ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಮೀನುಗಾರಿಕಾ ಇಲಾಖೆ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ:-

ತುಮಕೂರು ಜಿಲ್ಲೆಯು ಹೇರಳವಾದ ಜಲಸಂಪನ್ಮೂಲ ಹೊಂದಿದ್ದು ಮೀನುಗಾರಿಕೆ ಚಟುವಟಿಕೆಗಳಿಗೆ ವಿಪುಲಅವಕಾಶಗಳಿವೆ.  ಜಿಲ್ಲೆಯಲ್ಲಿ ಒಟ್ಟು 401 ಇಲಾಖಾ ಕೆರೆಗಳಿದ್ದು ಇವುಗಳ ಜಲವಿಸ್ತೀರ್ಣ 31373.39 ಹೆಕ್ಟೇರ್ ಗಳಾಗಿರುತ್ತವೆ.  ಮೀನುಗಾರಿಕೆ ಚಟುವಟಿಕೆಗಳು ಜನರಿಗೆ ಸಹಾಯವಾಗಿವೆ.

ಇಲಾಖೆಯ ಮೂಲ ಉದ್ಧೇಶ:-

ಮೀನು ಕೃಷಿಯ ಉದ್ದೇಶಗಳು:-
               1) ಅಹಾರಕ್ಕಾಗಿ
               2) ಉದ್ಯೋಗಕ್ಕಾಗಿ
               3) ಮನೋರಂಜನೆ ಮತ್ತು ಕ್ರೀಡೆಗಾಗಿ
               4) ಅಲಂಕಾರಿಕಾ ಉದ್ದೇಶಕ್ಕಾಗಿ
               5) ಆದಾಯಕ್ಕಾಗಿ

ಈ ಜಿಲ್ಲೆಯಲ್ಲಿ 401 ಇಲಾಖಾ ಕೆರೆಗಳು (> 40 ಅಚ್ಚುಕಟ್ಟು) ಒಟ್ಟು ಜಲವಿಸ್ತೀರ್ಣ 31373.39 ಹೆ.ಅಗಿದ್ದು 1319 ಗ್ರಾಮಪಂಚಾಯಿತಿ ಕೆರೆಗಳ (>40 ಅಚ್ಚುಕಟ್ಟು) ಜಲವಿಸ್ತೀರ್ಣ 3129 ಹೆ.ಗಳು 4 ಜಲಾಶಯಗಳ ಜಲವಿಸ್ತೀರ್ಣ 3798 ಹೆ.ಅಗಿರುತ್ತದೆ. ಈ ಜಿಲ್ಲೆಯಲ್ಲಿ 21800 ಮೀನುಗಾರರಿದ್ದು 25 ಮೀನುಗಾರಿಕೆ ಸಹಕಾರಿ ಸಂಘಗಳು ಇದ್ದು 23 ಸಂಘಗಳು ಕಾರ್ಯನಿರತವಾಗಿವೆ.  ಈ ಜಿಲ್ಲೆಯಲ್ಲಿ 8 ಮೀನುಮರಿ ಪಾಲನಾ ಕೇಂದ್ರಗಳಿದ್ದು ಒಟ್ಟು ಸಾಮರ್ಥ್ಯ ವಾಷಿಱಕ 25 ಲಕ್ಷ ಬಿತ್ತನೆ ಮರಿಗಳು ಸರಬರಾಜು ಸಾಮರ್ಥ್ಯ ಹೊಂದಿರುತ್ತದೆ.  ವಾರ್ಷಿಕ 250 ಲಕ್ಷ ಬಿತ್ತನೆ ಮರಿಗಳನ್ನು ದಾಸ್ತಾನು ಮಾಡಬಹುದಾಗಿದ್ದು ಒಟ್ಟು 17000 ರಿಂದ 18000 ಮೆ.ಟನ್ ಮೀನು ಉತ್ಪಾದನೆ ಗುರಿ ಹೊಂದಾಲಾಗಿದೆ
          2016-17 ನೇ ಸಾಲಿಗೆ 224 ಇಲಾಖಾ ಕೆರೆಗಳನ್ನು ವಿಲೇವಾರಿ ಮಾಡಿದ್ದು ರೂ. 1,30,00,000 (ಒಂದು ಕೋಟಿ ಮುವತ್ತು ಲಕ್ಷ) ಅದಾಯವನ್ನು ಸರ್ಕಾರಕ್ಕೆ ಜಮೆ ಮಾಡಲಾಗಿದೆ.

ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಯ ಮುಖ್ಯಾಂಶಗಳು:-

1) ಒಳನಾಡು ಮೀನುಗಾರಿಕೆ ಅಭಿವೃದ್ದಿಗೆ ಸಹಾಯ
2) ಒಳನಾಡು ಮೀನುಗಾರಿಕೆ ಅಭಿವೃದ್ದಿಗೆ ಸಹಾಯ(ವಿ.ಘ.ಯೋ ಹಾಗೂ ಪ.ಪಂ.ಯೋ)
3) ಒಳನಾಡು ಮೀನುಗಾರಿಕೆ:- ಬಾವಿ ಮತ್ತು ಹೊಂಡಗಳಲ್ಲಿ ಮೀನುಗಾರಿಕೆ ಅಭಿವೃದ್ಧಿ ಕೈಗೊಳ್ಳು ಸಹಾಯ
4)  ಮೀನು ಮಾರುಕಟ್ಟೆ ನಿಮಾರ್ಋಣ ಮೀನು ಮಾರಟಕ್ಕೆ ಸಹಾಯ( ಸೈಕಲ್ ಹಾಗೂ ಮೊಪೇಡ್ ಖರೀದಿಸಲು
    ಸಹಾಧನ)
5) ವಸ್ತು ಪ್ರದರ್ಶನ ಮತ್ತು ತರಭೇತಿ
6) ಮೀನುಗಾರಿಕೆ ಕಟ್ಟಡಗಳು ಮತ್ತು ಸೌಲಭ್ಯಗಳ ನಿರ್ಮಾಣ, ನಿವರ್ಹಣೆ ಮತ್ತು ಸೌಲಭ್ಯಗಳ ನಿರ್ಮಾಣ ನಿರ್ವಹಣೆ

ರಾಜ್ಯ ವಲಯ:-
1) ಮತ್ಸಾಶ್ರಯ ಯೋಜನೆಯಡಿ ನಿರ್ವಸತಿ ಮಾನುಗಾರರಿಗೆ ವಸತಿ ನಿರ್ಮಾಣಕ್ಕೆ ಸಹಾಯಧನ.
2) ಮತ್ಸಾಶ್ರಯ ಯೋಜನೆಯಡಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ (ಪ.ಜಾತಿ, ಪ.ಪಂ) ನಿರ್ವಸತಿ ಮೀನುಗಾರರಿಗೆ ವಸತಿ ನಿರ್ಮಾಣಕ್ಕೆ ಸಹಾಯಧನ
3) ಮೀನುಗಾರಿಕೆ ಸಲಕರಣೆ ಕಿಟ್ಟುಗಳ ಖರೀದಿಗೆ ಸಹಾಯಧನ.
4) ಪೈಬರ್್ ಗ್ಲಾಸ್ ಹರಿಗೋಲು ಖರೀದಿಗೆ ಸಹಾಯಧನ.
5) ಮೀನುಮರಿ ಖರೀದಿಗೆ ಸಹಾಯಧನ

ತಾಲ್ಲೂಕು ಪಂಚಾಯಿತ್ ಯೋಜನೆ:-
ವಿಶೇಷ ಘಟಕ ಯೋಜನೆ ಕಾರ್ಯಕ್ರಮ:- ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಪ.ಜಾತಿ, ಪ.ಪಂ ಫಲಾನುಭವಿಗಳಿಗೆ ಮೀನುಗಾರಿಕೆ ಪರಿಕರಗಳನ್ನು ಉಚಿತವಾಗಿ ವಿತರಿಸಲಾಗುವುದು

ಇಲಾಖೆಯ ಸಾಂಖಿಕ ಸಂಕ್ಷಿಪ್ತ ಪರಿಚಯ:-

ತುಮಕೂರು ಜಿಲ್ಲೆಯಲ್ಲಿ ಒಟ್ಟು 401 ದೊಡ್ಡ ಕೆರೆಗಳಿದ್ದು, ಅವುಗಳ ಜಲವಿಸ್ತೀರ್ಣ 31,373.39 ಹೆಕ್ಟೇರ್ ಗಳಾಗಿರುತ್ತದೆ. ಕೆರೆಗಳ ವಿಲೇವಾರಿಯಿಂದ ಗಳಿಸಲಾದ ಆದಾಯ ಈ ಕೆಳಗಿನಂತಿದೆ.

