![]() |
ಕೊರಟಗೆರೆ ತಾಲ್ಲೂಕು ಪಂಚಾಯತ್ |
ಸಂಸ್ಥೆಯ ಪರಿಚಯ :-
ಈ ಸಂಸ್ಥೆಯು ಸರ್ಕಾರದಿಂದ ನೇಮಿಸಲ್ಪಟ್ಟ ನೌಕರರರು ಮತ್ತು ಸರ್ಕಾರದ ನಿಯಮದಂತೆ ರಚನೆಗೊಂಡ ಜನಪ್ರತಿನಿಧಿಗಳಿಂದ ಕೂಡಿರುತ್ತದೆ.ಸಂಸ್ಥೆಯ ರಚನೆ :-
ಸದರಿ ಇಲಾಖೆಯು ಗ್ರಾಮ ಪಂಚಾಯಿತಿಗಳ ನಿರ್ವಹಣೆಯೊಂದಿಗೆ, ಅಭಿವೃದ್ದಿ ಯೋಜನೆಯ ಅನುಷ್ಠಾನದ ಕಾರ್ಯ ನಿರ್ವಹಿಸುತ್ತದೆ. ಆಡಳಿತ ಮಂಡಳಿಯಲ್ಲಿ 15 ಜನ ಚುನಾಯಿತ ಪ್ರತಿನಿಧಿಗಳಿದ್ದು, ಈ ಇಲಾಖೆಯಲ್ಲಿ ಅಧಿಕಾರಿಗಳು ಸೇರಿ 17 ಜನ ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿರುತ್ತಾರೆ. ತಾಲ್ಲೂಕಿನಲ್ಲಿರುವ ಎಲ್ಲಾ ಇಲಾಖೆಗಳ ಮೇಲ್ವಿಚಾರಣೆಯನ್ನು ಹಾಗು ಪ್ರಗತಿ ಪರಿಶೀಲನೆಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳು ನೋಡುತ್ತಿರುತ್ತಾರೆ.
ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಬೆಳವಣಿಗೆಯನ್ನು ಕಾಪಾಡಿಕೊಳ್ಳುವುದು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಗ್ರಾಮ ಪಂಚಾಯಿತಿಗಳನ್ನು ಬಲಪಡಿಸುವುದೇ ಇಲಾಖೆಯ ಮೂಲ ಉದ್ದೇಶ.
ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಯ ಮುಖ್ಯಾಂಶಗಳು :-
ಗ್ರಾಮ ಪಂಚಾಯಿತಿ ತೆರಿಗೆ ವಸೂಲಿಯ ಮೇಲ್ವಿಚಾರಣೆ.
ಗ್ರಾಮ ಪಂಚಾಯಿತಿ ಶೇ.20ರ ಖರ್ಚು.( ಎಸ್.ಸಿ/ಎಸ್.ಟಿ ರವರ ಆರ್ಥಿಕ ಅಭಿವೃದ್ಧಿ) ಅಂಗವಿಕಲರ ಕಲ್ಯಾಣಕ್ಕಾಗಿ ಶೇ.3 ರಷ್ಟು ಕಾಯ್ದಿರುಸುವುದು.
2010-11ನೇ ಸಾಲಿನ ಎಸ್.ಜಿ.ಎಸ್.ವೈ ಯೋಜನೆ ಸುತ್ತು ನಿಧಿ ಬಿಡುಗಡೆ. (ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಆರ್ಥಿಕವಾಗಿ ಬಲಪಡಿಸಲು)
2010-11ನೇ ಸಾಲಿನ ಎಸ್.ಜಿ.ಎಸ್.ವೈ ಯೋಜನೆ ಸಹಾಯ ಧನ ಬಿಡುಗಡೆ. (ಉತ್ಪಾಧನೆ ಹೆಚ್ಚಳಕ್ಕೆ)
2010-11ನೇ ಸಾಲಿನ ಎಸ್.ಜಿ.ಎಸ್.ವೈ ಯೋಜನೆ ವೈಯಕ್ತಿಕ ಸಹಾಯ ಧನ ಬಿಡುಗಡೆ.
ಸುವರ್ಣ ಗ್ರಾಮೋದಯ ಯೋಜನೆ
ಸ್ವಚ್ಛಗ್ರಾಮ ಯೋಜನೆ ನೈರ್ಮಲ್ಯ ಕಾಪಾಡಲು
ಕುಗ್ರಾಮ-ಸುಗ್ರಾಮ ಯೋಜನೆ.
ಸಂಪೂರ್ಣ ಸ್ವಚ್ಛತಾ ಆಂದೋಲನಾ.
12ನೇ ಹಣಕಾಸು.
