ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಗುಬ್ಬಿ ತಾಲ್ಲೂಕು ಪಂಚಾಯತಿ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ.

ತಾಲ್ಲೂಕು ಪಂಚಾಯಿತಿ ಗುಬ್ಬಿ ಕಛೇರಿಯ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಅನ್ವಯ ರೂಪುಗೊಂಡಿರುವ ಗ್ರಾಮೀಣ ಮತದಾರರಿಂದ ಆಯ್ಕೆಗೊಂಡಿರುವ ಸ್ಥಳೀಯ ಸಂಸ್ಥೆಯಾಗಿರುತ್ತದೆ. ಈ ತಾಲ್ಲೂಕು ಪಂಚಾಯಿತಿಯಲ್ಲಿ ಪ್ರಸ್ತುತ 24 ಜನಪ್ರತಿನಿಧಿಗಳು ಯೋಜನೆಗಳ  ಬಗ್ಗೆ ಕಾರ್ಯನೀತಿಯನ್ನು ರೂಪಿಸಿರುತ್ತಾರೆ ಅಲ್ಲದೇ ಅಭೀವೃಧ್ಧಿ ಕಾರ್ಯಗಳನ್ನು ಅನುಷ್ಟಾನಗೊಳಿಸಲು ಸೂಕ್ತ ಮಾರ್ಗದರ್ಶನ ಸಲಹೆ ಮತ್ತು ನಿರ್ದೇಶನಗಳನ್ನು ನೀಡುತ್ತಾರೆ.ಈ ಸ್ಥಳೀಯ ಸಂಸ್ಥೆಗೆ ಅಧ್ಯಕ್ಷರು ಮುಖ್ಯಸ್ಥರಾಗಿರುತ್ತಾರೆ. ತಾಲ್ಲೂಕು ಪಂಚಾಯಿತಿಯಲ್ಲಿ ರಚಿತವಾಗಿರುವ 3ಸ್ಥಾಯಿ ಸಂಸ್ಥೆಸಮಿತಿಗಳ ಮೂಲಕ ವಿಷಯಗಳನ್ನು ಚರ್ಚಿಸಿ ನಿರ್ಣಯ ಕೈಗೊಂಡು ನಂತರ ತಾಲ್ಲೂಕು ಪಂಚಾಯಿತಿ ಸದಸ್ಯರ ಸಭೆಯಲ್ಲಿ ಇವಗಳ ಬಗ್ಗೆ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳಲಾಗುತ್ತದೆ.ತಾಲ್ಲೂಕು ಪಂಚಾಯಿತಿ ನಿರ್ಣಯಗಳನ್ನು ಜಾರಿಗೆ ತರುತ್ತಾರೆ. ತಾಲ್ಲೂಕು ಪಂಚಾಯಿತಿಯಲ್ಲಿ ಕೆಳಕಂಡ ಸ್ಥಾಯಿ ಸಮಿತಿಗಳು ರಚನೆಯಾಗಿರುತ್ತವೆ.

  1. ಸಾಮಾನ್ಯ ಸ್ಥಾಯಿ ಸಮಿತಿ
  2. ಹಣಕಾಸು ಲೆಕ್ಕಪರಿಶೋಧನೆ ಸ್ಥಾಯಿ ಸಮಿತಿ
  3. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ.

ಗುಬ್ಬಿ ತಾಲ್ಲೂಕು ಪಂಚಾಯಿತಿ ಕಛೇರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹಾಯಕ ಲೆಕ್ಕಾಧಿಕಾರಿಗಳು, ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು ವಾಹನ ಚಾಲಕರು, ಸೇರಿದಂತೆ ಗ್ರೂಪ್ ‘ಡಿ’ ನೌಕರರನ್ನು ಒಳಗೊಂಡಿದ್ದು, ಇಲಾಖೆಗೆ ಸಂಬಂಧಿಸಿದ ವಿವಿಧ  ರೀತಿಯ ಕೆಲಸಗಳನ್ನು  ನಿರ್ವಹಿಸುತ್ತಾರೆ ಜೊತೆಗೆ ತಾಲ್ಲೂಕು ಪಂಚಾಯಿತಿ ಗುಬ್ಬಿ ವ್ಯಾಪ್ತಿಯಡಿಯಲ್ಲಿ 33 ಗ್ರಾಮಪಂಚಾಯಿತಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಗಳು ಕಛೇರಿಯ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರ  ಅಧೀನದಲ್ಲಿ ಬಿಲ್ ಕಲೆಕ್ಟರ್ (ಕರವಸೂಲಿ ಗಾರರು) , ಜವಾನರು, ನೀರು ವಿತರಕರು, ಇತ್ಯಾದಿಯಾಗಿ ಸಿಬ್ಬಂದಿಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮಾಂತರ ಜನಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮಪಂಚಾಯಿತಿಗಳ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಮುಂದುವರೆದು ಈ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ಷರ ದಾಸೋಹ ಶಾಖೆ ಇದ್ದು ತಾಲ್ಲೂಕಿನ ಎಲ್ಲಾ ಶಾಲೆಗಳ ಮಕ್ಕಳಿಗೆ ಬಿಸಿಊಟದ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ. ಅದೇ ರೀತಿ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಶಾಖೆಯಿದ್ದು, ಹಿಂದುಳಿದ ವರ್ಗದ ವಸತಿ ನಿಲಯದ  ಎಲ್ಲಾ ನಿರ್ವಹಣೆಗಳನ್ನು ಕೈಗೊಳ್ಳುತ್ತದೆ. ತಾಲ್ಲೂಕು ಸಾಕ್ಷರ ಮಿತ್ರ ವಿಭಾಗವೂ ಇದ್ದು, ತಾಲ್ಲೂಕಿನಲ್ಲಿ ವಯಸ್ಕರ ಶಿಕ್ಷಣ ಮತ್ತು ಸಾಕ್ಷರ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ.