ವರ್ಷ

ಕೆರೆಗಳ ಸಂಖ್ಯೆ

ಬಂದ ಆದಾಯ(ಲಕ್ಷದಲ್ಲಿ)

2015-16

224

130.00

ಯಾರು ಯಾವ ಇಲಾಖೆಯವರು?

ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ,ಮೀನುಗಾರಿಕೆ ಇಲಾಖೆ

ಕ್ರ.ಸಂ

ನೌಕರರ/ಕಛೇರಿಯ ಹೆಸರು

ಹುದ್ದೆ

ಜಿಲ್ಲಾ/ತಾಲ್ಲೂಕು/ ಹೋಬಳಿ/ಗ್ರಾ.ಪಂ

ದೂರವಾಣಿ ಸಂಖ್ಯೆ

ಮೊಬೈಲ್ ಸಂಖ್ಯೆ

1

ಸುಧೀರ್ ಪಿ  ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು

ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು

ತುಮಕೂರು

0816-2278126

9480822940

2

ಜಿ ಎಂ ಸೋಮಶೇಖರ್ ಪಿ  ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿ

ಕಚೇರಿ ಅಧೀಕ್ಷಕರು

ತುಮಕೂರು

9632374166

3

ಚೈತನ್ಯಕುಮಾರಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿ

ಪ್ರ.ದ.ಸ.

ತುಮಕೂರು

9741850875

4

ಡಿ ಎಸ್ ಭಾಗ್ಯಮ್ಮ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿ

ದ್ವಿ.ದ.ಸ.

ತುಮಕೂರು

9945770839

5

ಕೆಂಪರಾಜು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿ

ದ್ವಿ.ದ.ಸ.

ತುಮಕೂರು

9980227400

6

ಶಿವಕುಮಾರಸ್ವಾಮಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿ

ಬೆರಳಚ್ಚುಗಾರರು

ತುಮಕೂರು

9844177858

7

ಡಿ ವಿಜಯಕುಮಾರ್ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿ

ಡಿ ದಜೆ ನೌಕರ

ತುಮಕೂರು

9591961327

8

ಜಿ ರಾಮಕೃಷ್ಣಯ್ಯ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2)

ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ಕಛೇರಿ ಗುಬ್ಬಿ

ಗುಬ್ಬಿ ತಾ. ಪ್ರಭಾರ ತುಮಕೂರು, ಕುಣಿಗಲ್

9986219162 9480822942

9

ಎನ್ ಅರ್ ಪ್ರಕಾಶ್ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2)

ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ತಿಪಟೂರು

ತಿಪಟೂರು ತಾ. ಪ್ರಭಾರ ಸಿರಾ & ಚಿ.ನಾ.ಹಳ್ಳಿ

 

9480822943

10

ದೀಪಾಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2)

ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ತುರುವೇಕೆರೆ

ತುರುವೇಕೆರೆ ತಾ.

 

9740900866

11

ರಾಮಕೃಷ್ಣನಾಯ್ಡು ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2)

ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ಪಾವಗಡ

ಪಾವಗಡ ತಾ. ಪ್ರಭಾರ ಕೊರಟಗೆರೆ

 

9480822946

12

ಕಾವ್ಯ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2)

ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ಕುಣೀಗಲ್

ಕುಣೀಗಲ್ ತಾ.

 

7892755419

13

ರಂಗಸ್ವಾಮಿ ಮೀನುಗಾರಿಕೆ ಕ್ಷೇತ್ರ ಪಾಲಕ

ಮೀನುಗಾರಿಕೆ ಕ್ಷೇತ್ರ ಪಾಲಕ

ಮಧುಗಿರಿ ತಾ.

7795806974

14

ಪ್ರಭಾವತಿ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ತುಮಕೂರು ಕಛೇರಿ

ಮೀನುಗಾರಿಕೆ ಕ್ಷೇತ್ರ ಪಾಲಕ

ತುಮಕೂರು ತಾ.

