ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ರೇಷ್ಮೆ ಇಲಾಖೆ

ಪೀಠಿಕೆ :-

ರೇಷ್ಮೆ ಕಸುಬು ಕೃಷಿ ಆಧಾರಿತ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ರೇಷ್ಮೆ ಬೇಸಾಯ ಅವಲಂಬನೆಯಿಂದ ವಿವಿಧ ಹಂತಗಳಲ್ಲಿ ಮತ್ತು ವಿವಿಧ ವರ್ಗದ ಜನರಿಗೆ ಉದ್ಯೋಗ ಸೃಷ್ಠಿಯಾಗುತ್ತದೆ. ಕಡಿಮೆ ಪ್ರದೇಶದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಅಧಿಕ ಲಾಭಗಳಿಸಬಹುದಾದ ಗ್ರಾಮೀಣ ಉಪಕಸುಬು.

ರೇಷ್ಮೆ ಕಸುಬು ಪ್ರಮುಖವಾಗಿ 3 ಚಟುವಟಿಕೆಗಳನ್ನ ಒಳಗೊಂಡಿದೆ.
1) ಹಿಪ್ಪುನೇರಳೆ ಬೆಳೆಸುವುದು - ಬೇಸಾಯ ಚಟುವಟಿಕೆಗಳನ್ನು ಒಳಗೊಂಡಿದೆ  
2) ರೇಷ್ಮೆ ಹುಳು ಸಾಕಾಣಿಕೆ ಮಾಡಿ ಗೂಡು ಉತ್ಪಾದನೆ ಮಾಡುವ - ಒಂದು ಕಲೆ
3) ರೇಷ್ಮೆ ಗೂಡಿನಿಂದ ರೇಷ್ಮೆ ನೂಲು ಬಿಚ್ಚುವುದು -  ಒಂದು ಕೈಗಾರಿಕೆ

ತುಮಕೂರು ಜಿಲ್ಲೆಯ ಮಣ್ಣು ಮತ್ತು ಹವಾಗುಣ ರೇಷ್ಮೆ ಬೇಸಾಯಕ್ಕೆ ಸೂಕ್ತವಾಗಿದೆ. ವರ್ಷದ ಎಲ್ಲಾ ಕಾಲದಲ್ಲೂ ಹಿಪ್ಪುನೇರಳೆ ಬೆಳೆಸಿ ರೇಷ್ಮೆ ಗೂಡು ಉತ್ಪಾದಿಸಬಹುದಾಗಿದೆ. ಒಂದು ಎಕರೆ ಹಿಪ್ಪುನೇರಳೆ ಬೇಸಾಯದಿಂದ ವರ್ಷವಿಡೀ ಸರಾಸರಿ 5 ಮಂದಿಗೆ ಉದ್ಯೋಗ ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ.

ತುಮಕೂರು ಜಿಲ್ಲೆ ರೇಷ್ಮೆ ಕೃಷಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಮಿಶ್ರತಳಿ ರೇಷ್ಮೆ ಉತ್ಪಾದನೆಗೆ ಮತ್ತು ಶ್ರೇಷ್ಠ ದರ್ಜೆ ಬೈವೋಲ್ಟೈನ್ ರೇಷ್ಮೆ ಉತ್ಪಾದನೆಗೆ ಬೇಕಾದ ಮೂಲ ಮೈಸೂರು ತಳಿ ರೇಷ್ಮೆ ಮತ್ತು ಶುದ್ದ ಬೈವೋಲ್ಟೈನ್ ಬಿತ್ತನೆ ಗೂಡುಗಳನ್ನು ಉತ್ಪಾದಿಸಲಾಗುತ್ತಿದೆ.

ತುಮಕೂರು ಜಿಲ್ಲೆಯಲ್ಲಿ ರೇಷ್ಮೆ ಇಲಾಖೆ ಸಂಘಟನೆ

ತುಮಕೂರು ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಯು ಜಿಲ್ಲಾ ಮತ್ತು ರಾಜ್ಯ ವಲಯಗಳಡಿ ಕಾರ್ಯನಿರ್ವಹಿಸುತ್ತಿದೆ.

ಎ) ಜಿಲ್ಲಾ ವಲಯ ರೇಷ್ಮೆ ಇಲಾಖೆ ಸಂಘಟನೆ : ಜಿಲ್ಲಾ ಪಂಚಾಯತಿ, ರೇಷ್ಮೆ ಉಪನಿರ್ದೇಶಕರು, ತುಮಕೂರು

ಜಿಲ್ಲಾ ಪಂಚಾಯಿತಿ

 

ರೇಷ್ಮೆ ಉಪನಿರ್ದೇಶಕರು ತುಮಕೂರು.

 

ರೇಷ್ಮೆ ಸಹಾಯಕ ನಿರ್ದೇಶಕರು, ತುಮಕೂರು.

ರೇಷ್ಮೆ ಸಹಾಯಕ ನಿರ್ದೇಶಕರು, ಗುಬ್ಬಿ

ರೇಷ್ಮೆ ಸಹಾಯಕ ನಿರ್ದೇಶಕರು,ತಿಪಟೂರು

ರೇಷ್ಮೆ ಸಹಾಯಕ ನಿರ್ದೇಶಕರು, ಚಿಕ್ಕನಾಯಕನಹಳ್ಳಿ

ರೇಷ್ಮೆ ಸಹಾಯಕ ನಿರ್ದೇಶಕರು,ಶಿರಾ

ರೇಷ್ಮೆ ಸಹಾಯಕ ನಿರ್ದೇಶಕರು,ಪಾವಗಡ

ರೇಷ್ಮೆ ಸಹಾಯಕ ನಿರ್ದೇಶಕರು,ಮಧುಗಿರಿ

ರೇಷ್ಮೆ ಸಹಾಯಕ ನಿರ್ದೇಶಕರು,ಕೊರಟಗೆರೆ

 

ಎಸ್.ಇ.ಓ

ಟಿ.ಎಸ್.ಸಿ. ರೀಲಿಂಗ್ , ತುಮಕೂರು

ಎಸ್.ಇ.ಓ

ಟಿ.ಎಸ್.ಸಿ. ಗುಬ್ಬಿ

 

ಎಸ್.ಇ.ಓ

ತಿಪಟೂರು, ತುರುವೇಕೆರೆ

 

ಎಸ್.ಇ.ಓ

ಚಿಕ್ಕನಾಯಕನಹಳ್ಳಿ

 

ಎಸ್.ಇ.ಓ

ಶಿರಾ, ಬರಗೂರು

 

ಎಸ್.ಇ.ಓ

ವೈ.ಎನ್ ಹೊಸಕೋಟೆ, ಪಾವಗಡ

 

ಎಸ್.ಇ.ಓ

ಮಧುಗಿರಿ, ಕೊಡಿಗೇನಹಳ್ಳಿ

 

ಎಸ್.ಇ.ಓ

ಹೊಳವನಹಳ್ಳಿ, ಕೊರಟಗೆರೆ

 

 

ಜಿಲ್ಲಾ ರೇಷ್ಮೆ ಉಪ ನಿರ್ದೇಶಕರು, ಜಿಲ್ಲಾ ಪಂಚಾಯತಿ ನೇರ ಆಡಳಿತಕ್ಕೆ ಒಳಪಡುತ್ತಾರೆ. ತಾಲ್ಲೂಕು ಮಟ್ಟದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ವಿಸ್ತರಣಾಧಿಕಾರಿಗಳು ಮತ್ತು ಇನ್ನುಳಿದ ಅಧೀನ ಸಿಬ್ಬಂದಿ, ಜಿಲ್ಲಾ ಉಪನಿರ್ದೇಶಕರ ಆಡಳಿತ ವ್ಯಾಪ್ತಿಗೆ ಬರುತ್ತಾರೆ. ಜಿಲ್ಲೆಯ ರೇಷ್ಮೆ ಅಭಿವೃದ್ಧಿಯ ಎಲ್ಲಾ ತಾಂತ್ರಿಕ ಮತ್ತು ಆಡಳಿತಾತ್ಮಕ ವಿಷಯಗಳನ್ನು ರೇಷ್ಮೆ ಉಪನಿರ್ದೇಶಕರು ನೇರ ಉಸ್ತುವಾರಿ ಮಾಡುತ್ತಾರೆ. ಈ ಕಚೇರಿಯು ಸರ್ಕಾರ ನಿಗಧಿಪಡಿಸಿರುವಂತೆ ರಜಾ ದಿನ ಹೊರತುಪಡಿಸಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ (ಬಿಡುವು ಮಧ್ಯಾಹ್ನ 1.30 ರಿಂದ 2.15 ಗಂಟೆ) ಕಾರ್ಯನಿರ್ವಹಿಸುತ್ತದೆ.

