![]() |
ತುಮಕೂರು ತಾಲ್ಲೂಕು ಪಂಚಾಯತ್ |
ಈ ಇಲಾಖೆಯ ಮೂಲ ಉದ್ದೇಶ ಗ್ರಾಮೀಣ ಪ್ರದೇಶ ಅಭಿವೃದ್ದಿಯಾಗಿರುತ್ತದೆ.
ಎಲ್ಲಾ ಕಾರ್ಯಕ್ರಮಗಳು ಮತ್ತು ಯೋಜನೆಯ ಮುಖ್ಯಾಂಶಗಳು
ಈ ಇಲಾಖೆಯ ವ್ಯವಸ್ಥೆಯಲ್ಲಿ ಈ ಕೆಳಕಂಡಂತೆ ಅಭಿವೃದ್ದಿ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗುತ್ತದೆ.
1. ಎಂ.ಜಿ.ಎನ್.ಆರ್.ಇ.ಜಿ.ಎ.
2. ಎಸ್.ಜಿ.ಎಸ್.ವೈ
3. ತಾ.ಪಂ. ಅಧಿಬಾರ ಶುಲ್ಕ
4.ಗೊಂಚಲ ಗ್ರಾಮ (ಎಸ್.ಸಿ./ಎಸ್.ಟಿ) (ಎಸ್.ಸಿ.ಪಿ) /TSP
5. ವಸತಿ ಯೋಜನೆ
6. ಶೇ 25ರ ಎಸ್.ಸಿ.ಎಸ್.ಟಿ ಅನುದಾನ ಕಾರ್ಯಕ್ರಮ
7.ಸಂಪೂರ್ಣ ಸ್ವಚ್ಚತಾ ಅಂದೋಲನ
8. ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ
9. ಅಕ್ಷರ ದಾಸೋಹ ಕಾರ್ಯಕ್ರಮ
10. ವಯಸ್ಕರ ಶಿಕ್ಷಣ ಕಾರ್ಯಕ್ರಮ
11. 13ನೇ ಹಣಕಾಸು ಅಯೋಗ
12.ಬಿ.ಸಿ.ಎಂ ಇಲಾಖೆಯಿಂದ ವಸತಿ/ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳು.
ಮೇಲಿನಂತೆ ಎಲ್ಲಾ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನಸಾಮಾನರಿಗೆ ಹಾಗೂ ಗ್ರಾಮೀಣ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಮತ್ತು ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವುದು. ಮತ್ತು ಗ್ರಾಮೀಣ ಜನರು ಹೊಟ್ಟೆಪಾಡಿಗಾಗಿ ಕೂಲಿಗಾಗಿ ವಲಸೆಹೊಗುದನ್ನು ತಡೆದು ಇರುವ ಜಾಗದಲ್ಲಿಯೋ ಕೂಲಿ ಕೆಲಸವನ್ನು ನೀಡಿ ಜೀವನೋಪಾಯಕ್ಕೆ ಅವಕಾಶ ಕಲ್ಪಿಸಿ ಕೊಡುವುದು ಮತ್ತು ಅರ್ಥಿಕವಾಗಿ ಅಭಿವೃದ್ದಿಪಡಿಸುವ ಮುಖ್ಯಾಂಶಗಳನ್ನು ಒಳಗೊಂಡಿದೆ
ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಸಾಧನೆಗಳು
ಈ ಇಲಾಖೆಯಿಂದ ಸಾಂಖ್ಯಿಕ ಸಂಕ್ಷಿಪ್ತ ಸಾಧನೆಗಳನ್ನು ಸಾಧಿಸಲಾಗಿದೆ.