ಈ ಇಲಾಖೆಯ ಮೂಲ  ಉದ್ದೇಶ :-

ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವದು ಮತ್ತು ಗ್ರಾಮಾಂತರ ಪ್ರದೇಶಗಳ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವುದು  .

ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಗಳ ಮುಖ್ಯಾಂಶಗಳು:-

ತಾಲ್ಲೂಕು ಪಂಚಾಯಿತಿ ಗುಬ್ಬಿಯಲ್ಲಿ ಕೆಳಕಂಡ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಅಗತ್ಯವಾದ ಕ್ರಮವಹಿಸಲಾಗುತ್ತಿದೆ.

ವಸತಿ ಯೋಜನೆ :-
ಈ ಯೋಜನೆಯಡಿಯಲ್ಲಿ  ಇಂದಿರಾ ಆವಾಜ್ ಯೋಜನೆ, ಅಂಬೇಡ್ಕರ್ ವಸತಿಯೋಜನೆ, ಆಶ್ರಯ ವಸತಿ ಯೋಜನೆ, ಬಸವಾ ಇಂದಿರಾ ವಸತಿ ಯೋಜನೆಯಡಿಯಲ್ಲಿ ಹಾಗೂ ಆಶ್ರಯ ನಿವೇಶನ ಯೋಜನೆಯಡಿಯಲ್ಲಿ ಸರ್ಕಾರವೂ ನೀಡುವ ವಾರ್ಷಿಕ ಗುರಿಯಂತೆ ಎಲ್ಲಾ ವರ್ಗಗಳ ವಸತಿ ರಹಿತರನ್ನು ಗುರುತಿಸಿ ವಸತಿ ನೀಡಲು ಕ್ರಮವಹಿಸಲಾಗುತ್ತಿದೆ.

ಗ್ರಾಮಸ್ವರಾಜ್ ಯೋಜನೆ:-
ಗ್ರಾಮಸ್ವರಾಜ್ ಯೋಜನೆಯಡಿಯಲ್ಲಿ ಗುಬ್ಬಿ ತಾಲ್ಲೂಕನ್ನು ಹಿಂದುಳಿದ ವರ್ಗದ ತಾಲ್ಲೂಕಿನ ಪಟ್ಟಿಯಲ್ಲಿ ಸೇರ್ಪಡೆಮಾಡಿರುವದರಿಂದ ಈ ತಾಲ್ಲೂಕಿಗೆ  ಗ್ರಾಮಸ್ವರಾಜ್ ಯೋಜನೆ ಅನ್ವಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಾಧಿಸಲು ಕ್ರಮವಹಿಸಲಾಗುತ್ತಿದೆ. ಈ ಯೋಜನೆಯ ಅನ್ವಯ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಅಂಗನವಾಡಿ ಕಟ್ಟಡದ ನಿರ್ಮಾಣ  ಇತ್ಯಾದಿಯಾಗಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಸುವರ್ಣ ಗ್ರಾಮೋದಯ ಯೋಜನೆ:-
ಈ ಯೋಜನೆಯ  ಅನ್ವಯ ಸರ್ಕಾರ ಆಯ್ಕೆ ಮಾಡುವ ಗ್ರಾಮಗಳ  ಎಲ್ಲಾ ಅಭಿವೃದ್ಧಿಗಳನ್ನು ಸಾಧಿಸಲು ಕ್ರಿಯಾಯೋಜನೆ ಸಿದ್ಧಪಡಿಸುವದು ಇತ್ಯಾದಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಸ್ವರ್ಣ ಜಯಂತಿ ಸ್ವರೋಜ್ಗಾರ್ ಯೋಜನೆ (ಎಸ್.ಜಿ.ಎಸ್.ವೈ):-
ತಾಲ್ಲೂಕಿನಲ್ಲಿರುವ ಸ್ತ್ರೀಶಕ್ತಿ ಸಂಘಗಳಿಗೆ ನಿಯಮಾನುಸಾರ ಸರ್ಕಾರದ ಕಾರ್ಯಸೂಚಿಯಂತೆ ಅನುದಾನವನ್ನು ಬಿಡುಗಡೆಗೊಳಿಸಿ ಸ್ತ್ರೀಶಕ್ತಿ ಸಂಘಗಳ  ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವದರ ಮೂಲಕ  ಆರ್ಥಿಕವಾಗಿ ಸಧೃಢರಾಗಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸ್ವಚ್ಛ ಗ್ರಾಮ ಯೋಜನೆ:-
ಈ ಯೋಜನೆಯ ಅನ್ವಯ ಗ್ರಾಮಾಂತರ ಪ್ರದೇಶಗಳಲ್ಲಿಯ ಬಡಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮಾರ್ಗಸೂಚಿಯಂತೆ ಸಹಾಯ ಧನ ನೀಡಲಾಗುತ್ತಿದೆ.