ಬಿ) ರಾಜ್ಯ ವಲಯದ ರೇಷ್ಮೆ ಇಲಾಖೆಯ ಸಂಘಟನೆ

ರೇಷ್ಮೆ ಜಂಟಿ ನಿರ್ದೇಶಕರು, ಬಿತ್ತನೆ ಪ್ರದೇಶಗಳು, ಕುಣಿಗಲ್

ರೇಷ್ಮೆ ಉಪನಿರ್ದೇಶಕರು

ಸರ್ಕಾರಿ ರೇಷ್ಮೆಬಿತ್ತನೆ ಕೋಠಿ

ತುಮಕೂರು.

 

1) ಮೂಲ ದ್ವಿತಳಿ ಬಿತ್ತನೆ ಗೂಡು ಉತ್ಪಾದನೆ
2) ರೇಷ್ಮೆ ಮೊಟ್ಟೆ ಉತ್ಪಾದನೆ ಮತ್ತು ವಿತರಣೆ

ರೇಷ್ಮೆ ಉಪನಿರ್ದೇಶಕರು

ಬಿತ್ತನೆ ಪ್ರದೇಶಗಳು, ಕುಣಿಗಲ್

 

 

ಮೈಸೂರು ತಳಿ ಬಿತ್ತನೆ ಗೂಡು ಉತ್ಪಾದನೆ ಮತ್ತು ವಿಲೆವಾರಿ

ರೇಷ್ಮೆ ಸಹಾಯಕ ನಿರ್ದೇಶಕರು, ತುಮಕೂರು

 

 

 

 

 

 

 

 

ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ಗೂಡಿನ ಮಾರುಕಟ್ಟೆ , ತುಮಕೂರು

ರೇಷ್ಮೆ ಸಹಾಯಕ ನಿರ್ದೇಶಕರು, ಕುಣಿಗಲ್

ರೇಷ್ಮೆ ಸಹಾಯಕ ನಿರ್ದೇಶಕರು, ಕೆಂಪನಹಳ್ಳಿ

ರೇಷ್ಮೆ ಸಹಾಯಕ ನಿರ್ದೇಶಕರು, ಹುಲಿಯೂರು ದುರ್ಗ

ರೇಷ್ಮೆ ಸಹಾಯಕ ನಿರ್ದೇಶಕರು, ಹೆಬ್ಬೂರು

ರೇಷ್ಮೆ ಕೃಷಿ ಕ್ಷೇತ್ರ ಹೇರೂರು

ರೇಷ್ಮೆ ಕೃಷಿ ಕ್ಷೇತ್ರ, ಬೈರಗಾನಹಳ್ಳಿ

1) ಕುಣಿಗಲ್

ರೇಷ್ಮೆ ವಿಸ್ತರಣಾಧಿಕಾರಿಗಳು, ತಾಂ.ಸೇ.ಕೇಂದ್ರ, ರೇಷ್ಮೆ ಕೃಷಿ ಕ್ಷೇತ್ರಗಳು, ಬಿತ್ತನೆ ಕೋಠಿ

ರೇಷ್ಮೆ ವಿಸ್ತರಣಾಧಿಕಾರಿಗಳು, ತಾಂ.ಸೇ.ಕೇಂದ್ರ, ರೇಷ್ಮೆ ಕೃಷಿ ಕ್ಷೇತ್ರಗಳು, ಬಿತ್ತನೆ ಕೋಠಿ

ರೇಷ್ಮೆ ವಿಸ್ತರಣಾಧಿಕಾರಿಗಳು, ತಾಂ.ಸೇ.ಕೇಂದ್ರ, ರೇಷ್ಮೆ ಕೃಷಿ ಕ್ಷೇತ್ರಗಳು, ಬಿತ್ತನೆ ಕೋಠಿ

ರೇಷ್ಮೆ ವಿಸ್ತರಣಾಧಿಕಾರಿಗಳು, ತಾಂ.ಸೇ.ಕೇಂದ್ರ, ರೇಷ್ಮೆ ಕೃಷಿ ಕ್ಷೇತ್ರಗಳು, ಬಿತ್ತನೆ ಕೋಠಿ

ರೇಷ್ಮೆ ಕೃಷಿ ಕ್ಷೇತ್ರ, ಹುಚ್ಚಗೊಂಡನಹಳ್ಳಿ ಮತ್ತು ಶಿರಾ , ಜೋಗಿಹಳ್ಳಿ ಮತ್ತು ಕೆಂಪಾಪುರ

2) ಸಂತೆಮಾವತ್ತೂರು

3) ಹುಲಿಯೂರು ದುರ್ಗ

4) ಕೆಂಪನಹಳ್ಳಿ

5) ಚೌಡನಕುಪ್ಪೆ

6) ಹೆಬ್ಬೂರು

 

 

 

 

ಇಲಾಖೆಯ ಧ್ಯೇಯ ಮತ್ತು ಉದ್ದೇಶಗಳು :-

ೇಷ್ಮೆ ಕೃಷಿ ಚಟುವಟಿಕೆಗಳಾದ ಹಿಪ್ಪುನೇರಳೆ ಬೇಸಾಯ, ರೇಷ್ಮೆ ಹುಳು ಸಾಕಾಣೆ, ಮತ್ತು ನೂಲು ಬಿಚ್ಚಾಣಿಕೆ ಬಗ್ಗೆ ತಾಂತ್ರಿಕ ಮಾರ್ಗದರ್ಶನ ಮತ್ತು ತರಬೇತಿ ನೀಡುವುದು. ಸಂಶೋಧನಾ ಸಂಸ್ಥೆಗಳಿಂದ ಹೊರತಂದ ಅಧಿಕ ಇಳುವರಿ ನೀಡುವ ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುವಿನ ತಳಿಗಳನ್ನು ಪ್ರಚಾರಗೊಳಿಸಿ ರೇಷ್ಮೆ ಕೃಷಿಕರಿಗೆ ಒದಗಿಸುವುದು. ಹಿಪ್ಪುನೇರಳೆ ಹಾಗೂ ರೇಷ್ಮೆ ಹುಳುವಿನ ಮೂಲ ಬಿತ್ತನೆ ನಿರ್ವಹಣೆ ಮತ್ತು ರೋಗರಹಿತ ರೇಷ್ಮೆ ಮೊಟ್ಟೆಗಳನ್ನು ಉತ್ಪಾದಿಸಿ ರೈತರಿಗೆ ಒದಗಿಸುವುದು. ಸರ್ಕಾರದಿಂದ ರೇಷ್ಮೆ ಕೃಷಿ ವಿಸ್ತರಣೆ ನೀಡುವ ಸಹಾಯಧನ ಪಡೆಯಲು ಸಹಾಯ. ರೇಷ್ಮೆ ಚಟುವಟಿಕೆಗಳಿಗೆ ಬೇಕಾದ ಸಾಲ ಸೌಲಭ್ಯ ಪಡೆಯಲು ಸಹಾಯ. ರೇಷ್ಮೆ ಕೃಷಿ ಅಭಿವೃದ್ಧಿಗೆ ಆತ್ಮ ಯೋಜನೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳನ್ನ ಪೂರಕವಾಗಿ ಬಳಕೆ.ಒಟ್ಟಾರೆ ಜಿಲ್ಲೆಯಲ್ಲಿ ರೇಷ್ಮೆ ವಿಸ್ತರಣೆ ಕೈಗೊಂಡು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಪ್ರಮುಖ ಉದ್ದೇಶವಾಗಿದೆ.

ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಅಂಕಿ ಅಂಶಗಳು - 2016-17

ಕ್ರ.ಸಂ ಕಾರ್ಯಕ್ರಮಗಳು ಮಿಶ್ರತಳಿ ಪ್ರದೇಶ ಬಿತ್ತನೆ ಪ್ರದೇಶ ಕುಣಿಗಲ್ ಒಟ್ಟು
1 ರೇಷ್ಮೆ ಕೃಷಿ ಇರುವ ಗ್ರಾಮಗಳು   808 324 1132
2 ಹಿಪ್ಪುನೇರಳೆ ವಿಸ್ತೀರ್ಣ (ಹೆ)   3225.05 925 3317.05
3 ರೇಷ್ಮೆ ಬೆಳೆಗಾರರ ಸಂಖ್ಯೆ ಪ. ಜಾತಿ 283 214 497
ಪ.ಪಂ 331 16 347
    ಇತರೆ 3956 4191 8147
    ಒಟ್ಟು 4570 4421 8991
4 ಚಾಕಿ ಮಾಡಿರುವ ರೇಷ್ಮೆ ಮೊಟ್ಟೆಗಳು (ಲಕ್ಷ) ಮೈಸೂರು ತಳಿ - 11.23 11.23
    ಮಿಶ್ರತಳಿ 17.454 - 17.454
    ಬೈವೋಲ್ಟೈನ್ ತಳಿ 13.997 - 13.997
    ಒಟ್ಟು 31.451 11.23 42.681
5 ಉತ್ಪಾದಿಸಿದ ಗೂಡು (ಮೆ.ಟನ್) ಮೈಸೂರು ತಳಿ - 339.65 339.65
    ಮಿಶ್ರತಳಿ 1239.120 - 1239.120
    ಬೈವೋಲ್ಟೈನ್ ತಳಿ 939.676 - 939.676
    ಒಟ್ಟು 2178.796 339.65 2518.446
6 ಸರಾಸರಿ ಇಳುವರಿ ಮೈಸೂರು ತಳಿ - 35.60 35.60
    ಮಿಶ್ರತಳಿ 68.75 - 68.75
    ಬೈವೋಲ್ಟೈನ್ ತಳಿ 67.44 - 67.44
ಒಟ್ಟು 68.09 - 171.79

ಇಲಾಖೆಯಲ್ಲಿ ಯಾರು ಯಾವ ಜವಾಬ್ದಾರಿ

ಕ್ರ.ಸಂ. ಹುದ್ದೆ ಜವಾಬ್ದಾರಿ ಮತ್ತು ವ್ಯಾಪ್ತಿ
1 ರೇಷ್ಮೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ತುಮಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ರೇಷ್ಮೆ ಕೃಷಿ ವಿಸ್ತರಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಸಂಸ್ಥೆಗಳ ಆಡಳಿತ ನಿಯಂತ್ರಣ.
2 ರೇಷ್ಮೆ ಉಪನಿರ್ದೇಶಕರು, ಸರ್ಕಾರಿ ಬಿತ್ತನೆ ಕೋಠಿ, ತುಮಕೂರು. ರೇಷ್ಮೆ ಮೊಟ್ಟೆ ಉತ್ಪಾದನೆ, ರಾಜ್ಯ ವಲಯ ಸಂಸ್ಥೆಗಳ ಅಭಿವೃದ್ಧಿ ಮತ್ತು ಆಡಳಿತ ನಿಯಂತ್ರಣ.
3

ರೇಷ್ಮೆ ಉಪನಿರ್ದೇಶಕರು ಬಿತ್ತನೆ ಪ್ರದೇಶಗಳು, ಕುಣಿಗಲ್

ಕುಣಿಗಲ್ ಬಿತ್ತನೆ ಪ್ರದೇಶದಲ್ಲಿ ರೇಷ್ಮೆ ಕೃಷಿ ವಿಸ್ತರಣೆ ಮತ್ತು ರೇಷ್ಮೆ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ರೇಷ್ಮೆ ಬಿತ್ತನೆ ಗೂಡು ಉತ್ಪಾದನೆ ಹಾಗೂ ಅಧೀನ ಸಂಸ್ಥೆಗಳ ಆಡಳಿತ ನಿಯಂತ್ರಣ.
4 ರೇಷ್ಮೆ ಸಹಾಯಕ ನಿರ್ದೇಶಕರು ತಾಲ್ಲೂಕು ಮಟ್ಟದ ಅಧಿಕಾರಿಗಳು , ರೇಷ್ಮೆ ಕೃಷಿ ವಿಸ್ತರಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ತಾಂತ್ರಿಕ ಸೇವಾ ಕೇಂದ್ರಗಳ ಆಡಳಿತ ನಿಯಂತ್ರಣ.
5 ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳು ತಾಂತ್ರಿಕ ಸೇವಾ ಕೇಂದ್ರಗಳ ವ್ಯಾಪ್ತಿಯಲ್ಲಿ ರೇಷ್ಮೆ ಕೃಷಿ ವಿಸ್ತರಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಅಧೀನ ಸಿಬ್ಬಂದಿಗಳ ನಿಯಂತ್ರಣ.
6 ರೇಷ್ಮೆ ನಿರೀಕ್ಷಕರು, ರೇಷ್ಮೆ ಪ್ರದರ್ಶಕರು, ರೇಷ್ಮೆ ಪ್ರವರ್ತಕರು. ಗ್ರಾಮ ಮಟ್ಟದಲ್ಲಿ ರೇಷ್ಮೆ ವಿಸ್ತರಣೆ ಮತ್ತು ರೇಷ್ಮೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ .

 

ಇಲಾಖೆ ಯೋಜನೆಗಳು ಮತ್ತು ಕಾರ್ಯಕ್ರಮಗಳು :-

ಕ್ರ.ಸಂ

ಯೋಜನೆ ಹೆಸರು

ಕಾರ್ಯಕ್ರಮ

ಸಹಾಯಧನ / ಪ್ರೋತ್ಸಾಹಧನ

ಅರ್ಹತೆಗಳು ಮತ್ತು ಲಗತ್ತಿಸಬೇಕಾದ ದಾಖಲೆಗಳು

ಫಲಾನುಭವಿಗಳ ಆಯ್ಕೆ ವಿಧಾನ

ಸಂಪರ್ಕಿಸ ಬೇಕಾದ ಅಧಿಕಾರಿ

1

2

3

4

5

6

7

01

ರೇಷ್ಮೆ ಅಭಿವೃದ್ಧಿ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ (ಪ.ಜಾತಿ/ಪ.ಪಂ) )

1) ರೇಷ್ಮೆ ಹುಳು ಸಾಕಾಣೆ ಮನೆಗೆ ಸಹಾಯಧನ (90%)

 

 

 

 

 

 

 

1) ಹುಳು ಸಾಕಾಣಿಕೆ ಮನೆ:
15 * 15 ಅಳತೆ ಗರಿಶೆಡ್ ರೂ. 27000/-
1/2 ಎಕರೆ ಹಿಪ್ಪುನೇರಳೆ ತೋಟ
15*15 ಅಳತೆ -ರೂ. 81000/-
1/2 ಎಕರೆ ಹಿಪ್ಪುನೇರಳೆ ತೋಟ
20*30 ಅಳತೆ ರೂ.157500/-
1-00  ಎಕರೆ ಹಿಪ್ಪುನೇರಳೆ ತೋಟ , 20*50 ಅಳತೆ
ರೂ. 247500/-
1 1/2 ಎಕರೆ ಹಿಪ್ಪುನೇರಳೆ ತೋಟ.

