ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ.

ಉಪ ನಿರ್ದೇಶಕರು (ಗ್ರಾ.ಕೈ) ಕೈಗಾರಿಕಾ ವಿಭಾಗ, ಜಿಲ್ಲಾ ಪಂಚಾಯತ್, ತುಮಕೂರು ಇವರ ಕಛೇರಿಯು 1987 ರಿಂದ ಜಿಲ್ಲಾ ಪರಿಷತ್ ಅಡಿಯಲ್ಲಿ ಹಾಗೂ 1993 ರಿಂದ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಗುಡಿ ಕೈಗಾರಿಕೆಗಳು, ಕುಶಲಕರ್ಮಿಗಳ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಇಲಾಖೆಯ ಗುರಿ ಮತ್ತು ಸಾಧನೆಗಳು

ಮವೃತ್ತಿಗಳಾದ ಬಡಗಿ, ಕಮ್ಮಾರಿಕೆ, ಕಲ್ಲುಕೆಲಸ, ಗಾರೆಕೆಲಸ, ಕ್ಷೌರಿಕ ಮತ್ತು ದೋಬಿ ಈ ವೃತ್ತಿಗಳಲ್ಲಿ ತೊಡಗಿಕೊಂಡಿರುವ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ನೀಡುವುದು.ಅವರಿಗೆ ಆರ್ಥಿಕ ಚಟುವಟಿಕೆಗಳಲ್ಲಿ ತೂಡಗಿಸಿಕೋಳ್ಳಲು ನೆರವಾಗುವುದು..

ಎಲ್ಲಾ ಕಾರ್ಯಕ್ರಮಗಳು ಮತ್ತು ಯೋಜನೆ ಮುಖ್ಯಾಂಶಗಳು.

1.ಜಿಲ್ಲಾ ವಲಯ ಯೋಜನೆಯಡಿ ಉಚಿತ ಉಪಕರಣ ನೀಡುವುದು.

ಬಡಗಿ, ಕಮ್ಮಾರಿಕೆ, ಕಲ್ಲುಕೆಲಸ, ಗಾರೆಕೆಲಸ, ಕ್ಷೌರಿಕ ಮತ್ತು ದೋಬಿ ಈ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳಿಗೆ ಗರಿಷ್ಠ 5000/- ಮಿತಿಗೊಳಪಟ್ಟು ಸುಧಾರಿತ ಉಚಿತ ಉಪಕರಣಗಳನ್ನು ನೀಡಲಾಗುವುದು.

2.ವಿಚಾರಗೋಷ್ಠಿಗಳು/ ಕ್ಷೇತ್ರೋತ್ಸವಗಳು/ ವಸ್ತುಪ್ರರ್ದಶನ/

ಇಲಾಖೆಯ ಯೋಜನೆಗಳ ಬಗ್ಗೆ ಹಾಗೂ ಕುಶಲಕರ್ಮಿಗಳಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು    ಜಾಗೃತಿ   ಮೂಡಿಸುವುದು.

3.ಬಡ್ಡಿ ಸಹಾಯಧನ:-
ಈ ಯೋಜನೆಯಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಹಣಕಾಸು ಸಂಸ್ಥೆಗಳು ಮತ್ತು ಷೆಡ್ಯೂಲ್ ಬ್ಯಾಂಕಿನಿಂದ ನೀಡಿದ ಸಾಲದ ಬಡ್ಡಿಯ ಶೇಕಡ 7 ಕ್ಕಿಂತ ಮೇಲ್ಪಟ್ಟು ಶೇಕಡ 12ರ ವರೆಗಿನ ವ್ಯತ್ಯಾಸ, ಶೇಕಡ 5ಕ್ಕೆ ಮಿತಿಗೊಳಿಸಿದ ಮೊತ್ತವನ್ನು ಬಡ್ಡಿ ಸಹಾಯಧನವನ್ನಾಗಿ ಕುಶಲಕರ್ಮಿಗಳ ಹೆಸರಿನಲ್ಲಿ ಮಂಜೂರು ಮಾಡಿ ಬ್ಯಾಂಕ್ ಸಂಸ್ಥೆಗಳಿಗೆ ನೀಡುಲಾಗುವುದು.

4.ಜಿಲ್ಲಾ ಉದ್ಯಮ ಕೇಂದ್ರ( ಬಂಡವಾಳ ಹೂಡಿಕೆ ಸಹಾಯಧನ);-

ಸದರಿ ಯೋಜನೆಯಡಿಯಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ವೃತ್ತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಅನುಕೂಲವಾಗುವಂತೆ ವಿವಿಧ ವೃತ್ತಿಗಳಲ್ಲಿ ನಿರತವಾದ ಗ್ರಾಮೀಣ ಕುಶಲಕರ್ಮಿಗಳಿಗೆ ವಿವಿಧ ಬ್ಯಾಂಕ್ ಗಳು ರೂ 30000/- ಗಳ ಸಾಲ ಮಂಜೂರು ಮಾಡಿದಲ್ಲಿ ಯೋಜನಾ ವೆಚ್ಚದ ಮೇಲೆ ಶೇ.60 ರಷ್ಷು ಗರಿಷ್ಷ ರೂ 10000/- ಗಳ ಬಂಡವಾಳ ಹೂಡಿಕೆ ಸಹಾಯಧನವನ್ನು ಮಂಜೂರು ಮಾಡಲಾಗುವುದು.

