ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಆಯುಷ್ ಇಲಾಖೆ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ.

ಆಯುರ್ವೇದವು ಮಹತ್ವವಾದ ವೈಜ್ಙಾನಿಕ ತಳಹದಿಯ ಮೇಲೆ ನಿಂತಿರುವ ಶಾಸ್ತ್ರವಾಗಿದೆ. ಇತ್ತೀಚೆಗೆ ಅದು ತನ್ನದೇ ಆದ ವೈಶಿಷ್ಠತೆಯಿಂದ ಬೆಳೆಯುತ್ತಿದೆ. ಇದರಲ್ಲಿ ಕೇವಲ ಆರೋಗ್ಯವನ್ನು ಕಾಪಾಡಿ ರೋಗ ನಿವಾರಣೆ ಮಾಡುವುದು ಮಾತ್ರವಲ್ಲದೆ ಜೀವನದ ವಿಧಾನವನ್ನು, ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವುದನ್ನು ತಿಳಿಸುವ ಏಕೈಕ ಶಾಸ್ತ್ರವಾಗಿದೆ. ಈಗ ಪ್ರತಿಯೊಬ್ಬ ಮನುಷ್ಯನಿಗೆ ಪ್ರಾಣಾಂತಿಕವಾದ ಕಾಯಿಲೆಗಳು ತೊಂದರೆ ನೀಡುತ್ತಿರುತ್ತವೆ. ಆದ ಕಾರಣ ಈಗ  ಸಾಮಾನ್ಯವಾಗಿ ಸಾರ್ವಜನಿಕರಲ್ಲಿ/ರೋಗಿಗಳಲ್ಲಿ ರೋಗನಿರೋಧಕ ಶಕ್ತಿಯ ಬಗ್ಗೆ ಹೆಚ್ಚು ಗಮನಾರ್ಹವಾಗಿ ಯೋಚಿಸಬೇಕಾಗುತ್ತದೆ.  ಆದ ಕಾರಣ ಇದನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯ ಮ್ಯೆನ್ ಸ್ಟ್ರೀಮ್ ಆಯುಷ್ ನಲ್ಲಿ ಸೇರಿಸಲಾಗಿದೆ.

ತುಮಕೂರು ಜಿಲ್ಲೆಯ ಆಯುಷ್ ಪದ್ಧತಿಗಳ ಸಂಸ್ಥೆಗಳ ನಿರ್ವಹಣೆ, ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಮೇಲ್ವಿಚಾರಣೆಗಳ ಉದ್ದೇಶಕ್ಕಾಗಿ 2005-06ರಿಂದೀಚೆಗೆ ಒಂದು ಪ್ರತ್ಯೇಕ ಜಿಲ್ಲಾ ಕಛೇರಿಯನ್ನು ಸರ್ಕಾರವು ಪ್ರಾರಂಭಿಸಿದ್ದು ಅದು 2006-07ರಿಂದೀಚೆಗೆ ಕಾರ್ಯಾರಂಭ ಮಾಡಿದೆ. 

