ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಕುಣಿಗಲ್ ತಾಲ್ಲೂಕು ಪಂಚಾಯತ್

ಪೀಠಿಕೆ ಮತ್ತು ಸಂಘಟನೆ

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993  ಏಪ್ರಿಲ್ 30ನೇ ತಾರೀಖಿನಂದು ರಾಜ್ಯ ಪಾಲರ ಅನುಮೋದನೆ ಪಡೆಯಲಾಗಿದೆ. ಜನರು ಹೆಚ್ಚು ಹೆಚ್ಚಾಗಿ ಪಾಲ್ಗೂಳ್ಳುವಂತೆ ಮಾಡುವ ಮತ್ತು ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಲುವಾಗಿ ಪಂಚಾಯತ್ ಗಳಿಗೆ ಸಂಬಂಧಪಟ್ಟಂತೆ ಸಂವಿಧಾನದ 73ನೇ ತಿದ್ದುಪಡಿಗನುಸಾರವಾಗಿ ರಾಜ್ಯದಲ್ಲಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ 3 ಹಂತದ ಚುನಾಯಿತ ಸಂಸ್ಥೆಗಳು ರೂಪುಗೋಂಡ .  ಅ ಗಳೇ ಗ್ರಾಮ ಪಂಚಾಯತ್/ತಾಲ್ಲೂಕ್ ಪಂಚಾಯತ್/ಜಿಲ್ಲಾ ಪಂಚಾಯತ್.

ಸಂವಿಧಾನದ 73ನೇ ತಿದ್ದುಪಡಿಯ ಪರಿಣಾಮವಾಗಿ 1993ರಲ್ಲಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಜಾರಿಗೆ ಬಂತು.  ಈ ತಿದ್ದುಪಡಿಯ ಪ್ರಮುಖ ಲಕ್ಷಣಗಳು ಹೀಗಿವೆ.

ಗ್ರಾಮ ಸಭೆಗೆ ಸಂವಿಧಾನಾತ್ಮಕ ಅಸ್ಥಿತ್ವ ನೀಡಲಾಯಿತು.
ದೇಶಾದಾದ್ಯಂತ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾಯಿತು.
ಎಲ್ಲಾ ಹಂತಗಳಲ್ಲಿ ನೇರ ಚುನಾವಣೆಯಿಂದ ಪ್ರತಿನಿಧಿಗಳ ಆಯ್ಕೆ
ಸ್ಥಾನಗಳಿಗೆ ಮೀಸಲಾತಿ ಕಲ್ಪಿಸಲಾಯಿತು.
ಪರಿಶಿಷ್ಠಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ/ಮಹಿಳೆಯರಿಗೆ/ಹಿಂದುಳಿದ ವರ್ಗದವರಿಗೆ
ಆಯಾ ರಾಜ್ಯಗಳ ವಿವೇಚನೆಯಂತೆ ಮೀಸಲಾತಿ.
ಪ್ರತಿ ಐದು ವರ್ಷಕ್ಕೋಮ್ಮೆ ಕಡ್ಡಾಯವಾಗಿ ಚುನಾವಣೆ
ರಾಜ್ಯ ಹಣಕಾಸು ಆಯೋಗ ರಚನೆ.
ಸ್ಥಳೀಯ ಸರ್ಕಾರಗಳು ಕಾರ್ಯನಿರ್ವಹಿಸುವ ರೀತಿಯಲ್ಲಿ ಅಧಿಕಾರ ಮತ್ತು ಜವಾಬ್ದಾರಿ ಹಂಚಿಕೆ.

ಪ್ರಸ್ತುತ ಪಂಚಾಯತ್ ರಾಜ್ ವ್ಯವಸ್ಥೆಯಡಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕ್ ಪಂಚಾಯತ್ ಕೂಡ 21 ಜನ ಚುನಾಯಿತ ಸದಸ್ಯರುಗಳನ್ನೋಳಗೋಂಡ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.  36 ಗ್ರಾಮ ಪಂಚಾಯತ್ ಗಳು ಅಸ್ಥಿತ್ವದಲ್ಲಿದ್ದು 563 ಜನ ಗ್ರಾಮ ಪಂಚಾಯತ್ ಸದಸ್ಯರಿರುತ್ತಾರೆ.