ಇಲಾಖೆಯ ಸಂಖ್ಯಿಕ ಸಂಕ್ಷಿಪ್ತ ಪರಿಚಯ.

ಜಿಲ್ಲೆಯಲ್ಲಿ ಉಪನಿರ್ದೇಶಕರು(ಗ್ರಾ.ಕೈ) ಇವರು ಇಲಾಖೆಯ ಮುಖ್ಯಸ್ಥರಾಗಿದ್ದು, ಅವರ ಕಛೇರಿಯ ಸಿಬ್ಬಂದಿಯು ಈ ಕೆಳಕಂಡಂತೆ ಇರುತ್ತದೆ.

ಲೆಕ್ಕಶಿರ್ಷಿಕೆ 2851-00-102-0-71 ಎಸ್ಟಾಬ್ಲಿಷ್ಮೆಂಟ್ ನಂ-1.

ಕ್ರ.ಸಂ

ವೃಂದ

ವೇತನ ಶ್ರೇಣಿ

ಹುದ್ದೆಯ ಪದನಾಮ

ಮಂಜೂರಾದ ಹುದ್ದೆಗಳ ಸಂಖ್ಯೆ

ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ

ಖಾಲಿ ಇರುವ ಹುದ್ದೆಗಳ ಸಂಖ್ಯೆ

1

ಎ. ವೃಂದ

36300-53850

ಉಪ ನಿರ್ದೇಶಕರು(ಗ್ರಾ.ಕೈ)

1

--

1

2

ಸಿ. ವೃಂದ

17650-32000

ಕೈಗಾರಿಕಾ ವಿಸ್ತರಣಾಧಿಕಾರಿ

10

4

6

3

ಸಿ. ವೃಂದ

14550-26700

ಪ್ರಥಮ ದರ್ಜೆ ಸಹಾಯಕರು

1

--

1

4

ಸಿ. ವೃಂದ

11600-21000

ವಾಹನ ಚಾಲಕರು

1

1

--

 

ಒಟ್ಟು

 

 

13

05

08

 

ಲೆಕ್ಕಶಿರ್ಷಿಕೆ 2851-80-003-0-52 ಎಸ್ಟಾಬ್ಲಿಷ್ಮೆಂಟ್ ನಂ-1.

ಕ್ರ.ಸಂ

ವೃಂದ

ವೇತನ ಶ್ರೇಣಿ

ಹುದ್ದೆಯ ಪದನಾಮ

ಮಂಜೂರಾದ ಹುದ್ದೆಗಳ ಸಂಖ್ಯೆ

ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ

ಖಾಲಿ ಇರುವ ಹುದ್ದೆಗಳ ಸಂಖ್ಯೆ

1

ಬಿ. ವೃಂದ

21600-40050

ಕೈಗಾರಿಕಾ ಉತ್ತೇಜನಾಧಿಕಾರಿಗಳು

1

1

-

2

ಸಿ. ವೃಂದ

17650-32000

ಭೋಧಕರು

3

2

1

3

ಸಿ. ವೃಂದ

12500-24000

ಸಹಾಯಕ ಭೋಧಕರು

2

1

1

4

ಡಿ. ವೃಂದ

9600-14550

ಗ್ರೂಪ್ “ಡಿ”

2

1

1

5

ಒಟ್ಟು

 

 

08

05

3

ಯಾರು ಯಾವ  ಇಲಾಖೆಯವರು

ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾತೃಇಲಾಖೆಯವರು.

ಇಲಾಖೆ ಗುರಿ ಮತ್ತು ಸಾಧನೆಗಳು

ಕಮ್ಮಾರಿಕೆ, ಬಡಗಿ, ಕಲ್ಲುಕೆಲಸ, ಗಾರೆ, ದೋಬಿ ಕ್ಷೌರಿಕ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳಿಗೆ ಗರಿಷ್ಷ 5000/- ಮಿತಿಗೂಳಪಟ್ಟು ಸುಧಾರಿತ ಉಚಿತ ಉಪಕರಣ ನೀಡುವುದು. ಗ್ರಾಮೀಣ ಕುಶಲಕರ್ಮಿಗಳಿಗೆ ಹಣಕಾಸು ಸಂಸ್ಧೆಗಳು ಮತ್ತು ಷೆಡ್ಯೂಲ್ ಬ್ಯಾಂಕಿನಿಂದ ನೀಡಿದ ಸಾಲದ ಬಡ್ಡಿಯ ಶೇಕಡ 7 ಕ್ಕಿಂತ ಮೇಲ್ಪಟ್ಟು ಶೇಕಡ 12 ರ ವರೆಗಿನ ವ್ಯತ್ಯಾಸ, ಶೇಕಡ 5 ಕ್ಕೆ ಮಿತಿಗೂಳಿಸಿದ ಮೊತ್ತವನ್ನು ಬಡ್ಡಿ ಸಹಾಯಧನವನ್ನಾಗಿ ಕುಶಲಕರ್ಮಿ ಗಳ ಹೆಸರಿನಲ್ಲಿ ಮಂಜೂರು ಮಾಡಿ ಬ್ಯಾಂಕ್ ಸಂಸ್ಧೆಗಳಿಗೆ ನೀಡಲಾಗುವುದು .ಸದರಿ ಯೋಜನೆಯಡಿಯಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ವೃತ್ತಿಯಲ್ಲಿ ಮುಂದುವರೆಸಿಕೂಂಡು ಹೋಗಲು ಅನುಕೂಲವಾಗುವಂತೆ ವಿವಿಧ ವೃತ್ತಿಯಲ್ಲಿ ನಿರತವಾದ ಗ್ರಾಮೀಣ ಕುಶಲ ಕುಶಲಕರ್ಮಿಗಳಿಗವಿವಿಧ ಬ್ಯಾಂಕ್ ಗಳು ರೂ.30000/- ಗಳ ಸಾಲ ಮಂಜೂರು ಮಾಡಿದಲ್ಲಿ ಯೋಜನಾ ವೆಚ್ಚದ ಮೇಲೆ ಶೇ.60ರಷ್ಷು ಗರಿಷ್ಷ ರೂ.10000/- ಗಳ ಬಂಡವಾಳ ಹೂಡಿಕೆ ಸಹಾಯಧನವನ್ನು ಮಂಜೂರು ಮಾಡಲಾಗುವುದು.