ಇಲಾಖೆಯ ಗುರಿಗಳು

ಹಳೆಯ ಕಾಯಿಲೆಗಳಿಗೆ ಪಂಚಕರ್ಮ ಚಿಕಿತ್ಸೆ ಪ್ರಾರಂಭಿಸುವುದು.
ವಯಸ್ಸಾದ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ ಕಲ್ಪಿಸುವುದು.
ತಾಯಿ ಮತ್ತು ಮಗುವಿಗೆ ಸೂಕ್ತ ಆರೋಗ್ಯ ಚಿಕಿತ್ಸೆ ನೀಡುವುದು.
ಆಯುಷ್ ಪದ್ಧತಿಯಲ್ಲಿ ರೋಗಿಗಳಿಗೆ ರೋಗನಿರೋಧಕ ಚಿಕಿತ್ಸೆಯನ್ನು ನೀಡುವುದು.
ಋತುವಿಗನುಗುಣವಾಗಿ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಕಲ್ಪಿಸುವುದು.
ರೋಗಿಗಳಿಗೆ/ಸಾರ್ವಜನಿಕರಿಗೆ ಆಯುಷ್ ಪದ್ಧತಿಯ ಪ್ರಯೋಜನದ ಬಗ್ಗೆ ಮನವರಿಕೆ ಮಾಡುವುದು.
ಪ್ರತಿ ಹಳ್ಳಿಗಳಲ್ಲಿ ಆಯುಷ್ ಪದ್ಧತಿಯ ಶಿಬಿರ ಹಾಗೂ ಮನೆಮದ್ದು ಕಾರ್ಯಕ್ರಮಗಳನ್ನು ಮತ್ತು ಜನಾರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಆಯುಷ್ ಪದ್ಧತಿಯ ಬಗ್ಗೆ ತಿಳುವಳಿಕೆ ನೀಡುವುದು ಮತ್ತು ಚಿಕಿತ್ಸೆ ನೀಡುವುದು.
ರಾಸಾಯನ ಮತ್ತು ವಾಜೀಕರಣ ಚಿಕಿತ್ಸಾಪದದ್ಧತಿಯನ್ನು ಬಳಸಿಕೊಂಡು ರೋಗಿಯನ್ನು ಶಾರೀರಿಕವಾಗಿ,ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಸದೃಢಗೊಳಿಸುವುದು.

ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಯ ಮುಖ್ಯಾಂಶಗಳು

ಆಯುಷ್ ಇಲಾಖೆಯು ಆಯುರ್ವೇದ, ಯುನಾನಿ, ಯೋಗ, ಸಿದ್ಧ ಮತ್ತು ಹೋಮಿಯೊಪತಿ ಪದ್ಧತಿಗಳಲ್ಲಿ ರೋಗಿಗಳಿಗೆ/ಸಾರ್ವಜನಿಕರಿಗೆ ಆರೋಗ್ಯ ಚಿಕಿತ್ಸಾ ಸೌಲಬ್ಯ ಕಲ್ಪಿಸುವುದು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆ/ಚಿಕಿತ್ಸಾಲಯಗಳು ಜಿಲ್ಲಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಸ್ಪತ್ರೆ/ಚಿಕಿತ್ಸಾಲಯಗಳಿಗೆ ರೂ.36,000/-ಗಳ ಔಷಧಗಳಲ್ಲಿ ಶೇ.60ರಷ್ಟು ಔಷಧಿಗಳನ್ನು ಕೇಂದ್ರೀಯ ಔಷಧಾಗಾರ ಬೆಂಗಳೂರು ಇಲ್ಲಿಂದ ಶಾಸ್ತ್ರೀಯ ಔಷಧಗಳನ್ನು ಸರಬರಾಜು ಮಾಡಲಾಗುತ್ತದೆ. ಶೇ.40ರಷ್ಟು ಪೇಟಂಟ್ ಔಷಧಿಗಳನ್ನು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ  ಸರಬರಾಜು ಮಾಡಲಾಗುತ್ತದೆ. ಇದರ ಜೊತೆಗೆ ಪ್ರತಿ ಹಾಸಿಗೆಗೆ ರೂ.5000/- ಹೆಚ್ಚಿನ ಔಷಧಿಗಳನ್ನು ಸರಬರಾಜು ಮಾಡಲಾಗುತ್ತಿದೆ.

ಆಯುಷ್ ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ

ಆಯುಷ್ ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳ ಸಂಕ್ಷಿಪ್ತ ವಿವರ

ಕ್ರ.ಸಂ

ಪದ್ಧತಿ

ಚಿಕಿತ್ಸಾಲಯಗಳು

ಆಸ್ಪತ್ರೆಗಳು

1

ಆಯುರ್ವೇದ

25

4

2

ಯುನಾನಿ

1

1

3

ಹೋಮಿಯೋಪತಿ

1

0

4

ಪ್ರಕೃತಿ ಚಿಕಿತ್ಸೆ

1

0

 

ಒಟ್ಟು

28

5

ಮಂಜೂರಾಗಿರುವ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ವಿವರ

 

