![]() |
ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತಿ |
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರನ್ವಯ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಗಳು ತಮ್ಮದೇ ಆದ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಹೊಂದಿವೆ. ಕಳೆದ ನಾಲ್ಕು ದಶಕಗಳಿಂದ ಬೇರೆ ಬೇರೆ ಘಟ್ಟದಲ್ಲಿ ಸ್ವರೂಪದಲ್ಲಿ ಅಸ್ತಿತ್ವದಲ್ಲಿದ್ದ ಸ್ಥಳೀಯ ಸಂಸ್ಥೆಗಳಿಗೆ ಒಂದು ರೂಪ ದೊರೆತಿದ್ದು 1993 ರಲ್ಲಿ. ಸಂವಿಧಾನದ 9ನೇ ಅಧ್ಯಾಯದಲ್ಲಿ 73 ನೇ ತಿದ್ದು ಪಡಿ ಅಳವಡಿಸುವುದರೊಂದಿಗೆ ವಿಕೇಂದ್ರೀಕರಣ ವ್ಯವಸ್ಥೆಗೆ ಒತ್ತು ನೀಡಿ ಇಡೀ ದೇಶದಲ್ಲಿ 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳ ಪ್ರಾತಿನಿಧ್ಯತೆಯನ್ನು ಹೆಚ್ಚಿಸುವುದರೊಂದಿಗೆ ಸಂಪನ್ಮೂಲ ಕ್ರೋಡೀಕರಿಸಿ ಕೊಳ್ಳಲು ಹೆಚ್ಚಿನ ಅಧಿಕಾರ ನೀಡಲಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯ ಮುಖ್ಯ ಉದ್ದೇಶ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ. ಕೇಂದ್ರೀಕೃತವಾಗಿದ್ದ ಸಂಪನ್ಮೂಲ, ರಾಜಕೀಯ ಅಧಿಕಾರ ಹಾಗೂ ಆಡಳಿತಾತ್ಮಕ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥಗಳಿಗೆ ವರ್ಗಾಯಿಸುವುದೇ ವಿಕೆಂದ್ರೀಕರಣ ವ್ಯವಸ್ಥೆ.ಇದು ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಅಲ್ಲದೇ ಸರ್ಕಾರ ಹಾಗೂ ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಇವರಿಬ್ಬರನ್ನು ಪರಸ್ಪರ ಹತ್ತಿರ ತರುವಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯು ಒಂದು ಸಾಧನವಾಗಿ ಪರಿಣಮಿಸಿದೆ. ಮೇಲ್ಕಂಡ ತಿದ್ದುಪಡಿಯಂತೆ ಸ್ಥಳೀಯ ಸಂಸ್ಥೆಗಳು ಆರ್ಥಿಕ ಅಭಿವೃದ್ದಿಯೊಂದಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಂತಹಾ ಯೋಜನೆಗಳನ್ನು ರೂಪಿಸುವ ಜವಾಬ್ದಾರಿ ಹೊರಬೇಕಾಗಿದೆ. ವಿಕೇಂದ್ರೀಕರಣ ಮೊದಲ ಹಂತವಾಗಿ ಎಲ್ಲಾ ರಾಜ್ಯಗಳಲ್ಲೂ ಏಕರೂಪದ ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್, ಮದ್ಯಂತರ ಹಂತದಲ್ಲಿ ಮದ್ಯಂತರ ಪಂಚಾಯಿತಿ ಅಥವಾ ತಾಲ್ಲೂಕ್ ಪಂಚಾಯತ್ ಹಾಗೂ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳ ವ್ಯವಸ್ಥೆ ಈಗ ಅನುಷ್ಠಾನದಲ್ಲಿ ಇರುತ್ತದೆ. ಮೇಲ್ಕಂಡ ಎಲ್ಲಾ ಹಂತಗಳಲ್ಲಿ ಜನ ಪ್ರತಿನಿಧಿಗಳು ನೇರವಾಗಿ ಜನರಿಂದ ಆಯ್ಕೆ ಆಗುತ್ತಾರೆ.
