![]() |
ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ. |
ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ, ತುಮಕೂರು ಜಿಲ್ಲೆಯ ಮಾಹಿತಿಗಳ ವಿವರ
ಭಾರತ ಕೃಷಿ ಆಧಾರಿತ ದೇಶವಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಗಣನೀಯವಾಗಿದ್ದು, ಅನಾಧಿ ಕಾಲದಿಂದಲೂ ಕೃಷಿ ಮತ್ತು ಪಶುಸಂಗೋಪನೆ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಗ್ರಾಮೀಣ ಜನ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಜಿಲ್ಲೆಯ ಗ್ರಾಮೀಣ ಜನತೆಯ ಪ್ರಮುಖ ಉದ್ಯೋಗ ವ್ಯವಸಾಯ ಮತ್ತು ವ್ಯವಸಾಯ ಅವಲಂಬಿತ ಉಪಕಸುಬುಗಳಾಗಿದ್ದು, ಈ ಕಸುಬುಗಳ ನಿರ್ವಹಣೆಗೆ ಉಳುವ ಎತ್ತುಗಳು, ಗೊಬ್ಬರಕ್ಕಾಗಿ ಜಾನುವಾರುಗಳ ಮೇಲಿನ ಅವಲಂಬನೆ ನಿಚ್ಚಳವಾಗಿದೆ.
ಪಶುಪಾಲನೆ ಇಂದು ಕೇವಲ ಒಂದು ಕಸುಬಾಗಿ ಉಳಿಯದೆ ಉದ್ಯಮವಾಗಿ ಬೆಳೆದು ನಿಂತಿದೆ. ಪಶುಪಾಲನೆ ಈ ಹಂತಕ್ಕೇರಲು ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆಯ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಇಲಾಖೆಯು ಈ ಕೆಳಕಂಡ ವಿಭಾಗಗಳಲ್ಲಿ ಗಣನೀಯವಾಗಿ ದುಡಿಯುತ್ತಿದೆ.
- ರೋಗಪೀಡಿತ ಪ್ರಾಣಿ ಮತ್ತು ಪಕ್ಷಿಗಳ ಆರೋಗ್ಯ ರಕ್ಷಣೆ
- ಪ್ರಾಣಿ ಮತ್ತು ಕೋಳಿ ರೋಗಗಳ ತಡೆಗಟ್ಟುವಿಕೆಗಾಗಿ ವಿವಿಧ ಲಸಿಕಾ ಕಾರ್ಯಕ್ರಮಗಳ ಆಯೋಜನೆ, ಇದರಿಂದಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಬರಬಹುದಾದ ಕಾಯಿಲೆಗಳ ನಿಯಂತ್ರಣವೂ ಸಾಧ್ಯವಾಗಿದೆ.
- ಕೃತಕ ಗರ್ಭಧಾರಣೆ ಕಾರ್ಯಕ್ರಮದ ಮೂಲಕ ಪಶು ಸಂಪತ್ತು ಹಾಗೂ ಹಾಲು ಉತ್ಪಾದನೆಯ ಹೆಚ್ಚಳ
- ವಿಸ್ತರಣಾ ಚಟುವಟಿಕೆಗಳ ಮೂಲಕ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳ ಯಶಸ್ವಿ ಅನುಷ್ಟಾನ
ಜಿಲ್ಲಾಮಟ್ಟದ ಆಡಳಿತ (ಜಿಲ್ಲಾ ಪಂಚಾಯತ್)
ಉಪ ನಿರ್ದೇಶಕರು |
ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) |
ಆಡಳಿತ ಸಹಾಯಕರು-1 |
ಜಿಲ್ಲಾಮಟ್ಟದ ಆಡಳಿತ (ಜಿಲ್ಲಾ ಪಂಚಾಯತ್)
ಉಪ ನಿರ್ದೇಶಕರು (ಪಾಲಿಕ್ಲಿನಿಕ್) ಪಶು ಪಾಲಾನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಶಿರಾ. ತುಮಕೂರು. ಜಿ: |
ಮುಖ್ಯ/ಹಿರಿಯ ಪಶುವೈದ್ಯಾಧಿಕಾರಿ (ಅಡಳಿತ) (ವಿಷಯ ತಜ್ಞರು) |
ಪ್ರಥಮ ದರ್ಜೆ ಸಹಾಯಕರು-1 |
ತಾಲ್ಲೂಕು ಮಟ್ಟದ ಆಡಳಿತ (ಜಿಲ್ಲಾ ಪಂಚಾಯತ್)
ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) (10 ತಾಲ್ಲೂಕು ಪಶು ಆಸ್ಪತ್ರೆ) |
ಮುಖ್ಯ/ಹಿರಿಯ ಪಶುವೈದ್ಯಾಧಿಕಾರಿ |
ಪಶುವೈದ್ಯಾಧಿಕಾರಿ/ ಹಿರಿಯ ಪಶುವೈದ್ಯಾಧಿಕಾರಿ |
ಮುಖ್ಯ ಪಶುವೈದ್ಯಾಧಿಕಾರಿ |
ಮುಖ್ಯ ಪಶುವೈದ್ಯಾಧಿಕಾರಿ |
ಕೋಳಿ ವಿಸ್ತರಣಾ ಕೇಂದ್ರ-1 ಪ.ವೈ.ಪ |
ಮುಖ್ಯ/ಹಿರಿಯ ಪಶುವೈದ್ಯಾಧಿಕಾರಿ ಮೇಲ್ದರ್ಜೆಗೇರಿಸಿದ ಪಶು ಆಸ್ಪತ್ರೆ-33 |
ಜಾನುವಾರಿ ಅಧಿಕಾರಿ |
ಹಿರಿಯ ಪಶುವೈದ್ಯಕೀಯ ಪರೀಕ್ಷಕರು |
ಪಶುವೈದ್ಯಕೀಯ |
ಪಶುವೈದ್ಯಕೀಯ |
ದ್ವಿತೀಯ ದರ್ಜೆ |
ಡಿ ದರ್ಜೆ ನೌಕರರು |
ಪಶುವೈದ್ಯಾಧಿಕಾರಿ/ಹಿರಿಯ ಪಶುವೈದ್ಯಾಧಿಕಾರಿ ಪಶು ಚಿಕಿತ್ಸಾಲಯ-103 |
ಹಿರಿಯ ಪಶುವೈದ್ಯಕೀಯ ಪರೀಕ್ಷಕರು |
ಪಶುವೈದ್ಯಕೀಯ |
ಪಶುವೈದ್ಯಕೀಯ |
ಡಿ ದರ್ಜೆ ನೌಕರರು |
ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ -93 |
ಹಿರಿಯ ಪಶುವೈದ್ಯಕೀಯ ಪರೀಕ್ಷಕರು |
ಪಶುವೈದ್ಯಕೀಯ |
ಡಿ ದರ್ಜೆ ನೌಕರರು |
ಜಿಲ್ಲಾ ಮಟ್ಟದ ಆಡಳಿತ (ರಾಜ್ಯ ವಲಯದಡಿಯಲ್ಲಿ)
1. ಉಪ ನಿರ್ದೇಶಕರು(ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ) |
ಮುಖ್ಯ ಪಶುವೈದ್ಯಾಧಿಕಾರಿ-1 |
ಅಧೀಕ್ಷಕರು-1 |
ಪ್ರಥಮ ದರ್ಜೆ ಸಹಾಯಕರು-1 |
ಬೆರಳಚ್ಚುಗಾರರು-1 |
ಡಿ ದರ್ಜೆ ನೌಕರರು-2 |
|
ಡಿ ದರ್ಜೆ ನೌಕರರು-1
ಸಂಕ್ಷಿಪ್ತ ಪದಗಳ ವಿವರಣೆ |
|
ಉ.ನಿ |
ಉಪ ನಿರ್ದೇಶಕರು |
ಉ.ನಿ (ಪ.ಪ.ತ.ಕೇಂ) |
ಉಪ ನಿರ್ದೇಶಕರು (ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ) |
ಮು.ಪ.ವೈ.ಅ. (ಕು&ಉ.ಅ.ನಿ) |
ಮುಖ್ಯ ಪಶುವೈದ್ಯಾಧಿಕಾರಿ (ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ |
ಮು.ಪ.ವೈ.ಅ. (ಆ) |
ಮುಖ್ಯ ಪಶುವೈದ್ಯಾಧಿಕಾರಿ – ಆಡಳಿತ (ತಾಲ್ಲೂಕು ಪಶು ಆಸ್ಪತ್ರೆ) |
ಮು.ಪ.ವೈ.ಅ. (ಚಿ) |
ಮುಖ್ಯ ಪಶುವೈದ್ಯಾಧಿಕಾರಿ (ಚಿಕಿತ್ಸೆ) |
ಮು.ಪ.ವೈ ಅ (ಸಂ.ಪ.ಚಿ) |
ಪಶುವೈದ್ಯಾಧಿಕಾರಿಗಳು (ಸಂಚಾರಿ/ ವಿಸ್ತರಣೆ) |
ಪ.ವೈ (ಪ.ಚಿ) |
ಪಶುವೈದ್ಯಾಧಿಕಾರಿಗಳು(ಪಶು ಚಿಕಿತ್ಸಾಲಯ) |
ಅ.ಸ |
ಆಡಳಿತ ಸಹಾಯಕರು |
ಅಧೀ |
ಅಧೀಕ್ಷಕರು |
ಪ್ರ.ದ.ಸ |
ಪ್ರಥಮ ದರ್ಜೆ ಸಹಾಯಕರು |
ದ್ವಿ.ದ.ಸ |
ದ್ವಿತೀಯ ದರ್ಜೆ ಸಹಾಯಕರು |
ಜಾ.ಅ.ಅ |
ಜಾನುವಾರು ಅಭಿವೃದ್ಧಿ ಆಧಿಕಾರಿ, |
ಜಾ.ಅ |
ಜಾನುವಾರು ಆಧಿಕಾರಿ, |
ಹಿ.ಪ.ಪ |
ಹಿರಿಯ ಪಶುವೈದ್ಯಕೀಯ ಪರೀಕ್ಷಕರು |
ಪ.ಪ |
ಪಶುವೈದ್ಯಕೀಯ ಪರೀಕ್ಷಕರು |
ಪ.ವೈ.ಸ |
ಪಶುವೈದ್ಯಕೀಯ ಸಹಾಯಕರು |
ಬೆ.ಗಾ |
ಬೆರಳಚ್ಚುಗಾರರು |
ವಾ.ಚ |
ವಾಹನ ಚಾಲಕರು |
ಡಿ-ನೌ |
ಡಿ- ದರ್ಜೆ ನೌಕರರು |
ಇಲಾಖೆಯ ಗುರಿ ಮತ್ತು ಸಾಧನೆ
ಇಲಾಖೆಯು ಈ ಕೆಳಕಂಡ ಕ್ಷೇತ್ರಗಳಲ್ಲಿ ಗುರಿಗನುಗುಣವಾದ ಸಾಧನೆಗೈದಿದೆ.
