ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಪಾವಗಡ ತಾಲ್ಲೂಕು ಪಂಚಾಯತ್

ಪೀಠಿಕೆ ಮತ್ತು ಸಂಘಟನೆ

ತಾಲ್ಲೂಕು ಪಂಚಾಯಿತಿ ಪಾವಗಡ ಕಛೇರಿಯ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಅನ್ವಯ ರೂಪುಗೊಂಡಿರುವ ಗ್ರಾಮೀಣ ಮತದಾರರಿಂದ ಆಯ್ಕೆಗೊಂಡಿರುವ ಸ್ಥಳೀಯ ಸಂಸ್ಥೆಯಾಗಿರುತ್ತದೆ. ಈ ತಾಲ್ಲೂಕು ಪಂಚಾಯಿತಿಯಲ್ಲಿ ಪ್ರಸ್ತುತ 22 ಜನಪ್ರತಿನಿಧಿಗಳು ಯೋಜನೆಗಳ  ಬಗ್ಗೆ ಕಾರ್ಯನೀತಿಯನ್ನು ರೂಪಿಸಿರುತ್ತಾರೆ ಅಲ್ಲದೇ ಅಭೀವೃಧ್ಧಿ ಕಾರ್ಯಗಳನ್ನು ಅನುಷ್ಟಾನಗೊಳಿಸಲು ಸೂಕ್ತ ಮಾರ್ಗದರ್ಶನ ಸಲಹೆ ಮತ್ತು ನಿರ್ದೇಶನಗಳನ್ನು ನೀಡುತ್ತಾರೆ.ಈ ಸ್ಥಳೀಯ ಸಂಸ್ಥೆಗೆ ಅಧ್ಯಕ್ಷರು ಮುಖ್ಯಸ್ಥರಾಗಿರುತ್ತಾರೆ. ತಾಲ್ಲೂಕು ಪಂಚಾಯಿತಿಯಲ್ಲಿ ರಚಿತವಾಗಿರುವ 3ಸ್ಥಾಯಿ ಸಂಸ್ಥೆಸಮಿತಿಗಳ ಮೂಲಕ ವಿಷಯಗಳನ್ನು ಚರ್ಚಿಸಿ ನಿರ್ಣಯ ಕೈಗೊಂಡು ನಂತರ ತಾಲ್ಲೂಕು ಪಂಚಾಯಿತಿ ಸದಸ್ಯರ ಸಭೆಯಲ್ಲಿ ಇವಗಳ ಬಗ್ಗೆ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳಲಾಗುತ್ತದೆ.ತಾಲ್ಲೂಕು ಪಂಚಾಯಿತಿ ನಿರ್ಣಯಗಳನ್ನು ಜಾರಿಗೆ ತರುತ್ತಾರೆ. ತಾಲ್ಲೂಕು ಪಂಚಾಯಿತಿಯಲ್ಲಿ ಕೆಳಕಂಡ ಸ್ಥಾಯಿ ಸಮಿತಿಗಳು ರಚನೆಯಾಗಿರುತ್ತವೆ.

  1. ಸಾಮಾನ್ಯ ಸ್ಥಾಯಿ ಸಮಿತಿ
  2. ಹಣಕಾಸು ಲೆಕ್ಕಪರಿಶೋಧನೆ ಸ್ಥಾಯಿ ಸಮಿತಿ
  3. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ.

