![]() |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಡಿ ತುಮಕೂರು ಜಿಲ್ಲೆಯಲ್ಲಿ ತುಮಕೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ತುಮಕೂರು ಮತ್ತು ಮಧುಗಿರಿ ವಿಭಾಗ ಎಂದು ಎರಡು ವಿಭಾಗಗಳಿರುತ್ತವೆ.
1. ತುಮಕೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ಉಪ ವಿಭಾಗಗಳ ಹೆಸರು ಮತ್ತು ವಿಳಾಸ:
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗವು ತುಮಕೂರು ಜಿಲ್ಲಾ ಕೇಂದ್ರದಲ್ಲಿದೆ. ಈ ವಿಭಾಗದ ಕಛೇರಿ ವ್ಯಾಪ್ತಿಗೆ 5 ಉಪ ವಿಭಾಗಗಳಿದ್ದು, ಅವುಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ತುಮಕೂರು, ಗುಬ್ಬಿ, ಕುಣಿಗಲ್, ತಿಪಟೂರು ಮತ್ತು ತುರುವೇಕೆರೆ ಉಪ ವಿಭಾಗಗಳಿರುತ್ತವೆ. ತುಮಕೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕಛೇರಿಗೆ ಕಾರ್ಯಪಾಲಕ ಇಂಜಿನಿಯರ್ ರವರು ಮುಖ್ಯ ಅಧಿಕಾರಿಗಳಾಗಿರುತ್ತಾರೆ. ಉಪ ವಿಭಾಗ ಕಛೇರಿಗಳಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರುಗಳು ಮುಖ್ಯ ಅಧಿಕಾರಿಗಳಾಗಿರುತ್ತಾರೆ.
2. ಸಂಪರ್ಕಿಸುವ ಕಛೇರಿಗಳ ಹೆಸರು, ಪದನಾಮ ಮತ್ತು ದೂರವಾಣಿ ಸಂಖ್ಯೆ: ತುಮಕೂರು ವಿಭಾಗ
ಕ್ರ.ಸಂ. |
ವಿಭಾಗ/ಉಪ ವಿಭಾಗದ ಹೆಸರು |
ಅಧಿಕಾರಿಗಳ ಹೆಸರು |
ಕಛೇರಿ ದೂರವಾಣಿ ಸಂಖ್ಯೆ |
ಮೊಬೈಲ್ ಸಂಖ್ಯೆ |
1 |
ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಕೆ.ವಿ.ರವಿಶಂಕರ್, ಕಾರ್ಯಪಾಲಕ ಇಂಜಿನಿಯರ್ |
0816-2272620 |
9480877011 |
2 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಕೆ.ಶಿವರಾಮಯ್ಯ, ಸ.ಕಾ.ಇಂ. | 0816-2278372 |
9480877103 |
3 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಎಂ.ಜಿ.ರಾಮಮೋಹನ್, ಸ.ಕಾ.ಇಂ | 0816-222246 |
9480877113 |
4 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಟಿ.ಹೆಚ್.ವೆಂಕಟೇಶ್, ಸ.ಕಾ.ಇಂ | 08132-220617 |
9480684385 |
5 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಡಿ.ಆರ್.ಸತ್ಯಾನಂದ, ಸ.ಕಾ. ಇಂ. | 08134-251384 |
9480877143 |
6 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಎಸ್.ವಿ.ರುದ್ರಪ್ಪ, ಸ.ಕಾ.ಇಂ. | 08139-287339 |
9448731696 |
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗವು ಮಧುಗಿರಿ ವಿಭಾಗದ ಕಛೇರಿ ವ್ಯಾಪ್ತಿಗೆ 5 ಉಪ ವಿಭಾಗಗಳಿದ್ದು, ಅವುಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ಮತ್ತು ಚಿಕ್ಕನಾಯಕನಹಳ್ಳಿ ಉಪ ವಿಭಾಗಗಳಿರುತ್ತವೆ. ಮಧುಗಿರಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕಛೇರಿಗೆ ಕಾರ್ಯಪಾಲಕ ಇಂಜಿನಿಯರ್ ರವರು ಮುಖ್ಯ ಅಧಿಕಾರಿಗಳಾಗಿರುತ್ತಾರೆ. ಉಪ ವಿಭಾಗ ಕಛೇರಿಗಳಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರುಗಳು ಮುಖ್ಯ ಅಧಿಕಾರಿಗಳಾಗಿರುತ್ತಾರೆ.