ಇಲಾಖೆಯ ಮುಂದಿನ ಗುರಿ
ಎಲ್ಲಾ ಕಾರ್ಯಕ್ರಮ ಮತ್ತು ಯೋಜನೆಗಳ ಮುಖ್ಯಾಂಶಗಳು:
1.ಸಂಘಟನೆ:
ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ಕೆಲ ಆಯ್ದ ಹೋಬಳಿ ಕೇಂದ್ರಗಳಲ್ಲಿ, ಹಳ್ಳಿಗಳಲ್ಲಿ ಪಶು ಆಸ್ಪತ್ರೆಗಳಿವೆ. ಜಿಲ್ಲೆಯಲ್ಲಿ ಕೆಲ ಹಳ್ಳಿಗಳಲ್ಲಿ ಪಶು ಚಿಕಿತ್ಸಾಲಯಗಳು, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ.
ಈ ಸಂಸ್ಥೆಗಳು ಪ್ರಾಣಿ ಪಕ್ಷಿಗಳ ಆರೋಗ್ಯ ರಕ್ಷಣೆ, ತಳಿ ಸಂವರ್ಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೋಳಿ ವಿಸ್ತರಣಾ ಕೇಂದ್ರಗಳಲ್ಲಿ ಒಂದು ದಿನದ ಗಿರಿರಾಜ ಮರಿಗಳನ್ನು 4-5 ವಾರದವರೆಗೆ ಸಾಕಿ ರಿಯಾಯಿತಿ ದರದಲ್ಲಿ ಜಿಲ್ಲೆಯ ಮಹಿಳೆಯರಿಗೆ ವಿತರಿಸಲಾಗುತ್ತದೆ. ಕೋಳಿಶೀತಜ್ವರದ ಬಗ್ಗೆ ಇಲಾಖಾ ಅದಿಕಾರಿಗಳು, ಸಿಬ್ಬಂದಿ ಹಾಗೂ ಆಯ್ದ ರೈತರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ತರಬೇತಿ ಶಿಬಿರ ಆಯೋಜಿಸುವುದು.
ಕೋಳಿ ಫಾರಂ ಮತ್ತು ಗ್ರಾಮೀಣ ಭಾಗದ ನಾಟಿ ಕೋಳಿಗಳಿಂದ ರಕ್ಷಣೆ ಹಾಗೂ ಮಾದರಿ ಸಂಗ್ರಹಣೆ ಮತ್ತು ಪ್ರಯೋಗಾಲಯಕ್ಕೆ ಸಲ್ಲಿಸುವುದು ಹಾಗೂ ಜಿಲ್ಲೆಯ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಿಗೆ ಲಸಿಕೆ, ವೀರ್ಯನಳಿಕೆ, ಔಷಧಿ ಹಾಗೂ ದ್ರವಸಾರಜನಕ ಸರಬರಾಜು ಮಾಡುವುದು.
ರಾಜ್ಯವಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹೊಸದಾಗಿ ನೇಮಕಗೊಂಡ ಅರೆತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡುತ್ತದೆ.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಕುರಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಗುಣಮಟ್ಟದ ಕುರಿ ಸಾಕಾಣಿಕೆಗಾಗಿ ನಿಗಮಕುರಿ ಗಾಹಿ ಸುರಕ್ಷಾ ಯೋಜನೆಯಡಿ ಪ್ರಾಕೃತಿಕ ವಿಕೋಪದಿಂದ ಹಾಗೂ ಅಪಘಾತದಿಂದ ಮರಣಹೊಂದಿದ ಕುರಿ/ಮೇಕೆ ರೂ. 5000/- ಪರಿಹಾರಧನವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್. ಮೂಲಕ ವಿತರಿಸಲಾಗುತ್ತಿದೆ.
- ಜನಶ್ರೀ ಯೋಜನೆಯಡಿಯಲ್ಲಿ ಕುರಿಗಳ ಜೀವ ವಿಮೆಗೆ ಸಬ್ಸಿಡಿ ನೀಡುತ್ತದೆ.
- ಕುರಿ ಸಾಕಾಣಿಕೆ ಕುರಿತು ತರಬೇತಿ ಶಿಬಿರ ಆಯೋಜಿಸುತ್ತದೆ.
- ಕುರಿಗಳಿಗೆ ಔಷಧಿ ಮತ್ತು ಜಂತುನಾಶಕಗಳ ವಿತರಣೆ ಮಾಡುತ್ತದೆ.
- ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದ ಕುರಿಗಾರರಿಗೆ ಕುರಿ ಘಟಕಗಳನ್ನು ಕೊಳ್ಳಲು ಸಹಾಯಧನ ನೀಡುತ್ತದೆ.
2 ಜಾನುವಾರು ಗಣತಿ ಮತ್ತು ಸಮಗ್ರ ಮಾದರಿ ಸಮೀಕ್ಷೆ ಯೋಜನೆ:
ಇಲಾಖೆಯು ಪ್ರತಿ 4 ವರ್ಷಗಳಿಗೊಮ್ಮೆ ಜಾನುವಾರು ಗಣತಿಯನ್ನು ಮತ್ತು ಪ್ರತಿ ವರ್ಷ ಬೇಸಿಗೆ, ಮಳೆ ಮತ್ತು ಚಳಿಗಾಲಗಳಲ್ಲಿ ಸಮಗ್ರ ಮಾದರಿ ಸಮೀಕ್ಷೆ ಯೋಜನೆ ಹಮ್ಮಿಕೊಳ್ಳುತ್ತಿದೆ.3 ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ:
- ಕೃತಕ ಗರ್ಭಧಾರಣೆ ಕಾರ್ಯಕ್ರಮ: ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಕೃತಕ ಗರ್ಭಧಾರಣೆ ಕಾರ್ಯಕ್ರಮದ ಮೂಲಕ ಸ್ಥಳೀಯ ರಾಸುಗಳ ಉನ್ನತೀಕರಣದಿಂದ ಅಧಿಕ ಹಾಲು ಇಳುವರಿ ಮತ್ತು ಸ್ಥಳೀಯ ತಳಿಗಳ ಶುದ್ಧತೆ ಕಾಪಾಡಲು ಶ್ರಮಿಸುತ್ತಿವೆ. ಪ್ರತಿ ಕೃತಕ ಗರ್ಭಧಾರಣೆಗೆ ರೂ. 15/-ಗಳ ಶುಲ್ಕ ಪಡೆಯಲಾಗುತ್ತಿದೆ.
- ಗರ್ಭ ತಪಾಸಣಾ ಕಾರ್ಯಕ್ರಮ: ಕೃತಕ ಗರ್ಭಧಾರಣೆ ಮಾಡಿದ ರಾಸುಗಳನ್ನು 2 ½ ರಿಂದ 3 ತಿಂಗಳ ಬಳಿಕ ಗುರುತಿಸಿ ಗರ್ಭ ತಪಾಸಣೆಗೊಳಪಡಿಸಲಾಗುತ್ತದೆ.
- ಲಸಿಕಾ ಕಾರ್ಯಕ್ರಮ: ಕಾಲು ಬಾಯಿ ಜ್ವರ, ಚಪ್ಪೆರೋಗ, ಗಳಲೆರೋಗ, ಅಂಥ್ರಾಕ್ಸ್, ಪಿ.ಪಿ.ಅರ್. ಕುರಿ ಸಿಡುಬು, ರಾಣಿಕೇಟ್ ಇನ್ನು ಮುಂತಾದ ರೋಗಗಳ ವಿರುದ್ಧ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡು ಪ್ರಾಣಿ ಮತ್ತು ಪಕ್ಷಿಗಳಿಗೆ ರೋಗಗಳಂದ ರಕ್ಷಣೆ ನೀಡಲಾಗುತ್ತದೆ.