13 ನೇ ಹಣಕಾಸು ಯೋಜನೆ:-
ಈ ಯೋಜನೆಯ ಅನ್ವಯ ಸರ್ಕಾರವು ವಾರ್ಷಿಕವಾಗಿ ನೀಡುವ ಅನುದಾನಕ್ಕೆ ಅನುಗುಣವಾಗಿ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಅನುಮೋದನೆ ಪಡೆದು ಗ್ರಾಮಾಂತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ:-
ಈ ಯೋಜನೆಯಡಿಯಲ್ಲಿ ಅಕುಶಲ ಕೂಲಿ ಕಾರ್ಮಿಕರಿಗೆ ಕೂಲಿ ಕಾರ್ಮಿಕರ ಕುಟುಂಬಗಳಿಗೆ ವಾರ್ಷಿಕವಾಗಿ ನೂರು ಮಾನವ ದಿನಗಳ ಉದ್ಯೋಗವನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಈ ಕಾರ್ಯಾಲಯದ ವ್ಯಾಪ್ತಿಯ 33 ಗ್ರಾಮಪಂಚಾಯಿತಿಗಳಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ:-

ತಾಲ್ಲೂಕು ಪಂಚಾಯಿತಿ, ಗುಬ್ಬಿ ಕಛೇರಿಯಲ್ಲಿ ಕೆಳಕಂಡ ಅಧಿಕಾರಿ / ಸಿಬ್ಬಂದಿಗಳು ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕ್ರ,ಸಂ

ಹುದ್ದೆಗಳ ವಿವರ

ಮಂಜೂರಾದ ಹುದ್ದೆ

ಭರ್ತಿಯಾದ ಹುದ್ದೆ

ಖಾಲಿ
ಹುದ್ದೆಗಳು

ಷರಾ

1

ಕಾರ್ಯನಿರ್ವಾಹಕ ಅಧಿಕಾರಿಗಳು

1

0

1

-

2

ಕಛೇರಿ ವ್ಯವಸ್ಥಾಪಕರು

1

1

0

-

3

ಸಹಾಯಕ ಲೆಕ್ಕಾಧಿಕಾರಿಗಳು

1

0

1

-

4

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

33

21

12

-

5

ಕಿರಿಯ ಅಭಿಯಂತರರು

2

1

1

-

6

ಪ್ರಥಮ ದರ್ಜೆ ಸಹಾಯಕರು

5

3

2

-

7

ಪ್ರಗತಿ ಸಹಾಯಕರು

1

1

0

-

8

ದ್ವಿತೀಯ ದರ್ಜೆ ಸಹಾಯಕರು

2

2

0

ಟಿ.ಜಿ ಶಶಿಕಲಾ ದ್ವಿ.ದ.ಸ ಇವರು ತಾ.ಪಂ ಕುಣಿಗಲ್ ಗೆ ನಿಯೋಜನೆ ಮೇಲೆ ವರ್ಗಾವಣೆ ಹೊಂದಿರುತ್ತಾರೆ

9

ಬೆರಳಚ್ಚುಗಾರರು

2

0

2

-

10

ಶೀಘ್ರಲಿಪಿಗಾರರು

1

1

0

-

11

ವಾಹನ ಚಾಲಕರು

2

2

0

-

12

ಡಿ’ವರ್ಗದ ನೌಕರರು

4

4

0

-

13

ಕಾರ್ಯದರ್ಶಿ ಗ್ರೇಡ್-1

27

25

2

-

14

ಕಾರ್ಯದರ್ಶಿ ಗ್ರೇಡ್-2

6

4

2

-

ಒಟ್ಟು

88

65

23

 

