮೇಶ್ ಬಾಬು
ಡಿ-ಗ್ರೂಪ್ 9845607189
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತುಮಕೂರು
 
1
ಹೆಚ್.ಎಲ್.ಚಂದ್ರಕುಮಾರ್
ಸಹಾಯಕ ಕೃಷಿ ನಿರ್ದೇಶಕರು 8277932924
2
ಜಿ.ಎಸ್.ಸುಜಾತ
ಕೃಷಿ ಅಧಿಕಾರಿ(ತಾಂ.ಅ-01) 8277932925
3
ದೇವರಾಜಯ್ಯ ಜಿ.ಕೆ.
ಅಧೀಕ್ಷಕರು 0816-2273159
4
ಖಾಲಿ
ಪ್ರಥಮ ದರ್ಜೆ ಸಹಾಯಕರು  
5
ಡಿ.ಕೆ.ಚಂದನ್ ಕುಮಾರ್
ದ್ವಿತೀಯ ದರ್ಜೆ ಸಹಾಯಕರು 0816-2273159
6
ಬಸವರಾಜು

ದ್ವಿತೀಯ ದರ್ಜೆ ಸಹಾಯಕರು

0816-2273159

7
ರುದ್ರಾಣಮ್ಮ
ರೇಖಾಗಾರರು 0816-2273159
8
ಎನ್.ಎಸ್.ಸುಪ್ರಿಯ
ಬೆರಳಚ್ಚುಗಾರರು 0816-2273159
9
ಖಾಲಿ
ವಾಹನಚಾಲಕ  
10
ಆರ್.ಜಯಲಕ್ಷ್ಮಿ
ಡಿ. ದರ್ಜೆ ನೌಕರರು 0816-2273159
11
ಕುಮುದಾವತಿ
ಡಿ. ದರ್ಜೆ ನೌಕರರು 0816-2273159
12
ಖಾಲಿ
ಡಿ. ದರ್ಜೆ ನೌಕರರು  
13
ಸಿ.ಆರ್.ಗಿರಿಜಾ
ಕೃಷಿ ಅಧಿಕಾರಿ 8277932930
14
ರಾಮನಂಜಯ್ಯ
ಸಹಾಯಕ ಕೃಷಿ ಅಧಿಕಾರಿ 8277932934
15
ಸಿ.ಚಂದ್ರಶೇಖರ್
ಸಹಾಯಕ ಕೃಷಿ ಅಧಿಕಾರಿ 8277932935
16
ಎಂ.ಎಸ್.ಜವರಯ್ಯ
ಸಹಾಯಕ ಕೃಷಿ ಅಧಿಕಾರಿ 8277932936
17
ರವೀಂದ್ರನಾಥ್
ಕೃಷಿ ಅಧಿಕಾರಿ  
18
ನರಸಿಂಹಮೂರ್ತಿ
ಸಹಾಯಕ ಕೃಷಿ ಅಧಿಕಾರಿ 8277932955
19
ಡಿ.ಸಿ.ಸೌಂದರ್ಯ
ಸಹಾಯಕ ಕೃಷಿ ಅಧಿಕಾರಿ 8277932954
20
ಕೆ.ಟಿ.ಸಿದ್ದರಾಮಯ್ಯ
ಸಹಾಯಕ ಕೃಷಿ ಅಧಿಕಾರಿ 8277932957
21
ಬಿ.ಈರಯ್ಯ ಸಹಾಯಕ ಕೃಷಿ ಅಧಿಕಾರಿ 8277932956
22
ಬಿ.ಸಿ.ಅರುಣ್ ಕೃಷಿ ಅಧಿಕಾರಿ 8277932809
23
ಎಂ.ಸಿದ್ದಗಂಗಯ್ಯ ಸಹಾಯಕ ಕೃಷಿ ಅಧಿಕಾರಿ 8277932951
24
ಸೈಯದ್ ಜಿಯಾ ಉಲ್ ಹಸನ್ ಸಹಾಯಕ ಕೃಷಿ ಅಧಿಕಾರಿ 8277932953
25
ಜಿ.ಗೋವಿಂದಯ್ಯ ಸಹಾಯಕ ಕೃಷಿ ಅಧಿಕಾರಿ 8277932952
