ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಶಿರಾ ತಾಲ್ಲೂಕು ಪಂಚಾಯತ್

ಇಲಾಖೆಯ ಪೀಠಿಕೆ: ಮತ್ತು ಸಂಘಟನೆ:

ರಾಷ್ಟ್ರಪಿತ ಮಹಾತ್ಮಗಾಂದೀಜಿಯವರು ಗ್ರಾಮಗಳ ಅಬಿವೃದ್ದಿಗಾಗಿ ಪ್ರತಿಪಾಧಿಸಿದ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸಲು ನಮ್ಮ ಸಂವಿಧಾನ ರಚನಕಾರರು ಭಾರತ ಸಂವಿಧಾನದ 4 ನೇ ಭಾಗವಾಗಿರುವ ರಾಜ್ಯ ನಿರ್ದೇಶ ತ್ತತ್ವದಲ್ಲಿ 40 ನೇ ವಿಧಿಯನ್ನು ಸೇರಿಸಿದ್ದಾರೆ. ಈ ತತ್ವಕ್ಕೆ ಅನುಸಾರವಾಗಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳನ್ನು ಸ್ಥಾಪಿಸಿ  ಅವುಗಳು ಸಮರ್ಪಕ ಸ್ಥಳೀಯ ಸರ್ಕಾರಗಳಂತೆ ಕೆಲಸ ಮಾಡಲು ಸೂಕ್ತವಾದ ಅಧಿಕಾರಗಳನ್ನು ಮತ್ತು ಕಾರ್ಯಗಳನ್ನು ನೀಡುವುದು ಅತ್ಯವಶ್ಯಕ.  ಈ ಹಿನ್ನಲೆಯಲ್ಲಿ ಗ್ರಾಮಗಳು ಸಮೃದ್ದ, ಸ್ವಯಂ ಪರಿಪೂರ್ಣ, ಸ್ವಯಂ ಶಕ್ತಿಯಾಗಿ ಸ್ವಾವಲಂಬಿಗಳಾದಾಗ ಮತ್ರ ರಾಷ್ಟ್ರದ ಸರ್ವತೋಮುಖ ಅಭಿವೃದ್ದಿ ಸಾದ್ಯವೆಂದು ಅಧಿಕಾರ ವಿಕೇಂದ್ರಿಕರಿಸಲಾಗಿದೆ. ನೈಜವಾದ ರಾಜಕೀಯ. ಆರ್ಥಿಕ ಸ್ವಾತಂತ್ರ ಹಾಗೂ  ಪ್ರಜಾ ಪ್ರಭುತ್ವ ಅರ್ಥಪೂರ್ಣವಾಗುವಂತೆ ಶೋಷಣೆ. ಅನ್ಯಾಯ ತಾರತಮ್ಯ ಅಸಮಾನತೆಗಳಿಂದ ಮುಕ್ತವಾದ ಗ್ರಾಮಗಳನ್ನು ಪ್ರಗತಿಪರ ರೀತಿಯಲ್ಲಿ ಅಧಿಕಾರ ವಿಕೇಂದ್ರಿಕರಣಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಯೋಜನೆಗಳ  ಅನುಷ್ಠಾನ  ಸಾಮಾಜಿಕ ಸಮಸ್ಯೆಗಳು  ಅವುಗಳ ಪರಿಹಾರ ಕ್ರಮಗಳನ್ನು ಅನುಷ್ಟಾನಕ್ಕೆ ತರುವಲ್ಲಿ ಹಾಗೂ ಶೈಕ್ಷಣಿಕ  ಅಭಿವೃದ್ದಿಗೆ ಗ್ರಾಮಗಳಿಗೆ ಹೆಚ್ಚಿನ  ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಿರುವುದರಿಂದ. ಗ್ರಾಮ ಪಂಚಾಯತಿ ಅಭಿವೃದ್ದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಿಮದುಳಿದವರು ಮತ್ತು ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸುವುದು. ಈ ದೆಸೆಯಲ್ಲಿ  ಇಲಾಖೆಯು ಸ್ಥಾಪನೆಗೊಂಡಿದೆ. ಅದರಂತೆ  ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾತಿಗಳು ಇರುತ್ತದೆ.ಹಾಗೂ ಈ ಸಂಸ್ಥೆಗಳಿಗೆ  ಇಲಾಖಾ ಮುಖ್ಯಸ್ಥರು ಅಧಿಕಾರಿಗಳು ಸಿಬ್ಬಂದಿ ವರ್ಗದವರ  ಪ್ರತ್ಯೇಕ ವೃಂದವಿರುತ್ತದೆ.

ಇಲಾಖೆಯ  ಮೂಲ ಉದ್ದೇಶ:-

ಇಲಾಖೆಯ ಮೂಲ ಉದ್ದೇಶಗಳು ಈ ಕೆಳಗಿನಂತಿರುತ್ತದೆ

1.ತಾಲ್ಲೂಕಿನ ಜನರ ಜೀವನ ಮಟ್ಟವನ್ನು ಸುದಾರಿಸುವುದು.