ಯಾರು ಯಾವ ಇಲಾಖೆಯವರು :-

ತಾಲ್ಲೂಕು ಪಂಚಾಯಿತಿ, ಗುಬ್ಬಿ ಕಛೇರಿಯಲ್ಲಿ ಕೆಳಕಂಡ ಅಧಿಕಾರಿ / ಸಿಬ್ಬಂದಿಗಳು ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕ್ರ,ಸಂ

ಅಧಿಕಾರಿ / ನೌಕರರ ಹೆಸರು ಮತ್ತು ಹುದ್ದೆ

ಮೂಲ ಇಲಾಖೆಯ ವಿವರಗಳು

1

ಶ್ರೀ ಕೆ.ಆರ್. ಪರಮೇಶ್ವರ ಶೆಟ್ಟಿ
ಕಾರ್ಯನಿರ್ವಾಹಕ ಅಧಿಕಾರಿಗಳು

ಅರಣ್ಯ ಇಲಾಖೆ,

2

ಶ್ರೀ ಹೆಚ್.ಸತ್ಯನ್
ಯೋಜನಾಧಿಕಾರಿಗಳು

ಯೋಜನಾ ಇಲಾಖೆ,

3

ಸಹಾಯಕ ಲೆಕ್ಕಾಧಿಕಾರಿಗಳ
ಹುದ್ದೆ ಖಾಲಿ ಇದೆ.

-

4

ಶ್ರೀ ಡಿ. ಕುಂದೂರಯ್ಯ
ವ್ಯವಸ್ಥಾಪಕರು

ಕರ್ನಾಟಕ ಸರ್ಕಾರದ  ಸಚಿವಾಲಯ
ವಿಧಾನ ಸೌಧ ಬೆಂಗಳೂರು.