26
ಬಿ.ಎನ್.ಶೋಭಾ ಕೃಷಿ ಅಧಿಕಾರಿ 8277932931
27
ಎಂ.ಜಿ.ಆಶಾ ಸಹಾಯಕ ಕೃಷಿ ಅಧಿಕಾರಿ 8277932945
28
ಪಿ.ಬಿ.ಸಮಗಾರ್ ಸಹಾಯಕ ಕೃಷಿ ಅಧಿಕಾರಿ 8277932946
29
ಸಿ.ಹೆಚ್.ರೂಪ ಸಹಾಯಕ ಕೃಷಿ ಅಧಿಕಾರಿ 8277932947
30
ಆರ್.ಪಿ.ತೇಜವರ್ಧನ್ ಸಹಾಯಕ ಕೃಷಿ ಅಧಿಕಾರಿ 8277932937
31
ಎಲ್.ಸುಧಾದೇವಿ ಕೃಷಿ ಅಧಿಕಾರಿ 8277932930
32
ಟು.ರುಕ್ಮಿಣಿ ಸಹಾಯಕ ಕೃಷಿ ಅಧಿಕಾರಿ 8277932948
33
ಎಸ್.ಶ್ರೀಕಂಠಪ್ಪ ಸಹಾಯಕ ಕೃಷಿ ಅಧಿಕಾರಿ 8277932949
34
ಎನ್.ಚಂದ್ರಕುಮಾರ್ ಕೃಷಿ ಅಧಿಕಾರಿ 8277932928
35
ಜಿ.ನಾಗರಾಜ ಸಹಾಯಕ ಕೃಷಿ ಅಧಿಕಾರಿ 8277932938
36
ಕೆ.ಟಿ.ಬಸಣ್ಣ ಸಹಾಯಕ ಕೃಷಿ ಅಧಿಕಾರಿ 8277932941
37
ಎಸ್.ಪಿ.ಹಡಪದ್ ಸಹಾಯಕ ಕೃಷಿ ಅಧಿಕಾರಿ 8277932940
38
ಎಂ.ಎಂ.ಮಂಗಳೂರು ಸಹಾಯಕ ಕೃಷಿ ಅಧಿಕಾರಿ 8277932944
39
ಎನ್.ಕುಮಾರ್ ಸಹಾಯಕ ಕೃಷಿ ಅಧಿಕಾರಿ 8277932943
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಗುಬ್ಬಿ    
1
ಚಿಕ್ಕಪ್ಪಯ್ಯ ಸಹಾಯಕ ಕೃಷಿ ನಿರ್ದೇಶಕರು 8277932869
2
ಕಲ್ಲೇಶ್ ಪ್ರಸಾದ್ ಹೆಚ್.ಎಂ. ಕೃಷಿ ಅಧಿಕಾರಿ 8277932881
3
ನರಸಿಂಹಯ್ಯ ಎನ್. ಕೃಷಿ ಅಧಿಕಾರಿ, ನಿಟ್ಟೂರು 8277932875
4
ಜಗನ್ನಾಥಗೌಡ ಕೃಷಿ ಅಧಿಕಾರಿ 8277932877
5
ಎಸ್.ಜೆ.ನಂಜಪ್ಪ ಕೃಷಿ ಅಧಿಕಾರಿ 8277932880
6
ಶಾಲಿನಿ ಕೃಷಿ ಅಧಿಕಾರಿ 8722067195
7
ಶ್ರೀಧರ್ ಕೃಷಿ ಅಧಿಕಾರಿ 8277932870
8
ಶಿವಣ್ಣ ಸಹಾಯಕ ಕೃಷಿ ಅಧಿಕಾರಿ 8277932871
9
ಅಶೋಕನ್ ಪಿ.ಆರ್. ಸಹಾಯಕ ಕೃಷಿ ಅಧಿಕಾರಿ 08131-222244
10
ನಂಜೇಗೌಡ ಸಹಾಯಕ ಕೃಷಿ ಅಧಿಕಾರಿ 8277932872
11
ಸಿದ್ದೇಶ್ವರಯ್ಯ ಎಸ್.ಬಿ. ಸಹಾಯಕ ಕೃಷಿ ಅಧಿಕಾರಿ 8277932883
12