4. ದೊಡ್ಡರೋಗ ನಿವಾರಣೆ ಯೋಜನೆ:
ಮಾರಕ ರೋಗವಾದ ದೊಡ್ಡರೋಗ ಈಗಾಗಲೇ ನಿರ್ಮೂಲನೆಯಾಗಿದ್ದರೂ, ಈ ರೋಗ ಮರುಕಳಿಸದಂತೆ ‘ಹಳ್ಳಿಗಳ ಪತ್ತೆ’ ಮತ್ತು ‘ಹೆದ್ದಾರಿ ಪತ್ತೆ’ ಕಾರ್ಯಕ್ರಮಗಳಲ್ಲಿ ಪ್ರತಿ ತಿಂಗಳೂ ಕೆಲವು ಹಳ್ಳಿ ಮತ್ತು ನಿಗಧಿತ ಹೆದ್ದಾರಿಗಳಲ್ಲಿ ಈ ರೋಗ ಲಕ್ಷಗಳುಳ್ಳ ಪ್ರಾಣಿಗಳ ಪತ್ತೆ ಹಚ್ಚಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ರೋಗ ಲಕ್ಷಗಳುಳ್ಳ ರಾಸುಗಳ ರಕ್ತ ಮಾದರಿಗಳನ್ನು ರೋಗ ದೃಢೀಕರಣಕ್ಕಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಬೆಂಗಳೂರು ಇಲ್ಲಿಗೆ ಕಳುಹಿಸಲಾಗುತ್ತದೆ.5. ಮೇವ ಅಭಿವೃದ್ಧಿ ಕಾರ್ಯಕ್ರಮ:
ರೈತರು ಉತ್ತಮ ತಳಿಯ ಮೇವು ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಸಲುವಾಗಿ ಇಲಾಖಾ ವತಿಯಿಂದ ಲಭ್ಯತೆಯ ಮೇರೆಗೆ ಮೇವಿನ ಬೀಜಗಳ ಕಿರುಪೊಟ್ಟಣಗಳನ್ನು ಉಚಿತವಾಗಿ ರೈತರಿಗೆ ಒದಗಿಸಲಾಗುತ್ತದೆ. ಇದರಿಂದ ಜಾನುವಾರು ಮೇವಿನ ಅಧಿಕ ಉತ್ಪಾದನೆಗೆ ಪ್ರೋತ್ಸಾಹಿಸಲಾಗುತ್ತಿದೆ.6. ವಿಸ್ತರಣಾ ಚಟುವಟಿಕೆಗಳು:
ಅ) ಕಿಸಾನ್ ಸಂಪರ್ಕ ಸಭೆ: ಪಸು ಸಂಗೋಪನೆಯ ಅಭಿವೃದ್ಧಿಗಾಗಿ ಅಗತ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಕಿಸಾನ್ ಸಂಪರ್ಕ ಸಭೆಗಳ ಮೂಲಕ ರೈತರಿಗೆ ನೀಡಲಾಗುತ್ತದೆ.
ಆ) ಆರೋಗ್ಯ ಮತ್ತು ಬರಡು ರಾಸುಗಳ ಶಿಭಿರ: ಆಯ್ದ ಹಳ್ಳಿಗಳಲ್ಲಿ ಅರೋಗ್ಯ ಮತ್ತು ಬರಡು ರಾಸುಗಳ ಶಿಬಿರಗಳನ್ನು ಏರ್ಪಡಿಸುವ ಮೂಲಕ ತಜ್ಞ ವೈದ್ಯರಿಂದ ರೋಗ ಪೀಡಿತ ರಾಸುಗಳ ತಪಾಸಣೆ ಮಾಡಲಾಗುತ್ತದೆ ಮತ್ತು ರೈತರಿಗೆ ಹಲವಾರು ವಿಷಯಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಲಾಗುತ್ತಿದೆ.
ಇ) ಗ್ರಾಮ ಸಂದರ್ಶನ: ವಿಸ್ತರಣಾಧಿಕಾರಿಗಳು ಗ್ರಾಮಗಳನ್ನು ಸಂದರ್ಶಿಸಿ ಪಸು ಸಂಗೋಪನಾ ವಿಸ್ತರಣಾ ಚಟುವಟಿಕೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡುತ್ತಾರೆ.
ಈ) ರಾಸು ಮತ್ತು ಕರುಗಳ ಪ್ರದರ್ಶನ: ಉತ್ತಮ ಗುಣಮಟ್ಟದ ಸ್ಥಳೀಯ ಹೋರಿ, ಮಿಶ್ರತಳಿ ರಾಸುಗಳ ಮತ್ತು ಕರುಗಳ ಸಾಕಾಣಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ದನ ಮತ್ತು ಕರುಗಳ ಪ್ರದರ್ಶನವನ್ನು ಆಯ್ದ ಗ್ರಾಮಗಳಲ್ಲಿ ಏರ್ಪಡಿಸಲಾಗುತ್ತಿದೆ. ಆಯ್ಕೆಯಾದ ರಾಸು ಮತ್ತು ಕರುಗಳಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಉ) ತಾಂತ್ರಿಕ ತಪಾಸಣೆ: ವಿಸ್ತರಣಾಧಿಕಾರಿಗಳು ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವಿವಿಧ ವಹಿ ಮತ್ತು ಕಡತಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಾರೆ.
7. ಹೊಸ ಕಾರ್ಯಕ್ರಮಗಳು:
ಎ) ರೈತರ ತರಬೇತಿ: ವಿವಿಧ ಹಳ್ಳಿಗಳ ಆಯ್ದ ರೈತರಿಗೆ ಪಶು ಸಂಗೋಪನೆಯ ವಿವಿಧ ಕ್ಷೇತ್ರಗಳಲ್ಲಿ (ಸಾಕಾಣಿಕೆ, ತಳಿ ಅಭಿವೃದ್ಧಿ, ಆರೋಗ್ಯ ರಕ್ಷಣೆ, ಆಹಾರ ಇತರೆ) ವೈಜ್ಞಾನಿಕ ತರಬೇತಿ ನೀಡಲಾಗುತ್ತದೆ.
ಬಿ) ಅರೆತಾಂತ್ರಿಕ ಸಿಬ್ಬಂದಿಯ ತರಬೇತಿ: ಅರೆತಾಂತ್ರಿಕ ಸಿಬ್ಬಂದಿಗಳಾದ ಜಾನುವಾರು ಅಧಿಕಾರಿಗಳು, ಹಿರಿಯ/ಪಶುವೈದ್ಯಕೀಯ ಪರೀಕ್ಷಕರು ಮತ್ತು ಪಶುವೈದ್ಯಕೀಯ ಸಹಾಯಕರು ಜಿಲ್ಲೆಯ ಕೇಂದ್ರಸ್ಥಾನದಲ್ಲಿರುವ ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಒಂದು ವಾರದ ಪುನಃಶ್ಚೇತನ ತರಬೇತಿ ಪಡೆದು ಪಶು ಸಂಗೋಪನೆಯ ಬಗೆಗಿನ ಜ್ಞಾನವನ್ನು ಕಾಲಕಾಲಕ್ಕೆ ವಿಸ್ತರಿಸಿಕೊಳ್ಳುತ್ತಾರೆ.
ಸಿ) ಕೋಳಿಶೀತಜ್ವರ ತರಬೇತಿ: ಕೋಳಿಶೀತಜ್ವರ ತಡೆಗಟ್ಟುವ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಈ ಸಾಲಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಪಂಚಗ್ರಾಮ ಪ್ರತಿನಿಧಿಗಳಿಗೆ ರೋಗದ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಬಗ್ಗೆ ತಾಲ್ಲೂಕು ಮಟ್ಟದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿ) ಕೃತಕ ಗರ್ಭಧಾರಣೆ ತರಬೇತಿ: ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ವತಿಯಿಂದ ಹೈನುರಾಸುಗಳ ಅಭಿವೃದ್ಧಿ ಕಾರ್ಯಕ್ರಮದಡಿ 40 ಮಂದಿ ಇಲಾಖೆಯ ಅರೆ ತಾಂತ್ರಿಕ ಸಿಬ್ಬಂದಿಗಳ ಎರಡು ತಂಡದಲ್ಲಿ ಐದು ದಿನಗಳ ಕೃತಕ ಗರ್ಭಧಾರಣೆಯ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು8. ಗಿರಿರಾಜ ಕೋಳಿಗಳ ವಿತರಣೆ:
ಶಿರಾ ಪಶು ಆಸ್ಪತ್ರೆಯ ಆವರಣದಲ್ಲಿರುವ ಕೋಳಿ ವಿಸ್ತರಣಾ ಕೇಂದ್ರದಲ್ಲಿ ಒಂದು ದಿನದ ಗಿರಿರಾಜ ಕೋಳಿಮರಿಗಳನ್ನು ತಂದು 6 ವಾರಗಳವರೆಗೆ ಸಾಕಿ ಜಿಲ್ಲೆಯಲ್ಲಿನ ಆಯ್ದ ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಕೋಳಿಮರಿಗಳ ಲಭ್ಯತೆಯ ಆಧಾರದ ಮೇಲೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ.9. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ: (ಎಸ್.ಸಿ.ಪಿ ಮತ್ತು ಟಿ.ಎಸ್.ಪಿ)
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ: ಈ ಯೋಜನೆಗಳಲ್ಲಿ ಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಯ್ದ ರೈತರಿಗೆ ಮಿಶ್ರತಳಿ ರಾಸು, ಎತ್ತುಗಳು ಮತ್ತು ಕುರಿಘಟಕಗಳನ್ನು ಕೊಳ್ಳಲ್ಲು ಸಹಾಯಧನ ನೀಡಲಾಗುತ್ತದೆ. (ಫಲಾನುಭವಿಗಳನ್ನು ಗ್ರಾಮಸಭೆಗಳಲ್ಲಿ ಆಯ್ಕೆಮಾಡಿ, ಪಟ್ಟಿಯನ್ನು ತಾಲ್ಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿಗಳಿಂದ ಅನುಮೋದಿಸಲ್ಪಟ್ಟಿರಬೇಕು.)
