![]() |
ತುರುವೇಕೆರೆ ತಾಲ್ಲೂಕು ಪಂಚಾಯತ್ |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಅಧ್ಯಾಯ 7 ಕಲಂ 120ರ ಪ್ರಕಾರ ಪಂಚಾಯತ್ ರಚನೆಗೊಂಡಿರುತ್ತದೆ. ಹಾಗೂ ಇದೇ ಅಧಿನಿಯಮದ ಅಧ್ಯಾಯ 8 ರ 145ರಲ್ಲಿ ನಿರ್ದಿಷ್ಠಪಡಿಸಿರುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಡಿ ವಿವಿಧ ಯೋಜನೆಗಳನ್ನು ಸರ್ಕಾರದ ಮಾರ್ಗದರ್ಶನ ಮತ್ತು ಸೂತ್ರಗಳಿಗನುಸಾರವಾಗಿ ಈ ಕೆಳಕಂಡ ಪ್ರಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
1.ದಿನಕ್ಕೆ ಪ್ರತಿ ವ್ಯಕ್ತಿಗೆ 40 ಲೀಟರುಗಳಿಗೆ ಕಡಿಮೆ ಇಲ್ಲದಂತೆ ನೀರು ಪೂರೈಸುವುದಕ್ಕಾಗಿ ನೀರು ಪೂರೈಕೆ ಕಾಮಗಾರಿಗಳನ್ನು ನಿರ್ಮಿಸುವುದು ಮತ್ತು ಹೆಚ್ಚಿಸುವುದು.
2.ತಾಲ್ಲೂಕಿನೊಳಗಿನ ಗ್ರಾಮ ಪಂಚಾಯಿತಿಯ ಕಾರ್ಯ ಚಟುವಟಿಕೆಗಳು ಎಂದರೆ,
(ಎ)ಗ್ರಾಮ ಸಭೆಯನ್ನು ನಡೆಸುವುದು.
(ಬಿ)ನೀರು ಪೂರೈಕೆ ಕಾಮಗಾರಿಗಳ ನಿರ್ವಹಣೆ.
(ಸಿ)ವೈಯಕ್ತಿಕ ಮತ್ತು ಸಮುದಾಯ ಶೌಚಾಗೃಹವನ್ನು ನಿರ್ಮಿಸುವುದು.
(ಡಿ)ತೆರಿಗೆಗಳು,ದರಗಳು ಮತ್ತು ಶುಲ್ಕಗಳನ್ನು ವಸೂಲು ಮಾಡುವುದು ಮತ್ತು ಅವುಗಳ ಪರಿಷ್ಕರಣೆ.
(ಇ)ವಿದ್ಯುತ್ ಶುಲ್ಕಗಳನ್ನು ಸಂದಾಯ ಮಾಡುವುದು.
(ಎಫ್)ಶಾಲೆಗಳಿಗೆ ಸೇರಿಸಿಕೊಳ್ಳುವುದು.
(ಸಿ)ರೋಗನಿರೋಧಕ ಚುಚ್ಚುಮದ್ದುಗಳ ಪ್ರಗತಿ ಇವುಗಳ ಬಗ್ಗೆ ಅರ್ಧವಾರ್ಷಿಕ ವರದಿಯನ್ನು ಸಲ್ಲಿಸುವುದು.3.ಪ್ರಾಥಮಿಕ ಶಾಲಾ ಕಟ್ಟಡಗಳನ್ನು ಸುಸ್ಥಿಯಲ್ಲಿಡುವುದು ಮತ್ತು ಸಾಕಷ್ಟು ಪಾಠದ ಕೊಠಡಿಗಳನ್ನು ಮತ್ತು ನೀರು ಪೂರೈಕೆ ಹಾಗು ನೈರ್ಮಲ್ಯ ವ್ಯವಸ್ಥೆಯನ್ನು ಒದಗಿಸುವುದು.
4.ಗ್ರಾಮಗಳಲ್ಲಿ ವಾಸದ ಮನೆಗಳಿಂದ ದೂರದಲ್ಲಿ ಗೊಬ್ಬರದ ಗುಂಡಿಗಳಿಗೆ ಜಾಗ ಗುರುತಿಸುವುದಕ್ಕಾಗಿ ಭೂಮಿಯನ್ನು ಅರ್ಜಿಸುವುದು ಅಲ್ಲದೆ ಪಂಚಾಯತ್ ರಾಜ್ ವ್ಯವಸ್ಥೆಗೆ ಒಳಪಟ್ಟು ಈ ಕೆಳಕಂಡ ಇಲಾಖೆಗಳ ಯೋಜನೆಗೆ ಮತ್ತು ಯೋಜನೇತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.