ಗ್ರಾಮೀಣ ಜನತೆಗೆ ಮೂಲಭೂತ ಕಾರ್ಯಕ್ರಮಗಳನ್ನು ಒದಗಿಸುವುದು
ಗ್ರಾಮೀಣ ವಸತಿ ರಹಿತರಿಗೆ ವಸತಿ ಒದಗಿಸುವುದು
ಗ್ರಾಮ ನೈರ್ಮಲ್ಯ ಕಾಪಾಡುವುದು
ಗ್ರಾಮೀಣ ಪ್ರದೇಶದಲ್ಲಿ ಬಡ ಜನತೆಯನ್ನು ಬಡತನ ರೇಖೆಗಿಂತ ಮೇಲೆತ್ತುವ ಸರ್ಕಾರದ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದು
ವೈಯಕ್ತಿಕ ಮತ್ತು ಸಮುದಾಯ ಶೌಚ ಗೃಹಗಳನ್ನು ನಿರ್ಮಿಸುವುದು
ಗ್ರಾಮೀಣ ಪ್ರದೇಶದ ಎಲ್ಲರಿಗೂ ಶುದ್ದ ಕುಡಿಯುವ ನೀರನ್ನು ಪೂರೈಸುವುದು.
ಕಾಲಕಾಲಕ್ಕೆ ಎಲ್ಲಾರೀತಿಯ ತೆರಿಗೆಗಳನ್ನು ಪರಿಷ್ಕರಿಸಿ ವಸೂಲಿ ಮಾಡುವುದು
ಪ್ರಾಥಮಿಕ ಶಾಲೆಗಳಿಗೆ ಎಲ್ಲಾ ಮಕ್ಕಳು ಕಡ್ಡಾಯವಾಗಿ ದಾಖಲಾತಿ ಮಾಡಲು ಕ್ರಮ ಕೈಗೊಳ್ಳುವುದು.
ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕಾಯð ಕ್ರಮಗಳನ್ನು ಕೈಗೊಳ್ಳುವುದು
ನೈರ್ಮಲ್ಯ ವ್ಯವಸ್ಥೆ ಮತ್ತು ಚರಂಡಿ ವ್ಯವಸ್ಥೆ ಒದಗಿಸುವುದು.
ಸಾಕಷ್ಟು ರಸ್ತೆ ದೀಪಗಳನ್ನು ಒದಗಿಸುವುದು ಮತ್ತು ವಿದ್ಯುತ್ ಶುಲ್ಕಗಳನ್ನು ನಿಯಮಿತವಾಗಿ ಸಂದಾಯ ಮಾಡುವುದು.
ಸಾರ್ವಜನಿಕ ರಸ್ತೆಗಳ ನಿರ್ಮಾಣ ಮತ್ತು ದುರಸ್ತಿ ಕಾಯðಗಳನ್ನು ಕೈಗೊಳ್ಳುವುದು
ಸಾರ್ವಜನಿಕ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಒತ್ತುವರಿ ತೆರವು ಗೊಳಿಸುವುದು.
ಇಲಾಖೆಗೆ ನಿಹಿತರಾಗಿರುವ ಎಲ್ಲ ಸಮುದಾಯ ಆಸ್ತಿಗಳನ್ನು ನಿರ್ಮಿಸುವುದು.
ಜೈವಿಕ ವೈವಿದ್ಯೆತೆಯನ್ನು ಕಾಪಾಡುವುದು.
ಜೀತ ಪದ್ದತಿ ಮರುಕಳಿಸದಂತೆ ನಿಗಾವಹಿಸುವುದು.
ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಎಲ್ಲ ಇತರ ಇಲಾಖೆಗಳ ನಡುವೆ ಕಾರ್ಯಗಳ ಹಂಚಿಕೆ ಮತ್ತು ಉಸ್ತುವಾರಿ.
ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಯ ಮುಖ್ಯಾಂಶಗಳು
ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲಾ ರೀತಿಯ ತೆರೆಗೆಗಳ ವಸೂಲಿಯ ಮೇಲ್ವಾಚರಣೆ
ಒಟ್ಟು ಅನುದಾನದ ಶೇ 25.75% ಮಿಸಲಾತಿ ಮೊತ್ತದಲ್ಲಿ ಪ.ಜಾ/ಪ.ವರ್ಗಗಳ ಜನಾಂಗಕ್ಕೆ ಸವಲತ್ತು ಒದಗಿಸುವುದು
ಒಟ್ಟು ಅನುದಾನ ಶೇಕಡ 3%ರ ಮಿಸಲಾತಿ ಮೊತ್ತದಲ್ಲಿ
ಗ್ರಾಮೀಣ ಆಶ್ರಯ, ಅಂಬೇಡ್ಕರ್, ಇಂದಿರಾ ಆವಾಸ್ ಮತ್ತು ಬಸವ ವಸತಿ ಯೋಜನೆಗಳ ಅನುಷ್ಟಾನ
ಗ್ರಾಮೀಣ ಸಗವಸಹಾಯ ಗುಂಪುಗಳಿಗೆ ವೈಯಕ್ತಿಕ ಫಲಾನುಭವಿಗಳಿಗೆ ಅಂಗವಿಕಲರಿಗೆ ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ಗಾರ್ ಯೋಜನೆ ಅಡಿ ಸಾಲ ಮತ್ತು ಸಹಾಯಧನ ಮಂಜೂರಾತಿ
ಗ್ರಾಮೀಣ ಶುದ್ದ ಕುಡಿಯುವ ನೀರಿನ ಯೋಜನೆಗಳ ಅನುಷ್ಟಾನ
ಸಂಪೂರ್ಣ ಸ್ವಚ್ಚತಾ ಆಂದೋಲನ
ವಿಶೇಷ ಘಟಕ ಯೋಜನೆ(ಪಜಾ)
ಗಿರಿಜನ ಉಪಯೋಜನೆ(ಪ.ವರ್ಗ)
ಸುವರ್ಣ ಗ್ರಾಮೋದಯ ಯೋಜನೆ
ಕುಗ್ರಾಮ ಸುವರ್ಣ ಗ್ರಾಮ ಯೋಜನೆ
ನಮ್ಮ ಭೂಮಿ ನಮ್ಮ ತೋಟ ಯೋಜನೆ
12ನೇ ಹಣಕಾಸು ಯೋಜನೆ
13ನೇ ಹಣಕಾಸು ಯೋಜನೆ
ಜೈವಾನಿಲ (ಗೋಬರ್ ಗ್ಯಾಸ್)ಯೋಜನೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.
ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ
ಕ್ರಸಂ
ನೌಕರರ/ಕಛೇರಿಯ ಹೆಸರು
ಹುದ್ದೆ
ಜಿಲ್ಲಾ/ತಾಲ್ಲೂಕು/ಹೋಬಳಿ/ಗ್ರಾ.ಪಂ.
ದೂರವಾಣಿ ಸಂಖ್ಯೆ
ಮೋಬೈಲ್ ಸಂಖ್ಯೆ
1
ತಾಲ್ಲೂಕು ಪಂಚಾಯಿತಿ
ಚಿ.ನಾ.ಹಳ್ಳಿ
08133-267306
--
2
ಎನ್.ಎಂ.ದಯಾನಂದ
ಕಾ.ನಿ.ಅ
ಚಿ.ನಾ.ಹಳ್ಳಿ
08133-267306
9008053513
94808771053
ಬಿ.ಎನ್.ನಂಜುಂಡಯ್ಯ
ಸ.ಲೆ.ಅ
ಚಿ.ನಾ.ಹಳ್ಳಿ
08133-267306
9743005287
4
ನರಸಿಂಹಯ್ಯ
ವ್ಯವಸ್ಥಾಪಕರು
ಚಿ.ನಾ.ಹಳ್ಳಿ
08133-267306
9480877106
94485515455
N ಶಿವಾನಂದಪ್ಪ
ಕಿರಿಯ ಇಂಜಿನಿಯರ್
ಚಿ.ನಾ.ಹಳ್ಳಿ
08133-267306
9448919658
6
ಚನ್ನಂಜಪ್ಪ
ಪ್ರ.ದ.ಸ
ಚಿ.ನಾ.ಹಳ್ಳಿ
08133-267306
9448583352
7
ಜಿ.ವಿಶ್ವನಾಥ
ಪ್ರ.ದ.ಸ
ಚಿ.ನಾ.ಹಳ್ಳಿ
08133-267306
9740744536
8
ಆರ್ .ವಿನೂತನ್
ಪ್ರ.ದ.ಸ
ಚಿ.ನಾ.ಹಳ್ಳಿ
08133-267306
9164780645
9
ಕೆ.ಆರ್.ಪಾರ್ವತಮ್ಮ
ಎ.ದ.ಸ
ಚಿ.ನಾ.ಹಳ್ಳಿ
08133-267306
10
ಟಿ.ವಿ.ಸುಮಿತ್ರ
ಎ.ದ.ಸ
ಚಿ.ನಾ.ಹಳ್ಳಿ