ಕಛೇರಿ ಸಿಬ್ಬಂದಿ ಹೆಸರು ಹುದ್ದೆ ಮತ್ತು ನಿರ್ವಹಿಸುತ್ತಿರುವ ಕರ್ತವ್ಯಗಳು
ಕ್ರ.ಸಂ
ಸಿಬ್ಬಂದಿ ಹೆಸರು ಶ್ರೀ/ಶ್ರೀಮತಿ
ವಿಷಯ ನಿರ್ವಹಣೆ
1
ಸಿ.ಕೆ. ನಾರಾಯಣ್ ವ್ಯವಸ್ಥಾಪಕರು
ಅಡಳಿತಕ್ಕೆ ಸಂಬಂದಪಟ್ಟ ಎಲ್ಲಾ ವಿಷಯಗಳು ಮತ್ತು ಸಿಬ್ಬಂದಿ ಗಳ ಮೇಲ್ವಿಚಾರಣೆ
2
ಕೆ.ವಿ.ನಾರಾಯಣ್ ಸಹಾಯಕ ಲೆಕ್ಕಾಧಿಕಾರಿಗಳು
ಲೆಕ್ಕಶಾಖೆಗೆ ಸಂಭದಿಸಿದ ಎಲ್ಲಾ ವಿಷಯಗಳ ಮೇಲ್ವಿಚಾರಣೆ
3
ಡಿ. ಬಸವರಾಜು ಪ್ರ.ದ.ಸ
1.ಮಹಾತ್ಮಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಕೋರಾ ಮತ್ತು ಗೂಳೂರು ಹೋಬಳಿ ಹೊರತುಪಡಿಸಿ)
2. ಸಣ್ಣ ಉಳಿತಾಯ
3.ದಲಿತರ ಬೇಡಿಕೆ
4.ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ
5.ಜೀತ ಪದ್ದತಿ ನಿರ್ಮೂಲನೆ
6.ಡಿಸಿಬಿ
7. ಮಾನವ ಹಕ್ಕು ಅಯೋಗದ ಪತ್ರಗಳು
8. ಕುಡಿಯುವ ನೀರು.3
ಎಸ್.ಕೆ. ರಾಜಯ್ಯ ದ್ವಿ.ದ.ಸ
1.ಸಿಬ್ಬಂದಿ ಶಾಖೆ 2. ನಗದು ಶಾಖೆ.3.ಟಿ.ಡಿ.ಬಿ ಶಾಖೆ, 4. ಡಿ.ಸಿ.ಬಿಲ್ 5.ಟಿ.ಎಸ್.ಪಿ. ಎಸ್.ಸಿ.ಪಿ. ಯೋಜನೆ 6.ವಾಹನ ಶಾಖೆ. 7. ರೇಕಾರ್ಡ್ ರೂಮ್ 8.ಮಾಹಿತಿ ಹಕ್ಕು ಕಾಯ್ದೆ 9. ನಿವೇಶನ/ ಹಕ್ಕುಪತ್ರಗಳು 10. ರಾಷ್ಟ್ರೀಯ ಹಬ್ಬಗಳು 11.ತಾಲ್ಲೂಕು ಪಂಚಾಯಿತಿ ಕೋರ್ಟ್ ಕೇಸುಗಳು 13.ತಾಲ್ಲೂಕು ಪಂಚಾಯಿತಿ ಸದಸ್ಯರ ವೇತನ ಮತ್ತು ಭತ್ಯೆಗಳ ಮತ್ತು ಬಿಲ್ ತಯಾರಿಕೆ.