ತಾಲ್ಲೂಕು ಪಂಚಾಯಿತಿ ವಿವಿಧ ಯೋಜನೆಗಳ ಮುಖ್ಯಾಂಶಗಳು
1.
ವಿಶೇಷ ಘಟಕ ಯೋಜನೆ
ತಾಲ್ಲೂಕಿನಲ್ಲಿ ಹರಿಜನ ಕಾಲೋನಿಗಳಲ್ಲಿ ರಸ್ತೆ ಮತ್ತು ಗ್ರಾಮ ನೈರ್ಮಲ್ಯ ಅಭಿವೃದ್ಧಿ ಪಡಿಸುವುದು.
2.
ಹೆಚ್ಚುವರಿ ಅಧಿಭಾರ ಶುಲ್ಕ
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಸೇತುವೆ, ಮೂಲಭೂತ ಸೌಲಭ್ಯಒದಗಿಸುವುದು.
3.
13ನೆ ಹಣಕಾಸು
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣಗಳು ಹಾಗೂ ಸಂತೆ ಮೈದಾನ ಅಭಿವೃದ್ಧಿ ಹಾಗೂ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸುವುದು.ಇತರೆ ಮೂಲ ಸೌಕರ್ಯ ಒದಗಿಸುವುದು.
4.
ಸಂಪೂರ್ಣ ಗ್ರಾಮೀಣ ನೈರ್ಮಲ್ಯ
ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ರಹಿತ ಕುಟುಂಬಗಳಿಗೆ ಶೌಚಾಲಯ, ಕಸವಿಲೇವಾರಿ ಸ್ವಚ್ಚತೆ ಕಾಪಾಡುವುದು.
5.
ವಿಶೇಷ ಅಭಿವೃದ್ಧಿ ಅನುದಾನ
ತಾಲ್ಲೂಕು ಪಂಚಾಯಿತಿ ಆಸ್ತಿ ಅಭಿವೃದ್ಧಿಪಡಿಸಿ ಸಂಪನ್ಮೂಲ ಕ್ರೋಡೀಕರಿಸುವುದು.
6.
30-54 ಗ್ರಾಮ ಪರಿಮಿತಿಯಲ್ಲಿ ಡಾಂಬರೀಕರಣ
ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆಗಳಿಗೆ ಡಾಂಬರೀಕರಣಗೊಳಿಸುವುದು.
7.
ಎಸ್.ಜಿ.ಎಸ್.ವೈ
ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳನ್ನು ರೂಪುಗೊಳಿಸಿ ಜನರ ಆರ್ಥಿಕ ಪರಿಸ್ಥಿ ಅಭಿವೃದ್ಧಿ ಅಭಿವೃದ್ಧಿ ಪಡಿಸುವುದು.
8.
ವಸತಿ ಯೋಜನೆ
ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರಿಗೆ ಹಾಗು ನಿವೇಶನ ಹೊಂದಿದವರಿಗೆ ಮನೆಗಳನ್ನು ನಿರ್ಮಿಸಿಕೊಡುವುದು ಹಾಗೂ ಗುಡಿಸಲು ರಹಿತ ಗ್ರಾಮಗಳನ್ನಾಗಿ ಮಾಡುವುದು.
ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ
ಕ್ರಸಂ
ನೌಕರರ ಹೆಸರು
ಕಛೇರಿಯ ಹೆಸರು
ಹುದ್ದೆ
ತಾಲ್ಲೂಕು
ಗ್ರಾಮ ಪಂಚಾಯಿತಿ ಹೆಸರು
ದೂರವಾಣಿ ಸಂ.
