ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಸಾಮಾಜಿಕ ಅರಣ್ಯ ಇಲಾಖೆ

ಇಲಾಖೆಯ ಪೀಠಿಕೆ ಮತ್ತು ಸಂಘಟನೆ

ಉಪ  ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ತುಮಕೂರು ಈ ಕಛೇರಿಯು ಸರ್ಕಾರದ ಆದೇಶ ಸಂಖ್ಯೆ:ಬಿ.ಓ.ಎಫ್.ಡು:265:ಎಫ್:ಎ.ಸಿ.82, ಬೆಂಗಳೂರು ದಿ||25/05/1983 ರಲ್ಲಿ ಆಸ್ತಿತ್ವಕ್ಕೆ ಬಂದಿರುತ್ತದೆ. ಆದರೆ ಈ ವಿಭಾಗವು ದಿ||25/01/1984 ರಿಂದ ಕಾರ್ಯಾರಂಭವಾಗಿರುತ್ತದೆ. ಈ ವಿಭಾಗ  ಕರ್ನಾಟಕ ರಾಜ್ಯ ರಾಜಧಾನಿಯಿಂದ 70 ಕಿ.ಮೀ. ದೂರದಲ್ಲಿರುತ್ತದೆ. ಈ ವಿಭಾಗ ಕಛೇರಿಯು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿರುತ್ತದೆ. ಈ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ವೃತ್ತ, ಹಾಸನ ರವರ ಆಡಳಿತದ  ಅಧೀನದಲ್ಲಿರುತ್ತದೆ. ಹಾಸನ ವೃತ್ತ ತುಮಕೂರಿನಿಂದ 130 ಕಿ.ಮೀ ದೂರದಲ್ಲಿರುತ್ತದೆ. ತುಮಕೂರು ಸಾಮಾಜಿಕ ಅರಣ್ಯ ವಿಭಾಗ ಜಿಲ್ಲೆಯ 10 ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ. ಎಲ್ಲಾ 10 ತಾಲ್ಲೂಕಿನಲ್ಲಿಯೂ ಒಂದೊಂದು ವಲಯ ಕಛೇರಿ ಒಬ್ಬೊಬ್ಬ ವಲಯ ಅರಣ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಭಾಗ ತುಮಕೂರು  ಜಿಲ್ಲಾ ಪಂಚಾಯತ್ ಅಧಿನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಹತ್ತು ವಲಯಗಳ ವಿವರ ಈ ಕೆಳಕಂಡಂತೆ ಇರುತ್ತದೆ.

ಕ್ರ.ಸಂ

ಉಪ ವಿಭಾಗದ ಹೆಸರು

ಕೇಂದ್ರ ಸ್ಥಾನ

ವ್ಯಾಪ್ತಿಯಲ್ಲಿರುವ ಅರಣ್ಯ ವಲಯಗಳು

1

ಮಧುಗಿರಿ

ಮಧುಗಿರಿ

ಮಧುಗಿರಿ ಪಾವಗಡ,ಕೊರಟಗೆರೆ, ಶಿರಾ, ತುಮಕೂರು

2

ತಿಪಟೂರು

ತಿಪಟೂರು

ತಿಪಟೂರು, ಚಿ.ನಾ.ಹಳ್ಳಿ, ಗುಬ್ಬಿ ತುರುವೇಕೆರೆ, ಕುಣಿಗಲ್

ಇಲಾಖೆಯ ಮೂಲ ಉದ್ದೇಶ

1

ಅರಣ್ಯೀಕರಣ ಪ್ರದೇಶಗಳಲ್ಲಿ ಅರಣ್ಯ ಅಭಿವೃದ್ದಿ ಮತ್ತು ಮರ ಹೊದಿಕೆಯನ್ನು ಹೆಚ್ಚಿಸಿ ಪರಿಸರವನ್ನು ಅಭಿವೃದ್ದಿಪಡಿಸುವ ಕಾರ್ಯಕ್ರಮಗಳು