ಹುಚ್ಚಪ್ಪ ಎ.ಬಿ. ಸಹಾಯಕ ಕೃಷಿ ಅಧಿಕಾರಿ 8277932873
13
ಗಂಗಾಧರಯ್ಯ ಎನ್. ಸಹಾಯಕ ಕೃಷಿ ಅಧಿಕಾರಿ 8277932876
14
ಬಸವರಾಜ್ ಕುಮಾರ್ ಸಹಾಯಕ ಕೃಷಿ ಅಧಿಕಾರಿ 8277932878
15
ಬಸವರಾಜು ಎಸ್.ಎನ್. ಸಹಾಯಕ ಕೃಷಿ ಅಧಿಕಾರಿ 8277932879
16
ಶಿವಕುಮಾರ್ ಎಸ್. ಸಹಾಯಕ ಕೃಷಿ ಅಧಿಕಾರಿ 8277932884
17
ಪ್ರಕಾಶ್ ಸಹಾಯಕ ಕೃಷಿ ಅಧಿಕಾರಿ 8277932874
18
ಟಿ.ಸುನಂದ ಅಧೀಕ್ಷಕರು 9945344846
19
ಶಿವಕುಮಾರ್ ಡಿ. ದ್ವಿತೀಯ ದರ್ಜೆ ಸಹಾಯಕರು 9901705818
20
ಮೊಹಮದ್ ಷಹಾಬುದ್ದೀನ್ ರೇಖಾಗಾರರು 8867281157
21
ಸರ್ವಮಂಗಳ ಡಿ ಗ್ರೂಪ್ ನೌಕರರು 9945766290
22
ಆರ್.ಭರತ್ ಡಿ ಗ್ರೂಪ್ ನೌಕರರು 8884221951
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತುರುವೇಕೆರೆ    
1
ಡಿ.ಹನುಮಂತರಾಯಪ್ಪ ಸಹಾಯಕ ಕೃಷಿ ನಿರ್ದೇಶಕರು 8277932848
2
ಆರ್.ರಂಗಪ್ಪ ಕೃಷಿ ಅಧಿಕಾರಿ 8277932849
3
ಹೆಚ್.ಎನ್.ರಾಧಮಣಿ ಕೃಷಿ ಅಧಿಕಾರಿ(ರೈ.ಮ)  
4
ಮಹಮದ್ ಹನೀಫ್ ಸಹಾಯಕ ಕೃಷಿ ಅಧಿಕಾರಿ 8277932860
5
ಡಿ.ಪಪುಟ್ಟಸ್ವಾಮಿ ಸಹಾಯಕ ಕೃಷಿ ಅಧಿಕಾರಿ 8277932854
6
ಎ.ಆರ್.ಗಿರೀಶ್ ಸಹಾಯಕ ಕೃಷಿ ಅಧಿಕಾರಿ 8277932853
7
ರಾಮಮೂರ್ತಿ ಸಹಾಯಕ ಕೃಷಿ ಅಧಿಕಾರಿ 8277932851
8
ಚನ್ನವೀರೇಗೌಡ ಸಹಾಯಕ ಕೃಷಿ ಅಧಿಕಾರಿ 8277932852
9
ಆರ್.ನಟರಾಜು ಸಹಾಯಕ ಕೃಷಿ ಅಧಿಕಾರಿ 8277932850
10
ಜಿ.ಆರ್.ಶ್ರೀನಾಥ್ ಅಧೀಕ್ಷಕರು 9448662847
11
ಕೃಷ್ಣಮೂರ್ತಿ ಪ್ರಥಮ ದರ್ಜೆ ಸಹಾಯಕರು 9591568411
12
ಆರ್.ನಾರಾಯಣಪ್ಪ ವಾಹನ ಚಾಲಕರು 9008547191
13
ಹಾಲಮ್ಮ ಗ್ರೂಪ್ - ಡಿ 9611985506
14
ಜಯಮ್ಮ ಗ್ರೂಪ್ - ಡಿ 8453847279
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಸಿರಾ    