2. ಜನರ ಆರೋಗ್ಯವನ್ನು ಮತ್ತು ಕುಟುಂಬ ಕಲ್ಯಾಣ ಯೋಜನೆಯ ಕಡೆ ಕಾರ್ಯನಿರ್ವಹಣೆ ಮತ್ತು  ಒತ್ತು ನೀಡುವುದು

3. ತಾಲ್ಲೂಕಿನ 6ರಿಂದ 14 ವಯಸ್ಸಿನ ಮಕ್ಕಳಿಗೆ  ಕಡ್ಡಾಯ ಶಿಕ್ಷಣ

4. ಹೊಸ ಹೊಸ.ತಂತ್ತ ಜ್ಗಾನದ ಪದ್ದತಿಯನ್ನು ಅಳವಡಸಿ   ಕೃಷಿ ಉತ್ಪನ್ನಗಳನ್ನು ಉತ್ಪಾದನೆ ಮಾಡುವುದು

5. ತಾಲ್ಲೋಕಿನ ಜನರಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವುದು

6.ವಿವಿದ ಯೋಜನೆಯಡಿ ಮನೆ ಇಲ್ಲದೆ ಇರುವರಿಗೆ ಮನೆ ನಿರ್ಮಿಸಿ ಕೊಡುವುದು

7 ವಿಶೇಷ ಕಾರ್ಯಕ್ರಮಡಿ ತಾಲ್ಲೋಕಿನ ಪರಿಶಿಷ್ಟ ಜಾತಿ ಪಂಗಡದವರಿಗೆ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಆರ್ಥಿಕ ಜೀವನ ಮಟ್ಟ ಮತ್ತು ಸಾಮಾಜಿ ಸುದಾರಣೆ ಮಾಡುವುದು.

8. ಸಣ್ಣ ನೀರಾವರಿ ಯೋಜನೆಗಳು ಕೆರೆ ಅಬಿವೃದ್ದಿ ಕಾರ್ಯಗಳನ್ನು ಮಾಡುವುದು

9. ಬರಗಾಲದಡಿ ಬರುವ ಕಾಮಗಾರಿಗಳನ್ನು ಅಬಿವೃದ್ದಿ ಪಡಿಸುವುದು.

10 ಅರಣ್ಯಕ್ಕೆ ಸಂಬಂದಿಸಿದಂತೆ ಅಬಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದು

11 ವಿವಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವುದು.

12. ಸಣ್ಣ ಕೈಗಾರಿಕೆಗಳನ್ನು ಅಭಿವೃದ್ದಿ ಪಡಿಸುವುದು.

13 ಮಕ್ಕಳ ಮತ್ತು ಮಹಿಳೆಯರ ಅಬಿವೃದ್ದಿಗೆ ಕಾರ್ಯಕ್ರಮಗಳನ್ನು ರೂಪಿಸುವುದು.

14 ಬಡತನ ರೇಖೆಯಲ್ಲಿರುವ  ಕುಟುಂಬಗಳಿಗೆ  ವಿವಿದ ಕಾರ್ಯಗಳನ್ನು ರುಪಿಸಿ  ಜೀವನ ಮಟ್ಟ ಸುದಾರಿಸಲು ಕ್ರಮವಹಿಸುವುದು

15.ಕೃಷಿ ಉತ್ಪನ್ನಗಳನ್ನು ಮಾರು ಕಟ್ಟೆಯಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡುವುದು.

16 ಪಶು ಮತ್ತು ಜಾನುವಾರುಗಳನ್ನು ಕಾಪಾಡಲು ಕಾರ್ಯಕ್ರಮ ರೂಪಿಸುವುದು.

17.ನೀರು ಕೋಯ್ಲು ಮತ್ತು ನೀರು ಸಮರ್ಪಕ ಬಳಕೆ ಬಗ್ಗೆ  ಕಾರ್ಯಕ್ರಮ ರೂಪಿಸಿ ಈ ಬಗ್ಗೆ ಗಮನಹರಿಸುವುದು.

18 ಗ್ರಾಮಗಳ ನೈರಮಲ್ಯ ವನ್ನು ಕಾಪಾಡುವುದು ಮತ್ತು ಸ್ವಚ್ಚತಾ ಕಾರ್ಯಕ್ರಮದಡಿ ಶೌಚಾಲಯಗಳು ಪ್ರತಿ ಕುಟಂಬದಲ್ಲಿ ಇರುವಂತೆ ನೋಡಿಕೊಳ್ಳುವುದು

19. ತಾಲ್ಲೂಕಿನ ಗ್ರಾಮ ಮಟ್ಟದಲ್ಲಿ ರಸ್ತಗಳು. ಚರಂಡಿಗಳು .ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಮಾಡುವುದು.