5

ಶ್ರೀ ಚಲುವರಾಜು
ಪ್ರಥಮ ದರ್ಜೆ ಸಹಾಯಕರು

ಖಜಾನೆ ಇಲಾಖೆ

6

ಶ್ರೀ.ಎಸ್.ಎನ್ ಧರ್ಮಪ್ಪ
ಪ್ರಥಮ ದರ್ಜೆ ಸಹಾಯಕರು

ಖಜಾನೆ ಇಲಾಖೆ

7

ಶ್ರೀ ಎಂ,ಎಂ ಬಸವರಾಜು

ಖಜಾನೆ ಇಲಾಖೆ
ಖಜಾನೆ ಇಲಾಖೆ

8

ಶ್ರೀ ಬಿ.ಹೆಚ್ ರವಿಪ್ರಕಾಶ್

ಕಂದಾಯ ಇಲಾಖೆ

9

ಶ್ರೀ.ಬಿ ಲಿಂಗಣ್ಣ
ಪ್ರಥಮ ದರ್ಜೆ ಸಹಾಯಕರು

ಕೈಗಾರಿಕೆ ಇಲಾಖೆ

10

ಶ್ರೀಮತಿ ಟಿ ಜಯಮ್ಮ
ಪ್ರಥಮ ದರ್ಜೆ ಸಹಾಯಕರು ನಿಯೋಜನೆ ಮೇರೆಗೆ
ಕರ್ತವ್ಯ ನಿರ್ವಹಿಸುತ್ತಿದ್ದಾರೆ

ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

11

ಶ್ರೀಮತಿ ಸಿದ್ದಗಂಗಮ್ಮ
ದ್ವಿತೀಯ ದರ್ಜೆ ಸಹಾಯಕರು

ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

12

 ಶ್ರೀಮತಿ ಟಿ.ಎಸ್.ಶಶಿಕಲಾ
ದ್ವಿತೀಯ ದರ್ಜೆ ಸಹಾಯಕರು

ಕಂದಾಯ     ಇಲಾಖೆ

13

ಶ್ರೀ ಟಿ.ಲಕ್ಷ್ಮಯ್ಯ
ವಾಹನ ಚಾಲಕರು

ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

14

ಶ್ರೀ ಈಶ್ವರೇಗೌಡ
ವಾಹನ ಚಾಲಕರು

ಹೇಮಾವತಿ ಇಲಾಖೆ

15

ಶ್ರೀ ಡಿ. ನಾಗರಾಜು
ಡಿ’ ಗ್ರೂಪ್ ನೌಕರರು

ಸಮಾಜ ಕಲ್ಯಾಣ  ಇಲಾಖೆ

16

ಶ್ರೀ ಚಂದ್ರಪ್ಪ
ಡಿ’ ಗ್ರೂಪ್ ನೌಕರರು

ಸಮಾಜ ಕಲ್ಯಾಣ  ಇಲಾಖೆ

17

ಶ್ರೀಮತಿ ಆರ್.ಜಿ ಶಶಿಕಲಾ
ಡಿ’ ಗ್ರೂಪ್ ನೌಕರರು

ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

18

ಶ್ರೀಮತಿ ಗೀತಾ
ಡಿ’ ಗ್ರೂಪ್ ನೌಕರರು

ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

19

ಶ್ರೀ ರಂಗಪ್ಪ
ವಾಹನ ಚಾಲಕರು

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ

20

ಶ್ರೀ ನರಸಿಂಹ ಮೂರ್ತಿ
ಪಂಪ್ ಮೆಕಾನಿಕ್

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ

21

ವಿ.ಕುಮಾರ ರಾವ್
ಸಾಕ್ಷರ ಸಂಯೋಜಕರು

ಲೋಕ ಶಿಕ್ಷಣ  ಇಲಾಖೆ

22

ಶ್ರೀಮತಿ ಚಂದ್ರಪ್ರಭಾ
ಪ್ರಥಮ ದರ್ಜೆ ಸಹಾಯಕರು

ಶಿಕ್ಷಣ ಇಲಾಖೆ (ಅಕ್ಷರ ದಾಸೋಹ)

23

ಶ್ರೀ ಎನ್ ಸೋಮಶೇಖರ್
ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ

ಶಿಕ್ಷಣ ಇಲಾಖೆ (ಅಕ್ಷರ ದಾಸೋಹ)

ತಾಲ್ಲೂಕು ಪಂಚಾಯಿತಿ ಸಿಬ್ಬಂದಿ  ಮತ್ತು ಗ್ರಾಮಪಂಚಾಯಿತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿಗಳ ವಿವರಗಳು.

ಕ್ರ.
ಸಂ.

ನೌಕರರ /ಕಛೇರಿಯ ಹೆಸರು

ಹುದ್ದೆ

ಜಿಲ್ಲಾ/ತಾಲ್ಲೂಕು
ಹೋಬಳಿ/ಗ್ರಾ.ಪಂ.

ದೂರವಾಣಿ ಸಂ

ಮೊಸಂ.

1

ಕೆ.ಆರ್.ಪರಮೇಶ್ವರಶೆಟ್ಟಿ

ಕಾರ್ಯನಿರ್ವಾಹಕ ಅಧಿಕಾರಿಗಳು

ತಾ.ಪಂ.ಗುಬ್ಬಿ

08131-222784

9480877110

2

ಹೆಚ್.ಸತ್ಯನ್

ತಾಲ್ಲೂಕು ಯೋಜನಾಧಿಕಾರಿಗಳು

ತಾ.ಪಂ.ಗುಬ್ಬಿ

 

 

3

ಹೆಚ್.ಸತ್ಯನ್

ಸಹಾಯಕ ಲೆಕ್ಕಾಧಿಕಾರಿಗಳು(ಪ್ರಭಾರ)

ತಾ.ಪಂ.ಗುಬ್ಬಿ

08131-222784

9480877111

4

ಡಿ.ಕುಂದೂರಯ್ಯ

ವ್ಯವಸ್ಥಾಪಕರು

ತಾ.ಪಂ.ಗುಬ್ಬಿ

08131-223737

 

5

ಬಿ.ಎನ್.ಗಜೇಂದ್ರ

ಕಿರಿಯ ಇಂಜಿನಿಯರ್

ತಾ.ಪಂ.ಗುಬ್ಬಿ

 

9480877534

6

ಎಸ್.ಎನ್.ಧರ್ಮಪ್ಪ

ಪ್ರಥಮ ದರ್ಜೆ ಸಹಾಯಕರು

ತಾ.ಪಂ.ಗುಬ್ಬಿ

 

9964986854

7

ಚೆಲುವರಾಜು

ಪ್ರಥಮ ದರ್ಜೆ ಸಹಾಯಕರು

ತಾ.ಪಂ.ಗುಬ್ಬಿ

 

7204191593

8

ಬಿ.ಲಿಂಗಣ್ಣ

ಪ್ರಗತಿ ಸಹಾಯಕರು

ತಾ.ಪಂ.ಗುಬ್ಬಿ

 

9986170642

9

ಬಿ.ಹೆಚ್. ರವಿಪ್ರಕಾಶ್

ಪ್ರಥಮ ದರ್ಜೆ ಸಹಾಯಕರು

ತಾ.ಪಂ.ಗುಬ್ಬಿ

 

9448747953

10

ಎಂ.ಎಂ.ಬಸವರಾಜು

ಲೆಕ್ಕ ಸಹಾಯಕರು(ಎಂಎನ್ಆರ್.ಇಜಿಎ)

ತಾ.ಪಂ.ಗುಬ್ಬಿ

 

9141062427

11

ಟಿ.ಎಸ್.ಶಶಿಕಲಾ

ದ್ವಿತೀಯ ದರ್ಜೆ ಸಹಾಯಕರು

ತಾ.ಪಂ.ಗುಬ್ಬಿ

 