ಪಾವಗಡ ತಾಲ್ಲೂಕು ಪಂಚಾಯಿತಿ ಕಛೇರಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಲೆಕ್ಕಾಧಿಕಾರಿಗಳು, ಇಂಜಿನಿಯರಗಳು, ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು ವಾಹನ ಚಾಲಕರು, ಸೇರಿದಂತೆ ಗ್ರೂಪ್ ‘ಡಿ’ ನೌಕರರನ್ನು ಒಳಗೊಂಡಿದ್ದು, ಇಲಾಖೆಗೆ ಸಂಬಂಧಿಸಿದ ವಿವಿಧ  ರೀತಿಯ ಕೆಲಸಗಳನ್ನು  ನಿರ್ವಹಿಸುತ್ತಾರೆ ಜೊತೆಗೆ ತಾಲ್ಲೂಕು ಪಂಚಾಯಿತಿ ಪಾವಗಡ ವ್ಯಾಪ್ತಿಯಡಿಯಲ್ಲಿ 33 ಗ್ರಾಮಪಂಚಾಯಿತಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಗಳು ಕಛೇರಿಯ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರ  ಅಧೀನದಲ್ಲಿ ಬಿಲ್ ಕಲೆಕ್ಟರ್ (ಕರವಸೂಲಿ ಗಾರರು) , ಜವಾನರು, ನೀರು ವಿತರಕರು, ಇತ್ಯಾದಿಯಾಗಿ ಸಿಬ್ಬಂದಿಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮಾಂತರ ಜನಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮಪಂಚಾಯಿತಿಗಳ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಮುಂದುವರೆದು ಈ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ಷರ ದಾಸೋಹ ಶಾಖೆ ಇದ್ದು ತಾಲ್ಲೂಕಿನ ಎಲ್ಲಾ ಶಾಲೆಗಳ ಮಕ್ಕಳಿಗೆ ಬಿಸಿಊಟದ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ. ಅದೇ ರೀತಿ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಶಾಖೆಯಿದ್ದು, ಹಿಂದುಳಿದ ವರ್ಗದ ವಸತಿ ನಿಲಯದ  ಎಲ್ಲಾ ನಿರ್ವಹಣೆಗಳನ್ನು ಕೈಗೊಳ್ಳುತ್ತದೆ. ತಾಲ್ಲೂಕು ಸಾಕ್ಷರ ಮಿತ್ರ ವಿಭಾಗವೂ ಇದ್ದು, ತಾಲ್ಲೂಕಿನಲ್ಲಿ ವಯಸ್ಕರ ಶಿಕ್ಷಣ ಮತ್ತು ಸಾಕ್ಷರ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ.

ಮೂಲ  ಉದ್ದೇಶ :

ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವದು ಮತ್ತು ಗ್ರಾಮಾಂತರ ಪ್ರದೇಶಗಳ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವುದು  .

ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಗಳ ಮುಖ್ಯಾಂಶಗಳು:

ತಾಲ್ಲೂಕು ಪಂಚಾಯಿತಿ ಪಾವಗಡದಲ್ಲಿ ಕೆಳಕಂಡ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಅಗತ್ಯವಾದ ಕ್ರಮವಹಿಸಲಾಗುತ್ತಿದೆ.

ವಸತಿ ಯೋಜನೆ :-
ಈ ಯೋಜನೆಯಡಿಯಲ್ಲಿ  ಇಂದಿರಾ ಆವಾಜ್ ಯೋಜನೆ, ಅಂಬೇಡ್ಕರ್ ವಸತಿಯೋಜನೆ, ಆಶ್ರಯ ವಸತಿ ಯೋಜನೆ, ಬಸವಾ ಇಂದಿರಾ ವಸತಿ ಯೋಜನೆಯಡಿಯಲ್ಲಿ ಹಾಗೂ ಆಶ್ರಯ ನಿವೇಶನ ಯೋಜನೆಯಡಿಯಲ್ಲಿ ಸರ್ಕಾರವೂ ನೀಡುವ ವಾರ್ಷಿಕ ಗುರಿಯಂತೆ ಎಲ್ಲಾ ವರ್ಗಗಳ ವಸತಿ ರಹಿತರನ್ನು ಗುರುತಿಸಿ ವಸತಿ ನೀಡಲು ಕ್ರಮವಹಿಸಲಾಗುತ್ತಿದೆ.