1
ನಾಗರಾಜ ಹೆಚ್. ಸಹಾಯಕ ಕೃಷಿ ನಿರ್ದೇಶಕರು 8277932885
2
ವೀರಣ್ಣಗೌಡ ಬಿ. ಅಧೀಕ್ಷಕರು 9449684855
3
ದಯಾನಂದ ಟಿ.ಎ. ಪ್ರಥಮ ದರ್ಜೆ ಸಹಾಯಕರು 9844856500
4
ನಯೀಮ್ ಉನ್ನೀಸಾ ಹಿರಿಯ ಬೆರಳಚ್ಚುಗಾರರು 8105585505
5
ಡಿ.ಓಬಳನರಸಿಂಹಯ್ಯ ಡಿ ದರ್ಜೆ ನೌಕರರು 8453393326
6
ಪಿ.ಸುಶೀಲಮ್ಮ ಡಿ ದರ್ಜೆ ನೌಕರರು 8884931612
7
ರಾಜಲಕ್ಷ್ಮಿ ಸಹಾಯಕ ಕೃಷಿ ಅಧಿಕಾರಿ 8277932890
8
ನಟರಾಜು ಕೆ.ಎಸ್. ಸಹಾಯಕ ಕೃಷಿ ಅಧಿಕಾರಿ 8277932886
9
ನರಸಿಂಹಯ್ಯ ಸಹಾಯಕ ಕೃಷಿ ಅಧಿಕಾರಿ 8277932889
10
ರಾಜು ಆರ್. ಸಹಾಯಕ ಕೃಷಿ ಅಧಿಕಾರಿ  
11
ನಾಗರಾಜು ಜಿ.ಪಿ. ಸಹಾಯಕ ಕೃಷಿ ಅಧಿಕಾರಿ 8277932891
12
ರಂಗನಾಥಪ್ಪ ಸಹಾಯಕ ಕೃಷಿ ಅಧಿಕಾರಿ 8277932892
13
ಸೀಬಿನರಸಿಂಹಯ್ಯ ಎಂ.ಜಿ. ಸಹಾಯಕ ಕೃಷಿ ಅಧಿಕಾರಿ 8277932893
14
ಕೃಷ್ಣನಾಯಕ್ ಸಹಾಯಕ ಕೃಷಿ ಅಧಿಕಾರಿ 8277932894
15
ಮಂಜುನಾಥ್ ಪಿ.ಎಲ್. ಸಹಾಯಕ ಕೃಷಿ ಅಧಿಕಾರಿ 8277932895
16
ಸುರೇಶ್ ನಾರಾಯಣ ನೆಲ್ಲೂರು ಸಹಾಯಕ ಕೃಷಿ ಅಧಿಕಾರಿ 8277932896
17
ಸತ್ಯನಾರಾಯಣ ಹೆಚ್.ಜಿ. ಸಹಾಯಕ ಕೃಷಿ ಅಧಿಕಾರಿ 8277932887
18
ಬಾಲಕೃಷ್ಣ ಆರ್. ಸಹಾಯಕ ಕೃಷಿ ಅಧಿಕಾರಿ 8277932897
19
ಮೈಲಾರಲಿಂಗಯ್ಯ ಸಹಾಯಕ ಕೃಷಿ ಅಧಿಕಾರಿ 8277932899
20
ಗೋವಿಂದಯ್ಯ ಕೆ. ಸಹಾಯಕ ಕೃಷಿ ಅಧಿಕಾರಿ 8277932898
21
ಮಹದೇವಪ್ಪ ಎಸ್.ಎಂ. ಸಹಾಯಕ ಕೃಷಿ ಅಧಿಕಾರಿ  
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಕೊರಟಗೆರೆ    
1
ರಾಮಹನುಮಯ್ಯ ಸಹಾಯಕ ಕೃಷಿ ನಿರ್ದೇಶಕರು 8277932900
2
ಸೋಮಶೇಖರ್ ಟಿ.ಎನ್. ಕೃಷಿ ಅಧಿಕಾರಿ 8277932901
3
ನೂರ್ ಅಜಮ್ ಕೃಷಿ ಅಧಿಕಾರಿ 8277932902