4
ಪಿ.ವಿ.ಸರೋಜಮ್ಮ ಪ್ರ.ದ.ಸ
1. ಆಶ್ರಯ ಯೋಜನೆ 2. ಅಂಬೇಡ್ಕರ್ ಯೋಜನೆ 3. ಇಂದಿರಾ ಅವಾಜ್ ಯೋಜನೆ 4. ಬಸವ ಇಂದಿರಾ ವಸತಿ ಯೋಜನೆ 5. ಆಶ್ರಯ ಯೋಜನೆ ಹಾಗೂ ವಸತಿ ಶಾಖೆ ನಿವೇಶನ ಜಮೀನು ವಿಷಯಗಳಿಗೆ ಸಂಬಂದಪಟ್ಟ ಎಲ್ಲಾ ಕಾರ್ಯಗಳು
5
ತಿಮ್ಮಯ್ಯ ಪ್ರ.ದ.ಸ
1. ಗ್ರಾ,ಪಂ. ಶಾಖೆ/ಜಿ.ಪಿ. ಪತ್ರ ವ್ಯವಹಾರ 2. ಕೋರ ಹೋಬಳಿ (MGNREGA)
6
ಆರ್ ಕೃಷ್ಣಮೂರ್ತಿ ಪ್ರ.ದ.ಸ
1. ಜಿಲ್ಲಾ ಪಂಚಾಯಿತಿ ತುಮಕೂರು ಕಛೇರಿಯ ಅಡಳಿತ ಶಾಖೆಯಲ್ಲಿ ನಿಯೋಜನೆ ಮೇರೆ ಕಾರ್ಯನಿರ್ವಹಿಸುತ್ತಿದ್ದಾರೆ
7
ಕೆ.ಬಿ.ರಾಮಕುಮಾರ್ ಪ್ರಗತಿ ಸಹಾಯಕರು
1. 12ನೇ ಹಣಕಾಸು ಮತ್ತು 13ನೇ ಹಣಕಾಸು¸ 2. ಅಂಗನವಾಡಿ ಕಟ್ಟಡ 3. ಅಭಿವೃದ್ದಿ ಯೋಜನೆ 4. ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತು ಎಲ್ಲಾ ಸಭೆಗಳ ಆಯೋಜನೆ 5. ಸಿಬ್ಬಂದಿಯಿಂದ ಸಭಾ ಮಾಹಿತಿ ಪಡೆಯುವುದು/ ಕ್ರೂಡೀಕರಿಸುವುದು ಕಛೇರಿ ಮುಖ್ಯಸ್ಥರಿಗೆ /ಜಿ.ಪಂ.ಗೆ ಸಕಾಲದಲ್ಲಿ ಸಲ್ಲಿಸುವುದು.6. ಗೋಬರ್ ಗ್ಯಾಸ್7. ಬೆಳೆ ಕಟಾವು 8.ಶಾಲಾ ಕಟ್ಟಡಗಳ ದುರಸ್ಥಿ 9. ರಸ್ತೆ ಮತ್ತು ಅಂಕಿ ಅಂಶಗಳನ್ನು ತಯಾರಿಸಿ ವರದಿಗಳನ್ನು ಸಲ್ಲಿಸುವುದು 10 ಎಲ್ಲಾ ಯೋಜನೆಗಳ ಕ್ರಿಯಾ ಯೋಜನೆ ಸಿದ್ದಪಡಿಸುವುದು.