ಇಲಾಖೆಯ ಯೋಜನೆಗಳ ಬಗ್ಗೆ ಹಾಗೂ ಕುಶಲಕರ್ಮಿಗಳಲ್ಲಿ ತಾಂತ್ತಿಕತೆ ಅಳವಡಿಸಿಕೂಳ್ಳಲು ಜಾಗೃತಿ ಮೂಡಿಸುವುದು.`

ಮಾಹಿತಿ ಹಕ್ಕು ಅಧಿನಿಯಮ-2005 ಕಲಂ 4(1) ಎ ಮತ್ತು ಬಿ ಸಾರ್ವಜನಿಕ ಮಾಹಿತಿ  ಅಧಿಕಾರಿ/ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ.

ಉಪನಿರ್ದೇಶಕರು(ಗ್ರಾ.ಕೈ) ಇವರ ಸಾರ್ವಜನಿಕ  ಪ್ರಾಧಿಕಾರಿಗಳ ಹೊಣೆಗಾರಿಕೆ 4(1) (ಬಿ)ಯ ವಿವರ
1.ಸಂಘಟನೆ, ಪ್ರಕಾರ್ಯಗಳ ಮತ್ತು ಕರ್ತವ್ಯಗಳು
ಉಪನಿರ್ದೇಶಕರು(ಗ್ರಾ.ಕೈ) ಕೈಗಾರಿಕಾ ವಿಭಾಗ, ಜಿಲ್ಲಾ ಪಂಚಾಯತ್, ತುಮಕೂರು ಇವರ ಕಛೇರಿಯು 1987 ರಿಂದ ಜಿಲ್ಲಾ ಪರಿಷತ್ ಅಡಿಯಲ್ಲಿ ಹಾಗೂ 1993 ರಿಂದ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಗುಡಿ ಕೈಗಾರಿಕೆಗಳು, ಕುಶಲಕರ್ಮಿಗಳ  ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

2 & 3.ಅಧಿಕಾರಿಗಳು ಮತ್ತು ನೌಕರರ ಕರ್ತವ್ಯಗಳ ಮತ್ತು ತಿರ್ಮಾನ ಕೈಗೊಳ್ಳುವಲ್ಲಿ ಅವರು ಅನುಸರಿಸುವ ಕಾರ್ಯವಿಧಾನ, ನೀತಿ-ನಿಯಮಗಳು ಮೇಲ್ಚಿಚಾರಣೆಯ ವಿಧಾನ ಮತ್ತು ಉತ್ತರದಾಯಿತ್ವದ ವಿವರಗಳು
ತಾಲ್ಲೂಕು ಮಟ್ಟದಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿಗಳವರು ಕೆಳ ಮಟ್ಟದ ಅಧಿಕಾರಿಗಳಾಗಿದ್ದು, ಯಾವುದೇ ಅರ್ಜಿಗಳ/ ಪ್ರಸ್ತಾವನೆಗಳು/ ಕ್ರಿಯಾ ಯೋಜನೆಗಳ ಅವರಿಂದ ಸ್ವೀಕೃತವಾಗಿ ಅಥವಾ ಕಛೇರಿಗೆ ನೇರವಾಗಿ  ಸ್ವೀಕೃತಿವಾಗಿ, ಪ್ರಥಮ ದರ್ಜೆ ಸಹಾಯಕರಿಂದ ಪರಿಶೀಲಿಸಲ್ಪಟ್ಟು, ಕಛೇರಿಯ ಬಟವಾಡೆ ಅಧಿಕಾರಿಗಳಿಂದ ಪರಿಶೀಲಿಸಲ್ಪಟ್ಟು, ನಂತರ ಉಪನಿರ್ದೇಶಕರು (ಗ್ರಾ.ಕೈ) ಇವರಿಂದ ಮಂಜೂರಾಗಲ್ಪಡುತ್ತದೆ. ಅಗತ್ಯವಿದ್ದಾಗ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆ ಪಡೆದು ಕಾರ್ಯಕ್ರಮ ಅನುಷ್ಟಾನವಾಗುತ್ತದೆ.

4.ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯನ್ನೊಳಗೊಂಡ ಅಧಿಕಾರಿಗಳು ಮತ್ತು ನೌಕರರ ವಿವರ.

 

ಜಿಲ್ಲೆಯಲ್ಲಿ ಉಪನಿರ್ದೇಶಕರು(ಗ್ರಾ.ಕೈ) ಇವರು ಇಲಾಖೆಯ ಮುಖ್ಯಸ್ಥರಾಗಿದ್ದು, ಅವರ ಕಛೇರಿಯ ಸಿಬ್ಬಂದಿಯು ಈ ಕೆಳಕಂಡಂತೆ ಇರುತ್ತದೆ.