ಜಿಲ್ಲೆಯ ಸಂಸ್ಥೆಗಳಿಗೆ ಜಿಲ್ಲಾ ಪಂಚಾಯತ್ ಮತ್ತು ಆಯುಕ್ತರ ಕಛೇರಿಯಿಂದ ಔಷಧಿಗಳ ಸರಬರಾಜಾಗುತ್ತದೆ. ಪಶು ಆಸ್ಪತ್ರೆ, ಮೇಲ್ದರ್ಜೆಗೇರಿಸಿದ ಪಶು ಆಸ್ಪತ್ರೆ ಅಥವಾ ಪಶು ಚಿಕಿತ್ಸಾಲಯ, ಸಂಚಾರಿ ಪಶು ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾಲಯ ಜಾನುವಾರು ಸಂಖ್ಯೆಗೆ ಅನುಗುಣವಾಗಿ ಅನುಪಾತದಲ್ಲಿ ಸರಬರಾಜು ಮಾಡಲಾಗುತ್ತದೆ.10. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ಈಗಾಗಲೇ ವಿವರಿಸಲಾಗಿದೆ)
11. ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ವಿಶೇಷ ಅಭಿವೃದ್ಧಿ ಯೋಜನೆ:
ತುಮಕೂರು ಜಿಲ್ಲೆಯ ತುಮಕೂರು ಮತ್ತು ತಿಪಟೂರು ತಾಲ್ಲೂಕುಗಳನ್ನು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಅನುಷ್ಟಾನಗೊಳಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ರೈತರಿಗೆ ಈ ಕೆಳಕಂಡ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ.
ಎ) ಬಹುವಾರ್ಷಿಕ ಮೇವಿನ ಬೆಳೆಗಳನ್ನು ಬೆಳೆಯಲು
ಬಿ) ಮಿಶ್ರತಳಿ ಹಸುಗಳು ಮತ್ತು ಕುರಿಘಟಕಗಳನ್ನು ಕೊಳ್ಳಲು
ಸಿ) ಅಜೋಲ್ಲಾ ಮೇವಿನ ಬೆಳೆ ಬೆಳೆಯಲು
ಡಿ) ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಮೇವಿನ ಬೆಳೆಗಳ ಪ್ರಾತ್ಯಕ್ಷತೆ ಸ್ಥಾಪಿಸುವುದು.
12. ರಾಸುಗಳ ಜೀವವಿಮಾ ಯೋಜನೆ:
ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ, ಬೆಂಗಳುರು (ಕರ್ನಾಟಕ ಲೈವ್ ಸ್ಟಾಕ್ ಡೆವೆಲಪ್ ಮೆಂಟ್ ಏಜೆನ್ಸಿ (ಕೆ.ಎಲ್.ಡಿ.ಎ) ಬೆಂಗಳೂರು ಈ ಸಂಸ್ಥೆಯು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಹೈನು ರಾಸುಗಳ ಜೀವವಿಮೆಗೆ ಸಹಾಯಧನ ನೀಡುತ್ತಿದೆ.
ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ:
ಪಾಲಿಕ್ಲೀನಿಕ್ 01
ಒಟ್ಟು 250
ಪಶು ಆಸ್ಪತ್ರೆ 43
ಪಶು ಚಿಕಿತ್ಸಾಲಯಗಳು 103
ಸಂಚಾರಿ ಪಶು ಚಿಕಿತ್ಸಾಲಯಗಳು 10
ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳು 93ಜಾನುವಾರು ಗಣತಿ 2012 (19ರ ಜಾನುವಾರು ಗಣತಿಯಂತೆ)
ದನಕರುಗಳುಎಮ್ಮೆಗಳು
ಕುರಿಗಳು
ಮೇಕೆಗಳು
ಹಂದಿಗಳು
ಮೊಲಗಳು
ನಾಯಿ
ಇತರೆ
ಒಟ್ಟು ಜಾನುವಾರುಗಳು
ಕೋಳಿಗಳು
ಸ್ಥಳೀಯ
ವಿದೇಶಿ ತಳಿ
ಮಿಶ್ರತಳಿ
ಒಟ್ಟು
302707
-
224360
527067
181118
1061330
326890
7122
1065
49673
5837
2160102
533855
ಕೆ.ಡಿ.ಪಿ:
ಕ್ರ.ಸಂ.ವಿಷಯ
ಸಾಧನೆ 2016-17
(ಡಿಸೆಂಬರ್-2016ರ ವರೆಗೆ)1
ಎ) ಕೃತಕ ಗರ್ಭಧಾರಣೆ
152933
ಬಿ) ಕೃತಕ ಗರ್ಭಧಾರಣೆಯಿಂದ ಸಂದಾಯವಾದ ಮೊತ್ತ
22,93,995
2
ಗರ್ಭ ತಪಾಸಣೆ
120764
3
ಲಸಿಕಾ ಕಾರ್ಯಕ್ರಮ ----ಕಾಲುಬಾಯಿಜ್ವರ
1080818
ರಾಣಿಕೆಟ್
334972
ಪಿ.ಪಿ.ಆರ್
1640335
4
ದೊಡ್ಡರೋಗ ಪತ್ತೆ ಹಚ್ಚುವಿಕೆ
ಎ) ಗ್ರಾಮೀಣ ತಪಾಸಣೆ
3501
ಬಿ) ರೋಗದ ಮೂಲ ತಪಾಸಣೆ
2412
ಸಿ) ದಿನದ ಪುಸ್ತಕ ತಪಾಸಣೆ
324
5
ಎ) ಮೇವ ಅಭಿವೃದ್ಧಿ (ಹೆಕ್ಟೇರುಗಳಲ್ಲಿ)
9269.33
ಬಿ) ಮೇವಿನ ಕಿರು ಪೊಟ್ಟಣಗಳ ವಿತರಣೆ
93427
6
ವಿಸ್ತರಣಾ ಕಾರ್ಯಕ್ರಮಗಳು
ಎ) ಕಿಸಾನ್ ಸಂಪಕ ಸಭೆ
178
ಬಿ)ಆರೋಗ್ಯ ಮತ್ತು ಬರಡು ರಾಸುಗಳ ಶಿಬಿರಗಳು
47
ಸಿ) ಗ್ರಾಮ ಸಂದರ್ಶನ
501
ಡಿ) ರಾಸು ಮತ್ತು ಕರುಗಳ ಪ್ರದರ್ಶನ
0
ಇ) ತಾಂತ್ರಿಕ ತಪಾಸಣೆ
156
7
ಹೊಸ ಕಾರ್ಯಕ್ರಮಗಳು
ಎ) ರೈತರ ತರಬೇತಿ
1150
ಬಿ) ಅರೆತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿ
73
8
ಗಿರಿರಾಜ ಕೋಳಿಗಳ ವಿತರಣೆ
3780
9
ವಿಶೇಷ ಘಟಕ ಯೋಜನೆ
13
10
ಗಿರಿಜನ ಉಪಯೋಜನೆ
0
ಔಷಧಿ ವಿತರಣೆ:
ಜಿಲ್ಲೆಯ ವಿವಿಧ ಪಶು ಸಂಸ್ಥೆಗಳಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಖರೀದಿಸಿದ ರೂ. 80,05,617=00 ಮತ್ತು ಆಯುಕ್ತರ ಕಛೇರಿಯಿಂದ ಸರಬರಾಜಾದ ರೂ. 1,13,28,123=00 ಮೊತ್ತದ ಔಷಧಿಗಳು ವಿತರಣೆಯಾಗಿದೆ.ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ:
ಕ್ರ.ಸಂಕಾರ್ಯಕ್ರಮ
ಸಾಧನೆ
ಭೌತಿಕ
ಅಥಿರ್ಇಕ
1
ಜಂತುನಾಶಕ ಔಷದೋಪಚಾರ ಮಾಡಿದ ಕುರಿಗಳ ಸಂಖ್ಯೆ
2
ವಿಶೇಷ ಘಟಕ ಯೋಜನೆ
38
12,81,360-00
3
ಗಿರಿಜನ ಉಪಯೋಜನೆ
1
33,720-00
4
ಸಹಾಯಾನುದಾನ ಯೋಜನೆಯಡಿ ಕುರಿಘಟಕ ಪೂರೈಕೆ ಯೋಜನೆ
70
11,80,200-00
5
ಒಂದು ದಿನದ ಕುರಿಗಾರರ ತರಬೇತಿ ಶಿಬಿರ
10
1,00,000-00
6
100+4 ಕುರಿ/ಮೇಕೆ ಘಟಕದ ಸಹಾಯಧನ ಯೋಜನೆ
13
22,75,000-00
7
ಆಕಸ್ಮಿಕ ಮರಣ ಹೊಂದಿದ ಕುರಿ/ಮೇಕೆಗಳಿಗೆ ಪರಿಹಾರ ಧನ ವಿತರಣೆ
1161
5803000-00
8
ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಒಂದಾವತಿ೯
8
40,00,000-00
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ವಿಶೇಷ ಕಾರ್ಯಕ್ರಮಗಳು
ಕ್ರ. ಸಂ.ಕಾರ್ಯಕ್ರಮ
ಭೌತಿಕ ಗುರಿ
ಆರ್ಥಿಕ ಗುರಿ
(ರೂ. ಲಕ್ಷಗಳಲ್ಲಿ)1
ವಿಶೇಷ ಘಟಕ ಯೋಜನೆ (ರಾಜ್ಯ) ಹೈನುಗಾರಿಕೆ
234
170.40
2
ವಿಶೇಷ ಘಟಕ ಯೋಜನೆ (ಜಿಲ್ಲೆ) ಮಿಶ್ರ ತಳಿ ಹಸು, ಎಮ್ಮೆ ಮತ್ತು ಕುರಿ ಘಟಕಗಳ ಖರೀದಿ
243
30.20
3
ಗಿರಿಜನ ಉಪಯೋಜನೆ (ರಾಜ್ಯ) ಹೈನುಗಾರಿಕೆ
85
51
4
ಗಿರಿಜನ ಉಪಯೋಜನೆ (ಜಿಲ್ಲೆ) ಮಿಶ್ರತಳಿ ಹಸು, ಎಮ್ಮೆ ಮತ್ತು ಕುರಿ ಘಟಕಗಳು
69
8.40
VII.ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ (ಕೆ.ಎಲ್.ಡಿ.ಎ)
ವಿವರ
ಭೌತಿಕ ಸಾಧನೆ
ಆರ್ಥಿಕ ಸಾಧನೆ
ಜಾನುವಾರು ವಿಮೆ ಯೋಜನೆ
13568
3,68,088.00
ಇಲಾಖೆಯಲ್ಲಿ ಯಾರು ಯಾರು ?