ಗ್ರಾಮಸ್ವರಾಜ್ ಯೋಜನೆ:-
ಗ್ರಾಮಸ್ವರಾಜ್ ಯೋಜನೆಯಡಿಯಲ್ಲಿ ಪಾವಗಡ ತಾಲ್ಲೂಕನ್ನು ಹಿಂದುಳಿದ ವರ್ಗದ ತಾಲ್ಲೂಕಿನ ಪಟ್ಟಿಯಲ್ಲಿ ಸೇರ್ಪಡೆಮಾಡಿರುವದರಿಂದ ಈ ತಾಲ್ಲೂಕಿಗೆ  ಗ್ರಾಮಸ್ವರಾಜ್ ಯೋಜನೆ ಅನ್ವಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಾಧಿಸಲು ಕ್ರಮವಹಿಸಲಾಗುತ್ತಿದೆ. ಈ ಯೋಜನೆಯ ಅನ್ವಯ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಅಂಗನವಾಡಿ ಕಟ್ಟಡದ ನಿರ್ಮಾಣ  ಇತ್ಯಾದಿಯಾಗಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಸುವರ್ಣ ಗ್ರಾಮೋದಯ ಯೋಜನೆ:-
ಈ ಯೋಜನೆಯ  ಅನ್ವಯ ಸರ್ಕಾರ ಆಯ್ಕೆ ಮಾಡುವ ಗ್ರಾಮಗಳ  ಎಲ್ಲಾ ಅಭಿವೃದ್ಧಿಗಳನ್ನು ಸಾಧಿಸಲು ಕ್ರಿಯಾಯೋಜನೆ ಸಿದ್ಧಪಡಿಸುವದು ಇತ್ಯಾದಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಸ್ವರ್ಣ ಜಯಂತಿ ಸ್ವರೋಜ್ಗಾರ್ ಯೋಜನೆ (ಎಸ್.ಜಿ.ಎಸ್.ವೈ):-
ತಾಲ್ಲೂಕಿನಲ್ಲಿರುವ ಸ್ತ್ರೀಶಕ್ತಿ ಸಂಘಗಳಿಗೆ ನಿಯಮಾನುಸಾರ ಸರ್ಕಾರದ ಕಾರ್ಯಸೂಚಿಯಂತೆ ಅನುದಾನವನ್ನು ಬಿಡುಗಡೆಗೊಳಿಸಿ ಸ್ತ್ರೀಶಕ್ತಿ ಸಂಘಗಳ  ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವದರ ಮೂಲಕ  ಆರ್ಥಿಕವಾಗಿ ಸಧೃಢರಾಗಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸ್ವಚ್ಛ ಗ್ರಾಮ ಯೋಜನೆ:-
ಈ ಯೋಜನೆಯ ಅನ್ವಯ ಗ್ರಾಮಾಂತರ ಪ್ರದೇಶಗಳಲ್ಲಿಯ ಬಡಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮಾರ್ಗಸೂಚಿಯಂತೆ ಸಹಾಯ ಧನ ನೀಡಲಾಗುತ್ತಿದೆ.

13 ನೇ ಹಣಕಾಸು ಯೋಜನೆ:-
ಈ ಯೋಜನೆಯ ಅನ್ವಯ ಸರ್ಕಾರವು ವಾರ್ಷಿಕವಾಗಿ ನೀಡುವ ಅನುದಾನಕ್ಕೆ ಅನುಗುಣವಾಗಿ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಅನುಮೋದನೆ ಪಡೆದು ಗ್ರಾಮಾಂತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ:-
ಈ ಯೋಜನೆಯಡಿಯಲ್ಲಿ ಅಕುಶಲ ಕೂಲಿ ಕಾರ್ಮಿಕರಿಗೆ ಕೂಲಿ ಕಾರ್ಮಿಕರ ಕುಟುಂಬಗಳಿಗೆ ವಾರ್ಷಿಕವಾಗಿ ನೂರು ಮಾನವ ದಿನಗಳ ಉದ್ಯೋಗವನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಈ ಕಾರ್ಯಾಲಯದ ವ್ಯಾಪ್ತಿಯ 33 ಗ್ರಾಮಪಂಚಾಯಿತಿಗಳಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಸಾಂಖ್ಯಿಕ ಸಂಕ್ಷಿಪ್ತ ಪರಿಚಯ:

ತಾಲ್ಲೂಕು ಪಂಚಾಯಿತಿ, ಪಾವಗಡ ಕಛೇರಿಯಲ್ಲಿ ಕೆಳಕಂಡ ಅಧಿಕಾರಿ / ಸಿಬ್ಬಂದಿಗಳು ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕ್ರ,ಸಂ

ಹುದ್ದೆಗಳ ವಿವರ

ಮಂಜೂರಾದ ಹುದ್ದೆ

ಭರ್ತಿಯಾದ ಹುದ್ದೆ

ಖಾಲಿ
ಹುದ್ದೆಗಳು

ಷರಾ

1

ಕಾರ್ಯನಿರ್ವಾಹಕ ಅಧಿಕಾರಿಗಳು

1

1

0

-

2

ಕಛೇರಿ ವ್ಯವಸ್ಥಾಪಕರು

1

1

0

-

3

ಸಹಾಯಕ ಲೆಕ್ಕಾಧಿಕಾರಿಗಳು

1

1

0

-

4

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

33

17

16

-

5

ಕಿರಿಯ ಅಭಿಯಂತರರು

2

0

2

-

6

ಪ್ರಥಮ ದರ್ಜೆ ಸಹಾಯಕರು

6

3

3

-

7

ಪ್ರಗತಿ ಸಹಾಯಕರು

0

0

0

-

8

ದ್ವಿತೀಯ ದರ್ಜೆ ಸಹಾಯಕರು

2

1

1

-

9

ಬೆರಳಚ್ಚುಗಾರರು

2

0

2

-

10

ಶೀಘ್ರಲಿಪಿಗಾರರು

1

0

1

-

11

ವಾಹನ ಚಾಲಕರು

2

1

1

-

12

ಡಿ’ವರ್ಗದ ನೌಕರರು

4

4

0

-

13

ಕಾರ್ಯದರ್ಶಿ ಗ್ರೇಡ್-1

11

11

0

-

14

ಕಾರ್ಯದರ್ಶಿ ಗ್ರೇಡ್-2

22

17

5

-

ಒಟ್ಟು

88

56

32

 