8
ಹೆಚ್.ವಿ. ಬಾಲಸುಬ್ರಮಣ್ಯಂ ಪ್ರ.ದ.ಸ
1. ಲೆಕ್ಕಶಾಖೆಯಲ್ಲಿ ಅನುದಾನಗಳ ವಿತರಣೆ ಖರ್ಚುವೆಚ್ಚದ ನಿರ್ವಹಣೆ2. ಕುಟೀರ ಜ್ಯೋತಿ 3. ಜೋಡಿ ನಮೂದು ಲೆಕ್ಕ ಪದ್ದತಿಗಳ ಲೆಕ್ಕ ನಿರ್ವಹಣೆ 4. ಗ್ರಾಮ ಪಂಚಾಯಿತಿ ಗ್ರಂಥಾಲಯ 5.ಮಾಸಿಕ ಲೆಕ್ಕ 6. ವಾರ್ಷಿಕ ಲೆಕ್ಕ 7. ವಾರ್ಷಿಕ ಲೆಕ್ಕ ಪತ್ರ ನಿರ್ವಹಣೆ ಮತ್ತು ಅನುದಾನ ಮರು ಬಿಡುಗಡೆ 8.ಲೆಕ್ಕಾ ಶಾಖೆಯ ಎಲ್ಲಾ ಪತ್ರ ವ್ಯವಹಾರಗಳು
9
ಪಿ.ಸಿದ್ದರಾಜು ದ್ವಿ.ದ.ಸ
1. ಟಿ.ಎಸ್.ಸಿ 2. ಕುಗ್ರಾಮ ಸುಗ್ರಾಮ 3.ಸುವರ್ಣಗ್ರಾಮೋದಯ 4. ಸ್ವಜಲದಾರ 5. ಸ್ವಚ್ಚ ಗ್ರಾಮ ಯೋಜೆನಗಳು 6. ಅಧಿಬಾರ ಶುಲ್ಕ 7. ಗೂಳೂರು ಹೋಬಳಿ, MGNREGA
10
ಮಂಜುಳ ಎ. ನಿಯೋಜಿತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ
1. ಸ್ವೀಕೃತಿ ಮತ್ತು ರವಾನೆ ಶಾಖೆ 2. ಡಿ.ಓ.ರಿಜಿಸ್ಟರ್. 3. ಶಾಸಕರ ಪತ್ರ/ ಲೋಕಾಯುಕ್ತ ಪತ್ರ ವಹಿ 4. ಕೋರ್ಟ್ ಪತ್ರಗಳ ವಹಿ ನಿರ್ವಹಣೆ
11
ಎಸ್. ಶಿವಪ್ರಸಾದ್
1. ಎಸ್.ಜಿ.ಎಸ್.ವೈ 2. ಉಪಗ್ರಹ ಅಧಾರಿತ ತರಭೇತಿ 3. ಜನಸ್ಪಂದನ ಸಭೆಗಳು ಮತ್ತು ಸಂಬಂದಿಸಿದ ಕಾರ್ಯಗಳ ನಿರ್ವಹಣೆ 4. ಮಹಿಳಾ ಶಕ್ತಿ ಅಭಿಯಾನ
12
ದಾಕ್ಷಾಯಣಮ್ಮ ಬೆರಳಚ್ಚಗಾರರು
1. ಬೆರಳಚ್ಚು ಕೆಲಸಗಳ ನಿರ್ವಹಣೆ
13
ಬೆರಳಚ್ಚಗಾರರು
ಈ ಹುದ್ದೆಗೆ ಎದುರಾಗಿ ಶ್ರೀ ಶಿವಪ್ರಸಾದ್ ಇವರನ್ನು (ದ್ವಿ.ದ.ಸ) ನಿಯುಕ್ತಿಗೊಳಿಸಲಾಗಿದೆ.
14
ಎಸ್.ಎಲ್. ತಮ್ಮಯ್ಯ. ವಾಹನ ಚಾಲಕರು
1. ವಾಹನ ಸಂಖ್ಯೆ. ಕೆ.ಎ. 06 ಜಿ.62 ಚಾಲನೆ ಕೆಲಸ
15
ಜಗನ್ನಾಥ ವಾಹನ ಚಾಲಕರು
1. ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಾಹನ ಚಾಲನೆಗಾಗಿ ನಿಯೋಜನೆಗೊಂಡಿರುತ್ತಾರೆ
16
ನರಸಯ್ಯ ಗ್ರೂಫ್ ಡಿ.
ರಾತ್ರಿ ಪಾಳಿ ಕಾವಲು ಕೆಲಸ ಹಾಗೂ ಕಛೇರಿ ಕೆಲಸ
17
ರೇವಣ್ಣ ಗ್ರೂಫ್ ಡಿ.
ರಾತ್ರಿ ಪಾಳಿ ಕಾವಲು ಕೆಲಸ ಹಾಗೂ ಕಛೇರಿ ಕೆಲಸ(ಬಿ.ಸಿ.ಎಂ ಶಾಖೆಯಿಂದ ನಿಯೋಜನೆ)
18
ಆರ್ ನೇತ್ರಾವತಿ ಗ್ರೂಫ್ ಡಿ.