 

12

ಎ.ಆರ್.ಸಿದ್ದಗಂಗಮ್ಮ

ದ್ವಿತೀಯ ದರ್ಜೆ ಸಹಾಯಕರು

ತಾ.ಪಂ.ಗುಬ್ಬಿ

 

9449912690

13

ಈಶ್ವರೇಗೌಡ

ವಾಹನ ಚಾಲಕರು

ತಾ.ಪಂ.ಗುಬ್ಬಿ

 

9902260037

14

ಟಿ.ಹೆಚ್. ಲಕ್ಷ್ಮಯ್ಯ

ವಾಹನ ಚಾಲಕರು

ತಾ.ಪಂ.ಗುಬ್ಬಿ

 

9741043753

15

ಚಂದ್ರಪ್ಪ

ಡಿ.ದರ್ಜೆ ನೌಕರರು

ತಾ.ಪಂ.ಗುಬ್ಬಿ

 

9945453384

16

ಡಿ.ನಾಗರಾಜು

ಡಿ.ದರ್ಜೆ ನೌಕರರು

ತಾ.ಪಂ.ಗುಬ್ಬಿ

 

9379651540

17

ಆರ್.ಜಿ.ಶಶಿಕಲಾ

ಡಿ.ದರ್ಜೆ ನೌಕರರು

ತಾ.ಪಂ.ಗುಬ್ಬಿ

 

9743041814

18

ಬಿ.ಗೀತಾ(ನಿಯೋಜನೆ)

ಡಿ.ದರ್ಜೆ ನೌಕರರು

ತಾ.ಪಂ.ಗುಬ್ಬಿ

 

9740583619

ಗ್ರಾಮಪಂಚಾಯಿತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿಗಳು

1

ಸಿ.ಎಂ.ರಂಗಸ್ವಾಮಯ್ಯ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಬಿದರೆ

 

9008887360

2

ಶಶಿಧರ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ತ್ಯಾಗಟೂರು

 

9480877260

3

ಗುರುರಾಜರಾವ್ ಎಂ.ಎನ್.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ದೊಡ್ಡಗುಣಿ

 

9480586192

4

ಜೆ.ಚಂದ್ರಶೇಖರ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಕಡಬ

 

9740773499

5

ಎಂ.ಗಂಗಬೈರಯ್ಯ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಸಿ.ಎಸ್.ಪುರ

 

9945909921

6

ಎನ್.ಮಹದೇವಯ್ಯ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಚೇಳೂರು

 

9449023783

7

ಎಂ.ಆರ್.ರೇಣುಕಯ್ಯ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಚೆಂಗಾವಿ

 

9880770174

8

ಶಿವಣ್ಣ ಎಂ.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಪೆದ್ದನಹಳ್ಳಿ

 

9449173123

9

ಶ್ರೀನಿವಾಸ್ ಜಿ.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಅಂಕಸಂದ್ರ

 

9945229558

10

ಗುರುಮೂರ್ತಿ ಎಂ.ಬಿ.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಮಾರಶೆಟ್ಟಿಹಳ್ಳಿ

 

7760579824

11

ಇಂದ್ರೇಶ್ ಜಿ.ಹೆಚ್.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಕಲ್ಲೂರು

 

9844533247

12

ಲಕ್ಷ್ಮೀ ಕೆ.ಎಸ್.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ನಿಟ್ಟೂರು

 

9743643315

13

ರೇಖಾ ಹೆಚ್.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಮಾವಿನಹಳ್ಳಿ

 

9742100750

14

ಶಿವಕುಮಾರ್ ಹೆಚ್.ಆರ್.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಶಿವಪುರ

 

9480877259

15

ಶೋಭಾ ಎಂ.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಎಸ್.ಕೊಡಗೀಹಳ್ಳಿ

 

9844519039

16

ಬಿ.ಮಂಜುಳ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಇರಕಸಂದ್ರ

 

9663954252

17

ಶ್ರೀದೇವಿ ಬಳ್ಳೊಳ್ಳಿ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಅಳಿಲುಘಟ್ಟ

 

9741604707

18

ದೇವಕಿ ಟಿ.ಎಲ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಬೆಲವತ್ತ

 

9844468466

19

ಕವಿತ ಎಂ.ಜೆ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಜಿ.ಹೊಸಹಳ್ಳಿ

 

9480877238

20

ಮಧುಮತಿ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಹೇರೂರು

 

9480877240

21

ಮಂಜಮ್ಮ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಅಡಗೂರು

 

9481555283

ಕಾರ್ಯದರ್ಶಿಗಳ ಗ್ರಾಮಪಂಚಾಯಿತಿ

1

ದೇವರಾಜು ಎಲ್.