ಸಂಪರ್ಕಿಸುವ ಕಛೇರಿಗಳ ಹೆಸರು, ಪದನಾಮ ಮತ್ತು ದೂರವಾಣಿ ಸಂಖ್ಯೆ: ಮಧುಗಿರಿ ವಿಭಾಗ
ಕ್ರ.ಸಂ. |
ವಿಭಾಗ/ಉಪ ವಿಭಾಗದ ಹೆಸರು |
ಅಧಿಕಾರಿಗಳ ಹೆಸರು |
ಕಛೇರಿ ದೂರವಾಣಿ ಸಂಖ್ಯೆ |
ಮೊಬೈಲ್ ಸಂಖ್ಯೆ |
1 |
ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಪಿ.ಬಿ. ಪ್ರಕಾಶ್, ಕಾರ್ಯಪಾಲಕ ಇಂಜಿನಿಯರ್, | 08137-282326 | 9480877012 |
2 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಗಂಗಾಧರಯ್ಯ ಜಿ ಸ.ಕಾ.ಇಂ. | 08135-275360 | 9449010547 |
3 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಜಿ.ಸುರೇಶ್, ಸ.ಕಾ.ಇಂ., | 08137-282422 | 9480877128 |
4 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಈ.ರಾಮಕೃಷ್ಣಯ್ಯ, ಸ.ಕಾ.ಇಂ. | 08138-232151 | 9900281566 |
5 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ವಿ.ಹೆಚ್.ಈಶ್ವರಯ್ಯ, ಸ.ಕಾ.ಇಂ. | 08136-244166 | 9480877133 |
6 |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, |
ಎಸ್.ಜಿ.ರತನ್, ಸ.ಕಾಇಂ., | 08133-267247 | 9485266543 |
3. ಕಛೇರಿಯ ಸಂಘಟನೆ:
ಕಾರ್ಯಪಾಲಕ ಇಂಜಿನಿಯರ್,
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ,ತುಮಕುರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉ.ವಿ.ತುಮಕೂರು |
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉ.ಗುಬ್ಬಿ |
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉ.ವಿ ಕುಣಿಗಲ್ |
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉ.ವಿ.ತಿಪಟೂರು |
ಸಹಾಯಕ ಕಾರ್ಯಪಾಲಕ ಇಂಜಿನಿಯರ್, .ಪಂ.ರಾ.ಇಂ.ಉ.ವಿ ತುರುವೇಕೆರೆ |
ಕಾರ್ಯಪಾಲಕ ಇಂಜಿನಿಯರ್,
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ,ಮಧುಗಿರಿ
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉ.ವಿ.ಶಿರಾ |
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉ.ವಿ.ಮಧುಗಿರಿ |
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉ.ವಿ. ಕೊರಟಗೆರೆ |