1 ಕಛೇರಿ ಕೆಲಸ
19
ಸೌಬಾಗ್ಯಮ್ಮ ಗ್ರೂಫ್ ಡಿ
1. ಕಛೇರಿ ಕೆಲಸ
20
ಎಸ್ ಶೀವಣ್ಣ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ
1. ಅಕ್ಷರ ದಾಸೋಹ ನಿರ್ವಹಣೆ ಮತ್ತು ಮೇಲ್ವಿಚಾರಣೆ
21
ವೆಂಕಟರೆಡ್ಡಿ ಪ್ರ.ದ.ಸ ಅಕ್ಷರ ದಾಸೋಹ
ಅಕ್ಷರ ದಾಸೋಹ ಶಾಖೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸುವುದು
22
ಕೆ. ನಂಜುಂಡಯ್ಯ ಕಿರಿಯ ಇಂಜಿನಿಯರ್
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ
23
ಕಿರಿಯ ಇಂಜಿನಿಯರ್
ಖಾಲಿ
24
ಎನ್ ಆರ್ ದಯಾನಂದ ಕಿರಿಯ ಇಂಜಿನಿಯರ್
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ
25
ಆರ್ ಎನ್ ತುಳಸೀರಾಮಯ್ಯ ಸಹಕಾರ ವಿಸ್ತರಣಾಧಿಕಾರಿ
ಇವರು ಜಿಲ್ಲಾ ಪಂಚಾಯತ್ ಲೆಕ್ಕಶಾಖೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ
26
ಶ್ರೀ ಹನುಮಂತರಾಯಪ್ಪ
ನಿಲಯ ಮೇಲ್ವಿಚಾರಕರು ಮೆಟ್ರಿಕ್ ಪೂರ್ವ ಬಾಲಕರ ವಿ/ ನಿಲಯ ಊರ್ಡಿಗೆರೆ
27
ಪಿ.ಎನ್ ವಿಜಯಮ್ಮ
ನಿಲಯ ಪಾಲಕರು ಮೆಟ್ರಿಕ್ ನಂತರದ ಬಾಲಕಿಯರ ವಿ. ನಿಲಯ ತುಮಕೂರು ನಗರ
28
ಎಲ್ ನಾಗರಾಜಯ್ಯ
ನಿಲಯ ಮೇಲ್ವಿಚಾರಕರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು
29
ವಿ. ನಾಗಶ್ರೀ
ನಿಲಯ ಮೇಲ್ವಿಚಾರಕರು ಮೆಟ್ರಿಕ್ ಪೂರ್ವ ಬಾಲಿಕಿಯರ ವಿ. ನಿಲಯ ತುಮಕೂರು ನಗರ
30
ಜಿ. ಗೌರಮ್ಮ
ಅಡುಗೆಯವರು, ಮೆಟ್ರಿಕ್ ಪೂರ್ವ ಬಾಲಕಿಯರ ವಿ.ನಿಲಯ ತುಮಕೂರು ನಗರ
31
ಗಂಗಮ್ಮ
ಅಡುಗೆಯವರು ಮೆಟ್ರಿಕ್ ನಂತರ ಅಲ್ಪಸಂಖ್ಯಾತರು ತುಮಕೂರು ನಗರ
32
ಹೆಚ್. ಅಂಜಿನಮೂರ್ತಿ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು ನಗರ
33
ಗಂಗಾದೇವಿ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕಿಯರ ವಿ. ನಿಲಯ ತುಮಕೂರು ನಗರ
34
ಕೆ.ಜಿ. ಶ್ರೀನಿವಾಸಮೂರ್ತಿ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು ನಗರ
35