ಯಾರು ಯಾವ ಇಲಾಖೆಯವರು:

ತಾಲ್ಲೂಕು ಪಂಚಾಯಿತಿ, ಪಾವಗಡ ಕಛೇರಿಯಲ್ಲಿ ಕೆಳಕಂಡ ಅಧಿಕಾರಿ / ಸಿಬ್ಬಂದಿಗಳು ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕ್ರ,ಸಂ

ಅಧಿಕಾರಿ / ನೌಕರರ ಹೆಸರು ಮತ್ತು ಹುದ್ದೆ

ಮೂಲ ಇಲಾಖೆಯ ವಿವರಗಳು

1

ಶ್ರೀ ವೈ.ಎನ್.ರಂಗನಾಥ್,
ಕಾರ್ಯನಿರ್ವಾಹಕ ಅಧಿಕಾರಿಗಳು

ಲೋಕೋಪಯೋಗಿ ಇಲಾಖೆ. ಸಂಪರ್ಕ ಮತ್ತು ಕಟ್ಟಡಗಳು.

2

ಚಂದ್ರಶೇಖರ,   ಸಹಾಯಕ ಲೆಕ್ಕಾಧಿಕಾರಿಗಳ

ರಾಜ್ಯ ಲೆಕ್ಕ ಪತ್ರ ಇಲಾಖೆ.

3

ಶ್ರೀ ಎನ್.ಜಿ.ಧನಪಾಲರಾಜು
ವ್ಯವಸ್ಥಾಪಕರು

ಕಂದಾಯ ಇಲಾಖೆ.

4

ಶ್ರೀ ಎ.ನಾಗರಾಜು
ಪ್ರಥಮ ದರ್ಜೆ ಸಹಾಯಕರು

ಕೃಷಿ ಇಲಾಖೆ.

5

ಶ್ರೀ.ಜಿ.ದೇವರಾಜು
ಪ್ರಥಮ ದರ್ಜೆ ಸಹಾಯಕರು

ಪಂಚಾಯತ್ ರಾಜ್ ಇಲಾಖೆ.

6

ಶ್ರೀ.ವಿ.ಶಂಕರ
ಪ್ರಥಮ ದರ್ಜೆ ಸಹಾಯಕರು

ರಾಜ್ಯ ಲೆಕ್ಕ ಪತ್ರ ಇಲಾಖೆ.

7

ಶ್ರೀ ಎಂ.ಬಸವರಾಜು
ದ್ವಿತೀಯ ದರ್ಜೆ ಸಹಾಯಕರು

ಪಂಚಾಯತ್ ರಾಜ್ ಇಲಾಖೆ.

8

ಶ್ರೀಮತಿ ಜರಿನಾಭಿ
ದ್ವಿತೀಯ ದರ್ಜೆ ಸಹಾಯಕರು

ಪಂಚಾಯತ್ ರಾಜ್ ಇಲಾಖೆ.

9

ಶ್ರೀ ನಾರಾಯಣಪ್ಪ
ದ್ವಿತೀಯ ದರ್ಜೆ ಸಹಾಯಕರು

ರೇಷ್ಮೆ ಇಲಾಖೆ.

10

ಶ್ರೀ ಅನ್ವರ್
ವಾಹನ ಚಾಲಕರು

ಪಂಚಾಯತ್ ರಾಜ್ ಇಲಾಖೆ

11

ಶ್ರೀ ಬಾಷಾಸಾಬ್
ಡಿ’ ಗ್ರೂಪ್ ನೌಕರರು

ಪಂಚಾಯತ್ ರಾಜ್ ಇಲಾಖೆ.

12

ಶ್ರೀ ಮೈಲಾರಪ್ಪ
ಡಿ’ ಗ್ರೂಪ್ ನೌಕರರು

ಪಂಚಾಯತ್ ರಾಜ್ ಇಲಾಖೆ.

13

ಶ್ರೀ ಓ.ದುರ್ಗಪ್ಪ
ಡಿ’ ಗ್ರೂಪ್ ನೌಕರರು

ಪಂಚಾಯತ್ ರಾಜ್ ಇಲಾಖೆ.