ಕ್ರ.ಸಂ

ಹುದ್ದೆಗಳ ಪದನಾಮ

ಮಂಜೂರಾತಿ ಹುದ್ದೆಗಳ ಸಂಖ್ಯೆ

ಭರ್ತಿಯಾದ ಹುದ್ದೆಗಳ ಸಂಖ್ಯೆ

ಖಾಲಿಯಿರುವ ಹುದ್ದೆಗಳ ಸಂಖ್ಯೆ

1

ಹಿರಿಯ ವೈದ್ಯಾಧಿಕಾರಿಗಳು

2

1

1

2

ವೈದ್ಯಾಧಿಕಾರಿಗಳು

ಆಯುರ್ವೇದ
ಯುನಾನಿ
ಹೋಮಿಯೋಪತಿ
ಪ್ರಕೃತಿ ಚಿಕಿತ್ಸೆ

 

29
2
1
1

 

22
2
0           
0

 

7
0
1
1

3

ಸಹಾಯಕ ಆಡಳಿತಾಧಿಕಾರಿಗಳು

1

1

0

4

ಪ್ರಥಮ ದರ್ಜೆ ಸಹಾಯಕರು

1

0

1

5

ಬೆರಳಚ್ಚುಗಾರರು

1

0

1

6

ಶುಶ್ರೂಷಕಿಯರು

7

1

6

7

ಎ.ಎನ್.ಎಂ

8

0

8

8

ಔಷಧ ವಿತರಕರು

20

4

16

9

ಕುಕ್

2

2

0

10

ಮಸಾಜಿಸ್ಟ್

1

0

1

11

ಇತರೆ ಗ್ರೂಪ್-ಡಿ

37

6

31

 

ಒಟ್ಟು

113

40

73

2016-17ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯ ಡಿಸೆಂಬರ್-2016ರ ವರೆಗೆ ಆದ ವೆಚ್ಚ

ರೂ. ಲಕ್ಷಗಳಲ್ಲಿ

ಕ್ರ.ಸಂ

ಲೆಕ್ಕಶೀರ್ಷಿಕೆ

ಯೋಜನೆ

ಯೋಜನೇತರ

 

 

ಆಯವ್ಯಯ

ವೆಚ್ಚ

ಆಯವ್ಯಯ

ವೆಚ್ಚ

1

2210-00-101-0-35

11.00

7.83

51.00

31.88

2

2210-00-101-0-29

0

0

244.00

155.81

3

2210-00-101-0-37 ಔಷಧ ಮತ್ತು ರಾಸಾಯಿನಿಕಗಳು

-

--

23.00

--

4

2210-00-101-0-41

0

--

2.00

0.40

5

2210-00-105-0-38ಕಟ್ಟಡಗಳು 5.00 - - -
 

 ಒಟ್ಟು

16.00

7.83

320.00

188.09

ಭೌತಿಕ ಪ್ರಗತಿ

2016-17ನೇಸಾಲಿನ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಆಯುಷ್ ಭೌತಿಕ ಪ್ರಗತಿ ಕೆಳಗಿನಂತಿದೆ.

2016-17ನೇ ಸಾಲಿನ ಐ.ಇ.ಸಿ ಕಾರ್ಯಕ್ರಮಗಳಡಿ ಜಿಲ್ಲೆಯಾದ್ಯಂತ ಒಟ್ಟು 9 ಮನೆಮದ್ದು ಕಾರ್ಯಕ್ರಮಗಳು, 15ಉಚಿತ ಆಯುಷ್ಆರೋಗ್ಯ ಶಿಬಿರಗಳು ಮತ್ತು 1 ತಾಲ್ಲೂಕು ಮಟ್ಟದ ಆಯುಷ್ ಸೆಮಿನಾರ್ ಕಾರ್ಯಕ್ರಮಗಳನ್ನು ಯಶಸ್ವಿಯಾಅಗಿ ನೇರವೇರಿಸಲಾಗಿದೆ 2016-17ನೇ ಸಾಲಿನಲ್ಲಿ ಡಿಸೆಂಬರ್-2016ರ ಅಂತ್ಯದವರೆಗೆ ಜಿಲ್ಲೆಯ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆ ಗಳಲ್ಲಿ ಒಟ್ಟು 108643 ಮಂದಿ ಚಿಕಿತ್ಸೆ ಪಡೆದಿದ್ದು ಪದ್ದತಿವಾರು ವಿವರಗಳು ಈ ಕೆಳಗಿನಂತಿವೆ

 

ಕ್ರ.
ಸಂ

ಪದ್ಧತಿ

2016-17ನೇ ಸಾಲು

ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ

ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ
ಸಂಖ್ಯೆ

1

ಆಯುರ್ವೇದ 25.ಚಕಿತ್ಸಾಲಯಗಳು

80968

21308  (4 ಆಸ್ಪತ್ರೆಗಳು)

2

ಯುನಾನಿ      1 ಸ.ಯು.ಚಿ.