2

ಕೃಷಿ ಅರಣ್ಯಕ್ಕೆ ಹೆಚ್ಚು ಒತ್ತುಕೊಟ್ಟಿ ಹಳ್ಳಿಗಾಡು ಪ್ರದೇಶಗಳಲ್ಲಿ ರೈತರ ಮುಖಾಂತರ ಮರ ಹೊದಿಕೆಯನ್ನು ಹೆಚ್ಚಿಸುವ ಮತ್ತು ರೈತರಿಗೆ ಆದಾಯ ತರುವಂತಹ ಮರ ಅಭಿವೃದ್ದಿ ಕಾರ್ಯಕ್ರಮಗಳು

3

ಗ್ರಾಮೀಣ ಪ್ರದೇಶದ ರೈತರುಗಳ ಬರಡು ಭೂಮಿಗಳಲ್ಲಿ ಜೈವಿಕ ಇಂಧನದ ಮೂಲಗಳ ಮರಕೃಷಿ ಅಭಿವೃದ್ದಿ ಕಾರ್ಯಕ್ರಮಗಳು

4

ಅರಣ್ಯೀಕರಣ ಪ್ರದೇಶಗಳಲ್ಲಿ ಅರಣ್ಯ ಅಭಿವೃದ್ದಿ ಮತ್ತು ಮರ ಹೊದಿಕೆಯನ್ನು ಹೆಚ್ಚಿಸಿ ಪರಿಸರವನ್ನು ಅಭಿವೃದ್ದಿಪಡಿಸುವ ಕಾರ್ಯಕ್ರಮಗಳು

5

ರಾಷ್ಟ್ರ ಮತ್ತು ರಾಜ್ಯ ರಸ್ತೆಗಳ ಸಾಲುಮರಗಳ ಕೃಷಿ, ಶಾಲಾವನ, ಪವಿತ್ರ ವನ, ನಗರ ಮತ್ತು ಪಟ್ಟಣ ಹಸರೀಕರಣ ಕಾರ್ಯಕ್ರಮದಡಿ ಪರಿಸರ ಅಭಿವೃದ್ದಿ ಕಾರ್ಯಕ್ರಮಗಳು

6

ಅರಣ್ಯೇತರ ಪ್ರದೇಶಗಳಲ್ಲಿ ಬೆಳೆಸಿರುವ ನೆಡುತೋಪುಗಳ ಕೊಯ್ಲಿನಿಂದ ಬರುವ ಆದಾಯವನ್ನು ಗ್ರಾಮಪಂಚಾಯಿತಿ/ಗ್ರಾಮ ಅರಣ್ಯ ಸಮಿತಿಗೆ ಹಂಚಿ ಉಳಿದ ಶೇ.25% ರಿಂದ ಶೇ.50% ರಷ್ಟು ಆದಾಯದಲ್ಲಿ ಗ್ರಾಮ ಅರಣ್ಯ ಅಭಿವೃದ್ದಿ ಕಾರ್ಯಕ್ರಮಗಳ ನಿರ್ವಹಣೆ

7
ಜಿಲ್ಲಾ ಪಂಚಾಯತ್/ತಾಲ್ಲೂಕು ಪಂಚಾಯತ್/ಗ್ರಾಮ ಪಂಚಾಯಿತಿಗಳ ಅರಣ್ಯೀಕರಣ ಕಾರ್ಯಕ್ರಮಗಳ ನಿರ್ವಹಣೆ

8

ಸಾಮಾಜಿಕ ಅರಣ್ಯೀಕರಣದ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಸಾರ್ವಜನಿಕರ ಮನವೊಲಿಸಲು ನಿರಂತರ ಪ್ರಚಾರ ಮತ್ತು ಪ್ರೇರಣೆಯ ಕಾರ್ಯಕ್ರಮಗಳು