13ನೇ ಹಣಕಾಸು. ಸಾಮಾಜಿಕ ಅಭಿವೃದ್ಧಿಗಾಗಿ
ಅಧಿಬಾರ ಶುಲ್ಕ
2010-11ನೇ ಸಾಲಿನ ವಿಶೇಷ ಘಟಕ ಯೋಜನೆ ಪರಿಶಿಷ್ಟ ಜಾತಿ ಉಪಯೋಜನೆ ( ಎಸ್.ಸಿ/ ಎಸ್.ಟಿ ರವರ ಸಾಮಾಜಿಕ ಅಭಿವೃದ್ಧಿಗಾಗಿ)
ಜೈವಾನಿಲ (ಇಂದನ ಉಳಿತಾಯಕ್ಕಾಗಿ )
2009-10ನೇ ಸಾಲಿನ ಗ್ರಾಮೀಣ ನೀರು ಸರಬರಾಜು ಯೋಜನೆ.
ವಸತಿ ಯೋಜನೆ. (ದುರ್ಬಲ ವರ್ಗದವರಿಗೆ)
ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ :-
ಕ್ರ.ಸಂ.,
ಕಾರ್ಯಕ್ರಮ
ಗುರಿ
ಆರ್ಥಿಕ ಸಾಧನೆ
ಭೌತಿಕ ಸಾಧನೆ
1
ಗ್ರಾಮ ಪಂಚಾಯಿತಿ ಶೇ.20ರ ಖರ್ಚು.
25.44329
18.62
2
2010-11ನೇ ಸಾಲಿನ ಎಸ್.ಜಿ.ಎಸ್.ವೈ ಯೋಜನೆ ಸುತ್ತು ನಿಧಿ ಬಿಡುಗಡೆ
55
270000
26
3
2010-11ನೇ ಸಾಲಿನ ಎಸ್.ಜಿ.ಎಸ್.ವೈ ಯೋಜನೆ ಸಹಾಯ ಧನ ಬಿಡುಗಡೆ
30
3545000
29
4
2010-11ನೇ ಸಾಲಿನ ಎಸ್.ಜಿ.ಎಸ್.ವೈ ಯೋಜನೆ ವೈಯಕ್ತಿಕ ಸಹಾಯ ಧನ ಬಿಡುಗಡೆ.
15
97500
11
5
ಸುವರ್ಣ ಗ್ರಾಮೋದಯ ಯೋಜನೆ
51.08
5.65
80
6
ಸ್ವಚ್ಛಗ್ರಾಮ ಯೋಜನೆ
80.50
60.62
2
7
ಕುಗ್ರಾಮ-ಸುಗ್ರಾಮ ಯೋಜನೆ
10.00000
10.00000
-
8
ಸಂಪೂರ್ಣ ಸ್ವಚ್ಛತಾ ಆಂದೋಲನಾ
-
-
-
9
12ನೇ ಹಣಕಾಸು
22.30
33.01
38
10
13ನೇ ಹಣಕಾಸು
26.13
21.953
31
11
ಅಧಿಬಾರ ಶುಲ್ಕ
9.636
20
9.636
12
2010-11ನೇ ಸಾಲಿನ ವಿಶೇಷ ಘಟಕ ಯೋಜನೆ ಹರಿಜನ ಉಪಯೋಜನೆ
4.20
4.20
-
13
ಜೈವಾನಿಲ
41
41
14
2009-10ನೇ ಸಾಲಿನ ಗ್ರಾಮೀಣ ನೀರು ಸರಬರಾಜು ಯೋಜನೆ
4.00
4.00
15
ವಸತಿ ಯೋಜನೆ.
7099
-
5926
16
ಗ್ರಾಮ ಪಂಚಾಯಿತಿ ತೆರಿಗೆ ವಸೂಲಿ
219.44588
62.81
17
ಗ್ರಾಮ ಪಂಚಾಯಿತಿ ನೀರಿನ ತೆರಿಗೆ ವಸೂಲಿ
19.92348
48.00
ಕ್ರ.ಸಂ.