ಎಲ್ಲಾ ಕಾರ್ಯಾಕ್ರಮಗಳ ಮತ್ತು ಯೋಜನೆಯ ಮುಖ್ಯಾಂಶಗಳು

ತಾಲ್ಲೂಕು ಪಂಚಾಯತಿಗೆ 12 ನೇ ಹಣಕಾಸು ಮತ್ತು 13 ನೇ ಹಣಕಾಸು ಯೋಜನೆಯಡಿ ವಿವದ ಕಾಮಗಾರಿಗಳು,. ಅಶ್ರಯ ಯೋಜನೆಯಡಿ ಮನೆಗಳು  , ವಸತಿಯೋಜನೆಯಡಿ ಸಾಲ ವಸೂಲಾತಿ, ಅಂಬೇಡ್ಕರ್ ಯೋಜನೆಯಡಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪಲಾನುಭವಿಗಳಿಗೆ  ಮನೆಗಳು, ಎಸ್.ಒ.ಜಿ. ಯೋಜನೆಯಡಿ ಮನೆಗಳ ಸಾಲ ವಸೂಲಾತಿ, ಇಂದಿರಾ ಅವಾಜ್ ಯೋಜನೆ ಮನೆಗಳು , ನವಗ್ರಾಮ ಯೋಜನೆ, ನಮ್ಮ ಭೂಮಿ ನಮ್ಮ ತೋಟ ಯೋಜನೆ.ಸುವರ್ಣಗ್ರಾಮ ಯೋಜನೆ  ಗ್ರಾಮಗಳ ಅಭಿವೃದ್ದಿ, ಸಂಪೂರ್ಣ ಸ್ವಚ್ಚತಾ ಅಂದೋಲನದಡಿ ಶೌಚಾಲಯಗಳ ನಿಮಾರ್ಣ, ಎಸ್.ಜಿ.ಎಸ್.ವೈ ಯೋಜನೆಯಡಿ ಶಾಸನ ಬದ್ದ ಅನುದಾನ ಕುಡಿಯುವ ನೀರು  ಮತ್ತು  ಸ್ಥ್ರೀ ಶಕ್ತಿ ಗುಂಪುಗಳಿಗೆ ಸುತ್ತುನಿಧಿ,ಸಹಾಯಧನ, ತಾಲ್ಲೂಕು ಪಂಚಾಯತಿ ಯೋಜನೆಯಡಿ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ  ತಾಲ್ಲೂಕು ಪಂಚಾಯತಿ ಅಭಿವೃದ್ದಿ ಅನಧಾನ ರಸ್ತ ಮತ್ತು ಸೇತುವೆಗಳು, ನೀರು ನಿರ್ವಹಣೆ ಕಾಮಗಾರಿಗಳು,ಗ್ರಾಮ  ಸ್ವರಾಜ್ ಕರ್ನಾಟಕ ಸಬಲೀಕರಣ ಯೋಜನೆ, ಮಹಾತ್ಮಗಾಂದಿ ರಾಷ್ಟ್ರೀಯ  ಉದ್ಯೋಗ ಖಾತರಿ ಯೋಜನೆಯಡಿ ರಸ್ತೆ ಅಭಿವೃದ್ದಿ .ರಕ್ಷಣಾ ತಡೆ, ಚಕ್ಕುಡ್ಯಾಂ, ತೋಟಗಳ ನಿರ್ವಹಣೆ .ಅರಣ್ಯ ಸಸಿಗಳು ಅಬಿವೃದ್ದಿ  ಮುಂತಾದ  ವಿವಿದ ಕಾಮಗಾರಿಗಳು  ಈ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ

ಇಲಾಖೆಯು ಗ್ರಾಮೀಣ ಅಬಿವೃದ್ದಿ  ಮತ್ತು ಪಂಚಾಯತ್ ರಾಜ್ ಸಂಸ್ತೆಯು ಸರ್ಕಾರದ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು  ಈ ಸಂಸ್ಥೆಯಡಿ ಜಿಲ್ಲಾ ಪಂಚಾಯತ್. ತಾಲ್ಲುಕು ಪಂಚಾಯತ್  ಗ್ರಾಮ ಪಂಚಾಯತ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ ಇಲಾಖೆಯು ಗ್ರಾಮೀಣ ಜನರ  ಆರ್ಥಿಕ  ಜೀವನ ಮಟ್ಟವನ್ನು ಸುದಾರಣೆ ಮಾಡುವುದು ಮತ್ತು ಗ್ರಾಮಗಳಲ್ಲಿ  ಸಾಮರಸ್ಯ ಕಾಪಾಡುವುದು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.. ತಾಲ್ಲೂಕು ಪಂಚಾಯತಿಯಲ್ಲಿ ಯೋಜನಾಧಿಕಾರಗಳು ಇದ್ದು . ಪಂಚವಾರ್ಷಿಕ .ಯೋಜನೆಯನ್ನು ತಯಾರಿಸುವುದು ಅನುಷ್ಟಾನಗೊಳಿಸುವುದು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಯೋಜನಾ ಅನಷ್ಟಾನದ ಬಗ್ಗೆ ಪರಿಶೀಲನೆ ಮಾಡುವುದು .ಎಲ್ಲಾ ಸರ್ಕಾರದ ಯೋಜನೆಗಳನ್ನು ಅನಷ್ಟಾನಗೊಳಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.

ಯಾರು ಯಾವ ಇಲಾಖೆಯವರು . 

ತಾಲ್ಲೂಕು ಪಂಚಾಯತಿ  ಶಿರಾ ಕಛೇರಿಯ  ಅಧಿಕಾರಿಗಳು ಮತ್ತು ಸಿಬ್ಬಂದಿ ವಿವರಗಳು

ಕ್ರಸಂ

 ನೌಕರರ ಹೆಸರು / ಕಛೇರಿ ಹೆಸರು

          ಹುದ್ದೆ

   ಮೂಲ ಇಲಾಖೆಯ ಹೆಸರು

1

ಟಿ.ತಮ್ಮಣ್ಣ
ತಾಲ್ಲೂಕು ಪಂಚಾಯತಿ, ಶಿರಾ.

ಕಾರ್ಯನಿ ರ್ವಾಹಕ ಅಧಿಕಾರಿಗಳು

ಲೋಕೋಪಯೋಗಿ ಇಲಾಖೆ

2.

ಇ.ವೆಂಕಟರಮಣ
ತಾಲ್ಲೂಕು ಪಂಚಾಯತಿ ಶಿರಾ.