4
ವಿಭಾ ಎನ್. ಸಹಾಯಕ ಕೃಷಿ ಅಧಿಕಾರಿ 8277932907
5
ಕಾಮಣ್ಣ ಜಿ.ಎ. ಸಹಾಯಕ ಕೃಷಿ ಅಧಿಕಾರಿ 8277932903
6
ಅಂಜನಾ ಜಿ. ಸಹಾಯಕ ಕೃಷಿ ಅಧಿಕಾರಿ 8277932904
7
ಈಶ್ವರಚಾರ್ ಸಹಾಯಕ ಕೃಷಿ ಅಧಿಕಾರಿ 8277932905
8
ಮಹಮದ್ ನಾಜೀಮ್ ಉಲ್ಲಾ ಸಹಾಯಕ ಕೃಷಿ ಅಧಿಕಾರಿ 8277932906
9
ಶಿವಪ್ರಕಾಶ್ ಬಿ. ಅಧೀಕ್ಷಕರು 9449302323
10
ಶ್ರೀನಿವಾಸ್ ಬಿ.ಟಿ. ದ್ವಿತೀಯ ದರ್ಜೆ ಸಹಾಯಕರು 8971443138
11
ಸ್ನೇಹರಾಣಿ ಎಂ. ಬೆರಳಚ್ಚುಗಾರರು 7090884004
12
ರಂಗಸ್ವಾಮಿ ಯು. ಡಿ - ಗ್ರೂಪ್ 8722744244
13
ಸಂಗಮೇಶ್ವರ ಎನ್. ಡಿ - ಗ್ರೂಪ್ 9964753823
14
ಗಂಗರತ್ನಮ್ಮ ವೈ. ಡಿ - ಗ್ರೂಪ್ 8150019107
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಮಧುಗಿರಿ    
1
ಪರಶುರಾಮ ಸಹಾಯಕ ಕೃಷಿ ನಿರ್ದೇಶಕರು 8277932915
2
ಎಂ.ಪಿ.ಚೇತನ ಕೃಷಿ ಅಧಿಕಾರಿ 8277932916
3
ವಿಜಯಮೂರ್ತಿ ಎನ್. ಕೃಷಿ ಅಧಿಕಾರಿ 9663582405
4
ಕವಿತ ಹೆಚ್. ಕೃಷಿ ಅಧಿಕಾರಿ 8277949721
5
ಕೆ.ಟಿ.ಕುಮಾರ್ ಸಹಾಯಕ ಕೃಷಿ ಅಧಿಕಾರಿ 8277932919
6
ರಾಜಶೇಖರಯ್ಯ ಎಂ.ಎಸ್. ಸಹಾಯಕ ಕೃಷಿ ಅಧಿಕಾರಿ 8277932922
7
ರಿಯಾಜ್ ಅಹಮದ್ ಸಹಾಯಕ ಕೃಷಿ ಅಧಿಕಾರಿ 8277932917
8
ಶಿವರಾಮಯ್ಯ
ಸಹಾಯಕ ಕೃಷಿ ಅಧಿಕಾರಿ 8277932921
9
ಎನ್.ಸುನಿಲ್ ಕುಮಾರ್
ಸಹಾಯಕ ಕೃಷಿ ಅಧಿಕಾರಿ 8277932918
10
ಮಧುಪಾಲ್ ಪಿ.ಜಿ.
ಅಧೀಕ್ಷಕರು 9900722149
11
ಜಬೀನ್ ತಾಜ್
ದ್ವಿತೀಯ ದರ್ಜೆ ಸಹಾಯಕರು 8951496020
12
ಮಹೇಶ್ ಎನ್.
ದ್ವಿತೀಯ ದರ್ಜೆ ಸಹಾಯಕರು 8951172348
13
ಕಮಲಮ್ಮ , ಎ.
ಬೆರಳಚ್ಚುಗಾರರು 9482244775
14
ಲಕ್ಷ್ಮೀದೇವಿ
"ಡಿ" ದರ್ಜೆ 9945811405
15
ಸಾಯಿದಾ ಪರ್ವೀನ್ ಎಸ್.