08133-267306
934224397
11
ಸಿದ್ದಗಂಗಮ್ಮ
ಬೆರಳಚ್ಚುಗಾರ್ತಿ
ಚಿ.ನಾ.ಹಳ್ಳಿ
08133-267306
12
ಟಿ.ಎಂ.ಕುಮಾರ
ಚಾಲಕ
ಚಿ.ನಾ.ಹಳ್ಳಿ
08133-267306
9972975366
13
ಬಿ.ಕೆ.ರಂಗಪ್ಪ
ಚಾಲಕ
ಚಿ.ನಾ.ಹಳ್ಳಿ
08133-267306
7259542899
14
ಜಿ.ಪಾಂಡುರಂಗಪ್ಪ
ಗ್ರೂಪ್-ಡಿ
ಚಿ.ನಾ.ಹಳ್ಳಿ
08133-267306
9740347020
15
ಬಿ.ಮಂಜುನಾಥ
ಗ್ರೂಪ್-ಡಿ
ಚಿ.ನಾ.ಹಳ್ಳಿ
08133-267306
9900684611
16
ಎಂ.ಕೆ,ರಂಗಸ್ವಾಮಿ
ಗ್ರೂಪ್-ಡಿ
ಚಿ.ನಾ.ಹಳ್ಳಿ
08133-267306
9901954042
17
ಕೆ.ಸಿ.ದಯಾನಂದ
ಪಂ.ಅ.ಅ
ದಸೂಡಿ
9141294950
18
ಕೆ.ಆರ್.ಹನುಮರಾಜ್
ಪಂ.ಅ.ಅ
ಹುಳಿಯಾರು
08133-256056
9844224373
19
ಜೆ.ಲತಾ
ಪಂ.ಅ.ಅ
ಕೋರಗೆರೆ
9844550885
20
ನೀಲಕಂಠಯ್ಯ
ಪಂ.ಅ.ಅ
ಗಾಣದಾಳು
7253825228
21
ಟಿ.ಬಿ.ಪಂಚಾಕ್ಷರಯ್ಯ
ಪಂ.ಅ.ಅ
ಮುದ್ದೇನಹಳ್ಳಿ
9449882746
22
ಹೆಚ್.ಆರ್.ಪಾರ್ವತಮ್ಮ
ಪಂ.ಅ.ಅ
ಬೆಳಗುಲಿ
9964962158
23
ಹೆಚ್.ರಾಜಣ್ಣ
ಪಂ.ಅ.ಅ
ಬರಕನಹಾಲ್
9008531273
24
ಹೆಚ್.ಎಂ.ಶಿವಕುಮಾರ್
ಪಂ.ಅ.ಅ
ಕಂದಿಕೆರೆ
08133-266843
9743128804
25
ಶಿವಪಂಚಾಕ್ಷರಯ್ಯ
ಪಂ.ಅ.ಅ
ಯಳನಡು
08133-320584
9740592125
26
ಸಿ.ಎಸ್.ಸಿದ್ದರಾಮಣ್ಣ
ಪಂ.ಅ.ಅ
ಶೆಟ್ಟಿಕೆರೆ
08133-269570
9964122749
27
ವಿಠಲ ಕಾವಳೆ
ಪಂ.ಅ.ಅ
ಕೆಂಕೆರೆ
9448982729
28
ರಮೇಶ್
ಪಂ.ಅ.ಅ
ದೊಡ್ಡಣ್ಣೇಗೆರೆ
9845524975
29
ಟಿ.ವಿ.ಶಿವಕುಮಾರ್
ಪಂ.ಅ.ಅ
ಬರಗೂರು
9141627277
30
ಶ್ರೀ ಶೈಲ ರಾಮಪ್ಪ ಕತ್ತಿ
ಪಂ.ಅ.ಅ
ರಾಮನಹಳ್ಳಿ
9880058685
31
ಪಿ.ಜೆ.ಸುಭಾಷ್ ಚಂದ್ರ
ಪಂ.ಅ.ಅ
ಜೆ.ಸಿ.ಪುರ
08133-266274
9481183292
32
ಕೆ.ಸದಾಶಿವಯ್ಯ
ಪಂ.ಅ.ಅ
ಹೊಯ್ಸಳಕಟ್ಟೆ
9686140245
33
ಅಜಿತ್ ದೈವಗೊಂಡ
ಪಂ.ಅ.ಅ
ತೀರ್ಥಪುರ
9908690376
34
ಅಡವೀಶ್ ಕುಮಾರ್
ಗ್ರಾ.ಪಂ.ಕಾ
ಶೆಟ್ಟಿಕೆರೆ
08133-269570
9632802049
35
ಟಿ.ಎಸ್.ಬಸವರಾಜಯ್ಯ
ಗ್ರಾ.ಪಂ.ಕಾ
ರಾಮನಹಳ್ಳಿ
08133-266633
914280296
36
ಬೋರೇಗೌಡ
ಗ್ರಾ.ಪಂ.ಕಾ
ಕುಪ್ಪೂರು
08133-320317
9008346965
37
ಬಿ.ಜಯರಾಂ
ಗ್ರಾ.ಪಂ.ಕಾ
ಕೆಂಕೆರೆ
9740961465
38
ಜೆ.ಎಂ.ಲಕ್ಷ್ಮಿಕಾಂತ
ಗ್ರಾ.ಪಂ.ಕಾ
ಹೊನ್ನೇಬಾಗಿ
9611768166
39
ಜಿ.ಲೋಕೇಶ್
ಗ್ರಾ.ಪಂ.ಕಾ
ತಿಮ್ಮನಹಳ್ಳಿ
9901244552
40
ಸಿ.ನಾಗೇಶ್