ತಾಲ್ಲೂಕುಯೋಜನಾಧಿಕಾರಿಗಳು

ಸಹಕಾರ ಸಂಘ ಇಲಾಖೆ

3

ಉಮರ್ ಸೇಟ್
ತಾಲ್ಲೂಕು ಪಂಚಾಯತಿ ಶಿರಾ

ಸಹಾಯಕ ಲೆಕ್ಕಾಧಿಕಾರಿ

ರಾಜ್ಯ ಲೆಕ್ಕಪತ್ರ ಇಲಾಖೆ

4

ಐ.ಎನ್. ಚಂದ್ರಪ್ಪ
ತಾಲ್ಲೂಕು ಪಂಚಾಯತಿ ಶಿರಾ

 ವ್ಯವಸ್ಥಾಪಕರು

ಕಂದಾಯ ಇಲಾಖೆ

5

ಬಿ.ಟಿ.ನರಸಿಂಹಪ್ಪ

ಕಿರಿಯಇಂಜಿನಿಯರ್

ಆರ್.ಡಿ.ಪಿ.ಐ.ಆರ್

6

ಕೆಂಚಪ್ಪ

ಕಿರಿಯಇಂಜಿನಿಯರ್

ಆರ್.ಡಿ.ಪಿ.ಐ.ಆರ್

7

ಟಿ.ಆರ್.ಖಾಲೇದ್ಅಹಮದ್

ಪ್ರಥಮ ದರ್ಜೆ ಸಹಾಯಕರು

ರಾಜ್ಯ ಲೆಕ್ಕಪತ್ರ ಇಲಾಖೆ

8

ಅನಿಲ್ ಕುಮಾರ್

ಪ್ರಥಮ ದರ್ಜೆ ಸಹಾಯಕರು

ಆರ್.ಡಿ.ಪಿ.ಐ.ಆರ್

9

ಮದುಸೂದನ್

ಪ್ರಗತಿಪರ ಸಹಾಯಕರು

ಸಾಂಖಿಕ  ಇಲಾಖೆ

10

ಎಸ್.ಬಸವರಾಜು

ದ್ವಿತೀಯ ದರ್ಜೆ ಸಹಾಯಕರು

ಆರ್.ಡಿ.ಪಿ.ಐ.ಆರ್

11

ಟಿ.ಚಂದ್ರಪ್ಪ

ದ್ವಿತೀಯ ದರ್ಜೆ ಸಹಾಯಕರು

ಲೋಕೋಪಯೋಗಿ ಇಲಾಖೆ

12

ವೆಂಕಟೇಶ್

ದ್ವಿತೀಯ ದರ್ಜೆ ಸಹಾಯಕರು

ಲೋಕೋಪಯೋಗಿ ಇಲಾಖೆ

13

ಎಸ್.ಆರ್.ಲಲಿತಮ್ಮ

ಬೆರಳಚ್ಚುಗಾರರು

ಲೋಕೋಪಯೋಗಿ ಇಲಾಖೆ

14

ಕೆ.ಜಿ.ಪರಶಿವಮೂರ್ತಿ

ಬೆರಳಚ್ಚುಗಾರರು

ಆರ್.ಡಿ.ಪಿ.ಐ.ಆರ್

15

ಮಹಮದ್ ರಪಿ

ವಾಹನಚಾಲಕರು

ಆರ್.ಡಿ.ಪಿ.ಐ.ಆರ್

16

ಶ್ರೀನಿವಾಸಯ್ಯ

ವಾಹನಚಾಲಕರು

ಲೋಪಯೋಗಿ ಇಲಾಖೆ

16

ಆರ್.ರೇವಣ್ಣ

ಡಿ’ ಗ್ರೂಪ್ ಸಿಬ್ಬಂದಿ

ಆರ್.ಡಿ.ಪಿ.ಐ.ಆರ್ -

17

ಸಿ.ರಾಮಚಂದ್ರ

ಡಿ’ ಗ್ರೂಪ್ ಸಿಬ್ಬಂದಿ

ಆರ್.ಡಿ.ಪಿ.ಐ.ಆರ್ -

18

ಸಾವಿತ್ರಮ್ಮ

ಡಿ’ ಗ್ರೂಪ್ ಸಿಬ್ಬಂದಿ

ಆರ್.ಡಿ.ಪಿ.ಐ.ಆರ್ -

19

ಜಯಮ್ಮ

ಡಿ’ ಗ್ರೂಪ್ ಸಿಬ್ಬಂದಿ

ಆರ್.ಡಿ.ಪಿ.ಐ.ಆರ್ -

ತಾಲ್ಲೂಕು ಪಂಚಾಯತಿ  ಶಿರಾ ಕಛೇರಿಯ  ಅಧಿಕಾರಿಗಳು ಮತ್ತು ಸಿಬ್ಬಂದಿ ವಿವರಗಳು

ಕ್ರಸಂ

 ನೌಕರರ ಹೆಸರು / ಕಛೇರಿ ಹೆಸರು

          ಹುದ್ದೆ

ತಾಲ್ಲೂಕು
ಪಂಚಾಯತಿ

ದೂರವಾಣಿ ಸಂ.

ಮೊಬೈಲ್ ಸಂಖ್ಯೆ

1

ಟಿ.ತಮ್ಮಣ್ಣ
ತಾಲ್ಲೂಕು ಪಂಚಾಯತಿ, ಶಿರಾ.

ಕಾರ್ಯನಿ ರ್ವಾಹಕ  
ಅಧಿಕಾರಿಗಳು

ಶಿರಾ

08135275239

9448520367

2.

ಇ.ವೆಂಕಟರಮಣ
ತಾಲ್ಲೂಕು ಪಂಚಾಯತಿ ಶಿರಾ.