 • ಹುಳು ಸಾಕಾಣಿಕೆ ಮನೆಯನ್ನು ಇಲಾಖೆ ನಿಗಧಿಪಡಿಸಿದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ನಿರ್ಮಿಸಿರಬೇಕು.

  ಇಲಾಖೆ ನೀಡಿರುವ ಪ್ಲಾನ್ ಮತ್ತು ಎಸ್ಟಿಮೇಟ್ ಇರಬೇಕು.

  ರೈತರ ಹೆಸರಿನಲ್ಲಿ ಜಮೀನು ಇರಬೇಕು.

  ಅನುಜ್ಞಾ ಪುಸ್ತಕ ಹೊಂದಿರಬೇಕು.

  ರೂ. 50 ರ ಛಾಪಾ ಕಾಗದದಲ್ಲಿ 5 ವರ್ಷ ವಾರ್ಷಿಕ ಕನಿಷ್ಟ 2 ದ್ವಿತಳಿ ಬೆಳೆಗಳನ್ನು ಬೆಳೆಯುವಂತೆ ಮುಚ್ಚಳಿಕೆ ಬರೆದುಕೊಡಬೇಕು.

ರೇಷ್ಮೆ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವ ಅಥವಾ ಇಚ್ಚಿಸುವ ಫಲಾನುಭವಿಗಳನ್ನು ಗ್ರಾಮ ಸಭೆಗಳಲ್ಲಿ ಅಥವಾ ಜನಪ್ರತಿನಿಧಿಗಳ ಮೂಲಕ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಪ.ಜಾತಿ/ಪ.ಪಂ ಮಹಿಳೆ, ಸಣ್ಣ, ಮತ್ತು ಅತಿಸಣ್ಣ ರೈತರಿಗೆ ಲಭ್ಯವಿರುವ ವಂತಿಗೆ ಅನುಗುಣವಾಗಿ ಆಧ್ಯತೆ.

1) ರೇಷ್ಮೆವಲಯಾಧಿಕಾರಿ.
2) ರೇಷ್ಮೆವಿಸ್ತರಣಾಧಿಕಾರಿಗಳು
3) ರೇಷ್ಮೆ ಸಹಾಯಕ ನಿರ್ದೇಶಕರು.
4) ರೇಷ್ಮೆ ಉಪನಿರ್ದೇಶಕರು.

2) ಮೌಂಟಿಂಗ್ ಹಾಲ್

(ಹೆಂಚು, ಎಸಿ ಶೀಟ್, ಆರ್.ಸಿ.ಸಿ)

20 * 30 ಅಳತೆ

ರೂ. 24000/-1.00 ಎಕರೆ

20 * 50 ಅಳತೆ
ರೂ. 40000/-
1-20 ಎಕರೆ
25 * 50 ಅಳತೆ
2-00 ಎಕರೆ
ರೂ. 50000/-
30 * 50 ಅಳತೆ
ರೂ. 60000/-
2-20 ಎಕರೆ
30 * 60 ಅಳತೆ
ರೂ. 75000/-
3-00 ಎಕರೆ

 • ಉದ್ದ :ಪೂರ್ವ-ಪಶ್ಚಿಮ, ಅಗಲ : ಉತ್ತರ-ದಕ್ಷಿಣವಾಗಿ ಇರಬೇಕು.
 • 3 ಅಡಿ ಎತ್ತರದ ಗೋಡೆ ಕಟ್ಟಿ ಅದರ ನಂತರದ ಎತ್ತರಕ್ಕೆ ಗಟ್ಟಿ ಚಿಕನ್ ಮೆಷ್ ತಡಿಕೆ ಇರಬೇಕು.
 • ಅನುಜ್ಞಾ ಪುಸ್ತಕ ಹೊಂದಿರಬೇಕು.
 • ರೂ. 50 ರ ಛಾಪಾ ಕಾಗದದಲ್ಲಿ 3 ವರ್ಷ ಮೌಂಟಿಂಗ್ ಹಾಲ್ ನ್ನು ಅದೇ ಉದ್ದೇಶಕ್ಕಾಗಿ ಬಳಕೆ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಡಬೇಕು.

3) ಸಲಕರಣೆ
(90%)

ಘಟಕ ದರ ರೂ. 25,000
ಸಹಾಯಧನ ರೂ. 22,500

 • ರೈತರ ಹೆಸರಿನಲ್ಲಿ ಜಮೀನು ಇರಬೇಕು.
 • ಅನುಜ್ಞಾ ಪುಸ್ತಕ ಹೊಂದಿರಬೇಕು.
 • ಇಲಾಖೆ ಖರೀದಿ ಸಮಿತಿ ಅನುಮೋದಿಸುವ ಸಲಕರಣೆಗಳ ಘಟಕ ವೆಚ್ಚ ಮಿತಿಗೆ ಒಳಪಟ್ಟು ಅನುಮೋದಿತ ಸಂಸ್ಥೆಗಳಿಂದ ಮಾತ್ರ ಖರೀದಿಸಬೇಕು.

02

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಸಾಮಾನ್ಯ)

 • ಸಲಕರಣೆ(50%)
  (ಸಾಮಾನ್ಯ, ವಿಶೇಷ ಅಭಿವೃದ್ಧಿ, ಎಸ್.ಸಿ.ಪಿ/ಟಿ.ಎಸ್.ಪಿ ಗೆ ಅನ್ವಯಿಸುತ್ತದೆ.)
ಶೇಡ್ ನೆಟ್ 3 * 3 ಮೀ.

ಪ್ರತಿ ರೋಲ್ ಗೆ ರೂ .2550/-ರಂತೆ 4 ರೋಲ್ ಗಳ ಒಟ್ಟು ಮೌಲ್ಯ. ರೂ.10200/-

ಬೆಡ್ ನೆಟ್ ಒಂದು ರೋಲ್ ಗೆ 1.6 ಮೀ. ಅಗಲ ಹಾಗೂ 30ಮೀ ಉದ್ದ ಇದ್ದು, ರೂ. 1380/- ಸಾಕಾಣಿಕೆಗೆ 6 ರೋಲ್ ಗಳ ರೂ. 8280/-

ಸ್ಪಿನ್ನಿಂಗ್ ನೆಟ್ 3ಮೀ. ಉದ್ದ ಹಾಗೂ1.5 ಮೀ ಅಗಲ, 1 ರೋಲ್ ಗೆ ರೂ. 241/- 52 ರೋ ಲ್ ಗ ರೂ.12532.

ಸೆಲ್ಫ್ ಮೌಂಟಿಂಗ್ ಮೌಂಟೇಜಸ್ :

ಇದರ ಫ್ರೇಮ್ ಅಳತೆ 40.5 ಸೆ.ಮೀ.