ಉಪ ನಿರ್ದೇಶಕರು: ಇಲಾಖೆಯ ಜಿಲ್ಲಾ ಮುಖ್ಯಸ್ಥರು
ಉಪ ನಿರ್ದೇಶಕರು: ಪಾಲಿಕ್ಲಿನಿಕ್
ಮುಖ್ಯ/ಹಿರಿಯ ಪಶುವೈದ್ಯಾಧಿಕಾರಿ: ಇಲಾಖೆಯ ತಾಲ್ಲೂಕು ಮುಖ್ಯಸ್ಥರು/ಮೇಲ್ದರ್ಜೇಗೇರಿಸಿದ ಪಶು ಆಸ್ಪತ್ರೆಯ ಮುಖ್ಯಸ್ಥರು/ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ/ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರಗಳ ಮುಖ್ಯಸ್ಥರು
ಪಶು ವೈದ್ಯಾಧಿಕಾರಿ: ಪಶು ಚಿಕಿತ್ಸಾಲಯದ ಮುಖ್ಯಸ್ಥರು/ವಿಸ್ತರಣಾಧಿಕಾರಿಗಳು/ಸಂಚಾರಿ ಪಶು ಚಿಕಿತ್ಸಾಘಟಕದ ಮುಖ್ಯಸ್ಥರು/ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದಲ್ಲಿನ ಪಶುವೈದ್ಯರು.
ಜಾನುವಾರು ಅಭಿವೃದ್ಧಿ ಅಧಿಕಾರಿ: ಉಪ ನಿರ್ದೇಶಕರ ಕಛೇರಿ/ಪಶು ಆಸ್ಪತ್ರೆಗಳಲ್ಲಿ ಸಹಾಯಕ ನಿರ್ದೇಶಕರ ಅಧೀನದಲ್ಲಿ ಕಾರ್ಯನಿರ್ವಹಣೆ
ಜಾನುವಾರು ಅಧಿಕಾರಿ: ಪಶು ಆಸ್ಪತ್ರೆಗಳಲ್ಲಿ ಮುಖ್ಯ/ಹಿರಿಯ ಪಶುವೈದ್ಯಾಧಿಕಾರಿ ಅಧೀನದಲ್ಲಿ ಕಾರ್ಯನಿರ್ವಹಣೆ
ಹಿರಿಯ ಪಶುವೈದ್ಯಕೀಯ ಪರೀಕ್ಷಕರು: ಪಶುವೈದ್ಯಕೀಯ ಪರೀಕ್ಷಕರು ಮತ್ತು ಪಶು ಸಹಾಯಕರು: ಪಶು ಆಸ್ಪತ್ರೆ/ಪಶು ಚಿಕಿತ್ಸಾಲಯದ ಕೆಲ ಯೋಜನೆಗಳಲ್ಲಿ/ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ
ವಾಹನ ಚಾಲಕರು: ಉಪ ನಿರ್ದೇಶಕರ ಕಛೇರಿ, ಮತ್ತು ಪಶು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಣೆ
ಡಿ ದರ್ಜೆ ನೌಕರರು: ಎಲ್ಲಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ
1. ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆಯ ವತಿಯಿಂದ ಜಿಲ್ಲೆಯ 13568 ಹೈನುರಾಸುಗಳಿಗೆ ರೂ. 3,68,088=00ಗಳ ವಿಮೆ ಸಹಾಯಧನ ನೀಡಲಾಗಿದೆ.
4. ಕುರಿ ಮತ್ತು ಕುರಿಗಾರರ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳು (ಈಗಾಗಲೇ ವಿವರಿಸಿದೆ)
2. ಮೇ-2013 ರಿಂದ ಅಕ್ಟೊಬರ್-2016ರ ವರೆಗೆ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಸದಸ್ಯರಿಗೆ ಪ್ರತಿ 1 ಲೀ. ಹಾಲಿನ ಮೇಲೆ ರೂ.4/-ರಂತೆ ರೂ. 253.57 ಕೋಟಿಗಳ ಸಹಾಯಧನ ನೀಡಲಾಗಿದೆ.
3. ಪ್ರಾದೇಶಿಕ ಅಸಮತೋಲನ ನಿವಾರಣೆಯಡಿಯಲ್ಲಿ ವಿಶೇಷ ಕಾರ್ಯಕ್ರಮಗಳು (ಈಗಾಗಲೇ ವಿವರಿಸಿದೆ)
ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4(1) A ಮತ್ತು B:
ಜಿಲ್ಲಾ ಕಛೇರಿಯ ವಿಳಾಸ:ಸಾರ್ವಜನಿಕ ಮಾಹಿತಿ ಅಧಿಕಾರಿ: ಡಾ.ಎನ್.ರಾಜಶೇಖರ್
ಉಪ ನಿರ್ದೇಶಕರು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ: ಡಾ.ಜಿ.ಎಂ.ನಾಗರಾಜ
ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ)
ಉಪ ನಿರ್ದೇಶಕರ ಕಛೇರಿ, ತುಮಕೂರು
ಉಪ ನಿರ್ದೇಶಕರ ಕಛೇರಿ
ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ
ಕುಣಿಗಲ್ ರಸ್ತೆ, ತುಮಕೂರು
ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಎ’ ಮತ್ತು ‘ಬಿ’ ವೃಂದದವರ ಮೊಬೈಲ್ ಸಂಖ್ಯೆಗಳು ಹಾಗೂ ಕಛೇರಿ ದೂರವಾಣಿ ಸಂಖ್ಯೆಗಳು
ಕ್ರ. ಸಂ |
ಅಧಿಕಾರಿಯವರ ಹೆಸರು |
ಹುದ್ದೆ |
ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ |
ದೂರವಾಣಿ ಸಂಖ್ಯೆ |
ಕಛೇರಿ ದೂರವಾಣಿ |
1 |
ಡಾ: ಎನ್. ರಾಜಶೇಖರ್ |
ಉಪ ನಿರ್ದೇಶಕರು |
ಉಪ ನಿರ್ದೇಶಕರ ಕಛೇರಿ, ತುಮಕೂರು |
9448718520 |
0816-2278616 |
2 |
ಡಾ: ಆರ್.ವಿ.ಕೃಷ್ಣಮುರ್ತಿ |
ಉಪ ನಿರ್ದೇಶಕರು |
ಪಾಲಿ ಕ್ಲಿನಿಕ್, ಶಿರಾ |
9945370244 |
08135-275155 |
3 |
ಡಾ: ಜಿ.ಎಂ. ನಾಗರಾಜು |
ಮುಖ್ಯ ಪಶು ವೈದ್ಯಾಧಿಕಾರಿ (ತಾಂತ್ರಿಕ) |
ಉಪ ನಿರ್ದೇಶಕರ ಕಛೇರಿ, ತುಮಕೂರು |
9880582473 |
0816-2278616 |
4 |
ಡಾ: ಪ್ರಸನ್ನ ರೇಣುಕ.ಟಿ.ಆರ್ |
ಉಪ ನಿರ್ದೇಶಕರು |
ಪಶುವೈದ್ಯ ಪರೀಕ್ಷಕರ ತರಬೇತಿ, ಕೇಂದ್ರ |
9844137678 |
0816-2251214 |
4 |
ಡಾ: ಜಿ. ಸಂಜೀವರಾಯ |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ತುಮಕೂರು, |
9980976980 |
0816-2255580 |
5 |
ಡಾ: ವಿಜಯಲಕ್ಷ್ಮಿ.ಆರ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, (ಸಂಚಾರಿ), ತುಮಕೂರು, |
9482575729 |
|
6 |
ಡಾ: ಎಲ್.ಉಮೇಶ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಗುಳೂರು |
9945966525 |
|
7 |
ಡಾ: ರುದ್ರಪ್ರಸಾದ್.ವಿ.ಸಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಹೆಬ್ಬುರೂ |
9900845057 |
|
8 |
ಡಾ: ಜಯಂತಿ.ಎಚ್.ಆರ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಊರ್ಡಿಗೆರೆ |
9740928978 |
|
9 |
ಡಾ: ವೆಂಕಟೇಶ್ ಬಾಬು ರೆಡ್ಡಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಬೆಳ್ಳಾವಿ |
9448769650 |
|
10 |
ಡಾ: ಎನ್. ಅನಿಲ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಊರುಕೆರೆ |
9448871886 |
|
11 |
ಡಾ: ಘಟ್ಟಿ ಯೋಗೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬೆಳಧರ |
9448681056 |
|
12 |
ಡಾ: ಜೆ.ಸಿ.ಉಷಾರಾಣಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹಿರೆಹಳ್ಳಿ |
9164408407 |
|
13 |
ಡಾ: ಕೆ.ಪ್ರಕಾಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಅರಕೆರೆ |
9449190763 |
|
14 |
ಡಾ: ಪಿ.ಪಿ.ಲೋಕೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕೋರ |
9449632630 |
|
15 |
ಡಾ: ನಂಜುಂಡಪ್ಪ.ಕೆ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ನಾಗವಲ್ಲಿ |
8105069384 |
|
16 |
ಡಾ: ಆರ್.ಎನ್. ಶ್ರೀಧರ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ರಾಮಗೊಂಡನಹಳ್ಳಿ |
9448332938 |
|
17 |
ಡಾ: ಜೆ.ವಿ.ಮಂಜುನಾಥ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಸಿದ್ದಗಂಗಾ ಮಠ |
9448157035 |
|
18 |
ಡಾ: ಟಿ.ಶಿವರಾಜು |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಸೀತಕಲ್ಲು |
9448659163 |
|
19 |
ಡಾ: ಎ.ಎಂ.ಕುಮಾರ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ತೊಂಡಗೆರೆ |
8494830759 |
|
20 |
ಡಾ: ರಘುನಾಥ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹೊನ್ನುಡಿಕೆ |
9535972860 |
|
21 |
ಡಾ: ಎಲ್. ನಟರಾಜು |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ಶಿರಾ |
9900735838 |
08135-275274 |
22 |
ಡಾ: ಟಿ.ಟಿ. ಲಕ್ಷ್ಮಿನಾರಾಯಣ ಪಟೇಲ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ತಾವರೆಕೆರೆ |
9448924456 |
|
23 |
ಡಾ: ಜೆ.ಸಿ. ಮಂಜುನಾಥ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಕಳ್ಳಂಬೆಳ್ಳ |
9449307407 |
|
24 |
ಡಾ: ಮೊಹಮದ್ ಖದರತ್ ಉಲ್ಲಾ |
ಮುಖ್ಯ ಪಶು ವೈದ್ಯಾಧಿಕಾರಿ(ಸಂಚಾರಿ) |
ಪಶು ಆಸ್ಪತ್ರೆ, ಶಿರಾ |
9880830771 |
|
25 |
ಡಾ: ನಾಗೇಶ್ ಕುಮಾರ್.ಟಿ |
ಮುಖ್ಯ ಪಶು ವೈದ್ಯಾಧಿಕಾರಿ(ವಿಸ್ತರಣೆ) |
ಪಶು ಆಸ್ಪತ್ರೆ, ಶಿರಾ |
9448743984 |
|
26 |