ತಾಲ್ಲೂಕುಯೋಜನಾಧಿಕಾರಿಗಳು

ಶಿರಾ

 08135275239

9844877417

3

ಉಮರ್ ಸೇಟ್
ತಾಲ್ಲೂಕು ಪಂಚಾಯತಿ ಶಿರಾ

ಸಹಾಯಕ ಲೆಕ್ಕಾಧಿಕಾರಿ

ಶಿರಾ

08135275239

9480877136

4

ಐ.ಎನ್. ಚಂದ್ರಪ್ಪ
ತಾಲ್ಲೂಕು ಪಂಚಾಯತಿ ಶಿರಾ

 ವ್ಯವಸ್ಥಾಪಕರು

ಶಿರಾ

08135275239

9964386967

5

ಬಿ.ಟಿ.ನರಸಿಂಹಪ್ಪ

 ಕಿರಿಯಇಂಜಿನಿಯರ್

ಶಿರಾ

08135275239

 ಪಂ.ರಾ.ಇ.ಶಿರಾದಲ್ಲಿ
ಕಾರ್ಯನಿರ್ವಹಿಸುತ್ತಿದ್ದಾರೆ

6

ಕೆಂಚಪ್ಪ

ಕಿರಿಯಇಂಜಿನಿಯರ್

ಶಿರಾ

08135275239

ಪಂ.ರಾ.ಇ.ಶಿರಾದಲ್ಲಿ
ಕಾರ್ಯನಿರ್ವಹಿಸುತ್ತಿದ್ದಾರೆ

7

ಟಿ.ಆರ್.ಖಾಲೇದ್ಅಹಮದ್

ಪ್ರಥಮ ದರ್ಜೆ ಸಹಾಯಕರು

ಶಿರಾ

08135275239

9880411097

8

ಅನಿಲ್ ಕುಮಾರ್

ಪ್ರಥಮ ದರ್ಜೆ ಸಹಾಯಕರು

ಶಿರಾ

08135275239

9035465800

9

ಮದುಸೂದನ್

 ಪ್ರಗತಿಪರ ಸಹಾಯಕರು

ಶಿರಾ

08135275239

9743902961

10

ಎಸ್.ಬಸವರಾಜು

ದ್ವಿತೀಯ ದರ್ಜೆ ಸಹಾಯಕರು

ಶಿರಾ

08135275239

9481556268

11

ಟಿ.ಚಂದ್ರಪ್ಪ

ದ್ವಿತೀಯ ದರ್ಜೆ ಸಹಾಯಕರು

ಶಿರಾ

08135275239

9972908328

12

ವೆಂಕಟೇಶ್

 ದ್ವಿತೀಯ ದರ್ಜೆ ಸಹಾಯಕರು

ಶಿರಾ

08135275239

8147506962

13

ಎಸ್.ಆರ್.ಲಲಿತಮ್ಮ

ಬೆರಳಚ್ಚುಗಾರರು

ಶಿರಾ

08135275239

9900190108

14

ಕೆ.ಜಿ.ಪರಶಿವಮೂರ್ತಿ

ಬೆರಳಚ್ಚುಗಾರರು

ಶಿರಾ

08135275239

ಪಂ.ರಾ.ಇ.ಶಿರಾದಲ್ಲಿ
ಕಾರ್ಯನಿರ್ವಹಿಸುತ್ತಿದ್ದಾರೆ

15

ಮಹಮದ್ ರಪಿ

ವಾಹನಚಾಲಕರು

   ಶಿರಾ

08135275239

9480231407

16

ಶ್ರೀನಿವಾಸಯ್ಯ

ವಾಹನಚಾಲಕರು

   ಶಿರಾ

08135275239

9945388544

16

ಆರ್.ರೇವಣ್ಣ

ಡಿ’ ಗ್ರೂಪ್ ಸಿಬ್ಬಂದಿ

   ಶಿರಾ

08135275239

-

17

ಸಿ.ರಾಮಚಂದ್ರ

ಡಿ’ ಗ್ರೂಪ್ ಸಿಬ್ಬಂದಿ

   ಶಿರಾ

08135275239

-

 

 

 

 

 

 

18

ಸಾವಿತ್ರಮ್ಮ

ಡಿ’ ಗ್ರೂಪ್ ಸಿಬ್ಬಂದಿ

   ಶಿರಾ

08135275239

-

19

ಜಯಮ್ಮ

ಡಿ’ ಗ್ರೂಪ್ ಸಿಬ್ಬಂದಿ

   ಶಿರಾ

08135275239

-

ಗ್ರಾಮ ಪಂಚಾಯತಿಗಳ ಸಿಬ್ಭಂದಿ ವಿವರಗಳು

ಕ್ರಸಂ

ನೌಕರರ ಹೆಸರು / ಕಛೇರಿ ಹೆಸರು

ಹುದ್ದೆ

ತಾಲ್ಲೂಕು

ವೈಯಕ್ತಿಕ ದೂರವಾಣಿ

ಸರ್ಕಾರಿ         ಮೊಬೈಲ್ ಸಂಖ್ಯೆ

1

 

1 ಕೆಂಪಯ್ಯ. ಕೆ

2.ಗೋವಿಂದಪ್ಪ .ಎನ್.
ಹುಲಿಕುಂಟೆ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ  ಅಧಿಕಾರಿ

ಶಿರಾ

9481060647

 

ಕಾರ್ಯದರ್ಶಿ

 

9611625613

9480877407

 2

ದಯಾನಂದ್.ಎಂ.ಪಿ
ಹೊಸಹಳ್ಳಿ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ    ಅಧಿಕಾರಿ

ಶಿರಾ

 9482118957

 

3

1.ವಿಜಯಕುಮಾರ್, ಆರ್

2.ಚಂದ್ರಪ್ಪ. ಡಿ.ಎಂ.
ದ್ವಾರನಕುಂಟೆ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

  9845894578

 

ಕಾರ್ಯದರ್ಶಿ

 

9663816948

9480877401

4

1.ತಿಪ್ಪೇಸ್ವಾಮಿ.  ಆರ್.