ಗ್ರಾ.ಪಂ.ಕಾ
ಗಾಣದಾಳು
9591602049
41
ಕೆ.ಹೆಚ್.ಮೋಹನ್ ಕುಮಾರ್
ಗ್ರಾ.ಪಂ.ಕಾ
ದೊಡ್ಡಬಿದರೆ
9972284910
42
ಆರ್.ಎಸ್.ನಟರಾಜು
ಗ್ರಾ.ಪಂ.ಕಾ
ತೀರ್ಥಪುರ
9449234348
43
ಎಂ.ವಿ.ನೀಲಕಂಠಯ್ಯ
ಗ್ರಾ.ಪಂ.ಕಾ
ಹೊಯ್ಸಳಕಟ್ಟೆ
9449667353
44
ಹೆಚ್.ರಾಜಣ್ಣ
ಗ್ರಾ.ಪಂ.ಕಾ
ಜೆ.ಸಿ.ಪುರ
8453403994
45
ಎನ್.ಶರತ್ ಚಂದ್ರ
ಗ್ರಾ.ಪಂ.ಕಾ
ಹಂದನಕೆರೆ
9480306464
46
ಬಿ.ಆರ್.ಶಾರದಶ್ರೀ
ಗ್ರಾ.ಪಂ.ಕಾ
ದೊಡ್ಡಣ್ಣೇಗೆರೆ
99003283378
47
ಎಸ್.ವಿ.ರೇಣಕಪ್ಪ
ಗ್ರಾ.ಪಂ.ಕಾ
ಯಳನಡು
9900807688
48
ಹೆಚ್.ಜಿ.ಶಿವಕುಮಾರ್
ಗ್ರಾ.ಪಂ.ಕಾ
ಕಂದಿಕೆರೆ
9449205042
49
ಎಲ್ ತುಕ್ಯಾನಾಯ್ಕ
ಗ್ರಾ.ಪಂ.ಕಾ
ಮುದ್ದೇನಹಳ್ಳಿ
8453796590
50
ಟಿ.ವಿ.ವಾಸುದೇವಮೂರ್ತಿ
ಗ್ರಾ.ಪಂ.ಕಾ
ಮಲ್ಲಿಗೆರ
9449307387
51
ಸಿ.ಕೆ.ಸಾದಿಕ್
ಗ್ರಾ.ಪಂ.ಕಾ
ದಸೂಡಿ
9901003149
52
ಎಂ.ಕೆ.ರವಿ
ಗ್ರಾ.ಪಂ.ಕಾ
ಬರಕನಹಾಲ್
9844208457
53
ಸಿದ್ದರಾಮಯ್ಯ
ಗ್ರಾ.ಪಂ.ಕಾ
ಕೋರಗೆರೆ
9886535075
54
ಆರ್.ಎನ್.ನಾಗರಾಜು
ಗ್ರಾ.ಪಂ.ಕಾ
ಚೌಳಕಟ್ಟೆ
9342949946
55
ಹೆಚ್.ಗಂಗಾಧರಯ್ಯ
ಗ್ರಾ.ಪಂ.ಕಾ
ಮತ್ತಿಘಟ್ಟ
08133-205102
9908496031
56
ಗಂಗಾಧರಪ್ಪ
ಗ್ರಾ.ಪಂ.ಕಾ
ದುಗಡಿಹಳ್ಳಿ
9902379873
57
ಎ.ಸೀತಾರಾಂ
ಗ್ರಾ.ಪಂ.ಕಾ
ಗೋಡೆಕೆರೆ
9632158709
58
ಜಗನ್ನಾಥಾಚಾರಿ
ಗ್ರಾ.ಪಂ.ಕಾ
ಬೆಳಗುಲಿ
9449941522
59
ಟಿ.ಎ.ಲಕ್ಷ್ಮೀಕಾಂತಯ್ಯ
ಗ್ರಾ.ಪಂ.ಕಾ
ಬರಗೂರು
9740163376
ಕ್ರ.ಸಂ
ಅಧಿಕಾರಿ/ನೌಕರರ ಹೆಸರು
ಹುದ್ದೆ
ಮೂಲ ಇಲಾಖೆ
1
ಎನ್.ಎಂ.ದಯಾನಂದ
ಕಾ.ನಿ.ಅ
ಲೋಕೋಪಯೋಗಿ ಇಲಾಖೆ
2
ಬಿ.ಎನ್.ನಂಜುಂಡಯ್ಯ
ಸ.ಲೆ.ಅ
ರಾಜ್ಯ ಲೆಕ್ಕ ಪತ್ರ ಇಲಾಖೆ
3
ನರಸಿಂಹಯ್ಯ
ವ್ಯವಸ್ಥಾಪಕರು
ಕಂದಾಯ ಇಲಾಖೆ
4
N ಶಿವಾನಂದಪ್ಪ
ಕಿರಿಯ ಇಂಜಿನಿಯರ್
ಲೋಕೋಪಯೋಗಿ ಇಲಾಖೆ
5
ಚನ್ನಂಜಪ್ಪ
ಪ್ರ.ದ.ಸ
ಲೋಕೋಪಯೋಗಿ ಇಲಾಖೆ
7
ಜಿ.ಎಸ್.ಸುಶಿಲಮ್ಮ
ಪ್ರ.ದ.ಸ
ರಾಜ್ಯ ಲೆಕ್ಕ ಪತ್ರ ಇಲಾಖೆ
8
ರಂಗಪ್ಪ
ವಾಹನ ಚಾಲಕರು
ಲೋಕೋಪಯೋಗಿ ಇಲಾಖೆ
6
ಜಿ.ವಿಶ್ವನಾಥಯ್ಯ
ಪ್ರ.ದ.ಸ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
9
ಆರ್ ವಿನೂತನ್
ಪ್ರ.ದ.ಸ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
10
ಕೆ.ಸಿ.ದಯಾನಂದ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
11