ಎಲ್ಲಾ ಕಾರ್ಯಕ್ರಮಗಳ ಮತ್ತು ಯೋಜನೆಗಳ ಮುಖ್ಯಾಂಶಗಳು

1

ಸಾಮಾಜಿಕ ಅರಣ್ಯ ಯೋಜನೆ

ಈ ಯೋಜನೆಯಲ್ಲಿ 2015-16ನೇ ಸಾಲಿನಲ್ಲಿ ರೂ.250.00ಲಕ್ಷಗಳ ಆರ್ಥಿಕ ಗುರಿ ಹೊಂದಿದ್ದು, ಈ ಯೋಜನೆಯಲ್ಲಿ 358ಹೆ ಬ್ಲಾಕ್ ನೆಡುತೋಪು ಮತ್ತು 99ಕಿ.ಮೀ ರಸ್ತೆಬದಿ ನೆಡುತೋಪು ಒಟ್ಟು 457.ಹೆ/ಕಿ.ಮೀ ನೆಡುತೋಪು ಬೆಳೆಸಲಾಗಿದೆ. ರೈತರಿಗೆ 1 ಸಾರ್ವಜನಿಕರಿಗೆ 0.50 ಸಸಿಗಳನ್ನು ವಿತರಿಸಲಾಗಿದೆ ಮತ್ತು ಮುಂದಿನ ವರ್ಷದ ಮಳೆಗಾಲದಲ್ಲಿ ಇಲಾಖೆಯಿಂದ ಗಿಡನೆಡಲು ಮತ್ತು ರೈತರಿಗೆ/ ಸಾರ್ವಜನಿಕರಿಗೆ ವಿತರಿಸಲು 0.918 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.

2

ಸಾಮಾಜಿಕ ಅರಣ್ಯ ಯೋಜನೇತರ

ರೂ. 174.73 ಲಕ್ಷ ಆರ್ಥಿಕ ಗುರಿ ಹೊಂದಿದ್ದು, ಈ ಯೋಜನೆಯಲ್ಲಿ 165 ಹೆ. ಬ್ಲಾಕ್ ನೆಡುತೋಪು 25.ಕಿ.ಮೀ ರಸ್ತೆ ಬದು ನೆಡುತೋಪು ಬೆಳೆಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬೆಳೆಸಿದ್ದ 1010 ಹೆ. ನೆಡುತೋಪುಗಳ ನಿರ್ವಹಣೆ ಮಾಡಲಾಗಿದೆ. ಮುಂದಿನ ವರ್ಷದ ಮಳೆಗಾಲದಲ್ಲಿ   ಇಲಾಖೆಯಿಂದ ಗಿಡನೆಡಲು ಮತ್ತು ರೈತರಿಗೆ/ಸಾರ್ವಜನಿಕರಿಗೆ ವಿತರಿಸಲು ಮಾರಾಟ ಮಾಡಲು 2.167 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.

3

ಕಟ್ಟಡ ಯೋಜನೆ

ಕಟ್ಟಡ ಯೋಜನೆಯಲ್ಲಿ ರೂ 12.00 ಲಕ್ಷ ಗುರಿ ಹೊಂದಿದ್ದು ಅದರಲ್ಲಿ 14 ಕಟ್ಟಡಗಳ ನಿರ್ವಹಣೆ 2 ಬೊರ್  ವೆಲ್ ಕೊರೆಸಿ, 1 ನರ್ಸರಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

4

ಮಹಾತ್ಮಗಾಂಧಿ ರಾಷ್ರ್ಟೀಯ ಉದ್ಯೋಗ ಖಾತ್ರಿ ಯೋಜನೆ

ಈ ಯೋಜನೆಯಲ್ಲಿ ನೊಂದಾಯಿತ ಅಕುಶಲ ಕೂಲಿ ಕಾರ್ಮಿಕರಿಗೆ ಕನಿಷ್ಟ 100 ದಿನಗಳ ಉದ್ಯೋಗ ನೀಡುವ ಸೌಲಭ್ಯ ಇರುತ್ತದೆ.

ಸಾಮಾಜಿಕ ಅರಣ್ಯ ವಿಭಾಗದಲ್ಲಿ ಅನುಷ್ಟಾನಗೊಳಿಸುತ್ತಿರುವ ವಿವಿಧ ಯೋಜನೆಗಳು:-

ಜಿಲ್ಲಾ ಪಂಚಾಯತ್ ಯೋಜನೆಗಳು

  1. ಸಾಮಾಜಿಕ ಅರಣ್ಯ ಯೋಜನೆ (ಕೆ.ಎಸ್.ಎಫ್ ಪ್ಲಾನ್)
  2. ಸಾಮಾಜಿಕ ಅರಣ್ಯ ಯೋಜನೇತರ (ಕೆ.ಎಸ್.ಎಫ್ ನಾನ್ ಪ್ಲಾನ್)
  3. ಕಟ್ಟಡ
  4. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ  ಉದ್ಯೋಗ ಖಾತರಿ ಯೋಜನೆ (ಎಂಜಿಎನ್ಆರ್ಇಜಿಎ)