ಡಾ: ಎಸ್.ಟಿ.ತಿಮ್ಮಣ್ಣ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಗೌಡಗೆರೆ |
9141405051 |
|
27 |
ಡಾ: ಕೆ.ಸುರೇಶ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಬುಕ್ಕಾಪಟ್ಟಣ |
9901282522 |
|
28 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಾಲಿ ಕ್ಲಿನಿಕ್, ಪಶು ಆಸ್ಪತ್ರೆ, ಶಿರಾ |
ಹುದ್ದೆ ಖಾಲಿ |
|
29 |
ಡಾ:ನಂದೀಶ್.ಸಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬರಗೂರು |
9844033757 |
|
30 |
ಡಾ: ಎನ್.ಸರೋಜಾ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬೆಂಚೆಗೇಟ್ |
8296458511 |
|
31 |
ಡಾ: ಮಂಜುನಾಥ್.ಹೆಚ್.ಟಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬೇವಿನಹಳ್ಳಿ |
9141399881 |
|
32 |
ಡಾ: ವಿನೋದ್ ಕುಮಾರ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬ್ರಹ್ಮಸಂದ್ರ |
8884137246 |
|
33 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ದೊಡ್ಡಹಗ್ರಹಾರ |
ಹುದ್ದೆ ಖಾಲಿ |
|
34 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ದ್ವಾರನಕುಂಟೆ |
ಹುದ್ದೆ ಖಾಲಿ |
|
35 |
ಡಾ: ಪಿ.ಹೇಮಶ್ರೀ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹೆತ್ತಪ್ಪನಹಳ್ಳಿ |
9964657505 |
|
36 |
ಡಾ: ಆರ್.ಲಾವಣ್ಯ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹೊಸಹಳ್ಳಿ |
9731451202 |
|
37 |
ಡಾ: ಡಿ.ಟಿ.ದಿನೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕರೆಕ್ಯಾತನಹಳ್ಳಿ |
9686329008 |
|
38 |
ಡಾ:ದೇವರಾಜಪ್ಪ. ಪಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕೊಟ್ಟಿ |
9741402448 |
|
39 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಲಕ್ಕನಹಳ್ಳಿ |
ಹುದ್ದೆ ಖಾಲಿ |
|
40 |
ಡಾ: ಉಮೇಶ್ ಯಾದವ್. ಎಂ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮದಲೂರು |
9986255101 |
|
41 |
ಡಾ: ಮೊಹಮದ್ ಪರ್ಮನ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮೇಲ್ಕುಂಟೆ |
9483080733 |
|
42 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮೂಗನಹಳ್ಳಿ |
ಹುದ್ದೆ ಖಾಲಿ |
|
43 |
ಡಾ: ಎಸ್. ನಳಿನಾಕ್ಷಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ನೇರಳೆಗುಡ್ಡ |
9845789694 |
|
44 |
ಡಾ: ಹೆಚ್. ನಾಗೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಪಟ್ಟನಾಯಕನಹಳ್ಳಿ |
3453369964 |
|
45 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಸಾಕ್ಷಿಹಳ್ಳಿ |
ಹುದ್ದೆ ಖಾಲಿ |
|
46 |
ಡಾ: ನವೀನ್.ಜಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ತರೂರು |
9739315098 |
|
47 |
ಡಾ: ನವೀನ್ |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ಕುಣಿಗಲ್ |
9742351757 |
08132-220331 |
48 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ(ಸಂಚಾರಿ) |
ಪಶು ಆಸ್ಪತ್ರೆ, ಕುಣಿಗಲ್ |
ಹುದ್ದೆ ಖಾಲಿ |
|
49 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ(ವಿಸ್ತರಣೆ) |
ಪಶು ಆಸ್ಪತ್ರೆ, ಕುಣಿಗಲ್ |
ಹುದ್ದೆ ಖಾಲಿ |
|
50 |
ಡಾ: ಬಿ.ಆರ್.ನಾಗರಾಜು |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಹುಲಿಯಾರು ದುರ್ಗ |
949583553 |
|
51 |
ಡಾ: ಎನ್.ರಾಜಣ್ಣ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಅಮೃತೂರು |
9845791573 |
|
52 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಸಂತೆಪೇಟೆ |
ಹುದ್ದೆ ಖಾಲಿ |
|
53 |
ಡಾ: ಕೃಷ್ಣಮೂರ್ತಿ.ಕೆ.ಸಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಯಡಿಯೂರು |
9448449011 |
|
54 |
ಡಾ: ಡಿ.ಎನ್. ಲೋಕೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಚೌqಕುಪ್ಪೆ |
8197155117 |
|
55 |
ಡಾ: ಕೆ.ವೆಂಕಟೇಶ್ ಬಾಬು |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಗುನ್ನಗೆರೆ |
9481140128 |
|
56 |
ಡಾ: ಬಿ.ಆರ್. ನವೀನ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಇಪ್ಪಾಡಿ |
9742351757 |
|
57 |
ಡಾ: ಕೆ.ಎಸ್.ಶಿಲ್ಪಶ್ರೀ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕೆ.ಹೆಚ್.ಹಳ್ಳಿ |
7259545054 |
|
58 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕಗ್ಗೆರೆ |
ಹುದ್ದೆ ಖಾಲಿ |
|
59 |
ಡಾ: ಡಾ:ಬಸವರಾಜ್ ಎಸ್.ಭಜಂತ್ರಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕಿಲಾರ |
9972902470 |
|
60 |
ಡಾ: ಟಿ.ಸಿ.ನವ್ಯಶ್ರೀ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕೆಂಚನಹಳ್ಳಿ |
9632692304 |
|
61 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ನಿಡಸಾಲೆ |
ಹುದ್ದೆ ಖಾಲಿ |
|
62 |
ಡಾ: ಎಂ. ವಿನಯ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಸಂತೆಮಾವತ್ತೂರು |
9916562107 |
|
63 |
ಡಾ: ಜಿ.ಮಲ್ಲಿರ್ಕಾಜುನ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ತಾವರೆಕೆರೆ |
9480012589 |
|
64 |
ಡಾ: ದರ್ಶನ್ ರಾಜ್.ಜಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ತೆರೆದಕುಪ್ಪೆ |
9008727712 |
|
65 |
ಡಾ: ಎಂ.ಕೆ.ಪ್ರಶಾಂತ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಉಜ್ಜನಿ |
9886899244 |
|
66 |
ಡಾ: ಎ.ಎನ್.ರಮೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಯಡವಣಿ |
9880792386 |
|
67 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಯಲಿಯೂರು |
ಹುದ್ದೆ ಖಾಲಿ |
|
68 |
ಡಾ: ಟಿ.ಎ. ದೇವರಾಜು |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ಮಧುಗಿರಿ |
9448675833 |
08137-282310 |
69 |
ಡಾ: ಎಸ್.ಆರ್. ಅಶ್ವಥ್ನಾರಾಯಣ್ |
ಮುಖ್ಯ ಪಶು ವೈದ್ಯಾಧಿಕಾರಿ(ಸಂಚಾರಿ) |
ಪಶು ಆಸ್ಪತ್ರೆ, ಮಧುಗಿರಿ |
9448303677 |
|
70 |
ಡಾ: ಎ.ಸಿ. ದಿವಾಕರ್ |
ಮುಖ್ಯ ಪಶು ವೈದ್ಯಾಧಿಕಾರಿ(ವಿಸ್ತರಣೆ) |
ಪಶು ಆಸ್ಪತ್ರೆ, ಮಧುಗಿರಿ |
9448156356 |
|
71 |
ಡಾ:ಎಸ್.ಕೆ.ಜಗದೀಶ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಕೊಡಿಗೆನಹಳ್ಳಿ |
9945204260 |
|
72 |
ಡಾ: ಪಾಟೀಲ್ ರವಿಶಂಕರ್ ಗೌಡ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಐ.ಡಿ.ಹಳ್ಳಿ |
9902778230 |
|
73 |
ಡಾ: ಜಿ. ಗಿರೀಶ್ ಬಾಬು ರೆಡ್ಡಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಮಿಡಿಗೇಶಿ |
9980415157 |
|
74 |
ಡಾ: ಎಂ.ಎಲ್. ಸುಧಾಕರ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬಡವನಹಳ್ಳಿ |