ಕೆ.ಆರ್.ಹನುಮರಾಜ್
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
12
ಜೆ.ಲತಾ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
13
ನೀಲಕಂಠಯ್ಯ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
14
ಟಿ.ಬಿ.ಪಂಚಾಕ್ಷರಯ್ಯ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
15
ಹೆಚ್.ಆರ್.ಪಾರ್ವತಮ್ಮ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
16
ಹೆಚ್.ರಾಜಣ್ಣ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
17
ಹೆಚ್.ಎಂ.ಶಿವಕುಮಾರ್
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
18
ಶಿವಪಂಚಾಕ್ಷರಯ್ಯ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
19
ಸಿ.ಎಸ್.ಸಿದ್ದರಾಮಣ್ಣ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
20
ವಿಠಲ ಕಾವಳೆ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
21
ರಮೇಶ್
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
22
ಟಿ.ವಿ.ಶಿವಕುಮಾರ್
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
23
ಶ್ರೀ ಶೈಲ ರಾಮಪ್ಪ ಕತ್ತಿ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
24
ಪಿ.ಜೆ.ಸುಭಾಷ್ ಚಂದ್ರ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
25
ಕೆ.ಸದಾಶಿವಯ್ಯ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
26
ಅಜಿತ್ ದೈವಗೊಂಡ
ಪಂ.ಅ.ಅ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
27
ಅಡವೀಶ್ ಕುಮಾರ್
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
28
ಟಿ.ಎಸ್.ಬಸವರಾಜಯ್ಯ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
29
ಬೋರೇಗೌಡ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
30
ಬಿ.ಜಯರಾಂ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
31
ಜೆ.ಎಂ.ಲಕ್ಷ್ಮಿಕಾಂತ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
31
ಜಿ.ಲೋಕೇಶ್
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