ಕಾರ್ಯದರ್ಶಿ

ಅಮ್ಮನಘಟ್ಟ

 

9480877230

2

ಕೆ.ಆರ್.ರಾಘವೇಂದ್ರ

ಕಾರ್ಯದರ್ಶಿ

ಹಿಂಡಿಸ್ಕೆರೆ

 

9480877241

3

ಕೃಷ್ಣೇಗೌಡ ಡಿ.ಹೆಚ್.

ಕಾರ್ಯದರ್ಶಿ

ಜಿ.ಹೊಸಹಳ್ಳಿ

 

9480877238

4

ಲಿಂಗಯ್ಯ ಹೆಚ್.ಬಿ.

ಕಾರ್ಯದರ್ಶಿ

ಸಿ.ಎಸ್.ಪುರ

 

9480877234

5

ಟಿ.ಗಂಗಯ್ಯ

ಕಾರ್ಯದರ್ಶಿ

ತ್ಯಾಗಟೂರು

 

9480877260

6

ನಾಗಭೂಷಣ್

ಕಾರ್ಯದರ್ಶಿ

ಎಂ.ಹೆಚ್.ಪಟ್ಟಣ

 

9480877254

7

ನವೀನ್ ಆರ್.

ಕಾರ್ಯದರ್ಶಿ

ಎಂ.ಎನ್.ಕೋಟೆ

 

9480877253

8

ರಾಜಶೇಖರಯ್ಯ ಟಿ.ಬಿ.

ಕಾರ್ಯದರ್ಶಿ

ಬಿದರೆ

 

9480877233

9

ಶಿವಲಿಂಗೇಗೌಡ ಬಿ.

ಕಾರ್ಯದರ್ಶಿ

ನಿಟ್ಟೂರು

 

9480877256

10

ಶಿವಾನಂದಯ್ಯ ಬಿ.ಎನ್.

ಕಾರ್ಯದರ್ಶಿ

ಕಡಬ

 

9480877245

11

ಶಿವಶಂಕರ್

ಕಾರ್ಯದರ್ಶಿ(ಪ್ರಭಾರ)

ಕೊಂಡ್ಲಿ

 

9480877247

12

ವಿ.ಎಸ್.ವೆಂಕಟರಂಗಯ್ಯ

ಕಾರ್ಯದರ್ಶಿ

ಹೇರೂರು

 

9480877240

13

ಕೆ.ವಿ.ಶಾಂತಕುಮಾರಿದೇವಿ

ಕಾರ್ಯದರ್ಶಿ

ಅಡಗೂರು

 

9480877228

14

ನಾಗರಾಜು ಕೆ.ಜಿ.

ಕಾರ್ಯದರ್ಶಿ

ಚೆಂಗಾವಿ

 

9480877236

15

ಹೆಚ್.ಬಸವಯ್ಯ

ಕಾರ್ಯದರ್ಶಿ

ಅಂಕಸಂದ್ರ

 

9480877231

16

ಕಾಂತರಾಜು

ಕಾರ್ಯದರ್ಶಿ

ಇಡಗೂರು

 

9480877243

17

ಮೋಹನ್ ಕುಮಾರ್ ಕೆ.ಟಿ.

ಕಾರ್ಯದರ್ಶಿ

ಹಾಗಲವಾಡಿ

 

9480877239

18

ಎಂ.ಆರ್.ಶಂಕರ್

ಕಾರ್ಯದರ್ಶಿ

ನಲ್ಲೂರು

 

9480877255

19

ಶಾರದಮ್ಮ ಡಿ.ಆರ್.

ಕಾರ್ಯದರ್ಶಿ

ಶಿವಪುರ

 

9008396139

20

ಗಂಗಮಹದೇವಯ್ಯ ಹೆಚ್.ಕೆ.

ಕಾರ್ಯದರ್ಶಿ

ಮಾವಿನಹಳ್ಳಿ

 

9480877252

21

ವೀರಪ್ಪ ಎಸ್.

ಕಾರ್ಯದರ್ಶಿ

ಕೊಪ್ಪ

 

9480877248

22

ನರಸಪ್ಪ ಜಿ.ಡಿ.

ಕಾರ್ಯದರ್ಶಿ

ಹೊಸಕೆರೆ

 

9480877242

23

ಹೆಚ್.ಎಸ್. ತಿಪ್ಪೇಸ್ವಾಮಿ

ಕಾರ್ಯದರ್ಶಿ

ಇರಕಸಂದ್ರ

 

9480877244

24

ಚಂದ್ರಶೇಖರ್ ಎಂ.ಎಲ್.

ಕಾರ್ಯದರ್ಶಿ

ಕಲ್ಲೂರು

 

9480877246

25

ಶಿವರುದ್ರಪ್ಪ ಎಸ್.ಆರ್.