ನೌಕರ/ಕಛೇರಿಯ ಹೆಸರು
ಹುದ್ದೆ
ಜಿಲ್ಲೆ/ತಾಲ್ಲೂಕು/ಹೊಬಳಿ/ಗ್ರಾ.ಪಂ.,
ದೂರವಾಣಿ ಸಂಖ್ಯೆ
ಮೊಬೈಲ್ ಸಂಖ್ಯೆ
1
ಎಂ.ಎ.ಗೋಪಾಲ್
ಕಾರ್ಯನಿರ್ವಹಣಾಧಿಕಾರಿಗಳು
ಕೊರಟಗೆರೆ ತಾಲ್ಲೂಕು
232144
9480877115
2
ಬಿ.ರಂಗಯ್ಯ
ವ್ಯವಸ್ಥಾಪಕರು
ಕೊರಟಗೆರೆ ತಾಲ್ಲೂಕು
232144
9686724572
3
ಬಿ.ಉಮಾಕಾಂತ್
ಪಂ.ಅ.ಅಧಿಕಾರಿ
ಕೊರಟಗೆರೆ ತಾಲ್ಲೂಕು
232144
7259625775
4
ಆರ್.ಬಸವಯ್ಯ
ಪ್ರ.ದ.ಸ ಲೆಕ್ಕಶಾಖೆ
ಕೊರಟಗೆರೆ ತಾಲ್ಲೂಕು
232144
5
ಪಿ.ಮೋಹನ್ ರಾವ್
ಪ್ರ.ದ.ಸ
ಕೊರಟಗೆರೆ ತಾಲ್ಲೂಕು
232144
9019560922
6
ಮಂಜುಳಮ್ಮ
ಪ್ರ.ದ.ಸ
ಕೊರಟಗೆರೆ ತಾಲ್ಲೂಕು
232144
9481491160
7
ವಿನೂತನ್
ಪ್ರ.ದ.ಸ
ಕೊರಟಗೆರೆ ತಾಲ್ಲೂಕು
232144
9845045552
8
ಹೆಚ್.ಜಯಣ್ಣ
ಪ್ರ.ದ.ಸ
ಕೊರಟಗೆರೆ ತಾಲ್ಲೂಕು
232144
9480877574
9
ತೋಂಟಾರಾಧ್ಯ
ವಾಹನ ಚಾಲಕರು
ಕೊರಟಗೆರೆ ತಾಲ್ಲೂಕು
232144
9739172378
10
ರಾಜಕುಮಾರ್
ವಾಹನ ಚಾಲಕರು (ಅಧ್ಯಕ್ಷರ ವಾಹನ)
ಕೊರಟಗೆರೆ ತಾಲ್ಲೂಕು
232144
8970926277
11
ರಾಮರಾಜು
ಬಿ.ಸಿ.ಎಂ.ವಿಸ್ತರಣಾಧಿಕಾರಿಗಳು
ಕೊರಟಗೆರೆ ತಾಲ್ಲೂಕು
232144
9449305401
12
ಎಂ.ಅರಸಪ್ಪ
ಸಾಕ್ಷರತಾ ಸಂಯೋಜಕರು
ಕೊರಟಗೆರೆ ತಾಲ್ಲೂಕು
232144
9980225320
13
ಹೆಚ್.ಟಿ.ತಿಮ್ಮಪ್ಪ
ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ
ಕೊರಟಗೆರೆ ತಾಲ್ಲೂಕು
232144
9448307928
14
ಮಹೇಂದ್ರ ಕುಮಾರ್
ಪ್ರ.ದ.ಸ.ಅಕ್ಷರದಾಸೋಹ
ಕೊರಟಗೆರೆ ತಾಲ್ಲೂಕು
232144
9901979533
15
ನಾಗರಾಜಯ್ಯ
ಡಿ.ದರ್ಜೆ ನೌಕರರು
ಕೊರಟಗೆರೆ ತಾಲ್ಲೂಕು
232144
16
ಜಿ.ಎಂ.ಮಂಜುನಾಥ್
ಡಿ.ದರ್ಜೆ ನೌಕರರು
ಕೊರಟಗೆರೆ ತಾಲ್ಲೂಕು
232144
9480500360
17
ಸಿ.ಜಿ.ಕಪನೀಗೌಡ
ಡಿ.ದರ್ಜೆ ನೌಕರರು
ಕೊರಟಗೆರೆ ತಾಲ್ಲೂಕು
232144
9008326554
ಸಕ್ಷಮ ಪ್ರಾಧಿಕಾರದ ಅಧಿಕಾರಿ ಉಸ್ತುವಾರಿಯಾಗಿರುತ್ತಾರೆ, ನಂತರ ವ್ಯವಸ್ಥಾಪಕರು ಆಢಳಿತ ಉಸ್ತುವಾರಿ ವಹಿಸಿಕೊಳ್ಳುತ್ತಾರೆ, ಸಿಬ್ಬಂದಿಗಳ ಉಸ್ತುವಾರಿ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.