ಕೆ. ಮಾರನರಸಯ್ಯ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು ನಗರ
36
ಮುದ್ದಪ್ಪ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು ನಗರ
37
ನಾಗರಾಜಯ್ಯ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು ನಗರ
38
ಸಾಬೀರಾಬೇಗಂ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು ನಗರ
39
ಜಿ. ಚಂದ್ರಕಲಾ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕಿಯರ ವಿ.ನಿಲಯ ತುಮಕೂರು ನಗರ
40
ಜಯರಾಮಯ್ಯ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು ನಗರ
41
ಕೆ.ಜಿ.ಸುವರ್ಣ
ಅಡುಗೆಯವರು ಮೆಟ್ರಿಕ್ ಪೂರ್ವ ಅಲ್ಪಸಂಖ್ಯಾತ ಸಹಾಯಕರು ತುಮಕೂರು ನಗರ
42
ನಿಂಗರಾಜಯ್ಯ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು ನಗರ
43
ಪಿ.ಸಿದ್ದಲಿಂಗಯ್ಯ
ಅಡುಗೆಯವರು ಮೆಟ್ರಿಕ್ ಪೂರ್ವ ಬಾಲಕರ ವಿ.ನಿಲಯ ತುಮಕೂರು ನಗರ
ಈ ಇಲಾಖೆಯು ತಾಲ್ಲೋಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ, ಸರಕಾರವು ನಿಗಧಿ ಪಡಿಸಿರುವ ಅರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಸಾದಿಸಲಾಗುವುದು ಹಾಗೂ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ತಲುಪುವ ವ್ಯವಸ್ಥೆಯನ್ನು ಮಾಡುತ್ತದೆ ಮತ್ತು ಗ್ರಾಮೀಣ ಪ್ರದೇಶದ ಮೂಲ ಬೂತ ಸೌಕರ್ಯಗಳನ್ನು ಅನುಷ್ಠಾನಗೊಳಿಸಲು ಗುರಿಯನ್ನು ಹೊಂದಿರುತ್ತದೆ.
ತಾಲ್ಲೂಕು ಲೋಕ ಶಿಕ್ಷಣ ಸಮಿತಿ ತಾಲ್ಲೂಕು ಪಂಚಾಯಿತಿ ತುಮಕೂರು 2010-11 ವಾರ್ಷಿಕ ಪ್ರಗತಿ ವಿವರ
ಕ್ರ.ಸಂ
ಕಾರ್ಯಕ್ರಮದ ವಿವರ
ಗುರಿ
ಸಾಧನೆ
ಅರ್ಥಿಕ (ಲಕ್ಷರೂಗಳಲ್ಲಿ)
ಬೌತಿಕ
ಅರ್ಥಿಕ (ಲಕ್ಷರೂಗಳಲ್ಲಿ)
ಭೌತಿಕ
1
ಸಾಕ್ಷರ ಭಾರತ 2012
1-13
29870
0.67
ಪೂರ್ವಾಭಾವಿಯಾಗಿ ತಾಲ್ಲೂಕು ಗ್ರಾಮ ಲೋಕ ಶಿಕ್ಷಣ ಸಮಿತಿಗಳನ್ನು ರಚಿಸಿ ಬ್ಯಾಂಕ್ ಖಾತೆ ಆರಂಭಿಸಲಾಗಿದೆ ಪ್ರೇರಕರ ಬೇಟೆ ನಡೆಸಲಾಗಿದೆ.