2973

2906  (1 ಘಟಕ)

3

ಹೋಮಿಯೋಪತಿ 1. ಸ.ಹೋ.ಚಿ

0

0

4

ಪ್ರಕೃತಿ ಚಿಕಿತ್ಸೆ 1 ಸ.ಪ್ರ.ಕೃ

1488

0

 

  ಒಟ್ಟು

84429

24214

4(1) ಬಿ ಆರ್.ಟಿ.

ಕಲಂ(1)ಎ ಮತ್ತು ಬಿ ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ.

ಆರ್ಅಧಿಕಾರಿ:- ಜಿಲ್ಲಾ ಆಯುಷ್ ಅಧಿಕಾರಿಗಳು

ಜಿಲ್ಲಾ ಆಯುಷ್ ಕಛೇರಿ ವ್ಯಾಪ್ತಿಯಲ್ಲಿ ಬರುವ ಚಿಕಿತ್ಸಾಲಯ/ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ದೂರವಾಣಿ ಸಂಖ್ಯೆ

ಜಿಲ್ಲಾ ಇಲಾಖಾ ಕಛೇರಿ ವಿಳಾಸ

ಜಿಲ್ಲಾ ಆಯುಷ್ ಕಛೇರಿ,
ಜಿಲ್ಲಾ ಆಸ್ಪತ್ರೆ ಆವರಣ, ಬಿ.ಹೆಚ್. ರಸ್ತೆ,
ತುಮಕೂರು

 

ಕ.ಸ

ನೌಕರರು/ಕಛೇರಿ ಹೆಸರು

ಹುದ್ದೆ

ತಾಲ್ಲೂಕು

ಮೊಬೈಲ್ ಸಂ

1

ಡಾಸಂಜೀವಮೂರ್ತಿ.ಹೆಚ್
ಜಿಲ್ಲಾ ಆಯುಷ್ ಆಸ್ಪತ್ರೆ/ಕಛೇರಿ ತುಮಕೂರು

ಜಿಲ್ಲಾ ಆಯುಷ್ ಅಧಿಕಾರಿಗಳು

ತುಮಕೂರು

9900632530

2

ಡಾರೇಷ್ಮ.ಹೆಚ್ ಜಿಲ್ಲಾ ಆಯುಷ್ ಆಸ್ಪತ್ರೆ,ತುಮಕೂರು

ವೈದ್ಯಾಧಿಕಾರಿಗಳು

ತುಮಕೂರು

9008801961

3

ರಾಮಚಂದ್ರಯ್ಯ
ಜಿಲ್ಲಾ ಆಯುಷ್ ಆಸ್ಪತ್ರೆತುಮಕೂರು

ಸಹಾಯಕ ಆಡಳಿತಾಧಿಕಾರಿಗಳು

ತುಮಕೂರು

9611648027

4

ಎನ್.ವಿಜಯಲಕ್ಷ್ಮಿ.ಎನ್

ಶುಶ್ರೂಷಕಿ

ತುಮಕೂರು

9632848796

5

ನಾಗರಾಜು.ವಿ

ಔಷಧಿವಿತರಕರು

ತುಮಕೂರು

9481490018

6

ನಿಷಾತ್ ಬೇಗಂ

ಔಷಧಿವಿತರಕರು

ತುಮಕೂರು

9880155793

7

ಸಿ.ನಾರಾಯಣಪ್ಪ

ನೈರ್ಮಲ್ಯಪಾಲಕ

ತುಮಕೂರು

9482779419

8

ನಾಗರಾಜ.ಎಲ್

ಗ್ರೂಪ್-ಡಿ

ತುಮಕೂರು

8105069200

9

ನರಸಮ್ಮ

ಗ್ರೂಪ್-ಡಿ

ತುಮಕೂರು

9538925745````

 