ಕಾರ್ಯದರ್ಶಿ

ಕುನ್ನಾಲ

 

9480877249

26

ಆರ್.ಚಂದ್ರಶೇಖರ್

ಕಾರ್ಯದರ್ಶಿ

ಮಂಚಲದೊರೆ

 

9480877250

27

ಫರೀದಾಬೇಗಂ

ಕಾರ್ಯದರ್ಶಿ

ಬೆಲವತ್ತ

 

9480877232

28

ಜನಾರ್ಧನ

ಕಾರ್ಯದರ್ಶಿ

ದೊಡ್ಡಗುಣಿ

 

9480877237

29

ಹೆಚ್.ಬಸವಯ್ಯ

ಕಾರ್ಯದರ್ಶಿ(ಪ್ರಭಾರ)

ಅಳಿಲುಘಟ್ಟ

 

9480877229

30

ಕೆ.ಯಲ್ಲಪ್ಪ

ಕಾರ್ಯದರ್ಶಿ

ಚೇಳೂರು

 

9480877235

31

ಶ್ರೀಮತಿ ಶಿವಮ್ಮ

ಕಾರ್ಯದರ್ಶಿ

ಮಾರಶೆಟ್ಟಿಹಳ್ಳಿ

 

9480877251

32

ಶಿವಶಂಕರ್

ಕಾರ್ಯದರ್ಶಿ

ಪೆದ್ದನಹಳ್ಳಿ

 

9480877257

33

ನಾಗರಾಜು ಕೆ.ಜಿ.

ಕಾರ್ಯದರ್ಶಿ(ಪ್ರಭಾರ)

ಎಸ್.ಕೊಡಗೀಹಳ್ಳಿ

 

9480877258

ಇಲಾಖೆಯ ಗುರಿ ಮತ್ತು ಸಾಧನೆಗಳು:-

ತಾಲ್ಲೂಕು ಪಂಚಾಯಿತಿ ಗುಬ್ಬಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತದೆ. ತಾಲ್ಲೂಕು ಪಂಚಾಯಿತಿಯು ಕಾಲಕಾಲಕ್ಕೆ ಹಾಗೂ ಗ್ರಾಮಪಂಚಾಯಿತಿಗಳಿಗೆ ಅಭಿವೃದ್ಧಿ ಕಾರ್ಯಕ್ರಮಗಳದ  ಅನುಷ್ಟಾನದಲ್ಲಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಸಾರಿಗೆ ವ್ಯವಸ್ಥೆಗಳು, ವಸತಿ ವ್ಯವಸ್ಥೆಗಳು ಕುಡಿಯುವ ನೀರಿನ ಸೌಲಭ್ಯಗಳು, ಬೀದಿದೀಪದ ವ್ಯವಸ್ಥೆ, ಗ್ರಾಮನೈರ್ಮಲ್ಯ ಇತ್ಯಾದಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರದ ಯೋಜನೆಗಳನ್ನು ಕಾರ್ಯಗತ ಮಾಡಲಾಗುತ್ತಿದೆ.

ಮಾಹಿತಿ ಹಕ್ಕು ಅಧಿನಿಯಮ -2005 ಕಲಂ 4(1)A ಮತ್ತು B ಸಾರ್ವಜನಿಕ ಮಾಹಿತಿ ಅಧಿಕಾರಿ / ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ:- 

ಮಾಹಿತಿ ಹಕ್ಕು ಅಧಿನಿಯಮ -2005 ಕಲಂ 4(1)A ಮತ್ತು B ಯನ್ನು ಸಿದ್ಧಪಡಿಸಿ ಲಗತ್ತಿಸಿದೆ.
ಸಾರ್ವಜನಿಕ ಮಾಹಿತಿ ಅಧಿಕಾರಿ ಶ್ರೀ ಡಿ.ಕುಂದೂರಯ್ಯ ವ್ಯವಸ್ಥಾಪಕರು, ತಾಲ್ಲೂಕು ಪಂಚಾಯಿತಿ, ಗುಬ್ಬಿ
ಸಹಾಯಕ ಮಾಹಿತಿ ಅಧಿಕಾರಿ ಶ್ರೀ ಹೆಚ್ ಸತ್ಯನ್, ಯೋಜನಾಧಿಕಾರಿ, ತಾಲ್ಲೂಕು ಪಂಚಾಯಿತಿ, ಗುಬ್ಬಿ

ಜಿಲ್ಲಾ ಇಲಾಖಾ ಕಛೇರಿಯ ವಿಳಾಸ:-

ತಾಲ್ಲೂಕು ಪಂಚಾಯಿತಿ ಕಾರ್ಯಾಲಯ
ಗುಬ್ಬಿ
ಗುಬ್ಬಿ ತಾಲ್ಲೂಕು.

ಮೇಲೆ
logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in