ಉದ್ದ 39 ಸೆ.ಮೀ ಅಗಲ. ಮತ್ತು ಎತ್ತರ 3 ಸೆ.ಮೀ.117 ಚೌಕ ಒಳಗೊಂಡಿದೆ

1 ಸೆ ಟ್ 10 ಫ್ರೇಮ್ ಗೆ ರೂ. 890/-

60 ಸೆಟ್ ಗೆ ರೂ. 53400 /-

 • ರೈತರ ಹೆಸರಿನಲ್ಲಿ ಜಮೀನು ಇರಬೇಕು.
 • ಅನುಜ್ಞಾ ಪುಸ್ತಕ ಹೊಂದಿರಬೇಕು.
 • ಇಲಾಖೆ ಖರೀದಿ ಸಮಿತಿ ಅನುಮೋದಿಸುವ ಸಲಕರಣೆಗಳ ಘಟಕ ವೆಚ್ಚ ಮಿತಿಗೆ ಒಳಪಟ್ಟು ಅನುಮೋದಿತ ಸಂಸ್ಥೆಗಳಿಂದ ಮಾತ್ರ ಖರೀದಿಸಬೇಕು.
 • ರೂ. 50 ರ ಛಾಪಾ ಕಾಗದದಲ್ಲಿ 3 ವರ್ಷ ರೇಷ್ಮೆ ಕೃಷಿ ಮುಂದುವರೆಸುವ ಉದ್ದೇಶಕ್ಕಾಗಿ ಮುಚ್ಚಳಿಕೆ ಬರೆದುಕೊಡಬೇಕು.
ಜೈವಿಕ ಗೊಬ್ಬರ

(ಸಾಮಾನ್ಯ, ವಿಶೇಷ ಅಭಿವೃದ್ಧಿ, ಎಸ್.ಸಿ.ಪಿ/ಟಿ.ಎಸ್.ಪಿ ಗೆ ಅನ್ವಯಿಸುತ್ತದೆ.)

1 -00 ಎಕರೆ 1 ವರ್ಷಕ್ಕೆ 1 ಕಂತಿಗೆ 5 ಕೆ.ಜಿ.ಯಂತೆ 2 ಬಾರಿ ಬಳಸಬೇಕು.

 

 • ರೈತರ ಹೆಸರಿನಲ್ಲಿ ನೀರಾವರಿ ಸೌಲಭ್ಯ ಹೊಂದಿರಬೇಕು.

ರೇಷ್ಮೆ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವ ಅಥವಾ ಇಚ್ಚಿಸುವ ಫಲಾನುಭವಿಗಳನ್ನು ಗ್ರಾಮ ಸಭೆಗಳಲ್ಲಿ ಅಥವಾ ಜನಪ್ರತಿನಿಧಿಗಳ ಮೂಲಕ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಪ.ಜಾತಿ/ಪ.ಪಂ ಮಹಿಳೆ, ಸಣ್ಣ, ಮತ್ತು ಅತಿಸಣ್ಣ ರೈತರಿಗೆ ಲಭ್ಯವಿರುವ ವಂತಿಗೆ ಅನುಗುಣವಾಗಿ ಆಧ್ಯತೆ ನೀಡಲಾಗುವುದು.

1) ರೇಷ್ಮೆವಲಯಾಧಿಕಾರಿ.
2) ರೇಷ್ಮೆವಿಸ್ತರಣಾಧಿಕಾರಿಗಳು
3) ರೇಷ್ಮೆ ಸಹಾಯಕ ನಿರ್ದೇಶಕರು.
4) ರೇಷ್ಮೆ ಉಪನಿರ್ದೇಶಕರು.

 

 

ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆ (ವಿಶೇಷ ಅಭಿವೃದ್ಧಿ ಯೋಜನೆ)

ರೇಷ್ಮೆ ಹುಳ ಸಾಕಾಣಿಕೆ ಮನೆಗೆ ಸಹಾಯ ಧನ

 

 

 

 

 

 

 

i) ರೇಷ್ಮೆ ಹುಳ ಸಾಕಾಣಿಕೆ ಮನೆ

20 x 50 ಅಳತೆ

ರೂ.137500/-              

1 1/2 ಎಕರೆ

ಹಿಪ್ಪುನೇರಳೆ ತೋಟ

 • ಹುಳು ಸಾಕಾಣಿಕೆ ಮನೆಯನ್ನು ಇಲಾಖೆ ನಿಗಧಿಪಡಿಸಿದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ನಿರ್ಮಿಸಿರಬೇಕು.

  ಇಲಾಖೆ ನೀಡಿರುವ ಪ್ಯಾನ್ ಮತ್ತು ಎಸ್ಟಿಮೇಟ್ ಇರಬೇಕು.

  ರೈತರ ಹೆಸರಿನಲ್ಲಿ ಜಮೀನು ಇರಬೇಕು.

  ಅನುಜ್ಞಾ ಪುಸ್ತಕ ಹೊಂದಿರಬೇಕು.

  ರೂ. 50 ರ ಛಾಪಾ ಕಾಗದದಲ್ಲಿ 5 ವರ್ಷ ವಾರ್ಷಿಕ ಕನಿಷ್ಟ 2 ದ್ವಿತಳಿ ಬೆಳೆಗಳನ್ನು ಬೆಳೆಯುವಂತೆ ಮುಚ್ಚಳಿಕೆ ಬರೆದುಕೊಡಬೇಕು.

 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ವಿಶೇಷ ಘಟಕ ಮತ್ತು ಗಿರಿಜನ ುಪಯೋಜನೆ)

1) ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಸಹಾಯಧನ (90%)

 

 

 

 

 

 

 

ರೇಷ್ಮೆ ಹುಳು ಸಾಕಾಣಿಕೆ ಮನೆ

20 x 50 ಅಳತೆ

ರೂ.247500/-              

1 1/2 ಎಕರೆ

ಹಿಪ್ಪುನೇರಳೆ ತೋಟ

ಹುಳು ಸಾಕಾಣಿಕೆ ಮನೆಯನ್ನು ಇಲಾಖೆ ನಿಗಧಿಪಡಿಸಿದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ನಿರ್ಮಿಸಿರಬೇಕು.

ಇಲಾಖೆ ನೀಡಿರುವ ಪ್ಲಾನ್ ಮತ್ತು ಎಸ್ಟಿಮೇಟ್ ಇರಬೇಕು.

ರೈತರ ಹೆಸರಿನಲ್ಲಿ ಜಮೀನು ಇರಬೇಕು.

ಅನುಜ್ಞಾ ಪುಸ್ತಕ ಹೊಂದಿರಬೇಕು.

ರೂ. 50 ರ ಛಾಪಾ ಕಾಗದದಲ್ಲಿ 5 ವರ್ಷ ವಾರ್ಷಿಕ ಕನಿಷ್ಟ 2 ದ್ವಿತಳಿ ಬೆಳೆಗಳನ್ನು ಬೆಳೆಯುವಂತೆ ಮುಚ್ಚಳಿಕೆ ಬರೆದುಕೊಡಬೇಕು.

ರೇಷ್ಮೆ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವ ಅಥವಾ ಇಚ್ಚಿಸುವ ಫಲಾನುಭವಿಗಳನ್ನು ಗ್ರಾಮ ಸಭೆಗಳಲ್ಲಿ ಅಥವಾ ಜನಪ್ರತಿನಿಧಿಗಳ ಮೂಲಕ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಪ.ಜಾತಿ/ಪ.ಪಂ ಮಹಿಳೆ, ಸಣ್ಣ, ಮತ್ತು ಅತಿಸಣ್ಣ ರೈತರಿಗೆ ಲಭ್ಯವಿರುವ ವಂತಿಗೆ ಅನುಗುಣವಾಗಿ ಆಧ್ಯತೆ ನೀಡಲಾಗುವುದು.

1) ರೇಷ್ಮೆವಲಯಾಧಿಕಾರಿ.
2) ರೇಷ್ಮೆವಿಸ್ತರಣಾಧಿಕಾರಿಗಳು
3) ರೇಷ್ಮೆ ಸಹಾಯಕ ನಿರ್ದೇಶಕರು.
4) ರೇಷ್ಮೆ ಉಪನಿರ್ದೇಶಕರು.

03

ರೇಷ್ಮೆ ಕಾಯ್ದೆ - ಗಿರಿಜನ ಉಪಯೋಜನೆ

1) ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಸಹಾಯಧನ (90%)

 

 

 

 

 

 

 

ರೇಷ್ಮೆ ಹುಳು ಸಾಕಾಣಿಕೆ ಮನೆ

20 x 50 ಅಳತೆ

ರೂ.247500/-              

1 1/2 ಎಕರೆ

ಹಿಪ್ಪುನೇರಳೆ ತೋಟ

 

ಹುಳು ಸಾಕಾಣಿಕೆ ಮನೆಯನ್ನು ಇಲಾಖೆ ನಿಗಧಿಪಡಿಸಿದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ನಿರ್ಮಿಸಿರಬೇಕು.