32
ಸಿ.ನಾಗೇಶ್
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
33
ಕೆ.ಹೆಚ್.ಮೋಹನ್ ಕುಮಾರ್
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
34
ಆರ್.ಎಸ್.ನಟರಾಜು
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
35
ಎಂ.ವಿ.ನೀಲಕಂಠಯ್ಯ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
36
ಹೆಚ್.ರಾಜಣ್ಣ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
37
ಎನ್.ಶರತ್ ಚಂದ್ರ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
38
ಬಿ.ಆರ್.ಶಾರದಶ್ರೀ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
39
ಎಸ್.ವಿ.ರೇಣಕಪ್ಪ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
40
ಹೆಚ್.ಜಿ.ಶಿವಕುಮಾರ್
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
41
ಎಲ್ ತುಕ್ಯಾನಾಯ್ಕ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
42
ಟಿ.ವಿ.ವಾಸುದೇವಮೂರ್ತಿ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
43
ಸಿ.ಕೆ.ಸಾದಿಕ್
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
44
ಎಂ.ಕೆ.ರವಿ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
45
ಸಿದ್ದರಾಮಯ್ಯ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
46
ಆರ್.ಎನ್.ನಾಗರಾಜು
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
47
ಹೆಚ್.ಗಂಗಾಧರಯ್ಯ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
48
ಗಂಗಾಧರಪ್ಪ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
49
ಎ.ಸೀತಾರಾಂ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
50
ಜಗನ್ನಾಥಾಚಾರಿ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
51
ಟಿ.ಎ.ಲಕ್ಷ್ಮೀಕಾಂತಯ್ಯ
ಗ್ರಾ.ಪಂ.ಕಾ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
ಕ್ರ.ಸಂ
ಕಾರ್ಯಕ್ರಮಗಳು
ಗುರಿ
ಆರ್ಥಿಕ ಪ್ರಗತಿ
ಬೌತಿಕ ಪ್ರಗತಿ
1
ಗ್ರಾಮ ಪಂಚಾಯಿತಿಗಳ ಕರ ವಸೂಲಿ
287.77
107.54
------
2.