ಈ ತಾಲ್ಲೂಕ್ ಪಂಚಾಯತ್ 3 ಸ್ಥಾಯಿ ಸಮಿತಿಗಳನ್ನು ಒಳಗೋಂಡಿದೆ. 
    1) ಸಾಮಾನ್ಯ ಸ್ಥಾಯಿ ಸಮಿತಿ
    2) ಹಣಕಾಸು ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿ
    3) ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

ನೋಟ ಮತ್ತು ಉದ್ದೇಶಗಳು

 

ಕಾರ್ಯಕ್ರಮ ಮತ್ತು ಯೋಜನೆಗಳು

ಪ್ರಸ್ತುತ ತಾಲ್ಲೂಕ್ ಪಂಚಾಯತ್ ವ್ಯಾಪ್ತಿಯಡಿ ಈ ಕೆಳಕಂಡ ಇಲಾಖೆಗಳು ಮತ್ತು ಕಾರ್ಯಕ್ರಮಗಳು

ಇಲಾಖೆ ಹೆಸರು

ಯೋಜನಾ ಕಾರ್ಯಕ್ರಮಗಳು

1. ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣ

1) ಸೇರ್ಪಡೆ ಮತ್ತು ಮಾರ್ಪಾಡು
2) ಪ್ರಾಥಮಿಕ ಶಾಲೆಗಳಿಗೆ ಸಹಾಯಧನ
3) ಪ್ರೌಡಶಾಲೆಗಳು

2. ವೈದ್ಯಕೀಯ ಮತ್ತು  ಜನಾರೋಗ್ಯ ಸೇವೆಗಳು –
ಗ್ರಾಮೀಣ ಆರೋಗ್ಯ – 2210 – 4210

1)ಪ್ರಾಥಮಿಕ ಆರೋಗ್ಯ ಘಟಕಗಳ ಬಲವರ್ದನೆ-
ಪ್ರಸೂತಿ ಗೃಹಗಳು
2) ಉಪಕೇಂದ್ರಗಳ ಸ್ಥಾಪನೆ (ಎಂ.ಎನ್.ಪಿ)
3) ಸಾಮಗ್ರಿಗಳು ಮತ್ತು ಸರಬರಾಜು

3. ಪರಿಶಿಷ್ಠ ಜಾತಿಯವರ ಹಾಗೂ ಪರಿಶಿಷ್ಠ ಪಂಗಡದವರ ಕಲ್ಯಾಣ – ಸಮಾಜ ಕಲ್ಯಾಣ-2225

1) ಹೂಲಿಗೆ ಯಂತ್ರಗಳ ಸರಬರಾಜು
2) ಪ.ಜಾತಿ ವಿದ್ಯಾರ್ಥಿಗಳಿಗೆ ಇತರೆ ರಿಯಾಯ್ತಿಗಳು
3) ಕಟ್ಟಡಗಳ ನಿರ್ವಹಣೆ
4) ಕಾನೂನು ಪದವೀಧರರಿಗೆ ತರಬೇತಿ
5) ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು
6) ಪ.ಜಾ.ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
7) ಹೆಚ್ಚಿನ ಊಟ ಮತ್ತು ವಸತಿ ವೆಚ್ಚಗಳ ಸಹಾಯ

 

 1. ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳು

1) ಮೇಲಿನ ವೃತ್ತಿಯಲ್ಲಿ ತೂಡಗಿರುವವರ ಮಕ್ಕಳಿಗೆ
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಗಳು
2) ಅಸ್ಪೃಶ್ಯತಾ ನಿವಾರಣಾ ಹಾಗೂ  ಅಂತರ್ ಜಾತಿ
ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹಧನ

4. ಪ.ಜಾತಿಯವರ ಹಾಗೂ ಪ.ಪಂಗಡದವರ 
ಕಲ್ಯಾಣ – ಸಮಾಜ ಕಲ್ಯಾಣ - 2225
. ತಾಲ್ಲೂಕ್ ಪಂಚಾಯತ್ ಕಾರ್ಯಕ್ರಮಗಳು
ಕೇಂದ್ರ ಯೋಜನಾ ಕಾರ್ಯಕ್ರಮಗಳು

 

1)ಪರಿಶಿಷ್ಠ ಜಾತಿಯವರಿಗೆ ಮೆಟ್ರಿಕ್ ನಂತರದ
ವಿದ್ಯಾರ್ಥಿ ವೇತನಗಳು


ತಾಲ್ಲೂಕ್ ಪಂಚಾಯತ್ ಕಾರ್ಯಕ್ರಮಗಳು
ರಾಜ್ಯ ಯೋಜನಾ ಕಾರ್ಯಕ್ರಮಗಳು

1)ಪ.ಪಂ.ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
2)ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಹೆಚ್ಚಿನ
ಭೋಜನ ಮತ್ತು ವಸತಿ ವೆಚ್ಚಗಳ ಪಾವತಿ
3)ಮಟ್ರಿಕ್ ಪೂರ್ವ ಸರ್ಕಾರಿ ವಿ.ನಿಲಯ ಕಟ್ಟಡ     
ನಿರ್ವಹಣೆ

ಕೇಂದ್ರ ಯೋಜನಾ ಕಾರ್ಯಕ್ರಮಗಳು

1) ಪರಿಶಿಷ್ಠ ವರ್ಗದವರಿಗೆ ಮೆಟ್ರಿಕ್ ನಂತರದ
ವಿ.ವೇತನಗಳು

 

5. ವಿಶೇಷ ಘಟಕ ಯೋಜನೆ- 2225

ರಾಜ್ಯ ಯೋಜನಾ ಕಾರ್ಯಕ್ರಮಗಳು
1) ಪ.ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳ  
ಅಭಿವೃದ್ದಿ
2) ಪ.ಜಾತಿ ಕುಟುಂಬಗಳಿಗೆ ಸಹಾಯ

 

 

6. ಹಿಂದುಳಿದ ವರ್ಗಗಳ ಕಲ್ಯಾಣ - 2225

ರಾಜ್ಯ ಯೋಜನಾ ಕಾರ್ಯಕ್ರಮಗಳು
ಹಿಂದುಳಿದ ವರ್ಗಗಳ ತಾಲ್ಲೂಕ್ ವಿಸ್ತರಣಾ ಕಛೇರಿಗಳು
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವೇತನ
ಹೆಚ್ಚಿನ ಭೋಜನ ಮತ್ತು ವಸತಿ ವೆಚ್ಗಗಳ ಹಣ ಸಂದಾಯ
ಮೆ.ಪೂರ್ವ ಮತ್ತು ಮೆ.ನಂತರದ ವಿ.ನಿಲಯಗಳ ಸುಧಾರಣೆ

 

7. ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ - 2235

ರಾಜ್ಯ ಯೋಜನಾ ಕಾರ್ಯಕ್ರಮಗಳು
ಅಂಗನವಾಡಿ ಕಟ್ಟಡಗಳ ನಿರ್ಮಾಣ
ಕೇಂದ್ರ ಯೋಜನಾ ಕಾರ್ಯಕ್ರಮಗಳು
ಸಮಗ್ರ ಮಕ್ಕಳ ಅಭಿವೃದ್ದಿ  ಸೇವೆಗಾಗಿ ಕೇಂದ್ರ
ಪುರಸ್ಕೃತ ಯೋಜನೆ (100%)

8. ಪೌಷ್ಠಿಕ ಆಹಾರ - 2236

ರಾಜ್ಯ ಯೋಜನಾ ಕಾರ್ಯಕ್ರಮಗಳು
1) 51 ಶಾಲಾ ಪೂರ್ವ ಮಕ್ಕಳಿಗೆ ಆಹಾರ ಕಾರ್ಯ ಯೋಜನೆ

9. ಕೃಷಿ – 2401

ರಾಜ್ಯ ಯೋಜನಾ ಕಾರ್ಯಕ್ರಮಗಳು
ರೈತರಿಗೆ ಸಹಾಯ
ಕೃಷಿ ಮೇಳಗಳು ಮತ್ತು ಪ್ರದರ್ಶನಗಳು

 