 ಇಲಾಖಾ ಯೋಜನೆಗಳು:-

  1. ಸಾರ್ವಜನಿಕ ವಿತರಣೆಗಾಗಿ ಬೆಳೆಸಿರುವ ಸಸಿಗಳು (ಆರ್.ಎಸ್.ಪಿ.ಡಿ)
  2. ರಸ್ತೆಬದಿ ನೆಡುತೋಪು (ಆರ್.ಎಸ್.ಪಿ)

ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ:

1)

ವೃತ್ತ ಮತ್ತು ವಿಭಾಗಗಳು ಸ್ಥಾಪನೆಯಾದ ಆದೇಶದ ಸಂಖ್ಯೆ ದಿನಾಂಕ

Govt. Order No. FFD 265 FAP 82, Bangalore dated 23/08/1983

2)

ವಿಭಾಗ/ಉಪವಿಭಾಗ/ವಲಯ ಶಾಖೆ/ಬೀಟುಗಳ ಸಂಖ್ಯೆಗಳು

ವಿಭಾಗ-01, ಉಪವಿಭಾಗ-02, ವಲಯ-10, ಶಾಖೆ-22, ಬೀಟು-21.

3)

ಅಕ್ಷಾಂಶ ಮತ್ತು ರೇಶಾಂಶ ಸವಿವರ

The division is situated between latitude 12'45 and 14'20n and between logituedes 76' 20 and 77' 31 East of Greenwich.

4)

ಭೌಗೋಳಿಕ ವಿವರ

10597 K.M

5)

ಭೂ ಗುಣ

The soils of the district are hard,poor in quality. The main soil types are Red, Red loamy etc.,

6)

ಮಳೆ ವಿವರ

ಸರಾಸಿ 684.320 ಮಿ.ಮಿ

7)

ಮುಖ್ಯ ಕೈಗಾರಿಕೆಗಳು

ಬಟ್ಟೆ-02, ರಾಸಾಯನಿಕ-8, ಇಂಜಿನಿಯರಿಂಗ್-99 ಇತರೆ-206

8)

ರಸ್ತೆಗಳು, ರೈಲು, ರಸ್ತೆ, ವಾಯುಯಾನದ ಸವಿವರ

ರಸ್ತೆ ಉದ್ದ-14559 ಕಿ.ಮೀ, ರೈಲು-97 ಕಿ.ಮೀ

9)

ನದಿಗಳ ವಿವರ

ಇಲ್ಲ

 10

ಪ್ರೇಕ್ಷಣಿಕ ಸ್ಥಳಗಳು

ದೇವರಾಯನ ದುರ್ಗ, ಎಡಿಯೂರು, ಸಿದ್ದರಬೆಟ್ಟ, ಸಿದ್ದಗಂಗಾ

ಸಾಮಾಜಿಕ ಅರಣ್ಯ ವಿಭಾಗದಲ್ಲಿರುವ ಸಸ್ಯಕ್ಷೇತ್ರಗಳ ವಿವರ

 