ಗ್ರಾಮ ಪಂಚಾಯಿತಿಗಳ ನೀರು ತೆರಿಗೆ ವಸೂಲಿ
18.59
11.50
------
3
ಶೇ 20%ರ ಅನುದಾನದಲ್ಲಿ ಹಣ ಪಜಾ/ಪವರ್ಗ ಮತ್ತು ಅಂಗವಿಕಲರಿಗೆ ಶೇ3% ಅನುದಾನದಲ್ಲಿ ಖರ್ಚು
11.92
6.076.62
2.28------
4
2010-11ನೇ ಸಾಲಿನಲ್ಲಿ ಎಸ್.ಜೆ.ಎಸ್.ವೈ. ಯೋಜನೆ ಅಡಿ ಖರ್ಚದ ಮೊತ್ತ
------ ------
74.27
98
5
ಎಸ್.ಜೆ.ಎಸ್.ವೈ.ಯೋಜನೆ ಅಡಿ 2010-11ರ ಖರ್ಚು
7.072
98
6
ಎಸ್.ಜೆ.ಎಸ್.ವೈ.ಯೋಜನೆ ಅಡಿ ವೈಯಕ್ತಿಕ ಫಲಾನುಭವಿಗಳು 2010-11ರ ಖರ್ಚು
------
0.16
16
7
ಸುವರ್ಣ ಗ್ರಾಮೋದಯ ಯೋಜನೆ
------
24.67
5
8
ಗ್ರಾಮ ನೈರ್ಮಲ್ಯ ಯೋಜನೆ
------
------
------
9
ಕುಗ್ರಾಮ ಸುಗ್ರಾಮ
------
------
------
10
ಸಂಪೂರ್ಣ ಸ್ವಚ್ಚತಾ ಆಂದೋಲನ
60.61
6.06
200
11
12ನೇ ಹಣಕಾಸು
11.78
11.78
------
12
13 ನೇ ಹಣಕಾಸು
13.88
13.88
------
13
ಅಧಿಭಾರ ಶುಲ್ಕ
8.67
8.67
------
14
ವಿಶೇಷ ಘಟಕ ಯೋಜನೆ 2010-11
4.10
1.03
------
15
ಜೈವಾನಿಲ(ಗೋಬರ್ ಗ್ಯಾಸ್) ಯೋಜನೆ 2010-11
2.50
2.47
------
16
ಗ್ರಾಮೀಣ ನೀರು ಸರಬರಾಜು ಯೋಜನೆ
20.00
19.75
------
17
ವಸತಿ ರಹಿತರಿಗೆ ವಸತಿ ಯೋಜನೆ
4528
1773.51
------
ಮಾಹಿತಿ ಹಕ್ಕು ಅಧಿನಿಯಮ-2005 ಕಲಂ 4(1) ಎ ಮತ್ತು 4(1) ಬಿ ಪ್ರಕಾರ ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ವಿವರಗಳು
ಸಾರ್ವಜನಿಕ ಮಾಹಿತಿ ಅಧಿಕಾರಿ
ವ್ಯವಸ್ಥಾಪಕರು, ತಾಲ್ಲೂಕು ಪಂಚಾಯತ್, ಚಿಕ್ಕನಾಯಕನಹಳ್ಳಿ.ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಲೆಕ್ಕಾಧೀಕ್ಷಕರು, ತಾಲ್ಲೂಕು ಪಂಚಾಯತ್, ಚಿಕ್ಕನಾಯಕನಹಳ್ಳಿ.ವಿ.ಸೂ: ಈಗ ಲೆಕ್ಕಾಧೀಕ್ಷಕರ ಹುದ್ದೆ, ಮೇಲ್ದರ್ಜೆಗೆ ಏರಿಸಿದ್ದು ಸಹಾಯಕ ಲೆಕ್ಕಧಿಕಾರಿ ಹುದ್ದೆ ಸೃಜನೆಗೊಂಡಿದ್ದು ಹಾಲಿ ಸಹಾಯಕ ಲೆಕ್ಕಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ತಾಲ್ಲೂಕು ಪಂಚಾಯತಿ ಕಾರ್ಯಾಲಯ,
ಚಿಕ್ಕನಾಯಕನಹಳ್ಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು.
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||