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉ.ವಿ. ಪಾವಗಡ |
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ.ಉ.ವಿ ಚಿಕ್ಕನಾಯಕನಹಳ್ಳಿ |
ಕ್ರ.ಸಂ. | ಹುದ್ದೆಗಳ ಹೆಸರು | ಮಂಜೂರಾದ ಹುದ್ದೆ | ಭರ್ತಿಯಾದ ಹುದ್ದೆ | ಖಾಲಿ ಹುದ್ದೆ | ನೌಕರರ ಹೆಸರು | ಮೊಬೈಲ್ ಸಂಖ್ಯೆ |
---|---|---|---|---|---|---|
1 | ಸ. ಇಂ | 2 | 2 | - | ಕೆ.ಲಕ್ಷ್ಮೀ | 8971881530 |
- | ಎಂ.ಎನ್.ಶೈಲಜ | 9535531744 | ||||
2 | ಕಿ. ಇಂ | 1 | 1 | - | ಬಿ.ಪುಷ್ಪಲತ | 9980418121 |
3 | ಅಧೀಕ್ಷಕರು | 1 | 1 | - | ಎಂ.ಎನ್.ಶೇಖರ್ | 9449632815 |
4 | ಲೆಕ್ಕಾಧೀಕ್ಷಕರು | 1 | 1 | - | ಬಿ.ಪಿ.ಕಾಮರಾಜ | 9141554960 |
5 | ಶೀಘ್ರಲಿಪಿಗಾರರು | 1 | 1 | - | ಎಂ.ಜಿ.ಇಂದಿರಾ | 9449643624 |
6 | ಪ್ರ ದ ಸ | 1 | 1 | - | ಎಲ್.ಬಾಲಸುಬ್ರಹ್ಮಣ್ಯಂ | 9986884540 |
7 | ದ್ವಿ ದ ಸ | 2 | 2 | - | ಎಂ.ಎಲ್.ಉಮಾದೇವಿ | 9901756267 |
ಜಿ.ಕೆ.ನಾಗಮಣಿ | 9448927707 | |||||
8 | ಪ್ರ ದ ಲೆ ಸ | 1 | 1 | - | ಬಿ.ಸಿ.ಮಂಜುಳಮ್ಮ | 9611449926 |
9 | ದ್ವಿ ದ ಲೆ ಸ | 2 | 2 | - | ಡಿ.ಓಂಕಾರಮೂರ್ತಿ, ಇವರು ದ್ವಿದಸ ಆಗಿದ್ದು ದ್ವಿದಲೆಸ ಹುದ್ದೆಗೆ ಲೆಕ್ಕಿಸಲಾಗಿದೆ. | 8970453453 |
ಸಿ.ಬಿ.ಹರೀಶ್ | 8971473031 | |||||
10 | ಬೆರಳಚ್ಚುಗಾರರು | 2 | 2 | - | ಸೂರ್ಯನಾರಾಯಣ | 9141145285 |
ಶಾಂತಕುಮಾರಿ | 9972975859 | |||||
11 | ಚಾಲಕರು | 1 | 1 | - | ಅಪ್ಪೇಗೌಡ | 9481170380 |
12 | ಡಿ-ಗ್ರೂಪ್ | 3 | 2 | 1 | ರತ್ನಮ್ಮ | 9739620237 |
ಟಿ.ಎಂ.ಗೋಪಿನಾಥ್ | 8861225852 | |||||
ಶಾಂತಕುಮಾರಿ | 9972975859 |
ಪಂಚಾಯರ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ತುಮಕೂರು:
1 | ಸ. ಇಂ | 1 | - | 1 | - | |
---|---|---|---|---|---|---|
2 | ಕಿ.ಇಂ. | 3 | 1 | 2 | ಕೆ.ಜಿ.ದಯಾನಂದ | 9482548443 |
ಲಿಂಗರಾಜು ಎಸ್.ಆರ್ (ತಾ.ಪಂ.ನಿಂದ ನಿಯೋಜನೆ). | 9036299535 |
|||||
ಎನ್.ನಾಗಭೂಷಣ (ತಾ.ಪಂ.ಯಿಂದ ನಿಯೋಜನೆ) | 9880771512 |
|||||