ಲೆಕ್ಕಶಿರ್ಷಿಕೆ 2851-00-102-0-71 ಎಸ್ಟಾಬ್ಲಿಷ್ಮೆಂಟ್ ನಂ-1.

ಕ್ರ.ಸಂ

ವೃಂದ

ವೇತನ ಶ್ರೇಣಿ

ಹುದ್ದೆಯ ಪದನಾಮ

ಮಂಜೂರಾದ ಹುದ್ದೆಗಳ ಸಂಖ್ಯೆ

ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ

ಖಾಲಿ ಇರುವ ಹುದ್ದೆಗಳ ಸಂಖ್ಯೆ

1

ಎ. ವೃಂದ

36300-53850

ಉಪ ನಿರ್ದೇಶಕರು(ಗ್ರಾ.ಕೈ)

1

--

1

2

ಸಿ. ವೃಂದ

17650-32000

ಕೈಗಾರಿಕಾ ವಿಸ್ತರಣಾಧಿಕಾರಿ

10

4

6

3

ಸಿ. ವೃಂದ

14550-26700

ಪ್ರಥಮ ದರ್ಜೆ ಸಹಾಯಕರು

1

--

1

4

ಸಿ. ವೃಂದ

11600-21000

ವಾಹನ ಚಾಲಕರು

1

1

--

 

ಒಟ್ಟು

 

 

13

05

08

 

ಲೆಕ್ಕಶಿರ್ಷಿಕೆ 2851-80-003-0-52 ಎಸ್ಟಾಬ್ಲಿಷ್ಮೆಂಟ್ ನಂ-1.

ಕ್ರ.ಸಂ

ವೃಂದ

ವೇತನ ಶ್ರೇಣಿ

ಹುದ್ದೆಯ ಪದನಾಮ

ಮಂಜೂರಾದ ಹುದ್ದೆಗಳ ಸಂಖ್ಯೆ

ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ

ಖಾಲಿ ಇರುವ ಹುದ್ದೆಗಳ ಸಂಖ್ಯೆ

1

ಬಿ. ವೃಂದ

21600-40050

ಕೈಗಾರಿಕಾ ಉತ್ತೇಜನಾಧಿಕಾರಿಗಳು

1

1

-

2

ಸಿ. ವೃಂದ

17650-32000

ಭೋಧಕರು

3

2

1

3

ಸಿ. ವೃಂದ

12500-24000

ಸಹಾಯಕ ಭೋಧಕರು

2

1

1

4

ಡಿ. ವೃಂದ

9600-14550

ಗ್ರೂಪ್ “ಡಿ”

2

1

1

5

ಒಟ್ಟು

 

 

08

05

3

5.ಕರ್ತವ್ಯಗಳನ್ನು ನಿರ್ವಹಿಸಲು ತಮ್ಮ ನೌಕರರು ಉಪಯೋಗಿಸುವ ನಿಯಮಗಳು, ನಿಬಂಧನೆಗಳು,   ಸೂಚನೆಗಳು, ಕೈಪಿಡಿಗಳು ಮತ್ತು ದಾಖಲೆಗಳು.

ಕೆ.ಸಿ.ಎಸ್.ಆರ್., ಕೆ.ಎಫ್.ಸಿ., ಕೆ.ಟಿ.ಸಿ. ಮತ್ತು ಇಲಾಖೆಯ ಸುತ್ತೋಲೆಗಳ ಆಧಾರದ  ಮೇಲೆ ಕರ್ತವ್ಯಗಳನ್ನು ನಿರ್ವಹಿಸಲಾಗುವುದು.

6.ಪ್ರಕಾರ್ಯಗಳನ್ನು ಅನುಷ್ಟಾನ ತರುವಲ್ಲಿ ನಿಗಧಿಗೊಳಿಸುವ ನಿಬಂಧನೆಗಳು ಮತ್ತು ಮಾರ್ಗಸೂಚಿಗಳು.

1.ಜಿಲ್ಲಾವಲಯ ಯೋಜನೆಯಡಿ ಉಚಿತ ಉಪಕರಣ ನೀಡುವುದು.
ಬಡಗಿ, ಕಮ್ಮಾರಿಕೆ, ಕಲ್ಲುಕೆಲಸ, ಗಾರೆಕೆಲಸ, ಕ್ಷೌರಿಕ ಮತ್ತು ದೋಬಿ ಈ ವೃತ್ತಿಗಳಲ್ಲಿ ತೊಡಗಿಕೊಂಡಿರುವ ಕುಶಲಕರ್ಮಿಗಳಿಗೆ  ಗರಿಷ್ಟ 5000/- ಮಿತಿಗೊಳಪಟ್ಟು ಸುಧಾರಿತ ಉಚಿತ ಉಪಕರಣಗಳನ್ನು ನೀಡಲಾಗವುದು. ಕ್ರಿಯಾ ಯೋಜನೆಯು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಸಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ನಂತರ ಅನುದಾನ ಬಿಡುಗಡೆಯಾಗಿದ್ದು ಸಂದರ್ಭದಲ್ಲಿ ಒಂದು ತಿಂಗಳೊಳಗೆ ಅನುಷ್ಟಾನಗೊಳಿಸಲಾಗುವುದು. ಕ್ರಿಯ ಯೋಜನೆಯು ಜಿಲ್ಲಾ ಪಂಚಾಯಿತಿಯಿಂದ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯಿಂದ ಅನುಮೋದನೆಯಾದ ನಂತರ ಅನುದಾನವು ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಒಂದು ತಿಂಗಳೊಗಾಗಿ ಸೇವೆಯನ್ನು ಒದಗಿಸಲಾಗುವುದು.