ಕ್ರ.ಸಂ
ವಲಯ
ಸಸ್ಯಕ್ಷೇತ್ರದ ಹೆಸರು ಮತ್ತು ಸ್ಥಳ
ವಿಸ್ತೀರ್ಣ ಹೆಕ್ಟರ್ ಗಳಲ್ಲಿ
ಬೆಳೆಸಬಹುದಾದ ಸಸಿಗಳ ಸಂಖ್ಯೆ (ಲಕ್ಷಗಳಲ್ಲಿ)
1
ಚಿ.ನಾ.ಹಳ್ಳಿ
ತರಬೇನಹಳ್ಳಿ ಸಸ್ಯಕ್ಷೇತ್ರ
3.2
3.0
2
ಕಂದಿಕೆರೆ ಸಸ್ಯಕ್ಷೇತ್ರ
7.0
2.0
3
ಗುಬ್ಬಿ
ಅಮ್ಮನಘಟ್ಟ  ಸಸ್ಯಕ್ಷೇತ್ರ
17.0
3.0
4
ಬೆಲವತ್ತ ಸಸ್ಯಕ್ಷೇತ್ರ
25.0
3.0
5
ಸೋಪನಹಳ್ಳಿ ಸಸ್ಯಕ್ಷೇತ್ರ
17.2
2.0
6
ಕೊರಟಗೆರೆ
ಬೈಚಾಪುರ ಸಸ್ಯಕ್ಷೇತ್ರ
4.0
2.0
7
ಕುಣಿಗಲ್
ಬ್ಯಾಲದಕೆರೆ ಸಸ್ಯಕ್ಷೇತ್ರ
4.0
3.0
8
ಹಾಲ್ಗೋನಹಳ್ಳಿ ಸಸ್ಯಕ್ಷೇತ್ರ
1.6
0.5
9
ಮಧುಗಿರಿ
ನೀಲಿಹಳ್ಳಿ ಸಸ್ಯಕ್ಷೇತ್ರ
2.4
2.0
10
ಪಾವಗಡ
ಪಳವಳ್ಳಿ ಸಸ್ಯಕ್ಷೇತ್ರ
13.63
3.0
11
ಶಿರಾ
ಕಾಗೇಲಿಂಗನಹಳ್ಳಿ ಸಸ್ಯಕ್ಷೇತ್ರ
2.0
2.0
12
ಚಿಕ್ಕಸಂದ್ರ ಸಸ್ಯಕ್ಷೇತ್ರ
3.0
3.0
13
ತಿಪಟೂರು
ಈಡೇನಹಳ್ಳಿ ಸಸ್ಯಕ್ಷೇತ್ರ
4.0
3.0
14
ತುಮಕೂರು
ಚಿಕ್ಕೋನಹಳ್ಳಿ ಸಸ್ಯಕ್ಷೇತ್ರ
6.0
3.0
15
.
2.6
2.0
16
ತುರುವೇಕೆರೆ
ತೂಬಿನಕಟ್ಟೆ ಸಸ್ಯಕ್ಷೇತ್ರ
2.5
2.0
ಒಟ್ಟು
115.14
38.5

2015-16 ನೇ ಸಾಲಿನಲ್ಲಿ ತುಮಕೂರು ಸಾಮಾಜಿಕ ಅರಣ್ಯ ವಿಭಾಗದಲ್ಲಿ ವಿವಿಧ ಯೋಜನೆಗಳಡಿ ಸಾಧಿಸಿದ ಭೌತಿಕ ಮತ್ತು ಆರ್ಥಿಕ ಪ್ರಗತಿ ವಿವರ

ಕ್ರ.ಸಂ
ಯೋಜನೆ
ಆರ್ಥಿಕ (ರೂ.ಲಕ್ಷಗಳಲ್ಲಿ)
ಭೌತಿಕ ಪ್ರಗತಿ (ಹೆ./ಕಿ.ಮೀ./ಲಕ್ಷಗಳಲ್ಲಿ)
ನೆಡುತೋಪು ನಿರ್ಮಾಣ (ಹೆ/ಕಿ.ಮೀ)
ನೆಟ್ಟ ಸಸಿಗಳು
ಸಸಿಗಳ ವಿತರಣೆ
ಸಸಿ ಬೆಳೆಸುವುದು
ನೆಡುತೋಪು ನಿರ್ವಹಣೆ 
ವಾರ್ಷಿಕ ಗುರಿ
ಬಿಡುಗಡೆ
ವೆಚ್ಚ
%
ಬ್ಲಾಕ್
ರಸ್ತೆಬದಿ
ಕಟ್ಟಡ ನಿರ್ವಹಣೆ
ಒಟ್ಟು
1
ಸಾಮಾಜಿಕ ಅರಣ್ಯ ಯೋಜನೇತರ
387.01
387.01
383.931
99
      