2.ರಾಮಾಂಜುನೇಯ .ಬಿ.
ಬೇವಿನಹಳ್ಳಿ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

 9880452156     

 

ಕಾರ್ಯದರ್ಶಿ

 

9008963670

9480877393

5

1.ವೆಂಕಟೇಶ್. ಡಿ.ವಿ

2. ತಿಮ್ಮಣ್ಣ. ಸಿ.
ಬರಗೂರು ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9591752708

 

ಕಾರ್ಯದರ್ಶಿ

 

9945595176

9480877392

 

6

 1 ವಿಜಯ್.ಕೆ
2.ತಿಪ್ಪೇಸ್ವಾಮಿ. ಎಸ್.
ನಾದೂರು  ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

8884258079

 

ಕಾರ್ಯದರ್ಶಿ

 

9945545012

9480877416

7

1.ಕನಕಪ್ಪ.ಹ.ಮೇಸಕ್ರಿ
2.ಈಶ್ವರ್ ಪ್ರಸಾಧ್. ಬಿ.ಎಂ.
ಹುನಸೇಹಳ್ಳಿ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9731328067

 

ಕಾರ್ಯದರ್ಶಿ

 

9880821974

9480877408

8

1.ಲಕ್ಷಣ. ಬಿ.ವಿ.

2.ದಾದಲೂರಿ. ಟಿ.ಎಸ್.
ತಾವರೆಕೆರೆ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9743096706

 

ಕಾರ್ಯದರ್ಶಿ

 

9036038875

9480877424

9

1.ಪ್ರಬಾವತಿ. ಆರ್.
2.ವನಜಾಕ್ಷಿ
ಭೂವನಹಳ್ಲಿ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9901997037

 

ಕಾರ್ಯದರ್ಶಿ

 

9611207582

9480877394

10

1.ಸಂತೋಷ್. ಹೆಚ್.ಆರ್.
2. ಕಲೀಂಪಾಷ
ಮೇಲ್ಕುಂಟೆ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9632246366

 

ಕಾರ್ಯದರ್ಶಿ

 

9972603558

9480877415

11

ರಾಮಚಂದ್ರಯ್ಯ. ಆರ್
ಮಹೇಶ್.ಎಸ್
ಮದಲೂರು ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9632668549

 

ಕಾರ್ಯದರ್ಶಿ

 

9916677066

9480877414

12

1.ತಿಮ್ಮಪ್ಪಗೌಡ
2.ರಂಗಸ್ವಾಮಿ.ಡಿ
ಬೂಪಸಂದ್ರ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9886759600

 

ಕಾರ್ಯದರ್ಶಿ

 

8453556613

9480877396

13

ಉಮೇಶ್ ರಾವ್
ತರೂರು ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9964351225

 

14

1.ಸುಬ್ಬರಾಜ್ ಆರಸ್ ವಿ.ಆರ್
2.ವೀರಯ್ಯ
ಕಳ್ಳಂಬೆಳ್ಳ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9880343400

 

ಕಾರ್ಯದರ್ಶಿ

 

9980110926

9480877410

15

1.ಶಿವಾನಂದಸಾತಿಹಾಳ್
2. ಕಾಡಪ್ಪ
ಗೋಪಾಲದೇವರಹಳ್ಳಿ ಗ್ರಾಮ ಪಂ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

  9980676705 

 

ಕಾರ್ಯದರ್ಶಿ

 

 9945254099

9480877402

16

1. ನೈನಾನಿಖತ್ಆರಾ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9538185301

 

2. ಲಕ್ಷ್ಮಿನಾರಾಯಾಣ
ಶೀಬಿ ಗ್ರಾಮ ಪಂಚಾಯತಿ

ಕಾರ್ಯದರ್ಶಿ

 

9740569488

9480877420

17

1.ಸತೀಶ್ ಕುಮಾರ್ .ಜೆ.ಎಸ್.

2.ಗೋಪಾಲಪ್ಪ. ಬಿ.ಎನ್
ಶೀಬಿ ಅಗ್ರಹಾರ  ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9141593794

 

ಕಾರ್ಯದರ್ಶಿ

 

9902380087

 9480877421

18

1. ಜಯರಾಮಯ್ಯ.ಕೆ.
2. ನಾಗರಾಜು.ಡಿ.ಎಂ
ನೇರಲಗುಡ್ಡ ಗ್ರಾಮ ಪಂಚಾಯತಿ

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

996487031

 

ಕಾರ್ಯದರ್ಶಿ

 

9449435714

9480877417

 19

 1.ರಾಮನಾಥ್.ಬಿ.ಎ.

2.ಮಹೇಶ್  ಬಂಬೋರೆ
ರಾಮಲಿಂಗಾಪುರ ಗ್ರಾಮ ಪಂ.