9342103080

15

ಲಕ್ಷ್ಮಿನಾರಾಯಣ ಜಿ ಎಲ್ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ಕುಣಿಗಲ್ ಕಛೇರಿ

ಮೀನುಗಾರಿಕೆ ಕ್ಷೇತ್ರ ಪಾಲಕ

ಕುಣಿಗಲ್ ತಾ.

9620003487

16

ಲೋಕೇಶ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ಚಿ.ನಾ.ಹಳ್ಳಿ ಕಛೇರಿ

ಮೀನುಗಾರಿಕೆ ಕ್ಷೇತ್ರ ಪಾಲಕ

ಚಿ.ನಾ.ಹಳ್ಳಿ ತಾ.

8453927913

17

ದಾದಾಪೀರ್ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ಕೊರಟಗೆರೆ ಕಛೇರಿ

ಮೀನುಗಾರಿಕೆ ಕ್ಷೇತ್ರ ಪಾಲಕ

ಕೊರಟಗೆರೆ ತಾ.

9900232638

18

ನರಸಿಂಹ ಮೂರ್ತಿ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ಶಿರಾ ಕಛೇರಿ

ಮೀನುಗಾರಿಕೆ ಕ್ಷೇತ್ರ ಪಾಲಕ

ಶಿರಾ ತಾ.

8095669552

19

ಮಾಸ್ತಮ್ಮ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ಚಿ.ನಾ.ಹಳ್ಳಿ ಕಛೇರಿ

ಡಿ ಗ್ರೂಪ್ ನೌಕರರು

ಚಿ.ನಾ.ಹಳ್ಳಿ ತಾ.

9901282081

ಮೀನುಗಾರಿಕೆ ಇಲಾಖೆಯ ಪ್ರಮುಖ ಯೋಜನೆಗಳು:-
1) ಮೀನು ಕೃಷಿ ಹೊಂಡ ನಿರ್ಮಾಣಕ್ಕಾಗಿ ಪ್ರಮುಖವಾಗಿ ವಿ.ಘ.ಯೋ ಹಾಗೂ ಗಿ.ಉ.ಯೋ ಫಲಾನುಭವಿಗಳಿಗೆ ಸಹಾಯ ನೀಡಲಾಗುವುದು
2) ವಿ.ಘ.ಯೋ ಹಾಗೂ ಗಿ.ಉ.ಯೋ ಫಲಾನುಭವಿಗಳಿಗೆ ಮೀನು ಮಾರಾಟಕ್ಕಾಗಿ ನಾಲ್ಕು ಚಕ್ರದ ವಾಹನಕ್ಕೆ ಇಲಾಖೆ ವತಿಯಿಂದ ಸಹಾಯಧನ ನೀಡಲಾಗುವುದು.
3) ಸಣ್ಣ ಕೆರೆಗಳು ಮತ್ತು ಬಾವಿಗಳಿಗೆ ಮೀನುಮರಿ ವಿತರಣೆ ಮಾಡಲು ಮೀನು ಕೃಷಿಕರಿಗೆ ಮೀನುಗಾರಿಕೆ ಚಟುವಟಿಕೆನಡೆಸಲು ಪ್ರೋತ್ಸಾಹ ನೀಡಲಾಗುವುದು
4) ಮೀನುಗಾರಿಕೆಗೆ ಸಾಂಪ್ರದಾಯಕ ಹರಿಗೋಲುಗಳ ಬದಲಾಗಿ ಫೈಬರ್್ ಗ್ಲಾಸ್ ಹರಿಗೋಲು ಬಳಸಿ ಅಪಘಾತಗಳ ಪ್ರಮಾಣ ತಗ್ಗಿಸುವುದು.
5) ಎನ್ ಎಫ್ ಡಿ ಬಿ ಯೋಜನೆಯಡಿ ಮೋಬೈಲ್ ಕ್ಯಾಂಟೀನ್ ಘಟಕಕ್ಕೆ ಸಹಾಯಧನ.

ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4 (1) ಎ ಮತ್ತು ಬಿ ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ತುಮಕೂರು
ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2) ರವರುಗಳು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು

ಜಿಲ್ಲಾ ಇಲಾಖಾ ಕಛೇರಿಯ ವಿಳಾಸ:-

ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು
ಮಹಾತ್ಮಗಾಂಧಿ ಕ್ರೀಡಾಂಗಣದ ಹತ್ತಿರ
ಕುವೆಂಪುನಗರ,
ತುಮಕೂರು-572202.

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in