-  
        
-  
            
ಸ-  
       
-  
           
-  
               
-  
            
-  
             
-  
2
ಸಾಮಾಜಿಕ ಅರಣ್ಯ ಯೋಜನೆ
250.00
249.98
249.913
100
358
99
457
           
-  
3.421
            
-  
3
ಕಟ್ಟಡ
25.00
24.99
24.980
100
      
-  
        
-  
10
10
           
-  
               
-  
            
-  
             
-  
4
ಆರ್.ಎಸ್.ಪಿ.ಡಿ
35.022
35.017
34.976
100
      
-  
        
-  
       
-  
           
-  
               
-  
            
-  
2.50
5
ರಸ್ತೆಬದಿ
16.110
16.109
15.611
97
      
-  
46
46
           
-  
               
-  
            
-  
             
-  
ಒಟ್ಟು
713.142
713.106
709.411
99
358
145
10
513
           
-  
               
-  
            
-  
2.50

2016-17 ನೇ ಸಾಲಿನಲ್ಲಿ ತುಮಕೂರು ಸಾಮಾಜಿಕ ಅರಣ್ಯ ವಿಭಾಗದಲ್ಲಿ ವಿವಿಧ ಯೋಜನೆಗಳಡಿ ಸಾಧಿಸಿದ ಭೌತಿಕ ಮತ್ತು ಆರ್ಥಿಕ ಪ್ರಗತಿ ವಿವರ (ಡಿಸೆಂಬರ್ ಅಂತ್ಯದವೆರೆ-2016)

ಕ್ರ.ಸಂ
ಯೋಜನೆ
ಆರ್ಥಿಕ (ರೂ.ಲಕ್ಷಗಳಲ್ಲಿ)
ಭೌತಿಕ ಪ್ರಗತಿ (ಹೆ./ಕಿ.ಮೀ./ಲಕ್ಷಗಳಲ್ಲಿ)
ನೆಡುತೋಪು ನಿರ್ಮಾಣ (ಹೆ/ಕಿ.ಮೀ)
ನೆಟ್ಟ ಸಸಿಗಳು
ಸಸಿಗಳ ವಿತರಣೆ
ಸಸಿ ಬೆಳೆಸುವುದು
ನೆಡುತೋಪು ನಿರ್ವಹಣೆ 
ವಾರ್ಷಿಕ ಗುರಿ
ಬಿಡುಗಡೆ
ವೆಚ್ಚ
%
ಬ್ಲಾಕ್
ರಸ್ತೆಬದಿ
ಕಟ್ಟಡ ನಿರ್ವಹಣೆ
ಒಟ್ಟು
1
ಸಾಮಾಜಿಕ ಅರಣ್ಯ ಯೋಜನೇತರ
335.00
251.25
213.21
85
      
-  
        
-  
            
-  
           
-  
               
-  
            
-  
             
-  
2
ಸಾಮಾಜಿಕ ಅರಣ್ಯ ಯೋಜನೆ
300.00
225.00
176.45
78
302.5
 
64.55
            
-  
367.05
2.115
               
-  
            
-  
             
-  
3
ಕಟ್ಟಡ
25.000
18.750
4.296
23
      
-  
        
-  
13
13
           
-  
               
-  
            
-  
             
-  
4
ಆರ್.ಎಸ್.ಪಿ.ಡಿ
25.970
17.730
13.268
75
      
-  
        
-  
            
-  
       
-  
           
-  
2.50
2.80
             
-  
5
ರಸ್ತೆಬದಿ
26.522
19.890
7.768
39
      
-  
9
            
-  
9
  
0.0180
               
-  
            
-  
46
6
ಒಟ್ಟು
712.49
532.62
414.99
78
302.5
73.55
13
389.05
2.13307
2.50
2.80
46

 

ಮಾಹಿತಿ ಹಕ್ಕು ಅಧಿನಿಯಮ-2005 ಕಲಂ4(1) ಎ ಮತ್ತು ಬಿ, ಸಾರ್ವಜನಿಕ ಮಾಹಿತಿ/ಸಹಾಯಕ ಸಾರ್ವಜನಿಕ ಅಧಿಕಾರಿ.