"ಡಿ" ದರ್ಜೆ 9008733084
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಕುಣಿಗಲ್    
1
ಜಿ.ಎಸ್.ಇಂದೂಧರಮೂರ್ತಿ ಸಹಾಯಕ ಕೃಷಿ ನಿರ್ದೇಶಕರು 8277932830
2
ಹೆಚ್.ಎಸ್.ಹೇಮಂತಕುಮಾರ್
ಸಹಾಯಕ ಕೃಷಿ ಅಧಿಕಾರಿ 8277932841
3
ಹೆಚ್.ಜಿ.ರಾಜೇಶ
ಸಹಾಯಕ ಕೃಷಿ ಅಧಿಕಾರಿ 8277932845
4
ಆರ್.ರಂಗನಾಥ
ಕೃಷಿ ಅಧಿಕಾರಿ 8277932831
5
ಹೆಚ್.ಕೆ.ಶಿವಲಿಂಗಯ್ಯ
ಸಹಾಯಕ ಕೃಷಿ ಅಧಿಕಾರಿ 8277932834
6
ಕೆ.ಶಿವಶಂಕರಯ್ಯ
ಸಹಾಯಕ ಕೃಷಿ ಅಧಿಕಾರಿ 8277932833
7
ಎ.ಜಿ.ರವಿಕುಮಾರ್
ಸಹಾಯಕ ಕೃಷಿ ಅಧಿಕಾರಿ 8277932835
8
ಎಲ್.ನಟರಾಜು
ಸಹಾಯಕ ಕೃಷಿ ಅಧಿಕಾರಿ 8277932836
9
ಎಸ್.ಎ.ಬಾಗಲಕೋಟಿ
ಸಹಾಯಕ ಕೃಷಿ ಅಧಿಕಾರಿ 8277932837
10
ಎಸ್.ಜಿ.ಕಿರಣ್ ಗೌಡ
ಸಹಾಯಕ ಕೃಷಿ ಅಧಿಕಾರಿ 8277932844
11
ಸಿ.ನರಸಿಂಹರಾಜು
ಸಹಾಯಕ ಕೃಷಿ ಅಧಿಕಾರಿ 8277932846
12
ಎನ್.ಅರುಣಿ
ಸಹಾಯಕ ಕೃಷಿ ಅಧಿಕಾರಿ 8277932830
13
ಆರ್.ಪುರುಶೋತ್ತಮ
ಸಹಾಯಕ ಕೃಷಿ ಅಧಿಕಾರಿ  
14
ಎಸ್.ನರಸಿಂಹರಾಜು ಸಹಾಯಕ ಕೃಷಿ ಅಧಿಕಾರಿ 8277932840
15
ಹೆಚ್.ಎಂ.ಹರೀಶ್ ಕೃಷಿ ಅಧಿಕಾರಿ 8277932832
16
ಆರ್.ಶೇಷಗಿರಿ ಸಹಾಯಕ ಕೃಷಿ ಅಧಿಕಾರಿ 8277932839
17
ಬಿ.ಎಸ್.ಸಂತೋಷ್ ಕುಮಾರ್ ಅಧೀಕ್ಷಕರು 7411846309
18
ಎಂ.ಎನ್.ರಮೇಶ ಪ್ರಥಮ ದರ್ಜೆ ಸಹಾಯಕರು 9449458066
19
ಜಿ.ಪಿ.ರೂಪ ದ್ವಿತೀಯ ದರ್ಜೆ ಸಹಾಯಕರು 7090157194
20
ಟಿ.ಮೀನಾಕುಮಾರಿ ಬೆರಳಚ್ಚುಗಾರರು 8147318088
21
ಪ್ರಕಾಶ ವಾಹನ ಚಾಲಕ 9901059111
22
ಹೆಚ್.ಟಿ.ಲೀಲಮ್ಮ ಗ್ರೂಪ್ ಡಿ 9591464991
23
ಎನ್.ಶಿವಕುಮಾರ ಗ್ರೂಪ್ ಡಿ  
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಚಿಕ್ಕನಾಯಕನಹಳ್ಳಿ    
1
ಹೊನ್ನದಾಸೇಗೌಡ ಹೆಚ್. ಸಹಾಯಕ ಕೃಷಿ ನಿರ್ದೇಶಕರು 8277932855