2
ಎಸ್.ಸಿ.ಪಿ./ಟಿ.ಎಸ್.ಪಿ ಕಾರ್ಯಕ್ರಮ
2.26
412
1.63
331
ತಾಲ್ಲೂಕು ಪಂಚಾಯತ್ ತುಮಕೂರು
ಕ್ರ.ಸಂ
ಯೋಜನೆಯ ಹೆಸರು ತಾ.ಪಂ. (ಯೋಜನೆ)
ಗುರಿ
ಸಾಧನೆ
ಆರ್ಥಿಕ
ಬೌತಿಕ
ಒಟ್ಟು ಖರ್ಚು
1
ಅಧಿಭಾರಶುಲ್ಕ ಯೋಜನೆ 2515-00-001-0-02
293
98
13591536
98
5216358
2
ಸುವರ್ಣ ಗ್ರಾಮೋದಯ ಯೋಜನೆ
-
-
1169561
ಪ್ರಗತಿ
1164174
3
ಟಿ.ಎಸ್.ಸಿ. ಯೋಜನೆ
54484
17583
17321700
17583
689505
2010-11 ನೇ ಸಾಲಿನ ಹಿಂದುಳಿದ ವರ್ಗಗಳ ಕಾರ್ಯಕ್ರಮಗಳಲ್ಲಿ ಮಾರ್ಚಿ 2011 ಮಾಹೆಯವರೆಗೆ ಸಾಧಿಸಿರುವ ಪ್ರಗತಿಯ ವರದಿ ತಾಲ್ಲೂಕು ಪಂಚಾಯಿತಿ ತುಮಕೂರು
ಕ್ರ.ಸಂ
ಯೋಜನೆಯ ಹೆಸರು ತಾ.ಪಂ.(ಯೋಜನೆ)
ಗುರಿ
ಸಾಧನೆ
ಆರ್ಥಿಕ
ಬೌತಿಕ
ಒಟ್ಟು ಖರ್ಚು
1
ಬಿ.ಸಿ.ಎಂ ವಿಸ್ತರಣಾಧಿಕಾರಿಗಳು ಸಿಬ್ಬಂದಿ ವೇತನ
2225-028-001-0-011
1
3.50
1
2.92
2
ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ಮಂಜೂರಾತಿ
2225-03-277-2-733850
3850
3.60
3850
3.60
3
ವರ್ಗ-1 ವಿದ್ಯಾರ್ಥಿಗಳಿಗೆ ಎ.ಬಿ.ಎಲ್ ಮಂಜೂರಾತಿ 2225-03-277-2-76
350
350
3.50
350
3.50
4
ವಿದ್ಯಾರ್ಥಿ ನಿಲಯಗಳ ಸುಧಾರಣೆ 2225-03-277-2-88
5
5
0.55
05
0.55
5
ಐ.ಟಿ.ಐ ಡಿಪ್ಲೋಮೊ ವಿದ್ಯಾರ್ಥಿಗಳಿಗೆ ಸ್ಟೈಪಂಡ್ ಮಂಜೂರಾತಿ
2225-03-102-02-11115
115
1.22
115
1.16
6
ಖಾಸಗಿ ಅನಾಥಾಲಯಗಳಿಗೆ ಸಹಾಯ ಧನ ಮಂಜೂರಾತಿ (ಯೋಜನೇತರ ) 2225-03-2-272-2-82
2416
2416
142.79
2416
142.79
7
ಹಿಂದುಳಿದ ವರ್ಗಗಳ ವಿದ್ಯರ್ಥಿಗಳಿಗೆ ವಿದ್ಯರ್ಥಿ ವೇತನ ಮಂಜೂರಾತಿ 2225-03-250-2-73
2035
2035
8.50
2035
8.50
8
ಹೊಲಿಗೆ ತರಬೇತಿಕೇಂದ್ರಗಳ ನಿರ್ವಹಣೆ 2225-03-102-1-74
20
20
1.56
20
1.56
9
ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಇ.ಬಿ.ಎಲ್ ಮಂಜೂರಾತಿ ಹಾಗೂ ಪ್ರೋತ್ಸಾಹಧನ ಮಂಜೂರಾತಿ 2225-03-277-2-53
343
343
2.52
343
2.52
ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳು
ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳು
1
ಮೆಟ್ರಿಕ್ ಪೂರ್ವ /ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಸಿಬ್ಬಂದಿ ಹಾಗೂ ನಿರ್ವಹಣೆ ವೆಚ್ಚ 2225-2-277-2-71 (ಎನ್ ಪಿ)