1

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಜಿಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿರುತ್ತಾರೆ

 

 

2

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಮಧುಗಿರಿ

ಉಪವಿಭಾಗದ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿರುತ್ತಾರೆ

3

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು,ತಿಪಟೂರು

ಉಪವಿಭಾಗದ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿರುತ್ತಾರೆ

4

ವಲಯ ಅರಣ್ಯ ಅಧಿಕಾರಿಗಳು

10 ತಾಲ್ಲೂಕುಗಳ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿರುತ್ತಾರೆ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ, ಸಾಮಾಜಿಕ ಅರಣ್ಯ ವಿಭಾಗ, ಕಛೇರಿ ವಿಳಾಸ:-

ಶ್ರೀ ನಾಗೇಂದ್ರ ರಾವ್ ಬಿ,ಎಸ್

ಉಪ ಅರಣ್ಯ ಸಂರರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ಚರ್ಚ್ ವೃತ್ತ,

ತುಮಕೂರು

ತುಮಕೂರು ಸಾಮಾಜಿಕ ಅರಣ್ಯ ವಿಭಾಗದ ಕಛೇರಿಯಲ್ಲಿನ ಅಧಿಕಾರಿಗಳ ಪದನಾಮ ಮತ್ತು ದೂರವಾಣಿ ಸಂಖ್ಯೆ

ಕ್ರ.ಸಂ
ಹೆಸರು ಪದನಾಮ ಮೊಬೈಲ್ ನಂ ಈ ಮೇಲ್ 
1
ಶ್ರೀ.ನಾಗೇಂದ್ರ ರಾವ್ ಬಿ.ಎಸ್.       ಉಪ ಅರಣ್ಯ ಸಂರಕ್ಷಣಾಧಿಕಾರಿ,
ಸಾಮಾಜಿಕ ಅರಣ್ಯ ವಿಭಾಗ,        ತುಮಕೂರು
0816-2272405 dcfsftumkur@gmail.com
2
ಶ್ರೀ.ಸಿದ್ದಲಿಂಗಮೂರ್ತಿ ಪತ್ರಾಂಕಿತ ವ್ಯವಸ್ಥಾಪಕರು 0816-2272405 -
3
ಶ್ರೀ.ವಿಶ್ವೇಶ್ವರಯ್ಯ ಅಧೀಕ್ಷಕರು 0816-2272405 -
4
ಶ್ರೀ.ಶಿವನಂಜಯ್ಯ ಪ್ರಥಮ ದರ್ಜೆ ಸಹಾಯಕ 0816-2272405 -
5
ಶ್ರೀ.ಮೋಹನ್ ಪ್ರಥಮ ದರ್ಜೆ ಸಹಾಯಕ 0816-2272405 -
6
ಶ್ರೀ.ಮತಿ.ಜಹೀದಾ ಬೇಗಂ ಪ್ರಥಮ ದರ್ಜೆ ಸಹಾಯಕ 0816-2272405 -
7
ಶ್ರೀ.ಯಶೋದ ದ್ವಿತೀಯ ದರ್ಜೆ ಸಹಾಯಕಿ 0816-2272405 -
8
ಶ್ರೀ.ಮತಿ.ಬಿ.ಕೆ.ಭ್ರಮರಾಂಬ ದ್ವಿತೀಯ ದರ್ಜೆ ಸಹಾಯಕಿ 0816-2272405 -
9
ಶ್ರೀ.ಮತಿ.ಸಿ.ಎಸ್.ಪದ್ಮಾವತಮ್ಮ ಬೆರಳಚ್ಚುಗಾರ್ತಿ 0816-2272405 -
10
ಶ್ರೀ.ಮತಿ.ವಿ.ಗಂಗಮ್ಮ ಬೆರಳಚ್ಚುಗಾರ್ತಿ 0816-2272405 -
11
ಶ್ರೀ.ಮತಿ.ಡಿ.ಜಿ.ನಂಜಮ್ಮ ಕಛೇರಿ ಸೇವಕಿ 0816-2272405 -
12
ಶ್ರೀ.ಮಹಮದ್ ಖಮರ್ ಅನ್ಸಾರಿ ಕಛೇರಿ ಸೇವಕ 0816-2272405 -
13
ಶ್ರೀ.ಮತಿ.ಪದ್ಮ .ಎಂ ಕಛೇರಿ ಸೇವಕಿ 0816-2272405 -

ತುಮಕೂರು ಸಾಮಾಜಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿನ ಅಧಿಕಾರಿಗಳ ಪದನಾಮ ಮತ್ತು ದೂರವಾಣಿ ಸಂಖ್