ಇಲಾಖೆಯ ಮುಖ್ಯ ಗುರಿ ಗ್ರಾಮೀಣರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿ, ವಸತಿ ಹಿನರಿಗೆ ವಸತಿ ಕಲ್ಪಿಸಿಕೊಡುವುದು, ಇಲಾಖೆಗೆ ಸಂಬಂಧಪಟ್ಟ ಗ್ರಾಮಗಳಿಗೆ ಶೌಚಾಲಯಗಳನ್ನು ನಿರ್ಮಿಸಲು ಅನುಕೂಲ ಮಾಡಿಕೊಡಲಾಗುವುದು. ಸ್ತ್ರೀಶಕ್ತಿ , ಸ್ವ ಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು. ಕುಡಿಯುವ ನೀರಿನ ಸೌಲಭ್ಯಗಳನ್ನು ಮಾಡಿಕೊಡುವುದು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮುಖಾಂತರ ಗ್ರಾಮಗಳಲ್ಲಿನ ಬಡತನದಲ್ಲಿರುವ ಕೂಲಿ ಕಾರ್ಮಿಕರಿಗೆ ಉದ್ಯೋಗಗಳನ್ನು ಕಲ್ಪಿಸಿಕೊಡುವುದು ಹಾಗು ಗ್ರಾಮಗಳನ್ನು ಸುವರ್ಣ ಗ್ರಾಮಗಳಾಗಿ ಮಾರ್ಪಡಿಸುವುದೇ ತಾಲ್ಲೂಕು ಪಂಚಾಯಿತಿಯ ಮುಖ್ಯ ಗುರಿ. ಈ ಎಲ್ಲಾ ಗುರಿಗಳನ್ನು ಅನುಷ್ಠಾನಗೊಳಿಸುವುದೇ ಸಾಧನೆ.
ಮಾಹಿತಿ ಹಕ್ಕು ಕಾಯಿದೆ 1995ರಲ್ಲಿ ರಕ್ಷಣ ಪಡೆ ಹಾಗು ಪೋಲೀಸ್ ಪಡೆ ಹೊರತು ಪಡಿಸಿ ಉಳಿದೆ ಎಲ್ಲಾ ಇಲಾಖೆಗು ಇದು ಅನ್ವಯವಾಗುತ್ತದೆ. ಮಾಹಿತಿ ಹಕ್ಕು ಅರ್ಜಿ ಕೊಟ್ಟ 30 ದಿನದ ಒಳಗಾಗಿ ಪೋಸ್ಟಲ್ ಆರ್ಡರ್ 10 ರೂ. ಶುಲ್ಕದ ಸಮೇತ ಅರ್ಜಿ ಸಲ್ಲಿಸಿದ ಪಕ್ಷದಲ್ಲಿ ಸಂಬಂಧಪಟ್ಟ ಇಲಾಖೆಯವರು ಅವರಿಗೆ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವವರಿಗೆ 100 ಪುಟಗಳವರೆಗೆ ಮೊಫತ್ತಾಗಿ ಉತ್ತರ ಸಲ್ಲಿಸಬೇಕಾಗಿರುತ್ತದೆ. ನಂತರ 30 ದಿನ ಮೇಲ್ಪಟ್ಟು ಉತ್ತರ ನೀಡದಿದ್ದ ಪಕ್ಷದಲ್ಲಿ ತಕ್ಷಮ ಪ್ರಾಧಿಕಾರದ ಮೇಲಾಧಿಕಾರಿಗಳಿಗೆ ಮನವಿ ಮೇರೆಗೆ ಉತ್ತರ ಸಲ್ಲಿಸಬೇಕಾಗುತ್ತದೆ. ಸಲ್ಲಿಸದಿದ್ದ ಪಕ್ಷದಲ್ಲಿ ಆಯುಕ್ತರು, ಮಾಹಿತಿ ಹಕ್ಕು ಆಯೋಗ ಬೆಂಗಳೂರು ರವರ ನಿರ್ಣಯದಂತೆ ಗರಿಷ್ಠ 25,000/- ರೂ.ರವರೆಗೆ ದಂಡ ವಿಧಿಸಬಹುದಾಗಿದೆ.
ಸಾರ್ವಜನಿಕ ಮಾಹಿತಿ ಅಧಿಕಾರಿ ------ ಕಾರ್ಯ ನಿರ್ವಹಣಾಧಿಕಾರಿಗಳು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ------ ವ್ಯವಸ್ಥಾಪಕರು
ಕ್ರ.ಸಂ.
ಕಛೇರಿಯ ಹೆಸರು
ಪದನಾಮ
ಜಿಲ್ಲೆ/ತಾಲ್ಲೂಕು/ಹೊಬಳಿ/ಗ್ರಾ.ಪಂ.,
ದೂರವಾಣಿ ಸಂಖ್ಯೆ
ಮೊಬೈಲ್ ಸಂಖ್ಯೆ
1
ತಾಲ್ಲೂಕು ಪಂಚಾಯಿತಿ ಕೊರಟಗೆರೆ
ಕಾರ್ಯ ನಿರ್ವಹಣಾಧಿಕಾರಿಗಳು
ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ.
232144
9480877115
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||