ಪಂಚಾಯುತಿ ಅಭಿವೃದ್ದಿ ಅಧಿಕಾರಿ

ಶಿರಾ

9900556125

 

ಕಾರ್ಯದರ್ಶಿ

 

9886492359

9480877418

20

1.ನೇತ್ರಾವತಿ

2.ಸುಬಾಷ್ ಬೊಂದಾಡೆ
ಹುಯಲ್ ದೊರೆ ಗ್ರಾಮ ಪಂ

ಪಂಚಾಯುತಿ ಅಭಿವೃದ್ದಿ  ಅಧಿಕಾರಿಗಳು

ಶಿರಾ

9036457503

 

ಕಾರ್ಯದರ್ಶಿ

 

9731701877

9480877409

21

ಅಶೋಕ ಸಿದ್ದರಾಮಪ್ಪ ಬಸವಸಳ
ಯಲಿಯೂರು ಗ್ರಾಮ..ಪಂ

ಪಂಚಾಯುತಿ ಅಭಿವೃದ್ದಿ    ಅಧಿಕಾರಿಗಳು

ಶಿರಾ

9060722189

 

22

ಜಯರಾಮಯ್ಯ.ಎನ್ ( ಪ್ರಬಾರ)
ತಡಕಲೂರು ಗ್ರಾಮ ಪಂ.

ಕಾರ್ಯದರ್ಶಿ

ಶಿರಾ

9880029277

 9480877422

23

ನಾಗೋಜಪ್ಪ.ಕೆ.
ದೊಡ್ಡಬಾಣಗೆರೆ  ಗ್ರಾಮ ಪಂ.

ಕಾರ್ಯದರ್ಶಿ

 ಶಿರಾ

9241475350

9480877400

24

ಕುಮಾರ್ ಸ್ವಾಮಿ
ಬುಕ್ಕಾಪಟ್ಟಣ ಗ್ರಾಮ  ಪಂ.

ಕಾರ್ಯದರ್ಶಿ

ಶಿರಾ

9535511638

9480877395

25

ವೆಂಕಟೇಶ್ ಮೂರ್ತಿ. ಕೆ.
ಹಂದಿಕುಂಟೆ ಗ್ರಾಮ ಪಂಚಾಯತಿ

ಕಾರ್ಯದರ್ಶಿ

ಶಿರಾ

9448033181

9480877404

26

ರಾಮಾಂಜುನೇಯ
ಮಾಗೋಡ್ ಗ್ರಾಮ ಪಂಚಾಯತಿ

ಕಾರ್ಯದರ್ಶಿ

ಶಿರಾ

9480310187

9480877406

27

ತಿಪ್ಪೇಸ್ವಾಮಿ.ಬಿ.ಕೆ
ಗೌಡಗೆರೆ ಗ್ರಾಮ ಪಂಚಾಯತಿ

ಕಾರ್ಯದರ್ಶಿ

 ಶಿರಾ

9449626825

9480877403

28

ಶ್ರೀದೇವಿ. ಸಿ.ಆರ್.
ಕೊಟ್ಟ ಗ್ರಾಮ ಪಂಚಾಯತಿ

ಕಾರ್ಯದರ್ಶಿ

ಶಿರಾ

9980221519

94080877411

29

ನರಸಪ್ಪ
ದೊಡ್ಡಅಗ್ರಹಾರ  ಗ್ರಾಮ ಪಂ.