9448619461 |
|
75 |
ಡಾ: ವಿ.ಎನ್.ಮಂಜುನಾಥ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬ್ಯಾಲ್ಯ |
9980808529 |
|
76 |
ಡಾ: ಪ್ರದೀಪ್.ಎನ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಚಿಕ್ಕಮಾಲೂರು |
9900594769 |
|
77 |
ಡಾ: ಎ.ಎನ್. ನವೀನ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ದಬ್ಬೆಘಟ್ಟ ಕೈಮರ |
9900594769 |
|
78 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಗೊಂದಿಹಳ್ಳಿ |
ಹುದ್ದೆ ಖಾಲಿ |
|
79 |
ಡಾ: ಆರ್.ಎಂ. ನಾಗಭೂಷಣ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹೊಸಕೆರೆ |
9740569898 |
|
80 |
ಡಾ: ಸೀಮಾ.ಡಿ.ಎಂ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕಡಗತ್ತೂರು |
9742049133 |
|
81 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕಾರ್ಪೇಹಳ್ಳಿ |
ಹುದ್ದೆ ಖಾಲಿ |
|
82 |
ಡಾ: ಪಿ. ನವೀನ್ ಕುಮಾರ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮರುವೇಕೆರೆ |
9482710740 |
|
83 |
ಡಾ: ಸಿದ್ದನಗೌಡ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ನೇರಳೆಕೆರೆ |
9980808529 |
|
84 |
ಡಾ: ಟಿ.ಆರ್.ಶ್ರೀನಿವಾಸ ಕುಜ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ನಿಟ್ರಳ್ಳಿ ಕ್ರಾಸ್ |
9480889817 |
|
85 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ರೆಡ್ಡಿಹಳ್ಳಿ |
ಹುದ್ದೆ ಖಾಲಿ |
|
86 |
ಡಾ: ಕೆ.ಸಿ.ಯೋಗಾನಂಧ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಶ್ರಾವಂಡನಹಳ್ಳಿ |
9886021008 |
|
87 |
ಡಾ: ಸಿದ್ದಗಂಗಯ್ಯ |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ಗುಬ್ಬಿ |
9742876225 |
08131-222560 |
88 |
ಡಾ: ಆರ್. ದಿವಾಕರ್ |
ಮುಖ್ಯ ಪಶು ವೈದ್ಯಾಧಿಕಾರಿ(ಸಂಚಾರಿ) |
ಪಶು ಆಸ್ಪತ್ರೆ, ಗುಬ್ಬಿ |
9448816556 |
|
89 |
ಡಾ: ಜಿ.ಮಲ್ಲೇಶಪ್ಪ |
ಮುಖ್ಯ ಪಶು ವೈದ್ಯಾಧಿಕಾರಿ(ವಿಸ್ತರಣೆ) |
ಪಶು ಆಸ್ಪತ್ರೆ, ಗುಬ್ಬಿ |
9481061208 |
|
90 |
ಡಾ: ನಾಗಭೂಷಣ್.ಎಚ್.ಎನ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಸಿ.ಎಸ್.ಪುರ |
9902408797 |
|
91 |
ಡಾ: ಎಂ.ಬಿ.ಪುಟ್ಟಸ್ವಾಮಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಚೇಳೂರು |
9448748793 |
|
92 |
ಡಾ: ಎಸ್.ವಿ.ದತ್ತ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಹಾಗಲವಾಡಿ |
9448950961 |
|
93 |
ಡಾ: ಶಶಿಕಾಂತ್ ಎಸ್ ಬೂದಿಹಾಳ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಕಡಬ |
9449683484 |
|
94 |
ಡಾ: ಶಂಕರ್ ಎಸ್ ಪಾಟೀಲ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ನಿಟ್ಟೂರು |
9448046838 |
|
95 |
ಡಾ: ಜಿ.ರಮೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಅಂಕಸಂದ್ರ |
9480345070 |
|
96 |
ಡಾ: ಸಿ.ಎಂ.ಗಿರೀಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬಿದರೆ |
9448717231 |
|
97 |
ಡಾ: ಟಿ.ಆರ್.ನವೀನ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹೊಸಕೆರೆ |
9740771616 |
|
98 |
ಡಾ: ಎ.ಆರ್. ಭಾನುಪ್ರಸಾದ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹುರುಲಗೆರೆ |
9743903014 |
|
99 |
ಡಾ: ಬಿ.ಎಲ್.ಸೌಮ್ಯಶ್ರೀ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಇಡಗೂರು |
9743508117 |
|
100 |
ಡಾ: ಎಸ್.ಪಿ. ಪುರುಶೋತಮ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕೆ.ಜಿ.ಟೆಂಪಲ್ |
9448174505 |
|
101 |
ಡಾ: ಆರ್.ಇ. ಸುಷ್ಮಾ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕೊಡಿಯಾಲ |
9481786597 |
|
102 |
ಡಾ: ಹೆಚ್.ಶಶಿಕಲ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಎಂ.ಎನ್.ಕೊಟೆ |
9448312730 |
|
103 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮಂಚಲದೊರೆ |
ಹುದ್ದೆ ಖಾಲಿ |
|
104 |
ಡಾ: ಪಿ.ಶಿವಮೂರ್ತಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮಾವಿನಹಳ್ಳಿ |
9448748890 |
|
105 |
ಡಾ: ವಿಶ್ವನಾಥ್.ಬಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮಣಿಕುಪ್ಪೆ |
9686783797 |
|
106 |
ಡಾ: ಬಿ.ಕೆ.ನಾಗರಾಜು |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ಸಿ.ಎನ್.ಹಳ್ಳಿ |
9448294847 |
08133-267403 |
107 |
ಡಾ: ವೈ.ಜಿ. ಕಾಂತರಾಜು |
ಮುಖ್ಯ ಪಶು ವೈದ್ಯಾಧಿಕಾರಿ(ವಿಸ್ತರಣೆ) |
ಪಶು ಆಸ್ಪತ್ರೆ, ಸಿ.ಎನ್.ಹಳ್ಳಿ |
9448316617 |
|
108 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ(ಸಂಚಾರಿ) |
ಪಶು ಆಸ್ಪತ್ರೆ, ಸಿ.ಎನ್.ಹಳ್ಳಿ |
ಹುದ್ದೆ ಖಾಲಿ |
|
109 |
ಡಾ: ವೈ.ಜಿ.ರಂಗನಾಥಯ್ಯ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಹುಳಿಯಾರು |
|
|
110 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಹಂದನಕೆರೆ |
ಹುದ್ದೆ ಖಾಲಿ |
|
111 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಕಂದಿಕೆರೆ |
ಹುದ್ದೆ ಖಾಲಿ |
|
112 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಶೆಟ್ಟಿಕೆರೆ |
ಹುದ್ದೆ ಖಾಲಿ |
|
113 |
ಡಾ: ಟಿ.ನೇತ್ರಾವತಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಗಾಣದಾಳು |
9844560207 |
|
114 |
ಡಾ: ಆರ್.ಸಿ. ಪುಟ್ಟರಾಜು |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಗೊಡೆಕೆರೆ |
9945533787 |
|
115 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹೊಯ್ಸಳಕಟ್ಟೆ |
|
|
116 |
ಡಾ: ಆರ್. ಭರತ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮತ್ತಿಘಟ್ಟ |
9740940969 |
|
117 |
ಡಾ: ಬಿ.ಅಜಿತ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮುದ್ದೆನಹಳ್ಳಿ |
9741735667 |
|
118 |
ಡಾ: ಡಿ. ತಿಮ್ಮರಾಜು |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ತಿಮ್ಮನಹಳ್ಳಿ |
9632222434 |
|
119 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ತಿರ್ಥಪುರ |
ಹುದ್ದೆ ಖಾಲಿ |
|
120 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಯಳನಡು |
ಹುದ್ದೆ ಖಾಲಿ |
|
121 |
ಡಾ: ಸಿದ್ದಲಿಂಗಯ್ಯ.ಕೆ.ಜಿ |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ತಿಪಟೂರು |
9449201827 |
08134-232050 |
122 |
ಡಾ: ಭಾನುಪ್ರಕಾಶ್ |
ಮುಖ್ಯ ಪಶು ವೈದ್ಯಾಧಿಕಾರಿ(ಸಂಚಾರಿ) |
ಪಶು ಆಸ್ಪತ್ರೆ, ತಿಪಟೂರು |
9448956644 |