ಇಲಾಖೆ ನೀಡಿರುವ ಪ್ಲಾನ್ ಮತ್ತು ಎಸ್ಟಿಮೇಟ್ ಇರಬೇಕು.

ರೈತರ ಹೆಸರಿನಲ್ಲಿ ಜಮೀನು ಇರಬೇಕು.

ಅನುಜ್ಞಾ ಪುಸ್ತಕ ಹೊಂದಿರಬೇಕು.

ರೂ. 50 ರ ಛಾಪಾ ಕಾಗದದಲ್ಲಿ 5 ವರ್ಷ ವಾರ್ಷಿಕ ಕನಿಷ್ಟ 2 ದ್ವಿತಳಿ ಬೆಳೆಗಳನ್ನು ಬೆಳೆಯುವಂತೆ ಮುಚ್ಚಳಿಕೆ ಬರೆದುಕೊಡಬೇಕು.

04

ರೇಷ್ಮೆ ಅಭಿವೃದ್ಧಿ ಯೋಜನೆ

1)ಹಿಪ್ಪುನೇರಳೆ ನಾಟಿ

 

1-00 ಎಕರೆಗೆ ರೂ..10500/-

ಫಲಾನುಭವಿಗಳ ಅರ್ಜಿ

ಹಿಪ್ಪುನೇರಳೆ ತೋಟದ ಫೋಟೋ

ಪಹಣಿ, ವಂಶವೃಕ್ಷ, ಮುಚ್ಚಳಿಕೆ ಪತ್ರ.

ಮೇಲಿನಂತೆ

ಮೇಲಿನಂತೆ

2) ಹುಳು ಸಾಕಾಣಿಕೆ ಮನೆ

 

 

3) ಕಡಿಮೆ ವೆಚ್ಚದ ಮನೆ ಶೆಡ್

1000 ಚ.ಅ. ರೂ. 137500/-

600 ಚ.ಅ. ರೂ. 87500/-

225ಚ.ಅ. ರೂ. 63000/-

ರೂ. 21000/-

ಹುಳು ಸಾಕಾಣಿಕೆ ಮನೆಯನ್ನು ಇಲಾಖೆ ನಿಗಧಿಪಡಿಸಿದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ನಿರ್ಮಿಸಿರಬೇಕು.

ಇಲಾಖೆ ನೀಡಿರುವ ಪ್ಲಾನ್ ಮತ್ತು ಎಸ್ಟಿಮೇಟ್ ಇರಬೇಕು.

ರೈತರ ಹೆಸರಿನಲ್ಲಿ ಜಮೀನು ಇರಬೇಕು.

ಅನುಜ್ಞಾ ಪುಸ್ತಕ ಹೊಂದಿರಬೇಕು.

ರೂ. 50 ರ ಛಾಪಾ ಕಾಗದದಲ್ಲಿ 5 ವರ್ಷ ವಾರ್ಷಿಕ ಕನಿಷ್ಟ 2 ದ್ವಿತಳಿ ಬೆಳೆಗಳನ್ನು ಬೆಳೆಯುವಂತೆ ಮುಚ್ಚಳಿಕೆ ಬರೆದುಕೊಡಬೇಕು.

ಮನೆ ನಿರ್ಮಾಣದ ಫೋಟೋ, ಪಹಣಿ, ಇಸಿ ಹಾಗೂ ಶಿಫಾರಸ್ಸು ಪತ್ರ.

ಮೇಲಿನಂತೆ ಮೇಲಿನಂತೆ
05 ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿ.ಎಂ.ಕೆ.ಎಸ್.ವೈ) ಹನಿನೀರಾವರಿ 1-00 ಎಕರೆಗೆ ರೂ. 35135 ಗರಿಷ್ಠ 5-00 ಹೆಕ್ಟೇರ್ ಗಳಿಗೆ ಸಹಾಯಧನದ ಅವಕಾಶವಿದೆ

ರೈತರ ಅರ್ಜಿ

ಮಹಜರು, ಚೆಕ್ ಲಿಸ್ಟ್

ಪಹಣಿ, ಆಧಾರ್ ಕಾರ್ಡ್, ಮಣ್ಣು ಮತ್ತು ನೀರು ಪರೀಕ್ಷಾ ವರದಿ.

ಇಲಾಖೆಯ ಅನುಮೋದಿತ ಸಂಸ್ಥೆಗಳ ಬಿಲ್ , ನಕ್ಷೆ, ಪೂರ್ಣಗೊಳಿಸಿದ ದೃಢೀಕರಣ.

ಹನಿನೀರಾವರಿ ಘಟಕ ಅಳವಡಿಸಿದ ಫೋಟೋ.

ಮುಚ್ಚಳಿಕೆ ಮತ್ತು ಶಿಫಾರಸ್ಸು ಪತ್ರ.

ಮೇಲಿನಂತೆ ಮೇಲಿನಂತೆ

06

ರೀಲಿಂಗ್ ಚಟುವಟಿಕೆ

6)  ರೇಷ್ಮೆ ನೂಲು ಬಿಚ್ಚಾಣಿಕೆ ಘಟಕ ಸ್ಥಾಪನೆ ಸಹಾಯಧನ

6)ಕಾಟೇಜ್ ಬೇಸಿನ್ ಸಹಾಯಧನ - ಸಾಮಾನ್ಯ  ಶೇ. 75 ಇತರೆ ಶೇ. 50 ರೂ. 150000-00

6 ಬೇಸಿನ್ ಘಟಕಕ್ಕೆ ರೂ. 112500-00

ಮೇಲಿನಂತೆ

ಮೇಲಿನಂತೆ

ರೇಷ್ಮೆ ವಿಸ್ತರಣಾಧಿಕಾರಿಗಳು ರೀಲಿಂಗ್ ತಾಲ್ಲೋಕು ಸಹಾಯಕ ನಿರ್ದೇಶಕರು ಜಿಲ್ಲಾ ಉಪನಿರ್ದೇಶಕರು.

07

ಜಿಲ್ಲಾ ಪಂಚಾಯತಿ ಯೋಜನೆ

1) ಮಹಿಳಾ ಪ್ರಾತ್ಯಕ್ಷತಾ ತೋಟ ನಿರ್ವಹಣೆ

ಪ್ರತಿ ಫಲಾನುಭವಿಗೆ ರೂ. 5000-00

ಎಲ್ಲಾ ನೂತನ ತಾಂತ್ರಿಕತೆಗಳನ್ನು ಹಿಪ್ಪುನೇರಳೆ ಬೇಸಾಯದಲ್ಲಿ ಮತ್ತು ಹುಳು ಸಾಕಾಣೆಯಲ್ಲಿ ಅಳವಡಿಸಿಕೊಂಡಿರಬೇಕು ಕನಿಷ್ಠ 1 ಎಕರೆ ಹಿಪ್ಪುನೇರಳೆತೋಟವಿರಬೇಕು.

ಮೇಲಿನಂತೆ

1) ರೇಷ್ಮೆವಲಯಾಧಿಕಾರಿ.
2) ರೇಷ್ಮೆವಿಸ್ತರಣಾಧಿಕಾರಿಗಳು
3) ರೇಷ್ಮೆ ಸಹಾಯಕ ನಿರ್ದೇಶಕರು.
4) ರೇಷ್ಮೆ ಉಪನಿರ್ದೇಶಕರು.