2.ವಿಚಾರಗೋಷ್ಠಿಗಳು/ಕ್ಷೇತ್ರೋತ್ಸವಗಳು/ ವಸ್ತು ಪ್ರದರ್ಶನ:-
ಇಲಾಖೆಯ ಯೋಜೆನಗಳ ಬಗ್ಗೆ ಹಾಗೂ ಕುಶಲಕರ್ಮಿಗಳಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸುವುದು.  ಕ್ರಿಯಾ ಯೋಜನೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ನಂತರ ಅನುದಾನವು ಕ್ರಿಯಾ ಯೋಜನೆಯು ಜಿಲ್ಲಾ  ಪಂಚಾಯಿತಿಯಿಂದ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯಿಂದ  ಅನುಮೋದನೆಯಾದ ನಂತರ ಅನುದಾನವು ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಒಂದು ತಿಂಗಳೊಳಗಾಗಿ ಸೇವೆಯನ್ನು ಒದಗಿಸಲಾಗುವುದು.

3.ಬಡ್ಡಿ ಸಹಾಯಧನ:-
ಈ ಯೋಜನೆಯಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಹಣಕಾಸು ಸಂಸ್ಥೆಗಳು ಮತ್ತು ಷೆಡ್ಯೂಲ್ ಬ್ಯಾಂಕಿನಿಂದ ನೀಡಿದ ಸಾಲದ ಬಡ್ಡಿಯ ಶೇ.7ಕ್ಕಿಂತ ಮೇಲ್ಪಟ್ಟು ಶೇಕಡ 12ರವರೆಗಿನ ವ್ಯತ್ಯಾಸ ಶೇ.5ಕ್ಕೆ ಮಿತಿಗೊಳಿಸಿದ ಮೊತ್ತವನ್ನು ಬಡ್ಡಿ ಸಹಾಯಧನವನ್ನಾಗಿ ಕುಶಲಕರ್ಮಿಗಳ ಹೆಸರಿನಲ್ಲಿ ಮಂಜೂರು ಮಾಡಿ ಬ್ಯಾಂಕ್ ಸಂಸ್ಥೆಗಳಿಗೆ ನೀಡಲಾಗುವುದು.  ಕ್ರಿಯಾ ಯೋಜನೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ನಂತರ ಅನುದಾನವು ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಒಂದು ತಿಂಗಳೊಳಗೆ ಅನುಷ್ಟಾನಗೊಳಿಸಲಾಗುವುದು. ಕ್ರಿಯಾ ಯೋಜನೆಯು ಜಿಲ್ಲಾ ಪಂಚಾಯಿತಿಯಿಂದ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯಿಂದ  ಅನುಮೋದನೆಯಾದ ನಂತರ ಅನುದಾನವು ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಒಂದು ತಿಂಗಳೊಳಗಾಗಿ ಸೇವೆಯನ್ನು ಒದಗಿಸಲಾಗುವುದು.

4.ಜಿಲ್ಲಾ ಉದ್ಯಮ ಕೇಂದ್ರ( ಬಂಡವಾಳ ಹೂಡಿಕೆ ಸಹಾಯಧನ);-

ಸದರಿ ಯೋಜನೆಯಡಿಯಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ವೃತ್ತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಅನುಕೂಲವಾಗುವಂತೆ ವಿವಿಧ ವೃತ್ತಿಗಳಲ್ಲಿ ನಿರತವಾದ ಗ್ರಾಮೀಣ ಕುಶಲಕರ್ಮಿಗಳಿಗೆ ವಿವಿಧ ಬ್ಯಾಂಕ್ ಗಳು ರೂ 30000/- ಗಳ ಸಾಲ ಮಂಜೂರು ಮಾಡಿದಲ್ಲಿ ಯೋಜನಾ ವೆಚ್ಚದ ಮೇಲೆ ಶೇ.60 ರಷ್ಷು ಗರಿಷ್ಷ ರೂ 10000/- ಗಳ ಬಂಡವಾಳ ಹೂಡಿಕೆ ಸಹಾಯಧನವನ್ನು ಮಂಜೂರು ಮಾಡಲಾಗುವುದು.

7.ತಮ್ಮಲ್ಲಿರುವ ಎಲ್ಲಾ ವಿಧದ ದಸ್ತಾವೇಜುಗಳ ಪಟ್ಟಿ:-
ಕಛೇರಿ ನಿರ್ವಹಣೆ ವಹಿ ಹಾಗೂ ಎಲ್ಲಾ ವಿಧಧ ದಸ್ತಾವೇಜುಗಳ ಪಟ್ಟಿ ಪ್ರಥಮ ದರ್ಜೆ ಸಹಾಯಕರ ಬಳಿ ಇರುವುದು ಹಾಗೂ ಗಣಕಯಂತ್ರದಲ್ಲಿ ಎಲ್ಲಾ ದಸ್ತಾವೇಜುಗಳನ್ನು ಅಳವಡಿಸಲಾಗಿದೆ.