ಮೊಬೈಲ್
1
2
3
4
5
6
7
8
1
ಪಾಂಡುರಂಗ
ತಾಲ್ಲೂಕು ಪಂಚಾಯಿತಿ
ಕಛೇರಿ ವ್ಯವಸ್ಥಾಪಕರು
ತುರುವೇಕೆರೆ
-
-
-
2
ಹುಂತೂರಯ್ಯ
ತಾಲ್ಲೂಕು ಪಂಚಾಯಿತಿ
ಸಹಾಯಕ ಲೆಕ್ಕಾಧಿಕಾರಿ
ತುರುವೇಕೆರೆ
-
-
8971639372
3
ಎಂ.ಸತ್ಯನಾರಾಯಣರಾವ್
ತಾಲ್ಲೂಕು ಪಂಚಾಯಿತಿ
ಪ್ರ.ದ.ಸ
ತುರುವೇಕೆರೆ
-
-
9632135995
4
ಬಿ.ಎಸ್ ಸಿದ್ದಗಂಗಮ್ಮ
ತಾಲ್ಲೂಕು ಪಂಚಾಯಿತಿ
ಪ್ರ.ದ.ಸ
ತುರುವೇಕೆರೆ
-
08134-259052
-
5
ಕೆ.ವಿ.ಮೋಹನ್ ಕುಮಾರ್
ತಾಲ್ಲೂಕು ಪಂಚಾಯಿತಿ
ಪ್ರ.ದ.ಲೆ.ಸ
ತುರುವೇಕೆರೆ
-
-
9986551623
6
ವಿ.ಪದ್ಮಾವತಿ
ತಾಲ್ಲೂಕು ಪಂಚಾಯಿತಿ
ಶೀಘ್ರಲಿಪಿಗಾರರು
ತುರುವೇಕೆರೆ
-
-
9900303814
7
ಎಂ.ಆರ್.ಪ್ರಕಾಶ್
ತಾಲ್ಲೂಕು ಪಂಚಾಯಿತಿ
ದ್ವಿ.ದ.ಸ
ತುರುವೇಕೆರೆ
-
-
9448658691
8
ಎನ್.ಎಸ್.ಸಿದ್ದಲಕ್ಮ್ಷಮ್ಮ
ತಾಲ್ಲೂಕು ಪಂಚಾಯಿತಿ
ದ್ವಿ.ದ.ಸ
ತುರುವೇಕೆರೆ
-
-
9986365991
9
ಜಿ.ಎನ್.ಗಂಗಾಧರಯ್ಯ
ತಾಲ್ಲೂಕು ಪಂಚಾಯಿತಿ
ಬೆರಳಚ್ಚುಗಾರರು
ತುರುವೇಕೆರೆ
-
-
-
10
ಸಿ.ಹೊನ್ನಪ್ಪ
ತಾಲ್ಲೂಕು ಪಂಚಾಯಿತಿ
ವಾಹನಚಾಲಕರು
ತುರುವೇಕೆರೆ
-
-
-
11
ಮಲ್ಲೇಶ್
ತಾಲ್ಲೂಕು ಪಂಚಾಯಿತಿ
ವಾಹನಚಾಲಕರು
ತುರುವೇಕೆರೆ
-
-
-
12
ತಮ್ಮಣ್ಣ
ತಾಲ್ಲೂಕು ಪಂಚಾಯಿತಿ
“ಡಿ”ಗ್ರೂಪ್
ತುರುವೇಕೆರೆ
-
-
-
13
ಶಂಕರಮ್ಮ
ತಾಲ್ಲೂಕು ಪಂಚಾಯಿತಿ
“ಡಿ”ಗ್ರೂಪ್
ತುರುವೇಕೆರೆ
-
-
-
14
ಕಮಲಮ್ಮ
ತಾಲ್ಲೂಕು ಪಂಚಾಯಿತಿ
“ಡಿ”ಗ್ರೂಪ್
ತುರುವೇಕೆರೆ
-
-
-
15
ಅರುಣನಾಯಕ್
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಮಾಯಸಂದ್ರ
-
9480877511
16
ಭಾರತಿ ಹೆ.ಎಂ
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಮಾವಿನಕೆರೆ
-
9480877510
17
ದಯಾನಂದ ಎಸ್
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ತಂಡಗ
-
9480877519
18
ಹುಚ್ಚಪ್ಪ ಜೆ.ಆರ್
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಭೈತರಹೊಸಹಳ್ಳಿ
-
9480877499
19
ಜಯಲಕ್ಷ್ಮಮ್ಮ
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಮಾದಿಹಳ್ಳಿ
-
9480877508
20
ಮಧು ಹೆಚ್.ಜಿ
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ದಬ್ಬೇಘಟ್ಟ
-
9480877500
21
ಮಹಾಲಕ್ಷ್ಮಿ ಎಸ್
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಬಾಣಸಂದ್ರ
-
9480877498
22
ಮಹಾಲಿಂಗಪ್ಪ ಜಿ.ಎಸ್
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಕೊಡಗೀಹಳ್ಳಿ
-
9480877505
23
ಮಂಜಪ್ಪ ಆರ್.