14

ಶ್ರೀಮತಿ ಸುನಂದಮ್ಮ
ಡಿ’ ಗ್ರೂಪ್ ನೌಕರರು

ಪಂಚಾಯತ್ ರಾಜ್ ಇಲಾಖೆ.

15

ಶ್ರೀ ಹೆಚ್.ಭಾಸ್ಕರ್
ಸಾಕ್ಷರ ಸಂಯೋಜಕರು

ಶಿಕ್ಷಣ ಇಲಾಖೆ.

16

ಶ್ರೀ ಬಿ.ಎನ್.ನಾಗರಾಜು
ಸಹಾಯಕ ನಿರ್ದೇಶಕರು,

ಶಿಕ್ಷಣ ಇಲಾಖೆ (ಅಕ್ಷರ ದಾಸೋಹ)

17

ಶ್ರೀ ಹನುಮಂತರಾಯಪ್ಪ
ಪ್ರಥಮ ದರ್ಜೆ ಸಹಾಯಕರು, ಅಕ್ಷರ ದಾಸೋಹ

ಶಿಕ್ಷಣ ಇಲಾಖೆ (ಅಕ್ಷರ ದಾಸೋಹ)

ತಾಲ್ಲೂಕು ಪಂಚಾಯಿತಿ ಸಿಬ್ಬಂದಿ  ಮತ್ತು ಗ್ರಾಮಪಂಚಾಯಿತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿಗಳ ವಿವರಗಳು.

ಕ್ರ.
ಸಂ.

ನೌಕರರ /ಕಛೇರಿಯ ಹೆಸರು

ಹುದ್ದೆ

ಜಿಲ್ಲಾ/ತಾಲ್ಲೂಕು
ಹೋಬಳಿ/ಗ್ರಾ.ಪಂ.

ದೂರವಾಣಿ ಸಂ

ಮೊಸಂ.

1

ಶ್ರೀ ವೈ.ಎನ್.ರಂಗನಾಥ್

ಕಾರ್ಯನಿರ್ವಾಹಕ ಅಧಿಕಾರಿಗಳು

ತಾ.ಪಂ.ಪಾವಗಡ

08136-244237

9480877130

2

ಶ್ರೀ ಚಂದ್ರಶೇಖರ್

ಸಹಾಯಕ ಲೆಕ್ಕಾಧಿಕಾರಿಗಳು

ತಾ.ಪಂ.ಪಾವಗಡ

 

9480877131

3

ಶ್ರೀ ಎನ್.ಜಿ.ಧನಪಾಲರಾಜು

ವ್ಯವಸ್ಥಾಪಕರು

ತಾ.ಪಂ.ಪಾವಗಡ

 

9448532099

4

ಶ್ರೀ ಎ.ನಾಗರಾಜು

ಪ್ರಥಮ ದರ್ಜೆ ಸಹಾಯಕರು

ತಾ.ಪಂ.ಪಾವಗಡ

 

9845212053

5

ಶ್ರೀ ಜಿ.ದೇವರಾಜು

ಪ್ರಥಮ ದರ್ಜೆ ಸಹಾಯಕರು

ತಾ.ಪಂ.ಪಾವಗಡ

 

9845626519

6

ಶ್ರೀ ವಿ.ಶಂಕರ್

ಪ್ರಥಮ ದರ್ಜೆ ಸಹಾಯಕರು

ತಾ.ಪಂ.ಪಾವಗಡ

 

9986634063

7

ಶ್ರೀ ಎಂ.ಬಸವರಾಜು

ದ್ವಿತೀಯ ದರ್ಜೆ ಸಹಾಯಕರು

ತಾ.ಪಂ.ಪಾವಗಡ

 

9481556268

8

ಶ್ರೀಮತಿ ಜರಿನಾಭಿ

ದ್ವಿತೀಯ ದರ್ಜೆ ಸಹಾಯಕರು

ತಾ.ಪಂ.ಪಾವಗಡ

 

8453579064

9

ಶ್ರೀ ನಾರಾಯಣಪ್ಪ

ದ್ವಿತೀಯ ದರ್ಜೆ ಸಹಾಯಕರು

ತಾ.ಪಂ.ಪಾವಗಡ

 

9448892449

10

ಶ್ರೀ ಅನ್ವರ್

ವಾಹನ ಚಾಲಕರು

ತಾ.ಪಂ.ಪಾವಗಡ

 

9591601830

11

ಶ್ರೀ ಬಾಷಾ ಸಾಬ್

ಡಿ.ದರ್ಜೆ ನೌಕರರು

ತಾ.ಪಂ.ಪಾವಗಡ

 