ಸ.ಆ.ಆಸ್ಪತ್ರೆ ತಿಪಟೂರು

 

 

 

10

ಡಾ.ಸಂಜಯ,ಎಂ.ಎನ್

ವೈದ್ಯಾಧಿಕಾರಿಗಳು

ತಿಪಟೂರು

9448314846

11

ಡಾ.ಶಶಿಕಲಾ

ವೈದ್ಯಾಧಿಕಾರಿಗಳು

ತಿಪಟೂರು

994540058

12

ಎಂ.ಎನ್.ರಾಮಸ್ವಾಮಿ

ಔಷಧಿವಿತರಕರು

ತಿಪಟೂರು

8970874445

13

ಸಿಧ್ಧಗಂಗಮ್ಮ

ಕುಕ್

ತಿಪಟೂರು

9632895150

14

ಹುಚ್ಚಯ್ಯ

ಗ್ರೂಪ್-ಡಿ

ತಿಪಟೂರು

9482903937

15

ತಿಮ್ಮೇಗೌಡ

ಗ್ರೂಪ್-ಡಿ

ತಿಪಟೂರು

9743737234

 

ಸ.ಆ.ಆಸ್ಪತ್ರೆ.ಚಿಕ್ಕನಾಯಕನಹಳ್ಳಿ

 

 

 

16

ಡಾ.ಸುಮಂಗಳಸುರ್ವೆ

ವೈದ್ಯಾಧಿಕಾರಿಗಳು

ಚಿಕ್ಕನಾಯಕನಹಳ್ಳಿ

7022703166

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಸೀತಕಲ್ಲು

 

 

 

17

ಡಾ. ನವೀನ್ ಕುಮಾರ್.ಎಸ್.ಜೆ

ವೈದ್ಯಾಧಿಕಾರಿಗಳು

ತುಮಕೂರು

8722670607

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಹೊನಸಿಸಗೆರೆ

 

 

 

18

ಡಾ. ವೆಂಕಟೇಶ್ ಮಯ್ಯ ,

ವೈದ್ಯಾಧಿಕಾರಿಗಳು

ತುಮಕೂರು

9448317573

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಹಿರೇಹಳ್ಳಿ

 

 

 

19

ಡಾ.ವಿ.ಎಂ.ಪ್ರಬಾಕರ್

ವೈದ್ಯಾಧಿಕಾರಿಗಳು

ತುಮಕೂರು

9880768986

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ದಬ್ಬೇಘಟ್ಟ

     

20

ಡಾ.ಎಸ್.ಕೆ.ರವಿ

ವೈದ್ಯಾಧಿಕಾರಿಗಳು

ತುರುವೇಕೆರೆ

9448416787

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಅರೇಮಲ್ಲೇನಹಳ್ಳಿ

 

 

 

21

ಡಾ.ಶ್ರೀಬೃಂದಾ

ವೈದ್ಯಾಧಿಕಾರಿಗಳು

ತುರುವೇಕೆರೆ

9591146516

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಬುರುಡೇಘಟ್ಟ

 

 

 

22

ವೆಂಕಟೇಶ್.ಜಿ.ಬಿ

ಗ್ರೂಪ್-ಡಿ

ತಿಪಟೂರು

9481555973

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಕಂಪಾರಹಳ್ಳಿ

 

 

 

23

ಡಾ.ಉದಯಕುಮಾರ.ಬಿ.ಜೋಷಿ

ವೈದ್ಯಾಧಿಕಾರಿಗಳು

ತಿಪಟೂರು

9008373330

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಕೊನೆಹಳ್ಳಿ

 

 

 

24

ಡಾ.ಟಿ.ಎಂ.ಸುಮನಾ

ವೈದ್ಯಾಧಿಕಾರಿಗಳು

ತಿಪಟೂರು

9740664396

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ರಾಮಚಂದ್ರಾಪುರ

 

 

 

25

ಡಾ.ಹೇಮರಾಜ್.ಎಸ್

ವೈದ್ಯಾಧಿಕಾರಿಗಳು

ತಿಪಟೂರು

9845436439

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಗಂಗನಘಟ್ಟ

 