2) ಮಹಿಳಾ/ಪುರುಷರ ತರಬೇತಿ ಮತ್ತು ಅಧ್ಯಯನ ಪ್ರವಾಸ

 

 

3) ರೇಷ್ಮೆ ಬೆಳೆಗಾರರ ಹಿಪ್ಪುನೇರಳೆ ತೋಟದ ಮಣ್ಣು ಪರೀಕ್ಷೆ

ಸಂದರ್ಭಾನುಸಾರ ತರಬೇತಿ ಪಡೆದ ನಂತರ ಫಲಾನುಭವಿಗೆ ತಲಾ ರೂ. 800/- ಶಿಷ್ಯವೇತನ ನೀಡಿ ಅಧ್ಯಯನ ಪ್ರವಾಸ ಕೈಗೊಳ್ಳಲಾಗುವುದು.

 

 

ಉಚಿತ

ಹೊಸದಾಗಿ ರೇಷ್ಮೆ ಕೃಷಿ ಕೈಗೊಳ್ಳುವ ಅಥವಾ ಹಾಲಿ ರೇಷ್ಮೆ ಬೆಳೆಗಾರರಿಗೆ ಸ್ಥಳೀಯವಾಗಿ (5-10ದಿನ) ಅಥವಾ ರೇಷ್ಮೆ  ತರಬೇತಿ ಶಾಲೆಗಳಲ್ಲಿ ತರಬೇತಿ ನೀಡಲಾವುದು.

 

 

ರೈತರ ಹಿಪ್ಪುನೇರಳೆ ತೋಟಗಳ ಮಣ್ಣು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವುದು.

ಮೇಲಿನಂತೆ

ಮೇಲಿನಂತೆ

08

ತಾಲ್ಲೂಕು ಪಂಚಾಯತಿ ಕಾರ್ಯಕ್ರಮಗಳು

1) ವಿಶೇಷ ಘಟಕ ಯೋಜನೆ

ಪ್ರತಿ ಫಲಾನುಭವಿಗೆ ರೂ.7500/- ಮೌಲ್ಯದ ಹುಳು ಸಾಕಾಣಿಕೆ ಉಪಕರಣ ಉಚಿತವಾಗಿ ನೀಡುವುದು.

ಮೇಲಿನಂತೆ ಸಂದರ್ಭಾನುಸಾರ

ಮೇಲಿನಂತೆ ಪ.ಜಾ/ಪ.ಪಂ ರೇಷ್ಮೆ ಬೆಳೆಗಾರರಿಗೆ ಮಾತ್ರ ಸವಲತ್ತುಗಳನ್ನು ನೀಡಲಾಗುವುದು.

ಮೇಲಿನಂತೆ

2) ಗಿರಿಜನ ಉಪಯೋಜನೆ

-“-

-“-

-“-

-“-

09

ಆತ್ಮ ಯೋಜನೆ

1) ತರಬೇತಿ

-“-

-“-

-“-

-“-

2) ಅಧ್ಯಯನ ಪ್ರವಾಸ

-“-

ಕ್ರ.ಸಂ. 7 ರ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಂತೆ

-“-

-“-

3) ಪ್ರಾತ್ಯಕ್ಷತೆ

-“-

-“-

-“-

-“-

-“-

-“-

ಇಲಾಖೆ ಪ್ರಮುಖ ಸಾಧನೆಗಳು

ಜಿಲ್ಲೆಯಲ್ಲಿ ತುಮಕೂರು ಜಿಲ್ಲೆ ವಿಶಿಷ್ಠ ಸ್ಥಾನ ಪಡೆದಿದೆ. ರೇಷ್ಮೆ ಉತ್ಪಾದನೆಗೆ ಬೇಕಾದ ಮೂಲ ಮೈಸೂರು ಬಿತ್ತನೆ ಗೂಡು ಮತ್ತು ಬೈವೋಲ್ಟೈನ್ ಬಿತ್ತನೆ ಗೂಡುಗಳನ್ನ ಉತ್ಪಾದಿಸಿ ರಾಜ್ಯದ ಮೊಟ್ಟೆ ತಯಾರಿಕೆಗೆ ವಿತರಿಸಲಾಗುತ್ತಿದೆ. ಇಲಾಖೆ ಹೊರತಂದಿರುವ ನೂತನ ತಾಂತ್ರಿಕತೆಗಳ ಫಲವಾಗಿ ಮತ್ತು ಸರ್ಕಾರ ಕಾಲಕಾಲಕ್ಕೆ ನೀಡುತ್ತಿರುವ ಸಹಾಯಧನ ಸವಲತ್ತುಗಳಿಂದ ರೇಷ್ಮೆ ಗೂಡಿನ ಸರಾಸರಿ ಇಳುವರಿಯಲ್ಲಿ ಏರಿಕೆಯಾಗಿದೆ. ಪ್ರಸ್ತುತ ರೇಷ್ಮೆ ಗೂಡಿನ ಇಳುವರಿ 100 ಮೊಟ್ಟೆಗಳು 68.58 ಕೆ.ಜಿ. ಗಳಿರುತ್ತದೆ.

ಮಾಹಿತಿ ಹಕ್ಕು ಅಧಿನಿಯಮ 4(1)ಬಿ ಮಾಹಿತಿ

ಕ್ರ.ಸಂ.

ಅಧಿಕಾರಿಗಳು

ಅಧಿಕಾರಿಗಳ ವಿವರಗಳು

ಕಾರ್ಯವ್ಯಾಪ್ತಿ

01

ಸಾರ್ವಜನಿಕ ಮಾಹಿತಿ ಅಧಿಕಾರಿಗಳು

ರೇಷ್ಮೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ತುಮಕೂರು
ದೂ: 0816-2278810

ತುಮಕೂರು ಜಿಲ್ಲೆ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಮತ್ತು ಆಡಳಿತಾತ್ಮಕ ವಿಷಯಗಳು.

ರೇಷ್ಮೆ ಉಪನಿರ್ದೇಶಕರು, ಬಿತ್ತನೆ ಕೋಠಿ, ತುಮಕೂರು
ದೂ: 0816-2200397

ಇವರ ವ್ಯಾಪ್ತಿಗೆ ಬರುವ ಎಲ್ಲಾ ತಾಂತ್ರಿಕ ಮತ್ತು ಆಡಳಿತಾತ್ಮಕ ವಿಷಯಗಳು

ರೇಷ್ಮೆ ಉಪನಿರ್ದೇಶಕರು, ಬಿತ್ತನೆ ಪ್ರದೇಶ, ಕುಣಿಗಲ್
ದೂ: 08132-220254

ಕುಣಿಗಲ್ ಬಿತ್ತನೆ ಪ್ರದೇಶದ ಎಲ್ಲಾ ತಾಂತ್ರಿಕ ಮತ್ತು ಆಡಳಿತ ವಿಷಯಗಳು

02

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು

ರೇಷ್ಮೆ ಸಹಾಯಕ ನಿರ್ದೇಶಕರುಗಳು

ಮಧುಗಿರಿ, ಹುಲಿಯೂರುದುರ್ಗ, ತಿಪಟೂರು, ತುಮಕೂರು , ಶಿರಾ, ಗುಬ್ಬಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಪಾವಗಡ, ಹೆಬ್ಬೂರು, ಕೆಂಪನಹಳ್ಳಿ ಮತ್ತು ಕುಣಿಗಲ್.

ರೇಷ್ಮೆ ಸಹಾಯಕ ನಿರ್ದೇಶಕರುಗಳು, ರೇಷ್ಮೆ ಗೂಡು ಮಾರುಕಟ್ಟೆಗಳು.

ಹೆಬ್ಬೂರು, ಕುಣಿಗಲ್, ಕೆಂಪನಹಳ್ಳಿ, ಸಂತೆಮಾವತ್ತೂರು, ಹುಲಿಯೂರುದುರ್ಗ.