2
ಶಶಿಕುಮಾರ ಕೃಷಿ ಅಧಿಕಾರಿ 8277932856
3
ಸಿ.ಎನ್.ಸೋಮಶೇಖರಯ್ಯ ಕೃಷಿ ಅಧಿಕಾರಿ 8277932857
4
ಕೆ.ಬಿ.ಉಮಾಶಂಕರ್ ಕೃಷಿ ಅಧಿಕಾರಿ 8277932858
5
ಹೆಚ್.ಆರ್.ನಾಗರಾಜ್ ಸಹಾಯಕ ಕೃಷಿ ಅಧಿಕಾರಿ 8277932859
6
ಮಹಮದ್ ಹನೀಫ್ ಸಹಾಯಕ ಕೃಷಿ ಅಧಿಕಾರಿ 8277932860
7
ಡಿ.ನಿಂಗಯ್ಯ ಸಹಾಯಕ ಕೃಷಿ ಅಧಿಕಾರಿ 8277932861
8
ಮಲ್ಲಿಕಾರ್ಜುನ ಎಂ.ಇ. ಸಹಾಯಕ ಕೃಷಿ ಅಧಿಕಾರಿ 8277932862
9
ಸೋಮಶೇಖರಯ್ಯ ಸಹಾಯಕ ಕೃಷಿ ಅಧಿಕಾರಿ 8277932863
10
ಎಂ.ಆರ್.ಮೋಹನ್ ಕುಮಾರ್ ಸಹಾಯಕ ಕೃಷಿ ಅಧಿಕಾರಿ 8277932864
11
ಕರಿಬಸವಯ್ಯ ಹೆಚ್.ಬಿ. ಸಹಾಯಕ ಕೃಷಿ ಅಧಿಕಾರಿ 8277932865
12
ನೂರುಲ್ಲಾ ಸಹಾಯಕ ಕೃಷಿ ಅಧಿಕಾರಿ 8277932866
13
ಕೆ.ಟಿ.ತಿಪ್ಪೇಸ್ವಾಮಿ ಸಹಾಯಕ ಕೃಷಿ ಅಧಿಕಾರಿ 8277932867
14
ಎಸ್.ಆರ್.ರಂಗನಾಥ್ ಸಹಾಯಕ ಕೃಷಿ ಅಧಿಕಾರಿ 8277932868
15
ಎಸ್.ಎನ್.ಬಸವರಾಜು ಸಹಾಯಕ ಕೃಷಿ ಅಧಿಕಾರಿ 8277932847
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತಿಪಟೂರು    
1
ಬಿ.ಜೆ.ಜಯಪ್ಪ ಸಹಾಯಕ ಕೃಷಿ ನಿರ್ದೇಶಕರು 8277932812
2 ಸುಧಾಕರ್ ಎಸ್. ಕೃಷಿ ಅಧಿಕಾರಿ 8277932813
3 ಚನ್ನಕೇಶವಮೂರ್ತಿ ಕೃಷಿ ಅಧಿಕಾರಿ 8277932825
4 ಕೆ.ಎಂ.ರಾಜಣ್ಣ ಕೃಷಿ ಅಧಿಕಾರಿ 8277932815
5 ಸವಿತ ಎಂ.ಜಿ. ಕೃಷಿ ಅಧಿಕಾರಿ 8277932821
6 ಜೆ.ಕಿರಣ್ ಕೃಷಿ ಅಧಿಕಾರಿ 8277932818
7 ವಿ.ಎನ್.ಶಿವಸ್ವಾಮಿ ಸಹಾಯಕ ಕೃಷಿ ಅಧಿಕಾರಿ 8277932826
8 ಷಣ್ಮುಖಶೆಟ್ಟಿ ಸಹಾಯಕ ಕೃಷಿ ಅಧಿಕಾರಿ 8277932827
9 ಟಿ.ಎಸ್.ವಿನುತ ಸಹಾಯಕ ಕೃಷಿ ಅಧಿಕಾರಿ 8277932822
10 ಆರ್.ರೂಪಶ್ರೀ ಸಹಾಯಕ ಕೃಷಿ ಅಧಿಕಾರಿ 8277932823
11 ಆರ್.ಎಸ್.ಈಶ್ವರಯ್ಯ ಸಹಾಯಕ ಕೃಷಿ ಅಧಿಕಾರಿ 8277932824