9980765778

12

ಶ್ರೀ ಮೈಲಾರಪ್ಪ

ಡಿ.ದರ್ಜೆ ನೌಕರರು

ತಾ.ಪಂ.ಪಾವಗಡ

 

8105961921

13

ಶ್ರೀ ಓ.ದುರ್ಗಪ್ಪ

ಡಿ.ದರ್ಜೆ ನೌಕರರು

ತಾ.ಪಂ.ಪಾವಗಡ

 

9901424611

14

ಶ್ರೀಮತಿ ಸುನಂದಮ್ಮ

ಡಿ.ದರ್ಜೆ ನೌಕರರು

ತಾ.ಪಂ.ಪಾವಗಡ

 

9731826493

15

ಶ್ರೀ ಭಾಸ್ಕರ್

ಸಾಕ್ಷರ ಸಂಯೋಜಕರು

ತಾ.ಪಂ.ಪಾವಗಡ

 

9035424073

16

ಶ್ರೀ ಬಿ.ಎನ್.ನಾಗರಾಜು

ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ

ತಾ.ಪಂ.ಪಾವಗಡ

 

7899958863

17

ಶ್ರೀ ಹನುಮಂತರಾಯಪ್ಪ

ಪ್ರಥಮ ದರ್ಜೆ ಸಹಾಯಕರು, ಅಕ್ಷರ ದಾಸೋಹ

ತಾ.ಪಂ.ಪಾವಗಡ

 

9916995112

ಗ್ರಾಮಪಂಚಾಯಿತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿಗಳು

1

ಶ್ರೀ ನಾಗರಾಜು

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ರೊಪ್ಪ

 

9986573761

2

ಶ್ರೀ ನಾಗರಾಜು.ಟಿ.ಎಲ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಸಿದ್ದಾಪುರ

 

9880666179

3

ಶ್ರೀ ಅಬುಬುಕಾರ್ ಸಿದ್ದಿಕ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ವೈ.ಎನ್.ಹೊಸಕೋಟೆ

 

9731262751

4

ಶ್ರೀ ಅಹಮ್ಮದ್ ಪಾಷಾ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ನಲಿಗಾನಹಳ್ಳಿ

 

9242772459

5

ಶ್ರೀ ರವಿಕುಮಾರ್.ಎಂ.ಆರ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಬ್ಯಾಡನೂರು

 

8971303474

6

ಶ್ರೀ ತಿಪ್ಪೇಸ್ವಾಮಿ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಮಂಗಳವಾಡ

 

9901681299

7

ಶ್ರೀ ಸತೀಶ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಅರಸೀಕೆರೆ

 

9743041900

8

ಶ್ರೀ ಪ್ರಶಾಂತ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ರಾಜವಂತಿ

 

9886763665

9

ಶ್ರೀ ವಿರುಪಾಕ್ಷಿ ನಾಡ ಗೌಡ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಪೋತಗಾನಹಳ್ಳಿ

 

9632083296

10

ಶ್ರೀ ಶಶಿಧರ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಜೆ.ಅಚ್ಚಮ್ಮನಹಳ್ಳಿ

 

9480877359

11

ಶ್ರೀ ಪಾಂಡುರಂಗಪ್ಪ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ರಾಪ್ಟೆ

 

9449771657

12

ಶ್ರೀ ಮಹಮ್ಮದ್ ರಫೀಕ್ ನಡಾಫ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಬೂದಿಬೆಟ್ಟ

 

9964883757

13

ಶ್ರೀ ಜೆ.ಎಸ್.ಹನುಮಂತರಾಜು

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ರಂಗಸಮುದ್ರ

 

9141563891

14

ಶ್ರೀ ಬಸವರಾಜು .ಎನ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ವಳ್ಳೂರು

 

9739509891

15

ಶ್ರೀ ಮಲ್ಲಿಕಾರ್ಜುನ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಚಿಕ್ಕಹಳ್ಳಿ

 

9008034454

16

ಶ್ರೀ ಇ.ಆನಂದ್

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ತಿರುಮಣಿ

 

8970812661

17

ಶ್ರೀ ಕುಮಾರಸ್ವಾಮಿ .ಟಿ.ಎಂ

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು

ಮರಿದಾಸನಹಳ್ಳಿ

 

9845476084

ಕಾರ್ಯದರ್ಶಿಗಳ ಗ್ರಾಮಪಂಚಾಯಿತಿ

1

ಗೋಪಾಲ್

ಕಾರ್ಯದರ್ಶಿ

ಜೆ.ಅಚ್ಚಮ್ಮನಹಳ್ಳಿ

 