8.ಅಗತ್ಯವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕಾದ ದಾಖಲೆಗಳು.
ಕಡತಗಳನ್ನು ಎ.ಬಿ.ಸಿ. ಕಡತಗಳನ್ನಾಗಿ ವಿಂಗಡಿಸಿ ಸ್ಟೋರ್ ನಲ್ಲಿ ಇಡಲಾಗುತ್ತದೆ.

9.ನೀತಿ ನಿಯಮ ಅಥವಾ ಕಾರ್ಯಯೋಜನೆಯನ್ನು ಅನುಷ್ಟಾನಗೊಳಿಸಲು ಸಲಹೆ-ಸೂಚನೆ   ಪಡೆಯುವ ವಿವರ.

ಜಿಲ್ಲಾ ಪಂಚಾಯತ್ ನಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತದೆ.

10.ಸ್ಥಾಯಿ ಸಮಿತಿಗಳ ವಿವರ.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯಲ್ಲಿ ಇಲಾಖೆಯು ಪಾಲ್ಗೊಳ್ಳುವುದು.

11 & 12.ಕಛೇರಿಯ ಅಧಿಕಾರಿಗಳ ಮತ್ತು ನೌಕರರ ವಿವರ ಹಾಗೂ ಪಡೆದುಕೊಳ್ಳುವ ವೇತನ.

ಲೆಕ್ಕಶಿರ್ಷಿಕೆ 2851-00-102-0-71 ಎಸ್ಟಾಬ್ಲಿಷ್ಮೆಂಟ್ ನಂ-1.

ಕ್ರ.ಸಂ

ವೃಂದ

ವೇತನ ಶ್ರೇಣಿ

ಹುದ್ದೆಯ ಪದನಾಮ

ಮಂಜೂರಾದ ಹುದ್ದೆಗಳ ಸಂಖ್ಯೆ

ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ

ಖಾಲಿ ಇರುವ ಹುದ್ದೆಗಳ ಸಂಖ್ಯೆ

1

ಎ. ವೃಂದ

36300-53850

ಉಪ ನಿರ್ದೇಶಕರು(ಗ್ರಾ.ಕೈ)

1

--

1

2

ಸಿ. ವೃಂದ

17650-32000

ಕೈಗಾರಿಕಾ ವಿಸ್ತರಣಾಧಿಕಾರಿ

10

4

6

3

ಸಿ. ವೃಂದ

14550-26700

ಪ್ರಥಮ ದರ್ಜೆ ಸಹಾಯಕರು

1

--

1

4

ಸಿ. ವೃಂದ

11600-21000

ವಾಹನ ಚಾಲಕರು

1

1

--

 

ಒಟ್ಟು

 

 

13

05

08

 

ಲೆಕ್ಕಶಿರ್ಷಿಕೆ 2851-80-003-0-52 ಎಸ್ಟಾಬ್ಲಿಷ್ಮೆಂಟ್ ನಂ-1.

ಕ್ರ.ಸಂ

ವೃಂದ

ವೇತನ ಶ್ರೇಣಿ

ಹುದ್ದೆಯ ಪದನಾಮ

ಮಂಜೂರಾದ ಹುದ್ದೆಗಳ ಸಂಖ್ಯೆ

ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ

ಖಾಲಿ ಇರುವ ಹುದ್ದೆಗಳ ಸಂಖ್ಯೆ

1

ಬಿ. ವೃಂದ

21600-40050

ಕೈಗಾರಿಕಾ ಉತ್ತೇಜನಾಧಿಕಾರಿಗಳು

1

1

-

2

ಸಿ. ವೃಂದ

17650-32000

ಭೋಧಕರು

3

2

1

3

ಸಿ. ವೃಂದ

12500-24000

ಸಹಾಯಕ ಭೋಧಕರು

2

1

1

4

ಡಿ. ವೃಂದ

9600-14550

ಗ್ರೂಪ್ “ಡಿ”

2

1

1

5

ಒಟ್ಟು

 

 

08

05

3

 

ಯೋಜನೆಗಳ  ಅನುಷ್ಠಾನದಲ್ಲಿ ಅನುಸರಿಸುವ ರೀತಿ ನೀತಿಗಳು, ಮಾರ್ಗಸೂಚಿಗಳು.

1.ಜಿಲ್ಲಾವಲಯ ಯೋಜನೆಯಡಿ ಉಚಿತ ಉಪಕರಣ ನೀಡುವುದು.
ಬಡಗಿ, ಕಮ್ಮಾರಿಕೆ, ಕಲ್ಲುಕೆಲಸ, ಗಾರೆಕೆಲಸ, ಕ್ಷೌರಿಕ ಮತ್ತು ದೋಬಿ ಈ ವೃತ್ತಿಗಳಲ್ಲಿ ತೊಡ ಗಿಕೊಂಡಿರುವ ಕುಶಲಕರ್ಮಿಗಳಿಗೆ ಗರಿಷ್ಟ 5000/-ಮಿತಿಗೊಳಪಟ್ಟು ಸುಧಾರಿತ ಉಚಿತ ಉಪಕರಣಗಳನ್ನು ನೀಡಲಾಗವುದು. ಕ್ರಿಯಾ ಯೋಜನೆಯು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಸಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ನಂತರ ಅನುದಾನ ಬಿಡುಗಡೆಯಾಗಿದ್ದು ಸಂದರ್ಭದಲ್ಲಿ ಒಂದು ತಿಂಗಳೊಳಗೆ ಅನುಷ್ಟಾನಗೊಳಿ ಸಲಾಗುವುದು.  ಕ್ರಿಯ ಯೋಜನೆಯು ಜಿಲ್ಲಾ ಪಂಚಾಯಿತಿಯಿಂದ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯಿಂದ  ಅನುಮೋದನೆಯಾದ  ನಂತರ ಅನುದಾನವು ಬಿಡುಗಡೆ ಯಾಗಿದ್ದ ಸಂದರ್ಭದಲ್ಲಿ ಒಂದು ತಿಂಗಳೊಗಾಗಿ ಸೇವೆಯನ್ನು ಒದಗಿಸಲಾಗುವುದು.