12 ಎಂ.ಚನ್ನಬಸವಯ್ಯ ಸಹಾಯಕ ಕೃಷಿ ಅಧಿಕಾರಿ 8277932819
13 ಲೋಹಿತ್ ಕುಮಾರ್ ಎನ್.ಸಿ. ಸಹಾಯಕ ಕೃಷಿ ಅಧಿಕಾರಿ 8277932820
14 ಬಿ.ಜೆ.ರಮೇಶ್ ಸಹಾಯಕ ಕೃಷಿ ಅಧಿಕಾರಿ 8277932817
15 ಹೆಚ್.ಮಾರುತಿ ಸಹಾಯಕ ಕೃಷಿ ಅಧಿಕಾರಿ 8277932816
16 ಮಹಮ್ಮದ್ ಅನ್ವರ್ ರೇಖಾಗಾರರು 8277932814
17 ಸವಿತ ಜಿ.ಸಿ. ಅಧೀಕ್ಷಕರು 8197022495
18 ಸಿ.ಆರ್.ಶಾರದಮ್ಮ ಪ್ರಥಮ ದರ್ಜೆ ಸಹಾಯಕ 9535360492
19 ಎಸ್.ಸಿ.ಲೀಲಾವತಿ ದ್ವಿತೀಯ ದರ್ಜೆ ಸಹಾಯಕ 9900224326
  ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಚಿಕ್ಕನಹಳ್ಳಿ    
1 ಭಾಗ್ಯಮ್ಮ ಸಹಾಯಕ ಕೃಷಿ ನಿರ್ದೇಶಕರು 8277932958
2 ಬಿ.ಎಂ.ನಳಿನಿ ಸಹಾಯಕ ಕೃಷಿ ನಿರ್ದೇಶಕರು 8277932959
3 ಎನ್.ಸುಮ ಕೃಷಿ ಅಧಿಕಾರಿ 8277932960
4 ಹಬೀಬಾ ತಬ್ಸಮ್ ಕೃಷಿ ಅಧಿಕಾರಿ 8277932961
5 ಡಿ.ನಂಜಯ್ಯ ಕೃಷಿ ಅಧಿಕಾರಿ 8277932962
6 ಶ್ರೀನಿವಾಸ್ ಅಧೀಕ್ಷಕರು 9844228151
7 ಜೆ.ಅರೀಟಾ ಗ್ರೇಸ್ ಪ್ರಥಮ ದರ್ಜೆ ಸಹಾಯಕರು 9738580765
  ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಪಾವಗಡ    
1 ಪುಟ್ಟರಂಗಪ್ಪ ಸಹಾಯಕ ಕೃಷಿ ನಿರ್ದೇಶಕರು 8277932908
2 ವೈ.ವಿ.ಪ್ರವೀಣ ಕೃಷಿ ಅಧಿಕಾರಿ 8277932909
3 ಬಿ.ಯಶೋದಮ್ಮ ಕೃಷಿ ಅಧಿಕಾರಿ 9591987436
4 ಕೆ.ಚಂದನ ದ್ವಿತೀಯ ದರ್ಜೆ ಸಹಾಯಕ 9900525856
5 ಆರ್.ಎನ್.ಮೋಹನ್ ಸಹಾಯಕ ಕೃಷಿ ಅಧಿಕಾರಿ 8277932910
6 ಬಿ.ಮಲ್ಲಿಜಕಾರ್ಜುನಪ್ಪ ಸಹಾಯಕ ಕೃಷಿ ಅಧಿಕಾರಿ  
7 ಎಂ.ಸಣ್ಣರಂಗಯ್ಯ ಸಹಾಯಕ ಕೃಷಿ ಅಧಿಕಾರಿ 8277932912
8 ಆರ್.ರಾಮಾಂಜಿನಪ್ಪ ಸಹಾಯಕ ಕೃಷಿ ಅಧಿಕಾರಿ 8277932913
9 ಪಿ.ಎನ್.ಜಗನ್ನಾಥ ಸಹಾಯಕ ಕೃಷಿ ಅಧಿಕಾರಿ 8277932843

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in