3 | ಪ್ರ ದ ಸ | 1 | - | 1 | - | |
4 | ದ್ವಿ ದ ಸ | 1 | - | 1 | - | |
5 | ಬೆರಳಚ್ಚುಗಾರರು | 1 | - | 1 | - | |
6 | ಚಾಲಕರು | 1 | 1 | - | ಶ್ರೀನಿವಾಸ ಮೂರ್ತಿ | 9880451802 |
7 | ಡಿ-ಗ್ರೂಪ್ | 2 | 2 | - | ಹೆಚ್.ಪಿ.ನಂಜುಂಡಯ್ಯ | - |
ಲಕ್ಷ್ಮೀಕಾಂತ | - |
ಪಂಚಾಯರ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಗುಬ್ಬಿ
1 | ಸ. ಇಂ | 1 | 1 | - | ಜಿ.ವಿ.ವಿನಯ್ | 8970100873 |
---|---|---|---|---|---|---|
2 | ಕಿ.ಇಂ. | 3 | 3 | - | ಗೋಪಿನಾಥ್ | 7259625872 |
- | ಎಂ.ಎನ್.ರಾಜಣ್ಣ | 8884035450 |
||||
ಚಿದಾನಂದ | 8277073400 |
|||||
3 | ಪ್ರ ದ ಸ | 1 | - | 1 | - | |
4 | ದ್ವಿ ದ ಸ | 1 | 1 | - | ಪಿ.ಕರುಣಾಕರ ಶೆಟ್ಟಿ | 9448970995 |
5 | ಬೆರಳಚ್ಚುಗಾರರು | 1 | - | 1 | - | |
6 | ಚಾಲಕರು | 1 | 1 | - | - | |
7 | ಡಿ-ಗ್ರೂಪ್ | 2 | 1 | 1 | ಆರ್.ನಾಗರಾಜ | - |
ಪಂಚಾಯರ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕುಣಿಗಲ್:
1 | ಸ. ಇಂ | 1 | - | 1 | - | |
---|---|---|---|---|---|---|
2 | ಕಿ.ಇಂ. | 3 | 2 | 1 | ಬಿ.ಟಿ.ನರಸಿಂಹಪ್ಪ (ಪಂ.ರಾ.ಇಂ.ಉ.ವಿ.ಶಿರಾ ಕಛೇರಿಗೆ ನಿಯೋಜನೆ) | 9900888473 |
ಟಿ.ಬಿ.ರವಿಕುಮಾರ್ (ಗ್ರಾ.ಕು.ನೀ & ನೈರ್ಮಲ್ಯ ಉಪ ವಿಭಾಗ, ತುರುವೇಕೆರೆ ಕಛೇರಿಗೆ ನಿಯೋಜನೆ) | 9591447698 |
|||||
ಎಸ್.ಕುಮಾರ್ (ತಾ.ಪಂ.ನಿಂದ ನಿಯೋಜನೆ) | 8095696166 |
|||||
3 | ಪ್ರ ದ ಸ | 1 | 1 | - | ಕೆ.ಎಸ್.ಶಿವಪ್ಫ | 9632418638 |
4 | ದ್ವಿ ದ ಸ | 1 | 1 | - | ಹೆಚ್.ಜಿ.ಜಯರಾಮಯ್ಯ | 9900303367 |
5 | ಬೆರಳಚ್ಚುಗಾರರು | 1 | - | 1 | - | |
6 | ಚಾಲಕರು | 1 | - | 1 | - | |
7 | ಡಿ-ಗ್ರೂಪ್ | 2 | 1 | 1 | ರಾಮಕೃಷ್ನ |
ಪಂಚಾಯರ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ತಿಪಟೂರು:
1 | ಸ. ಇಂ | 1 | 1 | - | ಪಿ.ಸುಹಾಸ್ | 9845549763 |
---|---|---|---|---|---|---|
2 | ಕಿ.ಇಂ. | 3 | 2 | 1 | ಹೆಚ್.ರಂಗಸ್ವಾಮಿ |
9480877549 |
ಎಸ್.ವೀಣಾ | 9611767592 |
|||||