10. ತೋಟಗಾರಿಕೆ - 2401

ರಾಜ್ಯ ಯೋಜನಾ ಕಾರ್ಯಕ್ರಮಗಳು
ರೈತರಿಗಾಗಿ ತರಬೇತಿ
ರೈತರಿಗೆ ಸಹಾಯ

 

 

11. ಪಶುಸಂಗೋಪನೆ - 2403

ರಾಜ್ಯ ಯೋಜನಾ ಕಾರ್ಯಕ್ರಮಗಳು
ಹಿಂದುಳಿದ ತಾಲ್ಲೂಕುಗಳಲ್ಲಿ ಹೂಸ ಆಸ್ಪತ್ರೆಗಳನ್ನು
ತೆರೆಯು  ದು
ಗ್ರಾಮೀಣ ಪಶುವೈದ್ಯ ಶಾಲೆಗಳನ್ನು ತೆರೆಯು  ದು ಮತ್ತು ಅ ಗಳನ್ನು ತಾಲ್ಲೂಕ್ ಮಟ್ಟದ ಔಷದಾಲಯಗಳನ್ನಾಗಿ ಮೇಲ್ದರ್ಜೆಗೇರಿಸು  ದು
ಗೂಡ್ಡು/ಬಂಜೆ ಜಾನುವಾರು ಶಿಬಿರಿಗಳ ವ್ಯವಸ್ಥೆ
ಕೇಂದ್ರ ಯೋಜನೆ
1) ಜಾನುವಾರು ರೋಗಗಳ ನಿಯಂತ್ರಣ

 

12. ಸಹಕಾರ 2425 – 4425

ರಾಜ್ಯ ಯೋಜನಾ ಕಾರ್ಯಕ್ರಮಗಳು
1) ವಿ.ಘ.ಯೋ ಆಸ್ತಿಗಳ ಸೃಷ್ಠಿಗಾಗಿ ಪಿ.ಸಿ.ಎ.ಆರ್.ಡಿ.ಬಿ ಮಂಜೂರು ಮಾಡಿದ ಸಾಲಗಳ ಮೇಲೆ ಸಹಾಯಧನ

 

 

13. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ    
– 2515

ರಾಜ್ಯ ಯೋಜನಾ ಕಾರ್ಯಕ್ರಮಗಳು
ತಾಲ್ಲೂಕ್ ಪಂಚಾಯತ್ ಗಳಿಗೆ ಅಭಿವೃದ್ದಿ ಅನುದಾನ
ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮತಿಯಿಂದ ಗುರುತಿಸಲ್ಪಟ್ಟಿರುವ ಹಿಂದುಳಿದ ತಾಲ್ಲೂಕುಗಳಲ್ಲಿ ವಿಶೇಷ (ನಬಾರ್ಡ್ ಕಾಮಗಾರಿಗಳು)

14. ರೇಷ್ಮೆ - 2851

ರಾಜ್ಯ ಯೋಜನಾ ಕಾರ್ಯಕ್ರಮಗಳು
1) ಸಾಕಾಣೆ/ನೂಲು ಸುತ್ತುವ ಕಾರ್ಯಾಗಾರದ ನಿರ್ಮಾಣಕ್ಕಾಗಿ ಮತ್ತು ಬೈವೋಲ್ಟೀನ್ ರೇಷ್ಮೆಗೂಡಿಗೆ ಸಹಾಯಧನ

15. ರಸ್ತೆ ಮತ್ತು ಸೇತುವೆಗಳು 3054-5054

ರಾಜ್ಯ ಯೋಜನಾ ಕಾರ್ಯಕ್ರಮಗಳು
1) ಗ್ರಾಮ ಪರಿಮಿತಿಗಳಲ್ಲಿನ ರಸ್ತೆಗಳಿಗೆ ಡಾಂಬರು ಹಾಕುವುದು

16. ಗಿರಿಜನ  ಉಪಯೋಜನೆ - 2225

ರಾಜ್ಯ ಯೋಜನಾ ಕಾರ್ಯಕ್ರಮಗಳು
ಪ.ಪಂಗಡ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ
ಪ.ಪಂಗಡ ಕುಟುಂಬಗಳಿಗೆ ಸಹಾಯ