 

9740664396

26

ಡಾ. ತಸ್ನಿಂ ತಾಜ್
ಸ.ಆ.ಚಿಕಿತ್ಸಾಲಯ ಗಂಗನಘಟ್ಟ

ವೈದ್ಯಾಧಿಕಾರಿಗಳು

ತಿಪಟೂರು

9886493365

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಬೆಟ್ಟದಹಳ್ಳಿ

 

 

 

27

ಡಾ.ಗುರುಪ್ರಸಾದ.ಪಿ.ಎ

ವೈದ್ಯಾಧಿಕಾರಿಗಳು

ಗುಬ್ಬಿ

9448174196

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಬಿ.ಕೋಡಿಹಳ್ಳಿ

 

 

 

28

ಡಾ.ಸಯೀದಾಪರ್ವಿನ್

ವೈದ್ಯಾಧಿಕಾರಿಗಳು

ಗುಬ್ಬಿ

9632623004

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಹರದಗೆರೆ

 

 

 

29 ಡಾ.ಶೇಖರಯ್ಯಮಠಪತಿ ವೈದ್ಯಾಧಿಕಾರಿಗಳು ಗುಬ್ಬಿ 991279012
  ಸರ್ಕಾರಿ ಯುನಾನಿ ಚಿಕಿತ್ಸಾಲಯ,ಶಿರಾ      

30

ಡಾ.ಅತೀಕ್ ಅಹಮದ್

ವೈದ್ಯಾಧಿಕಾರಿಗಳು

ಶಿರಾ

90832525

31

ಸೀತಮ್ಮ

ಗ್ರೂಪ್-ಡಿ

ಶಿರಾ

 

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಶಿರಾ

 

 

 

32

ಡಾ.ಪ್ರತಿಭಾ.ಎಸ್.ಟಿ

ವೈದ್ಯಾಧಿಕಾರಿಗಳು

ಶಿರಾ

988077134

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಮಾಯಸಂದ್ರ

 

 

 

33

ಡಾ.ವೀರಯ್ಯ ಕಲ್ಮಠ್

ವೈದ್ಯಾಧಿಕಾರಿಗಳು

ಶಿರಾ

9742212235

34

ದೊಡ್ಡಕ್ಕ

ಔಷಧಿವಿತರಕರು

ಶಿರಾ

9980778989

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಶಿಡ್ಲೇಕೋಣ

 

 

 

35

ಡಾ.ಜಯಶ್ರೀ.ಆರ್.ಟಿ

ವೈದ್ಯಾಧಿಕಾರಿಗಳು

ಶಿರಾ

9449982044

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಸಜ್ಜೇಹೊಸಹಳ್ಳಿ

 

 

 

36

ಡಾ.ಶೋಭಾದೇವಿ.ಎಂ.ಟಿ

ವೈದ್ಯಾಧಿಕಾರಿಗಳು

ಮಧುಗಿರಿ

9448650545

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಚಿಕ್ಕದಳವಟ್ಟ

 

 

 

37

ಡಾ.ಕೆ.ವಿ.ಆನಂದ

ವೈದ್ಯಾಧಿಕಾರಿಗಳು

ಮಧುಗಿರಿ

9449652988

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ಗರಣಿ

 

 

 

38

ಡಾ.ಮಾರುತಿ.ಎನ್

ವೈದ್ಯಾಧಿಕಾರಿಗಳು

ಮಧುಗಿರಿ

8747875942

 

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ,ದುಡ್ಡನಹಳ್ಳಿ

 

 

 

39

ಡಾ.ವಸಂತ.ಪಿ

ವೈದ್ಯಾಧಿಕಾರಿಗಳು

ಕೊರಟಗೆರೆ

9448566955

 

ಸರ್ಕಾರಿ ಪ್ರಕೃತಿ ಚಿಕಿತ್ಸಾಲಯ,

 

 

 

40

ಡಾ.ಭವ್ಯ

ವೈದ್ಯಾಧಿಕಾರಿಗಳು

ಕೊರಟಗೆರೆ

7676738899

 

 

 

 

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in