ಸಿ.ಎಸ್.ಮನೋಹರ್ (ಗ್ರಾ.ಕು.ನೀ & ನೈ. ಉಪವಿಭಾಗ, ತಿಪಟೂರು ಕಛೇರಿಯಿಂದ ನಿಯೋಜನೆ) | 9481303630 |
|||||
ಎಸ್.ರಾಮಕೃಷ್ಣ ನಾಯಕ (ತಾ.ಪಂ.ಯಿಂದ ನಿಯೋಜನೆ ) | 9480877552 |
|||||
ಜೆ.ಮಾನಸ (ತಾ.ಪಂ.ಯಿಂದ ನಿಯೋಜನೆ ) | 9480877551 |
|||||
3 | ಪ್ರ ದ ಸ | 1 | 1 | - | ವೈ.ಮಂಜುನಾಥ | 9964994351 |
4 | ದ್ವಿ ದ ಸ | 1 | 1 | - | ಬಿ.ಮಂಜುನಾಥ | 9686806387 |
5 | ಬೆರಳಚ್ಚುಗಾರರು | 1 | - | 1 | - | |
6 | ಚಾಲಕರು | 1 | - | 1 | - | |
7 | ಡಿ-ಗ್ರೂಪ್ | 2 | 2 | - | ಗಂಗಪ್ಪ | |
ವೆಂಕಟಮ್ಮ |
ಪಂಚಾಯರ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ತುರುವೇಕೆರೆ
1 | ಸ. ಇಂ | 1 | - | 1 | - | |
---|---|---|---|---|---|---|
2 | ಕಿ.ಇಂ. | 3 | 1 | 2 | ವಿ.ಆರ್.ಕೃಷ್ಣಪ್ಪ |
9731348016 |
ಎಂ.ಸಿದ್ದಲಿಂಗಯ್ಯ (ತಾ.ಪಂ.ಯಿಂದ ನಿಯೋಜನೆ) | 9448332912 |
|||||
3 | ಪ್ರ ದ ಸ | 1 | - | 1 | - | |
4 | ದ್ವಿ ದ ಸ | 1 | 1 | - | ವೀರಪ್ರಸನ್ನ | 9844781609 |
5 | ಬೆರಳಚ್ಚುಗಾರರು | 1 | - | 1 | - | |
6 | ಚಾಲಕರು | 1 | - | 1 | - | |
7 | ಡಿ-ಗ್ರೂಪ್ | 2 | 2 | - | ಕೆ.ಎಲ್.ವನಜಾಕ್ಷಮ್ಮ | |
ಟ.ಲೋಕೇಶ್ |
4. ಇಲಾಖೆಯ ಸಾಮಾನ್ಯ ಮಾಹಿತಿ (ಇಲಾಖೆಯ ದ್ಯೇಯ ಮತ್ತು ಗುರಿ):
ಇಲಾಖೆಯ ಮುಖ್ಯ ಉದ್ಧೇಶವೆಂದರೆ
ಗ್ರಾಮೀಣ ರಸ್ತೆಗಳ ಅಭಿವೃದ್ದಿ ಮತ್ತು ನಿರ್ವಹಣೆ
ಸುರಕ್ಷಿತ ರಸ್ತೆಗಳನ್ನು ನಿರ್ಮಾಣ ಮಾಡುವುದು.
ನೀರಿನ ಜಲಮೂಲಗಳಾದ ಕೆರೆ/ ಕಟ್ಟೆಗಳಲ್ಲಿ ಹೂಳೆತ್ತುವುದು ಹಾಗೂ ಇತರೆ ದುರಸ್ಥಿ ಕೈಗೊಳ್ಳುವುದು.
ಸರ್ಕಾರಿ ಹಾಗೂ ವಿವಿಧ ಸಾರ್ವಜನಿಕ ಕಟ್ಟಡಗಳ ನಿರ್ವಹಣೆ/ ದುರಸ್ಥಿ
ಮಹಾತ್ಮಗಾಂಧಿ ಮತ್ತು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದು.
ಕಾಮಗಾರಿಗಳ ಮಾಹಿತಿಯನ್ನು ಛಾಯಾಚಿತ್ರಗಳ ಸಮೇತವಾಗಿ ಮತ್ತು ಅಕ್ಷಾಂಶ/ ರೇಖಾಂಶಗಳೊಂದಿಗೆ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಕಾಲಕಾಲಕ್ಕೆ ಇಂಧೀಕರಿಸುವುದು.
5.2016-17ನೇ ಸಾಲಿನಲ್ಲಿ ತುಮಕೂರು ವಿಭಾಗದ ವಿವಿಧ ಲೆಕ್ಕಶೀರ್ಷಿಕೆಯಡಿಯಲ್ಲಿ ಈ ಕೆಳಕಂಡಂತೆ ಗುರಿ ಮತ್ತು ಸಾಧನೆಗಳನ್ನು ನಿಗಧಿಪಡಿಸಲಾಗಿದೆ.