ಕ್ರ.ಸಂ
ಹೆಸರು
ಪದನಾಮ
ಮೊಬೈಲ್ ನಂ
ಈ ಮೇಲ್ 
1
ಶ್ರೀ.ವಿ.ದೇವರಾಜು
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,  ಸಾಮಾಜಿಕ ಅರಣ್ಯ ಉಪ ವಿಭಾಗ,
ಮಧುಗಿರಿ
2
ಶ್ರೀ.ಸಂತೋಷ್ ನಾಯ್ಕ್ .ಆರ್
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,
ಸಾಮಾಜಿಕ ಅರಣ್ಯ ಉಪ ವಿಭಾಗ,
ತಿಪಟೂರು
3
ಶ್ರೀ.ಬೈರಾರೆಡ್ಡಿ ಪಿ.ವಿ.
ವಲಯ  ಅರಣ್ಯಾಧಿಕಾರಿ,
ಸಾಮಾಜಿಕ ಅರಣ್ಯ ವಲಯ,
ತುಮಕೂರು
4
ಶ್ರೀಮತಿ.ಡಿ.ಸಿ.ರಾಧ 
ವಲಯ  ಅರಣ್ಯಾಧಿಕಾರಿ,
ಸಾಮಾಜಿಕ ಅರಣ್ಯ ವಲಯ,
ಮಧುಗಿರಿ
08137-282717
5
ಶ್ರೀ.ಮತಿ.ಪವಿತ್ರ.ವಿ
ವಲಯ  ಅರಣ್ಯಾಧಿಕಾರಿ,
ಸಾಮಾಜಿಕ ಅರಣ್ಯ ವಲಯ,
ಕೊರಟಗೆರೆ
08138-232191
6
ಶ್ರೀ.ಎಚ್.ಎಸ್.ಪ್ರೇಮಕುಮಾರ್
(ಪ್ರಭಾರ) 
ವಲಯ  ಅರಣ್ಯಾಧಿಕಾರಿ,
ಸಾಮಾಜಿಕ ಅರಣ್ಯ ವಲಯ,
ಸಿರಾ   
7
ಶ್ರೀಮತಿ.ಡಿ.ಸಿ.ರಾಧ
(ಪ್ರಭಾರ) 
ವಲಯ  ಅರಣ್ಯಾಧಿಕಾರಿ,
ಸಾಮಾಜಿಕ ಅರಣ್ಯ ವಲಯ,
ಪಾವಗಡ
8
ಶ್ರೀ.ತಿಮ್ಮರಾಜು. ಎಂ.ಆರ್.
(ಪ್ರಭಾರ) 
ವಲಯ  ಅರಣ್ಯಾಧಿಕಾರಿ,
ಸಾಮಾಜಿಕ ಅರಣ್ಯ ವಲಯ,
ಗುಬ್ಬಿ
08131-223322
9
ಶ್ರೀ.ಎ.ಎಂ.ವಿಶ್ವನಾಥ್
ವಲಯ  ಅರಣ್ಯಾಧಿಕಾರಿ,
ಸಾಮಾಜಿಕ ಅರಣ್ಯ ವಲಯ,
ಕುಣಿಗಲ್
10
ಶ್ರೀ.ಮತಿ.ಹೆಚ್.ತಾರಕೇಶ್ವರಿ
  
ವಲಯ  ಅರಣ್ಯಾಧಿಕಾರಿ,     

ಸಾಮಾಜಿಕ ಅರಣ್ಯ ವಲಯ,

ಚಿಕ್ಕನಾಯ್ಕನಹಳ್ಳಿ

08133-267788
11
ಶ್ರೀ.ಮತಿ. ಶೈಲಾ.ಹೆಚ್.ಆರ್
(ಪ್ರಭಾರ) 
ವಲಯ  ಅರಣ್ಯಾಧಿಕಾರಿ,
ಸಾಮಾಜಿಕ ಅರಣ್ಯ ವಲಯ,
ತಿಪಟೂರು
12
ಶ್ರೀ.ನಿಸಾರ್ ಅಹಮದ್
(ಪ್ರಭಾರ) 
ವಲಯ  ಅರಣ್ಯಾಧಿಕಾರಿ,
ಸಾಮಾಜಿಕ ಅರಣ್ಯ ವಲಯ,
ತುರುವೇಕೆರೆ

 

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in