ತಾಂತ್ರಿಕ ಸೇವಾ ಕೆಂದ್ರಗಳ ರೇಷ್ಮೆ ವಿಸ್ತರಣಾಧಿಕಾರಿಗಳು

ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಹೊಳವನಹಳ್ಳಿ, ಕುಣಿಗಲ್, ಕೆಂಪನಹಳ್ಳಿ, ಹುಲಿಯೂರುದುರ್ಗ, ಸಂತೆಮಾವತ್ತೂರು ಎಡೆಯೂರು, ಚೌಡನಕುಪ್ಪೆ, ನಿಡಸಾಲೆ, ಕೊಡಿಗೇನಹಳ್ಳಿ, ಮಧುಗಿರಿ, ಪಾವಗಡ, ವೈ.ಎನ್. ಹೊಸಕೋಟೆ, ಶಿರಾ, ಬರಗೂರು, ತುಮಕೂರು, ಹೆಬ್ಬೂರು, ನಾಗವಲ್ಲಿ, ತಿಪಟೂರು, ತುರುವೇಕೆರೆ.

ರೀಲಿಂಗ್ ತಾಂತ್ರಿಕ ಸೇವಾ ಕೇಂದ್ರಗಳ ವಿಸ್ತರಣಾಧಿಕಾರಿಗಳು.

ತುಮಕೂರು.

ಜಿಲ್ಲಾ ಮಟ್ಟದ ಅಧಿಕಾರಿಗಳ ವಿಳಾಸ :-

1) ರೇಷ್ಮೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ರಾಮಕೃಷ್ಣನಗರ, ತುಮಕೂರು ದೂ:0816-2201780

2) ರೇಷ್ಮೆ ಉಪನಿರ್ದೇಶಕರು, ಸರ್ಕಾರಿ ಬಿತ್ತನೆ ಕೋಠಿ, ಮರಳೂರು ದಿಣ್ಣೆ, ತುಮಕೂರು. ದೂ: 0816-2200397

3) ರೇಷ್ಮೆ ಉಪನಿರ್ದೇಶಕರು, ಬಿತ್ತನೆ ವಲಯ, ಬಿಳಿದೇವಾಲಯ, ಕುಣಿಗಲ್ ತಾ|| ದೂ: 08132-220254

 

ಇಲಾಖೆಯ ಇತರೆ ಮಾಹಿತಿ :-

ಕ್ರ.ಸಂ.

ಅಧಿಕಾರಿ/ನೌಕರರ ಹೆಸರು

ಹುದ್ದೆ

ಜಿಲ್ಲೆ/ತಾಲ್ಲೋಕು/ಹೋಬಳಿ/ಗ್ರಾಮಗಳು

ದೂರವಾಣಿ

ಮೊಬೈಲ್ ಸಂ:

1

ಎಂ.ವಿ. ಚಂದ್ರ

ರೇಷ್ಮೆ ಉಪನಿರ್ದೇಶಕರು

ಜಿಲ್ಲಾ ಪಂಚಾಯತಿ

0816-2201780

9448985859

2

ಶಾಲಿನಿ

ರೇಷ್ಮೆ ಉಪನಿರ್ದೇಶಕರು

ಬಿತ್ತನೆ ಕೋಠಿ ತುಮಕೂರು

0816-2200397

9448821369

3

ಆರ್. ಶ್ರೀರಂಗಪ್ಪ

ರೇಷ್ಮೆ ಉಪನಿರ್ದೇಶಕರು

ಬಿತ್ತನೆ ವಲಯ ಕುಣಿಗಲ್

08132-220254

9164336600

4

ಬಾಲಕೃಷ್ಣಪ್ಪ ವೈ.ಕೆ

ರೇಷ್ಮೆ ಸಹಾಯಕ ನಿರ್ದೇಶಕರು

ತುಮಕೂರು

-

9901190528

5

ಕೆ.ಪಿ. ಆಶಾ

ರೇಷ್ಮೆ ಸಹಾಯಕ ನಿರ್ದೇಶಕರು

ಗುಬ್ಬಿ

-

9449940623

6

ಟಿ. ಎಂ. ಚಂದ್ರಶೇಖರ್

ರೇಷ್ಮೆ ಸಹಾಯಕ ನಿರ್ದೇಶಕರು

ತಿಪಟೂರು, ತುರುವೇಕೆರೆ

-

9449969590

7

ಜಿ. ಇಂದ್ರಾಣಿ

ರೇಷ್ಮೆ ಸಹಾಯಕ ನಿರ್ದೇಶಕರು

ಚಿಕ್ಕನಾಯಕನಹಳ್ಳಿ

-

8951005488

8

ಮೋಹನ್

ರೇಷ್ಮೆ ಸಹಾಯಕ ನಿರ್ದೇಶಕರು

ಶಿರಾ

-

9742562551

9

ರಂಗನಾಥ್

ರೇಷ್ಮೆ ಸಹಾಯಕ ನಿರ್ದೇಶಕರು

ಪಾವಗಡ

-

9731939848

10

ಸಿ. ಇ. ನಾಗರಾಜು

ರೇಷ್ಮೆ ಸಹಾಯಕ ನಿರ್ದೇಶಕರು

ಮಧುಗಿರಿ

-

9740585289

11

ಸುಭಾಷ್ ಸಾತೇನಹಳ್ಳಿ

ರೇಷ್ಮೆ ಸಹಾಯಕ ನಿರ್ದೇಶಕರು

ಕೊರಟಗೆರೆ

-

9845759388

12

ವೃಷಬೇಂದ್ರಕುಮಾರ್

ರೇಷ್ಮೆ ಸಹಾಯಕ ನಿರ್ದೇಶಕರು

ಹೆಬ್ಬೂರು

-

9740787418

13

ರವಿ

ರೇಷ್ಮೆ ಸಹಾಯಕ ನಿರ್ದೇಶಕರು

ಕುಣಿಗಲ್

-

9448200541

14

ಬಾಗೇವಾಡಿ

ರೇಷ್ಮೆ ಸಹಾಯಕ ನಿರ್ದೇಶಕರು

ಕೆಂಪನಹಳ್ಳಿ

-

9448875440

15

ಅಣ್ಣೋಜಿರಾವ್

ರೇಷ್ಮೆ ಸಹಾಯಕ ನಿರ್ದೇಶಕರು

ಹುಲಿಯೂರು ದುರ್ಗ

-

9141886750

16

ಕೆ. ಚೇತನಾ

ರೇಷ್ಮೆ ವಿಸ್ತರಣಾಧಿಕಾರಿಗಳು

ತುಮಕೂರು

-

9449882568

17

ಜಗಧೀಶ್ವರ

ರೇಷ್ಮೆ ವಿಸ್ತರಣಾಧಿಕಾರಿಗಳು

ತುರುವೇಕೆರೆ

-

9449659926

18

ಜಿ. ಇಂದ್ರಾಣಿ

ರೇಷ್ಮೆ ವಿಸ್ತರಣಾಧಿಕಾರಿಗಳು

ಚಿ.ನಾ.ಹಳ್ಳಿ

-

8951005488

19

ಮುಕಾಂಬಿಕ

ರೇಷ್ಮೆ ವಿಸ್ತರಣಾಧಿಕಾರಿಗಳು

ಶಿರಾ/ಬರಗೂರು

-

9964277564

20

ರಂಗನಾಥ್

ರೇಷ್ಮೆ ವಿಸ್ತರಣಾಧಿಕಾರಿಗಳು

ಪಾವಗಡ

-

9731939848

21

ಲಕ್ಷ್ಮೀನರಸಯ್ಯ

ರೇಷ್ಮೆ ವಿಸ್ತರಣಾಧಿಕಾರಿಗಳು

ಮಧುಗಿರಿ/ಕೊಡಿಗೇನಹಳ್ಳಿ

-

9945304756

22

ರವೀಂದ್ರ

ರೇಷ್ಮೆ ವಿಸ್ತರಣಾಧಿಕಾರಿಗಳು

ಕೊರಟಗೆರೆ

-

8762910628

23 ರಂಗನಾಥ್ ರೇಷ್ಮೆ ವಿಸ್ತರಣಾಧಿಕಾರಿಗಳು ತಿಪಟೂರು - 9448708551

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in