17. ಉದ್ಯೋಗ ಮತ್ತು ತರಬೇತಿ - 2230

ರಾಜ್ಯ ಯೋಜನಾ ಕಾರ್ಯಕ್ರಮಗಳು
1) ಪರಿಶಿಷ್ಟ ಜಾತಿ/ ವರ್ಗಗಳ ತರಬೇತಿ ಕಾರ್ಯಕ್ರಮಕ್ಕಾಗಿ ವಿಶೇಷ ಘಟಕ ಯೋಜನೆ (ತರಬೇತಿ)

18. ಅಲ್ಪ ಸಂಖ್ಯಾತರ ಕಲ್ಯಾಣ - 2225

ತಾಲ್ಲೂಕ್ ಪಂಚಾಯತ್ ಕಾರ್ಯಕ್ರಮಗಳು
1) ಔದ್ಯಮಿಕ ತರಬೇತಿ ಸಂಸ್ಥೆ/ಡಿಪ್ಲೋಮೋ ಕೋರ್ಸ್ ಗಳ ಪ್ರಶಿಕ್ಷುಗಳಿಗೆ ಶಿಷ್ಯ ವೇತನ - ಅಲ್ಪಸಂಖ್ಯಾತರ

ಸಾಂಖ್ಯಿಕ ಸಂಕ್ಷಿಪ್ತ ಪರಿಚಯ

ಕ್ರ ಸಂ

ವಿವರ

 