9379111095

2

ಕೋಕಿಲಾ

ಕಾರ್ಯದರ್ಶಿ

ಅರಸೀಕೆರೆ

 

9480877377

3

ರಾಜಶೇಖರ್

ಕಾರ್ಯದರ್ಶಿ

ಬಿ.ಕೆ.ಹಳ್ಳಿ

 

9480877361

4

ಸಿದ್ದರಾಮಯ್ಯ

ಕಾರ್ಯದರ್ಶಿ

ಬೂದಿಬೆಟ್ಟ

 

9902496125

5

ಡಿ.ಸಿ.ಗಂಗಾಧರಯ್ಯ

ಕಾರ್ಯದರ್ಶಿ

ಬ್ಯಾಡನೂರು

 

9880627669

6

ಶಿವರಾಂ

ಕಾರ್ಯದರ್ಶಿ

ಸಿ.ಕೆ.ಪುರ

 

9611773848

7

ಹನುಮಂತರಾಯಪ್ಪ

ಕಾರ್ಯದರ್ಶಿ

ಚಿಕ್ಕಹಳ್ಳಿ

 

9686724782

8

ಮಲ್ಲಿಕಾರ್ಜುನ

ಕಾರ್ಯದರ್ಶಿ

ದೊಮ್ಮತಮರಿ

 

-

9

ಕಿಶೋರ್ ಲಾಲ್ ಸಿಂಗ್ ನಾಯ್ಕ

ಕಾರ್ಯದರ್ಶಿ

ಗುಜ್ಜನಡು

 

9480877367

10

ಮಂಜುನಾಥ್

ಕಾರ್ಯದರ್ಶಿ

ಕೆ.ಟಿ.ಹಳ್ಳಿ

 

9480877368

11

ರಾಮಪ್ಪ

ಕಾರ್ಯದರ್ಶಿ  (ಪ್ರಭಾರ)

ಕಾಮನದುರ್ಗ

 

9480877374

12

ಕೆ.ಜೋಗಣ್ಣ

ಕಾರ್ಯದರ್ಶಿ

ಕನ್ನಮೇಡಿ

 

9480877370

13

ಶ್ರೀರಾಮನಾಯ್ಕ

ಕಾರ್ಯದರ್ಶಿ

ಕೋಟಗುಡ್ಡ

 

9480877371

14

ಬಿ.ಹರೀಶ್

ಕಾರ್ಯದರ್ಶಿ

ಮಂಗಳವಾಡ

 

9900667364

15

ಲಕ್ಷ್ಮಿನಾರಾಯಣಗೌಡ

ಕಾರ್ಯದರ್ಶಿ

ಮರಿದಾಸನಹಳ್ಳಿ

 

9480877378

16

ಚಿಕ್ಕರಂಗಪ್ಪ

ಕಾರ್ಯದರ್ಶಿ

ನಾಗಲಮಡಿಕೆ

 

9901009372

17

ರಂಗಸ್ವಾಮಿ

ಕಾರ್ಯದರ್ಶಿ

ನಲಿಗಾನಹಳ್ಳಿ

 

-

18

ಆರ್.ಜಿ.ಹಂಚನಾಳ್ಕರ್

ಕಾರ್ಯದರ್ಶಿ

ನ್ಯಾಯದಗುಂಟೆ

 

9480877384

19

ಶ್ರೀರಾಮನಾಯ್ಕ

ಕಾರ್ಯದರ್ಶಿ (ಪ್ರಭಾರ)

ಪಳವಳ್ಳಿ

 

9480877371

20

-

ಕಾರ್ಯದರ್ಶಿ

ರೊಪ್ಪ

 

-

21

ಶಿವಕುಮಾರ್

ಕಾರ್ಯದರ್ಶಿ

ಪೊನ್ನಸಮುದ್ರ

 

9482153563

22

ಕೆ.ಜಿ.ಬಲರಾಮಯ್ಯ

ಕಾರ್ಯದರ್ಶಿ

ಪೋತಗಾನಹಳ್ಳಿ

 

9886981920

23

ರಾಮಾಂಜಿನಮ್ಮ

ಕಾರ್ಯದರ್ಶಿ

ರಾಜವಂತಿ

 

9480877381

24

ತೇಜಸ್ವಿ

ಕಾರ್ಯದರ್ಶಿ

ರಂಗಸಮುದ್ರ

 

9880920631

25

ಬಿ.ನರಸಿಂಹಪ್ಪ

ಕಾರ್ಯದರ್ಶಿ (ಪ್ರಭಾರ)