2.ವಿಚಾರಗೋಷ್ಠಿಗಳು/ಕ್ಷೇತ್ರೋತ್ಸವಗಳು/ ವಸ್ತು ಪ್ರದರ್ಶನ:-
ಇಲಾಖೆಯ ಯೋಜೆನಗಳ ಬಗ್ಗೆ ಹಾಗೂ ಕುಶಲಕರ್ಮಿಗಳಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸುವುದು.  ಕ್ರಿಯಾ ಯೋಜನೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ನಂತರ ಅನುದಾನವು ಕ್ರಿಯಾ ಯೋಜನೆಯು ಜಿಲ್ಲಾ  ಪಂಚಾಯಿತಿಯಿಂದ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯಿಂದ ಅನುಮೋದನೆಯಾದ ನಂತರ ಅನುದಾನವು ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಒಂದು ತಿಂಗಳೊಳಗಾಗಿ ಸೇವೆಯನ್ನು ಒದಗಿಸಲಾಗುವುದು.

3.ಬಡ್ಡಿ ಸಹಾಯಧನ:-
ಈ ಯೋಜನೆಯಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಹಣಕಾಸು ಸಂಸ್ಥೆಗಳು ಮತ್ತು ಷೆಡ್ಯೂಲ್ ಬ್ಯಾಂಕಿನಿಂದ ನೀಡಿದ ಸಾಲದ ಬಡ್ಡಿಯ ಶೇ.7ಕ್ಕಿಂತ ಮೇಲ್ಪಟ್ಟು ಶೇಕಡ 12ರವರೆಗಿನ ವ್ಯತ್ಯಾಸ ಶೇ.5ಕ್ಕೆ ಮಿತಿಗೊಳಿಸಿದ ಮೊತ್ತವನ್ನು ಬಡ್ಡಿ ಸಹಾಯಧನವನ್ನಾಗಿ ಕುಶಲಕರ್ಮಿಗಳ ಹೆಸರಿನಲ್ಲಿ ಮಂಜೂರು ಮಾಡಿ ಬ್ಯಾಂಕ್ ಸಂಸ್ಥೆಗಳಿಗೆ ನೀಡಲಾಗುವುದು.  ಕ್ರಿಯಾ ಯೋಜನೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ನಂತರ ಅನುದಾನವು ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಒಂದು ತಿಂಗಳೊಳಗೆ ಅನುಷ್ಟಾನಗೊಳಿಸಲಾಗುವುದು.ಕ್ರಿಯಾ ಯೋಜನೆಯು ಜಿಲ್ಲಾ ಪಂಚಾಯತಿಯಿಂದ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯಿಂದ  ಅನುಮೋದನೆಯಾದ ನಂತರ ಅನುದಾನವು ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಒಂದು ತಿಂಗಳೊಳಗಾಗಿ ಸೇವೆಯನ್ನು ಒದಗಿಸಲಾಗುವುದು.

4.ಜಿಲ್ಲಾ ಉದ್ಯಮ ಕೇಂದ್ರ( ಬಂಡವಾಳ ಹೂಡಿಕೆ ಸಹಾಯಧನ);-

ಸದರಿ ಯೋಜನೆಯಡಿಯಲ್ಲಿ ವೃತ್ತಿಪರ ಕುಶಲ ಕುಶಲಕರ್ಮಿಗಳಿಗೆ ವೃತ್ತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಅನುಕೂಲವಾಗುವಂತೆ ವಿವಿಧ ವೃತ್ತಿಗಳಲ್ಲಿ ನಿರತವಾದ ಗ್ರಾಮೀಣ ಕುಶಲಕರ್ಮಿಗಳಿಗೆ ವಿವಿಧ ಬ್ಯಾಂಕ್ ಗಳು ರೂ 30000/- ಗಳ ಸಾಲ ಮಂಜೂರು ಮಾಡಿದಲ್ಲಿ ಯೋಜನಾ ವೆಚ್ಚದ ಮೇಲೆ ಶೇ.60 ರಷ್ಷು ಗರಿಷ್ಷ ರೂ 10000/- ಗಳ ಬಂಡವಾಳ ಹೂಡಿಕೆ ಸಹಾಯಧನವನ್ನು ಮಂಜೂರು ಮಾಡಲಾಗುವುದು.

14&15 .ಸವಲತ್ತು ನೀಡಿರುವ ವಿವರಗಳು ಹಾಗೂ ವಿದ್ಯುನ್ಮಾನದ ಮೂಲಕ ಲಭ್ಯವಿರುವ ವಿವರಗಳು.