266
266
61.29
266
62.29
2
ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ವೆಚ್ಚ 2225-03-272-2-71(plan)
400
400
37.19
400
37.19
2010-2011 ನೇ ಸಾಲಿಗೆ ಮೆಟ್ರಿಕ್ ಪೂರ್ವ/ನಂತರದ ವಿದ್ಯರ್ಥಿ ವೇತನದ ಖರ್ಚಿನ ವಿವರ
1
ಮೆಟ್ರಿಕ್ ಪೂರ್ವ ವಿದ್ಯರ್ಥಿ ವೇತನ 2225-03-277-2-52- (Plan)
306
306
1.22
306
1.22
2
ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ 2225-03-277-2-51 (plan)
1290
1290
13.70
1290
13.70
ಅಲೆಮಾರಿ /ಅರೆಅಲೆಮಾರಿ ವಿದ್ಯಾರ್ಥಿ ವೇತನ
ಕ್ರ.ಸಂ
ಯೋಜನೆಯ ಹೆಸರು
ಗುರಿ
ಸಾಧನೆ
ಆರ್ಥಿಕ
ಬೌತಿಕ
ಒಟ್ಟು ಖರ್ಚು
1
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ 225-03-800-0-12 (ಯೋಜನೆ)
66
66
0.92
66
0.92
2
ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ 2225-03-800-0-12 (ಯೋಜನೆ)
36
36
1.25
36
1.25
ಮಾಹಿತಿ ಹಕ್ಕು ಅಧಿನಿಯಮ- 2005 ರ ಕಲಂ 4 (1) ಮತ್ತು ಬಿ ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ
ಈ ಇಲಾಖೆಯಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕಾರ ಮಾಹಿತಿಯನ್ನು ನೀಡಲು ಅಧಿಕಾರಿಗಳನ್ನು ನೇಮಕಾತಿ ಮಾಡಲಾಗಿದೆ.
1. ಕಾರ್ಯನಿರ್ವಾಹಕ ಅಧಿಕಾರಿಗಳು : ಮೇಲ್ಮನವಿ ಅಧಿಕಾರಿಗಳು.
2. ಕಛೇರಿ ವ್ಯವಸ್ಥಾಪಕರು : ಸಾರ್ವಜನಿಕ ಮಾಹಿತಿ ಅಧಿಕಾರಿಗಳು3. ಸಹಾಯಕ ಲೆಕ್ಕಾಧಿಕಾರಿಗಳು : ಸಹಾಯಕ ಮಾಹಿತಿ ಅಧಿಕಾರಿಗಳು
4. ಶ್ರೀ ಬಸವರಾಜು ಪ್ರ.ದ.ಸ5. ಪಂಚಾಯಿತಿ ಅಭಿವೃದ್ದಿ ಅಧಿಕಾರಿ/ಗ್ರಾ.ಪಂ.ಕಾರ್ಯದರ್ಶಿ : ಅಯಾ ಅಯಾ ಗ್ರಾಮ ಪಂಚಾಯಿತಿ ಪಂಚಾಯಿತಿ ಅಬಿವೃದ್ದಿ ಅಧಿಕಾರಿಗಳು, ಮಾಹಿತಿ ಅಧಿಕಾರಿಗಳಾಗಿರುತ್ತಾರೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಸಹಾಯಕ ಮಾಹಿತಿ ಅಧಿಕಾರಿಗಳು ಮತ್ತು ಅದ್ಯಕ್ಷರು ಮೇಲ್ಮನವಿ ಪ್ರಾಧಿಕಾರ ಅಧಿಕಾರ ಹೊಂದಿರುತ್ತಾರೆ.
ಕಾರ್ಯನಿರ್ವಾಹಕ ಅಧಿಕಾರಿಗಳವರ ಕಛೇರಿ
ತಾಲ್ಲೂಕು ಪಂಚಾಯತ್
ತುಮಕೂರು
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||