ರಾಪ್ಟೆ

 

-

26

ಗೋಪಾಲ್

ಕಾರ್ಯದರ್ಶಿ (ಪ್ರಭಾರ)

ಸಾಸಲಕುಂಟೆ

 

9379111095

27

ಹನುಮಂತರಾಯಪ್ಪ

ಕಾರ್ಯದರ್ಶಿ

ಸಿದ್ದಾಪುರ

 

9686724782

28

ಪ್ರಕಾಶ್

ಕಾರ್ಯದರ್ಶಿ (ಪ್ರಭಾರ)

ತಿರುಮಣಿ

 

9448449282

29

ನರಸಿಂಹಪ್ಪ

ಕಾರ್ಯದರ್ಶಿ

ವಳ್ಳೂರು

 

-

30

ಪ್ರಕಾಶ್

ಕಾರ್ಯದರ್ಶಿ (ಪ್ರಭಾರ)

ವೈ.ಎನ್.ಹೊಸಕೋಟೆ

 

9448449282

31

ಶಿವಣ್ಣ

ಕಾರ್ಯದರ್ಶಿ

ವದನಕಲ್ಲು

 

9740239394

32

ನಾಗರಾಜು

ಕಾರ್ಯದರ್ಶಿ

ವೆಂಕಟಾಪುರ

 

9900351650

33

ತಿಪ್ಪಣ್ಣ

ಕಾರ್ಯದರ್ಶಿ

ವಿರುಪಸಮುದ್ರ

 

9480877390

ಗುರಿ ಮತ್ತು ಸಾಧನೆಗಳು:

ತಾಲ್ಲೂಕು ಪಂಚಾಯಿತಿ ಪಾವಗಡದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತದೆ. ತಾಲ್ಲೂಕು ಪಂಚಾಯಿತಿಯು ಕಾಲಕಾಲಕ್ಕೆ ಹಾಗೂ ಗ್ರಾಮಪಂಚಾಯಿತಿಗಳಿಗೆ ಅಭಿವೃದ್ಧಿ ಕಾರ್ಯಕ್ರಮಗಳದ  ಅನುಷ್ಟಾನದಲ್ಲಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಸಾರಿಗೆ ವ್ಯವಸ್ಥೆಗಳು, ವಸತಿ ವ್ಯವಸ್ಥೆಗಳು ಕುಡಿಯುವ ನೀರಿನ ಸೌಲಭ್ಯಗಳು, ಬೀದಿದೀಪದ ವ್ಯವಸ್ಥೆ, ಗ್ರಾಮನೈರ್ಮಲ್ಯ ಇತ್ಯಾದಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರದ ಯೋಜನೆಗಳನ್ನು ಕಾರ್ಯಗತ ಮಾಡಲಾಗುತ್ತಿದೆ. ವಿವರವನ್ನು ಪ್ರತ್ಯೇಕವಾಗಿ ಅನುಬಂಧ-1 ರಲ್ಲಿ ಲಗತ್ತಿಸಿದೆ.

ಮಾಹಿತಿ ಹಕ್ಕು ಅಧಿನಿಯಮ -2005 ಕಲಂ 4(1)A ಮತ್ತು B ಸಾರ್ವಜನಿಕ ಮಾಹಿತಿ ಅಧಿಕಾರಿ / ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ:

ಮಾಹಿತಿ ಹಕ್ಕು ಅಧಿನಿಯಮ -2005 ಕಲಂ 4(1)A ಮತ್ತು B ಯನ್ನು ಸಿದ್ಧಪಡಿಸಿ ಲಗತ್ತಿಸಿದೆ.
ಸಾರ್ವಜನಿಕ ಮಾಹಿತಿ ಅಧಿಕಾರಿ ಶ್ರೀ ಎನ್.ಜಿ.ಧನಪಾಲರಾಜು, ವ್ಯವಸ್ಥಾಪಕರು, ತಾಲ್ಲೂಕು ಪಂಚಾಯಿತಿ, ಪಾವಗಡ.

ಜಿಲ್ಲಾ ಇಲಾಖಾ ಕಛೇರಿಯ ವಿಳಾಸ:

ತಾಲ್ಲೂಕು ಪಂಚಾಯಿತಿ ಕಾರ್ಯಾಲಯ
ಪಾವಗಡ.
ಪೆನುಗೊಂಡ ರಸ್ತೆ, ಪಾವಗಡ ತಾಲ್ಲೂಕು. ತುಮಕೂರು ಜಿಲ್ಲೆ.
08136-244237

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in