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಆನೇಕೆರೆ
-
9480877496
24
ನಾಗರಾಜಮೇತ್ರಿ
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಮಣಿಚೆಂಡೂರು
-
9480877509
25
ರಾಘವೇಂದ್ರಕುಮಾರ್
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಲೋಕಮ್ಮನಹಳ್ಳಿ
-
9480877507
26
ಶಿವಾನಂದಯ್ಯ
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಶೆಟ್ಟಿಗೊಂಡನಹಳ್ಳಿ
-
9480877516
27
ಸುನೀಲ್ ಕುಮಾರ್ ಎನ್
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಸಂಪಿಗೆಹೊಸಹಳ್ಳಿ
-
9480877515
28
ವೀರಣ್ಣ ಹೆಚ್.ಆರ್
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ತಾಳಕೆರೆ
-
9480877518
29
ವೀರೇಶ್ ಜೆ.ಎಂ
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಗೋಣಿತುಮಕೂರು
-
9480877502
30
ಯೋಗೀಶಪ್ಪ ಡಿ.ಕೆ
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ಅರೇಮಲ್ಲೇನಹಳ್ಳಿ
-
9480877497
31
ಕೆ.ಜಯಪ್ಪ
ತಾಲ್ಲೂಕು ಪಂಚಾಯಿತಿ
ಪಂಚಾಯಿತಿ ಅಭಿವೃದ್ಧಿಕಾರಿ
ತುರುವೇಕೆರೆ
ದಂಡಿನಶಿವರ
-
9480877501
32
ಕೆ.ಟಿ.ಮಾಯಣ್ಣ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-1
ತುರುವೇಕೆರೆ
ಮುನಿಯೂರು
-
9480877512
33
ಎಸ್ ಮಂಜಣ್ಣ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-1
ತುರುವೇಕೆರೆ
ಬಾಣಸಂದ್ರ
-
9008000313
34
ಹೆಚ್.ಕೆ ನಾಗರಾಜು
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-1
ತುರುವೇಕೆರೆ
ಅಮ್ಮಸಂದ್ರ
-
9480877495
35
ಎನ್.ಎಸ್ ಆನಂದಕುಮಾರ್
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-1
ತುರುವೇಕೆರೆ
ಲೋಕಮ್ಮನಹಳ್ಳಿ
-
-
36
ಎಸ್.ಸೋಮಶೇಖರ್
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-1
ತುರುವೇಕೆರೆ
ಕೊಂಡಜ್ಜಿ
-
9480877506
37
ಸಿ.ಕೆ ಗುರುರಾಜ್
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-1
ತುರುವೇಕೆರೆ
ದಬ್ಬೇಘಟ್ಟ
-
-
38
ಹೆಚ್.ಜಿ ಶ್ರೀಧರ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-1
ತುರುವೇಕೆರೆ
ಮಾದಿಹಳ್ಳಿ
-
9448655063
39
ಕೃಷ್ಣಾಬಾಯಿವಿಠಲಭಂಡಾರಿ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-1
ತುರುವೇಕೆರೆ
ತಾಳಕೆರೆ
-
-
40
ಆರ್.ಎಸ್ ರಮೇಶ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಹುಲ್ಲೇಕೆರೆ
-
9740941784
41
ಹೆಚ್.ಕೆ ಶಿವಗಂಗಯ್ಯ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಆನೇಕೆರೆ
-
-
42
ಎಂ.ಪಿ.ಶಿವನಂಜೇಗೌಡ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಸಂಪಿಗೆ
-
9740577539
43
ಶಿವಣ್ಣ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಸಂಪಿಗೆಹೊಸಹಳ್ಳಿ
-
-
44
ವಾಗೀಶ್ ಕುಮಾರ್
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಮಣಿಚೆಂಡೂರು
-
9972972400
45
ಈರಣ್ಣ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ದಂಡಿನಶಿವರ
-
-
46