ಸವಲತ್ತು ನೀಡಿರುವ ವಿವರವನ್ನು ಗಣಕಯಂತ್ರದಲ್ಲಿ ಅಳವಡಿಸಲಾಗಿದೆ.ಫಲಾನುಭವಿಗಳ ಪಟ್ಟಿ ಅಳವಡಿಸಿ.

16.ಮಾಹಿತಿಯನ್ನು ಪಡೆಯುವುದಕ್ಕಾಗಿ ನಾಗರೀಕರಿಗೆ ದೊರಯುವ ಅನುಕೂಲತೆಗಳು.

ಕಛೇರಿಯ ಗಣಕಯಂತ್ರದಲ್ಲಿ ಇಲಾಖೆ ಮಾಹಿತಿ ಅಳವಡಿಸಲಾಗಿದೆ.

17.ಸಾರ್ವಜನಿಕ ಮಾಹಿತಿ ನೀಡುವ ಸಾರ್ವಜನಿಕ ಮಾಹಿತಿ ಅಧಿಕಾರಿ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರದ ವಿವರ.

ಕರ್ನಾಟಕ ಮಾಹಿತಿ ಪಡೆಯಲು ಹಕ್ಕು ಅಧಿನಿಯಮ 2005ರ ಕಾಯ್ದೆ ಸಂಖ್ಯೆ 22 ಸಕ್ಷನ್ 5(1) 5(2) ಪ್ರಕಾರಉಪನಿರ್ದೇಶಕರು(ಗ್ರಾ.ಕೈ) ಜಿಲ್ಲಾ ಪಂಚಾಯತ್, ಕೈಗಾರಿಕಾ ವಿಭಾಗ, ತುಮಕೂರಿಗೆ ಸಂಬಂಧಿಸಿದಂತೆ, ಈ ಕೆಳಕಂಡ ಪ್ರಾಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
1)  ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ        :        ಕೈಗಾರಿಕಾ ವಿಸ್ತರಣಾಧಿಕಾರಿಗಳು ತುಮಕೂರು.
2)  ಸಾರ್ವಜನಿಕ ಮಾಹಿತಿ ಅಧಿಕಾರಿ           :                  ಉಪನಿರ್ದೇಶಕರು(ಗ್ರಾ.ಕೈ) ಜಿಲ್ಲಾ ಪಂಚಾಯತ್, ಕೈಗಾರಿಕಾ ವಿಭಾಗ ತುಮಕೂರು
3) ಮೇಲ್ಮನವಿ ಪ್ರಾಧಿಕಾರಿ                                    :      ಮುಖ್ಯ ಕಾರ್ಯನಿರ್ವಾಹಕ   ಅಧಿಕಾರಿಗಳು , ಜಿಲ್ಲಾ ಪಂಚಾಯತ್ ತುಮಕೂರು.

ಜಿಲ್ಲಾ ಇಲಾಖಾ ಕಛೇರಿಯ ವಿಳಾಸ.

ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ
ಜಿಲ್ಲಾ ಪಂಚಾಯತ್, ಕೈಗಾರಿಕಾ ವಿಭಾಗ
ಡಿ.ಐ.ಸಿ.ಬಿಲ್ಡಿಂಗ್, ಬಿ.ಹೆಚ್.ರಸ್ತೆ,
ತುಮಕೂರು, ಪಿನ್ – 572103.

ಕ್ರ.ಸಂ ನೌಕಕರ/ಕಛೇರಿಯ ಹೆಸರು ಹುದ್ದೆ ಜಿಲ್ಲಾ/ತಾಲ್ಲೂಕು ದೂರವಾಣಿ ಮೊಬೈಲ್ ಸಂಖ್ಯೆ
1 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಉಪನಿರ್ದೇಶಕರು ತುಮಕೂರು 2281203 -
2 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಕೈಗಾರಿಕ ವಿಸ್ತರಣಾಧಿಕಾರಿಗಳು ತುಮಕೂರು 2281203 -
3 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಕೈಗಾರಿಕ ವಿಸ್ತರಣಾಧಿಕಾರಿಗಳು ತುರುವೇಕೆರೆ - -
4 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಕೈಗಾರಿಕ ವಿಸ್ತರಣಾಧಿಕಾರಿಗಳು ಗುಬ್ಬಿ - -
5 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಕೈಗಾರಿಕ ವಿಸ್ತರಣಾಧಿಕಾರಿಗಳು ತಿಪಟೂರು - -
6 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಕೈಗಾರಿಕ ವಿಸ್ತರಣಾಧಿಕಾರಿಗಳು ಕೊರಟಗೆರೆ - -
7 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಕೈಗಾರಿಕ ವಿಸ್ತರಣಾಧಿಕಾರಿಗಳು ಚಿ.ನಾ ಹಳ್ಳಿ - -
8 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಕೈಗಾರಿಕ ವಿಸ್ತರಣಾಧಿಕಾರಿಗಳು ಮಧುಗಿರಿ - -
9 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಕೈಗಾರಿಕ ವಿಸ್ತರಣಾಧಿಕಾರಿಗಳು ಪಾವಗಡ - -
10 ಉಪನಿರ್ದೇಶಕರು(ಗ್ರಾ.ಕೈ)ರವರ ಕಛೇರಿ ಕೈಗಾರಿಕ ವಿಸ್ತರಣಾಧಿಕಾರಿಗಳು ಕುಣಿಗಲ್ - -

 

 

 

 

 

 

 

 

 

 

 

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in