ಕ್ರ.ಸಂ. | ಕಾಮಗಾರಿ ವಿವರ | ಭೌತಿಕ | ಆರ್ಥಿಕ | ||
---|---|---|---|---|---|
ಗುರಿ | ಸಾಧನೆ | ಗುರಿ | ಸಾಧನೆ | ||
1 |
3054 ಸಿ ಎಂ ಜಿ ಎಸ್ ವೈ | 210 |
32 |
329.39 |
62.356 |
2 |
3054 ಕಾರ್ಯಪಡೆ | 142 |
22 |
466.26 |
82.00 |
3 |
13ನೇ ಹಣಕಾಸು ಯೋಜನೆ 1 & 2ನೇ ಕಂತು 1 & 2 ನಿರ್ವಹಣೆ | 296 |
265 |
342.01 |
256.319 |
4 |
2702 ಸಣ್ಣ ನೀರಾವರಿ ಕೆರೆಗಳ ನಿರ್ವಹಣೆ | 40 |
5 |
61.67 |
9.17 |
5 |
13ನೇ ಹಣಕಾಸು ಯೋಜನೆ (2012-13, 2013-14) | 371 |
277 |
389.84 |
248.28 |
6 |
ನಬಾರ್ಡ್ ರಸ್ತೆಗಳು 21 & 22 | 6 |
0 |
305.00 |
83.965 |
7 |
ಕೆರೆ ಸಂಜೀವಿನಿ -1 | 22 |
11 |
100.00 |
59.00 |
8 |
ಕೆರೆ ಸಂಜೀವಿನಿ -2 | 30 |
0 |
93.50 |
0 |
9 |
ಜಿ.ಪಂ. ಅಭಿವೃದ್ಧಿ ಅನುದಾನ | 168 |
0 |
128.25 |
0 |
10 |
ರೈತ ಸಂಪರ್ಕ ಕೇಂದ್ರ 19 & 20 | 6 |
01 |
256.00 |
80.99 |
2016-17ನೇ ಸಾಲಿನಲ್ಲಿ ಮಧುಗಿರಿ ವಿಭಾಗದ ವಿವಿಧ ಲೆಕ್ಕಶೀರ್ಷಿಕೆಯಡಿಯಲ್ಲಿ ಈ ಕೆಳಕಂಡಂತೆ ಗುರಿ ಮತ್ತು ಸಾಧನೆಗಳನ್ನು ನಿಗಧಿಪಡಿಸಲಾಗಿದೆ.
ಕ್ರ.ಸಂ. | ಕಾಮಗಾರಿ ವಿವರ | ಭೌತಿಕ | ಆರ್ಥಿಕ | ||
---|---|---|---|---|---|
ಗುರಿ | ಸಾಧನೆ | ಗುರಿ | ಸಾಧನೆ | ||
1 |
3054 ಸಿ ಎಂ ಜಿ ಎಸ್ ವೈ ರಸ್ತೆ ಅಭಿವೃದ್ಧಿ ಯೋಜನೆ | 175 |
22 |
320.61 |
3.26 |
2 |
3054 ಕಾರ್ಯಪಡೆ | 138 |
20 |
392.76 |
65.63 |
3 |
13ನೇ ಹಣಕಾಸು ಯೋಜನೆ | 0 |
0 |
0 |
0 |
4 |
2702 ಸಣ್ಣ ನೀರಾವರಿ ಕೆರೆಗಳ ವಾರ್ಷಿಕ ನಿರ್ವಹಣೆ / ದುರಸ್ತಿ | 51 |
0 |
71.00 |
0 |
5 |
ನಬಾರ್ಡ್ ರಸ್ತೆಗಳು 20, 21 & 22 | 26 |
14 |
220.00 |
219.66 |
6. ಸೌಲಭ್ಯ/ ಸೇವೆಗಳನ್ನು ಇಲಾಖೆ ಒದಗಿಸಿರುವ ಬಗ್ಗೆ ಹಾಗೂ ಸೌಲಭ್ಯ ಸೇವೆಗಳನ್ನು ಪಡೆಯುವ ಬಗ್ಗೆ:
ಸರ್ಕಾರದಿಂದ ಒದಗಿಸಿದ ಅನುದಾನಕ್ಕೆ ತಕ್ಕಂತೆ ಸರ್ಕಾರದ ಮಾರ್ಗಸೂಚಿಗಳನ್ವಯ ಹಾಗೂ ಗ್ರಾಮೀಣ ಭಾಗದ ಜನರ ಮೂಲಭೂತ ಸೌಕರ್ಯಗಳ ಅಗತ್ಯತೆಯ ಮೇರೆಗೆ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಗುವುದು. ಈ ಕ್ರಿಯಾ ಯೋಜನೆಗೆ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ತುಮಕೂರು ರವರಿಂದ ಅನುಮೋದನೆ ಪಡೆದು ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು.
ಕಛೇರಿ ವಿಳಾಸ
ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಪಿಡಬ್ಲ್ಯುಡಿ ಕಾಂಪೌಂಡ್, ಕುಣಿಗಲ್ ಗೇಟ್, ತುಮಕೂರು
ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಪಾವಗಡ ಗೇಟ್, ಲಿಂಗೇನಹಳ್ಳಿ, ಮಧುಗಿರಿ
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||