ಕಾರ್ಯದರ್ಶಿ

ಶಿರಾ

9740567850

9480877399

30

ಅನಂದಕುಮಾರ್.ಹೆಚ್.ಪಿ
ಚಿನ್ನೇನಹಳ್ಳಿ ಗ್ರಾಮ ಪಂಚಾಯತಿ

ಕಾರ್ಯದರ್ಶಿ

ಶಿರಾ

9844107124

9480877398

31

ರಾಮಾಂಜುನೇಯ ( ಪ್ರಬಾರ)
ಹುಸೂರು ಗ್ರಾಮ ಪಂಚಾಯತಿ

ಕಾರ್ಯದರ್ಶಿ

 ಶಿರಾ

9480310187

9480877406

32

ರಾಜಣ್ಣ ,ಕೆ.ಸಿ
ಹೊನ್ನಗೊಂಡನಹಳ್ಳಿ ಗ್ರಾಮ ಪಂ

ಕಾರ್ಯದರ್ಶಿ

ಶಿರಾ

9342775517

9480877405

33

ಜುಂಜುಯ್ಯ
ಲಕ್ಷ್ಮಿಸಾಗರ ಗ್ರಾಮ ಪಂಚಾಯತಿ

ಕಾರ್ಯದರ್ಶಿ

ಶಿರಾ

9448015481

9480877412

34

ಮುದ್ದಣ್ಣ.ಹೆಚ್.
ಚಿಕ್ಕನಹಳ್ಳಿ ಗ್ರಾಮ ಪಂಚಾಯತಿ

ಕಾರ್ಯದರ್ಶಿ

ಶಿರಾ

9481400682

9480877426

35

ವೆಂಕಟೇಶ್ ಮುರ್ತಿ.ಎಸ್
ರತ್ನಸಂದ್ರ ಗ್ರಾಮ ಪಂಚಾಯತಿ

ಕಾರ್ಯದರ್ಶಿ

 ಶಿರಾ

9902776662

9480877419

36

ಪಿ.ಎಂ.ಲಿಂಗಣ್ಣ
ಹೆಮದೊರೆ ಗ್ರಾಮ ಪಂಚಾಯತಿ

ಕಾರ್ಯದರ್ಶಿ

ಶಿರಾ

9901624885

9480877427

ಇಲಾಖೆಯ ಗುರಿ ಮತ್ತು ಸಾದನೆಗಳು:-

ಸರ್ಕಾರವು ಅಸಿಸ್ಟೆಂಟ್ ಕಮಿಷನರ್ ದರ್ಜೆಯ ಅಥವಾ ಅದಕ್ಕೆ ಸಮನಾದ ರಾಜ್ಯ ಸರ್ಕಾರಿ ಸೇವೆಯ ಒಬ್ಬ ಗ್ರಾಪ್  ಎ  ಅಧಿಕಾರಿಯನ್ನು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಾರ್ಯನಿರ್ವಾಹಕ ಅಧಿಕಾರಿಯು ಮತ್ತು ಇತರೆ ಅಧಿಕಾರಿಗಳ ಮತ್ತು ಸಿಬ್ಬಂದಿಗಳ  ಪ್ರಕಾರ್ಯ (1) 1.2. ರ  ಅಧಿನಿಯಮದ ಮೂಲಕ  ಅಥವಾ ಅದರ ಅಡಿಯಲ್ಲಿ ತಾತ್ಕಾಲದಲ್ಲಿ ಇತರೆ ಯಾವುದೇ ಕಾನೂನು ಅಢಿಯಲ್ಲಿ ಅವರಿಗೆ ನಿರ್ದಿಷ್ಟ ಪಡಿಸಿದ ವಿದಿಸಿರುವ ಅಥವಾ ಪ್ರದತ್ತವಾಗಿರುವ ಎಲ್ಲಾ ಅಧಿಕಾರಗಳನ್ನು ಚಲಾಯಿಸಬಹುದು.

ಕ್ರಸಂ

    ವಿವರಗಳು

                 ಗುರಿ

               ಸಾದನೆಗಳು

    ಬೌತಿಕ

ಆರ್ಥಿಕ

    ಬೌತಿಕ

ಆರ್ಥಿಕ

1

 12 ನೇ ಹಣಕಾಸು
ನಾಗರೀಕ ಸೌಲಬ್ಯ

409

-

396

-

2

 ಕಟ್ಟಡ ನಿರ್ವಹಣೆ 06-07 ರಿಂದ 2009-10

126

-

125

-

3

ನಾಗರೀಕ ಸೌಲಬ್ಯ
2010-11

39

-

30

-

ಪುಟ-2

4

13 ನೇ ಹಣಕಾಸು
ತಾ.ಪಂ.ಶಿರಾ

56

           -

39

           -

5

ಆಶ್ರಯ ಮತ್ತು ಅಂಬೇಡ್ಕರ ಯೋಜನೆಯಡಿ ಮನೆಗಳು

       10790

  2273.074

1741

1963.068

6

 ಆಶ್ರಯ, ವಿಶೇಷ   ಆಶ್ರಯ
ಅಶ್ರಯ ಅಲೆಮಾರಿ

5921

2019.45

614

1611.05

7

ನಮ್ಮ ಭೂಮಿ ನಮ್ಮ ತೋಟ

-

997760

-

424705

8

ಸುವರ್ಣಗ್ರಾಮ
1. ತರಬೇತಿ                
2.ತ್ಯಾಜವಸ್ತು ವಿಲೇವಾರಿ
3.ವಿದ್ಯುತ್ ಚಕ್ಕಿ
4.ಐ.ಇ.ಸಿ ಕಾರ್ಯಕ್ರಮ

 

 
296

 

-
-

 

60.08
54.19

7.03
1.650

 

296
-

-
-

 

9.38
-

-
11.032

9

 2010-11 ನೇ ಸಾಲಿಗೆ ಶಾಸನ ಬದ್ದ  ಅನುದಾನ
36 ಗ್ರಾಮ ಪಂಚಾಯತಿಗಳಿಗೆ

 

         -

        
2160000

 

-

 

2160000

10

2010-11 ನೇಸಾಲಿನ ನೀರು ನಿರ್ವಹಣೆ

 

2861443

 

2861443

11

2010-11 ನೇ ಸಾಲಿನ ವಿವದ ಯೋಜನೆಯಡಿ ಪ್ರಗತಿ

45

    2122000

42

2011668

12

 2010-11 ನೇ ಸಾಲಿನ ಸ್ಟಾಂಪ್ ಡ್ಯೂಟಿ

38 ಕಾಮಗಾರಿ

      -

31

1435050

13

ಗ್ರಾಮಸ್ವರಾಜ್ ಯೋಜನೆ

      606

    508.62

257

1.87.52

ಮಾಹಿತಿ ಹಕ್ಕು ಅಧಿನಿಯಮ-2005 ಕಲಂ 4{1)A ಮತ್ತು B, ಸಾರ್ವಜನಿಕ ಮಾಹಿತಿ ಅಧಿಕಾರಿ / ಸಹಾಯಕ ಮಾಹಿತಿ ಅಧಿಕಾರಿ.

1. ಸಾರ್ವಜನಿಕ ಮಾಹಿತಿ ಅಧಿಕಾರಿ:- ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಶಿರಾ.

2.ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ :- ವ್ಯವಸ್ಥಾಪಕರು, ತಾಲ್ಲೂಕು ಪಂಚಾಯತಿ, ಶಿರಾ.

ಜಿಲ್ಲಾ ಇಲಾಖೆಯ ಹೆಸರು ಮತ್ತು ವಿಳಾಸ  

ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು
ಜಿಲ್ಲಾ ಪಂಚಾಯತ್ ತುಮಕೂರು
ಸಿದ್ದಗಂಗಾಬಡಾವಣೆ  ತುಮಕೂರು

ಮೇಲೆ
logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in