ಬಿ.ಜಿ.ಚಂದ್ರೇಗೌಡ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಗೋಣಿತುಮಕೂರು
-
-
47
ಎ.ಬಿ ಶಿವಕುಮಾರ್
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಮಾವಿನಕೆರೆ
-
9147941095
48
ಹೆಚ್.ಆರ್ ಸಾವಿತ್ರಮ್ಮ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಮುತ್ತುಗದಹಳ್ಳಿ
-
9480877513
49
ಎಂ.ಟಿ.ಮೂಡಲಗಿರಿಗೌಡ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಸೊರವನಹಳ್ಳಿ
-
9480877517
50
ಹೆಚ್.ಎಸ್ ಲಿಂಗಯ್ಯ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ತಂಡಗ
-
-
51
ಎನ್.ಎಸ್ ಶಿವಲಿಂಗಯ್ಯ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ವಡವನಘಟ್ಟ
-
9480877520
52
ಬಿ.ವಿ.ಗಿರಿಜಮ್ಮ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಅರೇಮಲ್ಲೇನಹಳ್ಳಿ
-
9481650837
53
ಪಿ.ರಂಗನಾಥಯ್ಯ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಭೈತರಹೊಸಹಳ್ಳಿ
-
-
54
ಚಂದ್ರಯ್ಯ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಮಾಯಸಂದ್ರ
-
-
55
ವಿ.ಕೇಶವಮೂರ್ತಿ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಶೆಟ್ಟಿಗೊಂಡನಹಳ್ಳಿ
-
-
56
ದಕ್ಷಿಣಮೂರ್ತಿ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಕಣತೂರು
-
-
57
ಜಿ.ಎಂ.ವಿಜಯಣ್ಣ
ತಾಲ್ಲೂಕು ಪಂಚಾಯಿತಿ
ಕಾರ್ಯದರ್ಶಿ ಗ್ರೇಡ್-2
ತುರುವೇಕೆರೆ
ಕೊಡಗೀಹಳ್ಳಿ
-
9481932695
ಕ್ರ.ಸಂ
ಯೋಜನೆ ಹೆಸರು
ಲೆಕ್ಕ ಶೀರ್ಷಿಕೆ
ಅನುದಾನ ಬಿಡುಗಡೆ
ಖರ್ಚು
ಯೋಜನೆ
ಯೋಜನೇತರ
ಒಟ್ಟು
ಯೋಜನೆ
ಯೋಜನೇತರ
ಒಟ್ಟು
1
2
3
4
5
6
7
8
9
1
ವಿಶೇಷ ಘಟಕ ಯೋಜನೆ
2225-01-800-0-01
255000
-
255000
248000
-
248000
2
ಗಿರಿಜನ ಉಪಯೋಜನೆ
2225-01-796-1-01
48000
-
48000
46800
-
46800
3
ಅಭಿವೃದ್ಧಿ ಅನುದಾನ
2515-00-103-0-02
405000
-
405000
402000
-
402000
4
ನೀರುನಿರ್ವಹಣೆ
2225-01-052-0-01
110000
-
110000
-
-
-
5
ಅಂಗನವಾಡಿ ಕಟ್ಟಡ
2235-02-102-0-59
200000
-
200000
50000
-
50000
6
ಶಾಲಾದುರಸ್ಥಿ
2202-01-101-0-75
10000
-
6132000
-
-
-
7
ಎಸ್.ಜಿ.ಎಸ್.ವೈ
-
6132000
-
6132000
4732000
-
4732000
8
ಜೀತವಿಮುಕ್ತರು
-
20000
-
20000
-
-
-
9
ವೇತನ ಬಾಬ್ತು
2515-00-101-0-08
-
9136000
9136000
-
9136000
9036000
ಸಾರ್ವಜನಿಕ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4 (1)ಎ ಮತ್ತು ಬಿ ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
1.ಮೇಲ್ಮನವಿ ಪ್ರಾಧಿಕಾರ- ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ತುರುವೇಕೆರೆ.
2.ಸಾರ್ವಜನಿಕ ಮಾಹಿತಿ ಅಧಿಕಾರಿ-ವ್ಯವಸ್ಥಾಪಕರು, ತಾಲ್ಲೂಕು ಪಂಚಾಯಿತಿ,ತುರುವೇಕೆರೆ.
3.ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ-ಸಹಾಯಕ ಲೆಕ್ಕಾಧಿಕಾರಿ,ತಾಲ್ಲೂಕು ಪಂಚಾಯಿತಿ, ತುರುವೇಕೆರೆ.
ತಾಲ್ಲೂಕು ಪಂಚಾಯಿತಿ,
ತುರುವೇಕೆರ ತಾಲ್ಲೂಕು.
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||