1

ಭೌಗೋಳಿಕ ವಿಸ್ತಿರ್ಣ

981.ಚ.ಕಿ.ಮೀ

2

ಒಟ್ಟು ಜನಸಂಖ್ಯೆ

236030

3

ಗ್ರಾಮೀಣ ಜನಸಂಖ್ಯೆ

205687

4

ನಗರ ಜನ ಸಂಖ್ಯೆ

30343

5

ಪಟ್ಟಣ ಪ್ರದೇಶ

01

6

ಗಂಡಸರು

116616

7

ಹೆಂಗಸರು

119414

8

ಪರಿಶಿಷ್ಠಜಾತಿ

30663

9

ಪರಿಶಿಷ್ಠ ಪಂಮಗಡ

2454

10

ಲಿಂಗಾನು ಪಾತ

1023

11

ಜನಸಾಂದ್ರತೆ

241 ಪ್ರತಿ ಚ.ಕಿ.ಮೀ

12

ಪದವಿಪೂರ್ವ ಕಾಲೇಜು

15

13

ಪದವಿ ಕಾಲೇಜು

3

14

ಪ್ರಾಥಮಿಕ ಶಾಲೆಗಳು

483

15

ಫ್ರೌಢಶಾಲೆಗಳು

48

16

ಸಾಕ್ಷರತಾ ಪ್ರಮಾಣ

61.30

17

ವಾರ್ಷಿಕ ಸರಾಸರಿ ಮಳೆ

680.0 ಮಿ.ಮೀ

18

ವಾಸ್ತವಿಕ ಮಳೆ

900.8ಮಿ ಮೀ

19

ಮಳೆಮಾಪನಗಳು

8

20

ವಾಣಿಜ್ಯ ಬ್ಯಾಂಕು

12

21

ಗ್ರಾಮೀಣ ಬ್ಯಾಂಕು

03

22

ಕ್ರಡಿಟ್ ಸಹಕಾರಿ ಸಂಖ್ಯೆ

138

23

ರಾಷ್ಟ್ರೀಯ ಹೆದ್ದಾರಿ

27 ಕಿ.ಮೀ

24

ರಾಜ್ಯ ಹೆದ್ದಾರಿಗಳು

112.00.ಕಿಮೀ

25

ಜಿಲ್ಲಾಮುಖ್ಯ ರಸ್ತೆ

442.00

26

ಗ್ರಾಮೀಣ ರಸ್ತೆಗಳು

1173.70

27

ಅರಣ್ಯ ರಸ್ತೆ

18.00 ಕಿ.ಮೀ

28

ನಾಡ ಕಛೇರಿಗಳು

2

29

ಹೋಬಳಿಗಳು

6

30

ಕಂದಾಯ ಗ್ರಾಮಗಳು

314

31

ಗ್ರಾಮ ಪಂಚಾಯಿತಿಗಳು

36

ಇಲಾಖೆಯಲ್ಲಿ ಯಾರು

ಕ್ರ.ಸಂ

ಅಧಿಕಾರಿ/ನೌಕರರ ಹೆಸರು ಹುದ್ದೆ
ಶ್ರೀ/ಶ್ರೀಮತಿ

ದೂರವಾಣಿ ಸಂಖ್ಯೆ

1

ಎಮ್.ಎಸ್.ರವಿಕುಮಾರ್
ಕಾರ್ಯನಿರ್ವಾಹಕ ಅಧಿಕಾರಿಗಳು

9480877120

2

ಬಾಲರಾಜು
ತಾಲ್ಲೂಕ್ ಯೋಜನಾಧಿಕಾರಿಗಳು

9845544104

3

ಟಿ.ಜಿ.ಸಿದ್ದಯ್ಯ
ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ

9448901078

4

ಶ್ರೀನಿವಾಸ್, ಲೆಕ್ಕಾದೀಕ್ಷಕರು

 

5

ಶಶಿಕಲಾ ದ್ವಿ.ದ.ಸ

08132-220929

6

ನಾಗರಾಜಯ್ಯ
ವ್ಯವಸ್ಥಾಪಕರು

9986403719

7

ಟಿ.ಸಿ.ನಟರಾಜು, ಸಹಕಾರ ವಿಸ್ತರಣಾಧಿಕಾರಿಗಳು

9449910451

8

ಎಲ್.ಟಿ.ಶಂಕರ್ (ಪ್ರ.ದ.ಸ)

9686821031

9

ಜಯ್ಯಮ್ಮ (ದ್ವಿ.ದ.ಸ)

9739046805

10

ಡಿ.ಎಂ.ಸಂದೀಪ್ (ದ್ವಿ.ದ.ಸ)

9620479843

11

ಡಿ.ಸಿ.ಸುದರ್ಶನ್, ಪ್ರ.ದ.ಸ, ಅಕ್ಷರ ದಾಸೋಹ

9945180405

12

ವೈ.ಎನ್.ರಮೇಶ್, ಸಾಕ್ಷರತೆ ಸಂಯೋಜಕರು

9986393593

13

ಜಿ.ಶ್ರೀಧರ್, ಮೇಲ್ವಿಚಾರಕರು ಹಾಗೂ  ತಾಂತ್ರಿಕರು

9242800988
9945676299

14

ಕೆ.ಕೆ.ಇನಾಯತ್, ವಾಹನ ಚಾಲಕರು

9449079258

15

ಅಕ್ಬರ್, ವಾಹನ ಚಾಲಕರು

9844856819

“ಡಿ” ಗ್ರೂಫ್ ನೌಕರರು

16

ಮುನಾವರ್ ಪಾಷ

9945631669

17

ಟಿ.ಎನ್.ಗೀತಾ

9739486228

18

ವಿಜಯಕುಮಾರಿ

ಇಲ್ಲ

19

ಶೆಟ್ಟಳ್ಳಯ್ಯ

9901937805

ಗುರಿ ಮತ್ತು ಸಾಧನೆ

 

ಮಾಹಿತಿ ಹಕ್ಕು ಅಧಿನಿಯಮ

 

ಸಂಪರ್ಕಿಸಿ

ಕಾರ್ಯನಿರ್ವಾ ಹಕ ಅಧಿಕಾರಿಗಳ ಕಛೇರಿ
ತಾಲ್ಲೂಕು ಪಂಚಾಯತ್,
ಕುಣಿಗಲ್ ತಾಲ್ಲೂಕು.

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in