|
123 |
ಡಾ: ಹೆಚ್.ಎಂ.ಮಹೇಶ್ |
ಮುಖ್ಯ ಪಶು ವೈದ್ಯಾಧಿಕಾರಿ(ವಿಸ್ತರಣೆ) |
ಪಶು ಆಸ್ಪತ್ರೆ, ತಿಪಟೂರು |
9611913038 |
|
124 |
ಡಾ: ಕೆ.ಜಿ.ನಂದೀಶ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ನೊಣವಿನಕೆರೆ |
9448431987 |
|
125 |
ಡಾ: ಮೃತ್ಯುಂಜಯ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಹೊನ್ನವಳ್ಳಿ |
9448816306 |
|
126 |
ಡಾ: ಎಂ. ಚಂದ್ರಶೇಖರ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬಿಳಿಗೆರೆ |
8105041794 |
|
127 |
ಡಾ: ಎಂ.ಪಿ.ಶಶಿಧರ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಗುರುಗದಹಳ್ಳಿ |
9449705674 |
|
128 |
ಡಾ: ಸುನಿಲ್ ಕುಮಾರ್.ಎಸ್.ಸಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹಾಲುಕುರಿಕೆ |
9449544076 |
|
129 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಹುಣಸೇಘಟ್ಟ |
ಹುದ್ದೆ ಖಾಲಿ |
|
130 |
ಡಾ: ರಂಗನಾಥಪ್ಪ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕುಪ್ಪಾಲು |
9901829437 |
|
131 |
ಡಾ: ಬಿ.ಹೆಚ್.ನಿರಂಜನ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮಣಕಿಕೆರೆ |
9964627583 |
|
132 |
ಡಾ: ಕೆ.ವಿ.ಮಿಥುನ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ನಾಗರಘಟ್ಟ |
9844351942 |
|
133 |
ಡಾ: ಫರ್ವಿನ್ ಪಾóಷ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ರಂಗಾಪುರ |
9972854470 |
|
134 |
ಡಾ:ಮಹಾದೇವಯ್ಯ |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ಪಾವಗಡ |
9448648052 |
08136-244511 |
135 |
ಡಾ: ಡಿ.ಹನುಮಂತರಾಯ |
ಮುಖ್ಯ ಪಶು ವೈದ್ಯಾಧಿಕಾರಿ(ಸಂಚಾರಿ) |
ಪಶು ಆಸ್ಪತ್ರೆ, ಪಾವಗಡ |
9980179648 |
|
136 |
ಡಾ: ಮಹದೇವಯ್ಯ |
ಮುಖ್ಯ ಪಶು ವೈದ್ಯಾಧಿಕಾರಿ(ವಿಸ್ತರಣೆ) |
ಪಶು ಆಸ್ಪತ್ರೆ, ಪಾವಗಡ |
9448648052 |
|
137 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ನಾಗಲಮಡಿಕೆ |
ಹುದ್ದೆ ಖಾಲಿ |
|
138 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ನೀಲಮ್ಮನಹಳ್ಳಿ |
ಹುದ್ದೆ ಖಾಲಿ |
|
139 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ವೈ.ಎನ್.ಹೊಸಕೋಟೆ |
ಹುದ್ದೆ ಖಾಲಿ |
|
140 |
ಡಾ: ಜಿ. ಅಶ್ವರ್ಥಾ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಅರಸಿಕೆರೆ |
9008706366 |
|
141 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಸಿ.ಕೆ.ಪುರ |
ಹುದ್ದೆ ಖಾಲಿ |
|
142 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಗುಜ್ಜನಡು |
ಹುದ್ದೆ ಖಾಲಿ |
|
143 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಕೆ.ಟಿ.ಹಳ್ಳಿ |
ಹುದ್ದೆ ಖಾಲಿ |
|
144 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಲಿಂಗದಹಳ್ಳಿ |
ಹುದ್ದೆ ಖಾಲಿ |
|
145 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ನ್ಯಾಯದಗುಂಟೆ |
ಹುದ್ದೆ ಖಾಲಿ |
|
146 |
ಡಾ: ಎಂ.ಆರ್.ರವಿ |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ಕೊರಟಗೆರೆ |
9448732044 |
08138-232141 |
147 |
ಡಾ: ಎಸ್.ನಾಗಮಣಿ |
ಮುಖ್ಯ ಪಶು ವೈದ್ಯಾಧಿಕಾರಿ(ಸಂಚಾರಿ) |
ಪಶು ಆಸ್ಪತ್ರೆ, ಕೊರಟಗೆರೆ |
9242726324 |
|
148 |
ಡಾ: ಬಿ.ಆರ್.ನಂಜೇಗೌಡ |
ಮುಖ್ಯ ಪಶು ವೈದ್ಯಾಧಿಕಾರಿ(ವಿಸ್ತರಣೆ) |
ಪಶು ಆಸ್ಪತ್ರೆ, ಕೊರಟಗೆರೆ |
9611158091 |
|
149 |
ಡಾ: ವಿ.ಡಿ.ರಾಮಚಂದ್ರಯ್ಯ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಹೊಳವನಹಳ್ಳಿ |
8105693195 |
|
150 |
ಡಾಎಂ.ಮಂಜುನಾಥ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಕೊಳಾಲ |
9448748891 |
|
151 |
ಡಾ: ಜೆ.ಮಂಜುನಾಥ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಅಕ್ಕಿರಾಂಪುರ |
8867378501 |
|
152 |
ಡಾ: ಹೆಚ್.ಎಂ.ದಯಾನಚಿದ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಅರಸಪುರ |
9880313812 |
|
153 |
ಡಾ: ಕೆ.ಶ್ರೀಧರ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಐ.ಕೆ.ಕಾಲೋನಿ |
9448332938 |
|
154 |
ಡಾ: ಕೆ.ಸಿ.ಮಧುಸೂಧನ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ತೀತ |
9448295351 |
|
155 |
ಡಾ: ಎನ್.ಎಸ್.ಮಂಜುನಾಥ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ತೋವಿನಕೆರೆ |
9731543851 |
|
156 |
ಡಾ: ಎಂ.ಸುರೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ವಡ್ಡಗೆರೆ |
9986062135 |
|
157 |
ಡಾ: ಕೆ.ವಿ.ನಾಗರಾಜು |
ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) |
ಪಶು ಆಸ್ಪತ್ರೆ, ತುರುವೇಕೆರೆ |
9686118957 |
08139-287391 |
158 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ(ಸಂಚಾರಿ) |
ಪಶು ಆಸ್ಪತ್ರೆ, ತುರುವೇಕೆರೆ |
ಹುದ್ದೆ ಖಾಲಿ |
|
159 |
ಡಾ: ಎಚ್.ಡಿ.ಮಲ್ಲಿಕಾರ್ಜುನಯ್ಯ |
ಮುಖ್ಯ ಪಶು ವೈದ್ಯಾಧಿಕಾರಿ(ವಿಸ್ತರಣೆ) |
ಪಶು ಆಸ್ಪತ್ರೆ, ತುರುವೇಕೆರೆ |
9844602729 |
|
160 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ದಬ್ಬೆಘಟ್ಟ |
ಹುದ್ದೆ ಖಾಲಿ |
|
161 |
ಡಾ: ಟಿ.ಬಿ.ಶಶಿಕಿರಣ್ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ದಂಡಿನಶಿವರ |
9448175412 |
|
162 |
ಹುದ್ದೆ ಖಾಲಿ |
ಮುಖ್ಯ ಪಶು ವೈದ್ಯಾಧಿಕಾರಿ |
ಪಶು ಆಸ್ಪತ್ರೆ, ಮಾಯಸಂದ್ರ |
ಹುದ್ದೆ ಖಾಲಿ |
|
163 |
ಡಾ: ರೇವಣ್ಣಸಿದ್ದಪ್ಪ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಅಂಚಿಹಳ್ಳಿ |
8549851999 |
|
164 |
ಡಾ: ಸದಾಶಿವಮೂರ್ತಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬಾಣಸಂದ್ರ |
9448950961 |
|
165 |
ಡಾ: ಎಂ.ಕೆ.ಶಾಂತೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಬಿಗನೇಹಳ್ಳಿ |
9480724659 |
|
166 |
ಡಾ: ಹೆಚ್.ಎಸ್.ರಮ್ಯ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮಾವಿನಕೆರೆ |
9448877845 |
|
167 |
ಡಾ: ಎ.ಬಿ.ನೀಲಕಂಠಮೂರ್ತಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಮುತುಗದಹಳ್ಳಿ |
9945129866 |
|
168 |
ಡಾ: ಎನ್. ಮಹೇಶ್ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ಸಂಪಿಗೆ |
9740577957 |
|
169 |
ಡಾ: ಎಂ.ಬಿ.ಚಂದ್ರಯ್ಯ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ತಂಡಗ |
9900953539 |
|
170 |
ಹುದ್ದೆ ಖಾಲಿ |
ಪಶು ವೈದ್ಯಾಧಿಕಾರಿ |
ಪಶು ಚಿಕಿತ್ಸಾಲಯ, ವಡವನಘಟ್ಟ |
ಹುದ್ದೆ ಖಾಲಿ |
|
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||